ಬಿಗ್ ಬಚತ್ ಧಮಾಲ್ ಸೇಲ್ ಫ್ಲಿಪ್‌ಕಾರ್ಟ್‌ನಲ್ಲಿ ನಡೆಯುತ್ತಿದೆ. ಏಪ್ರಿಲ್ 1 ರಿಂದ ಆರಂಭವಾದ ಈ ಸೇಲ್ ಏಪ್ರಿಲ್ 3 ರಂದು ಕೊನೆಗೊಳ್ಳಲಿದೆ (Flipkart Sale 2022). ಈ ಮೂರು ದಿನಗಳ ಮಾರಾಟದಲ್ಲಿ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ಟಿವಿಗಳು ಮತ್ತು ಅನೇಕ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳನ್ನು ಪಡೆಯಬಹುದು. ಸ್ಮಾರ್ಟ್ ಟಿವಿಯನ್ನು ಸೇಲ್ ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು. Realme 32 ಇಂಚಿನ ಸ್ಮಾರ್ಟ್ ಟಿವಿಯನ್ನು ಅತ್ಯಂತ ಕಡಿಮೆ ಬೆಲೆಗೆ ಇಲ್ಲಿ ಖರೀದಿಸಬಹುದು.
Survey
✅ Thank you for completing the survey!
ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್ (Flipkart Big Bachat Dhamaal Sale):
ರಿಯಲ್‌ಮಿ 32 ಇಂಚಿನ ಸ್ಮಾರ್ಟ್ ಟಿವಿಯ ಲಾಂಚ್ ಬೆಲೆ 17,999 ರೂ. ಆಗಿದೆ. ಆದರೆ ಸೇಲ್ ನಲ್ಲಿ ಈ ಟಿವಿ 15,999 ರೂ.ಗೆ ಲಭ್ಯವಿದೆ. ಟಿವಿ ಖರೀದಿ ಮೇಲೆ ಬ್ಯಾಂಕ್ ಆಫರ್ ಮತ್ತು ವಿನಿಮಯ ಕೊಡುಗೆಗಳು ಇವೆ. ಇದರಿಂದಾಗಿ ಟಿವಿಯ ಬೆಲೆ ಇನ್ನಷ್ಟು ಕಡಿಮೆಯಾಗಲಿದೆ. ಟಿವಿ ಖರೀದಿ ಮೇಲೆ ಹೆಚ್ಚುವರಿ 5% ರಿಯಾಯಿತಿ ಇದೆ. ಅಂದರೆ ಟಿವಿ ಬೆಲೆಯಲ್ಲಿ ಯಲ್ಲಿ 800 ರೂ. ಕಡಿಮೆಯಾಗುತ್ತದೆ. ಇದಲ್ಲದೇ Paytm ನಿಂದ ಪಾವತಿ ಮಾಡಿದರೆ 50 ರೂ. ಕ್ಯಾಶ್‌ಬ್ಯಾಕ್ (Cash back)ಸಿಗುತ್ತದೆ.
ರಿಯಲ್‌ಮಿ 32 ಇಂಚಿನ ಸ್ಮಾರ್ಟ್ ಟಿವಿ ಎಕ್ಸ್‌ಚೇಂಜ್ ಆಫರ್ Realme 32 ಇಂಚಿನ ಸ್ಮಾರ್ಟ್ ಟಿವಿಯಲ್ಲಿ 11 ಸಾವಿರ ರೂಪಾಯಿಗಳ ವಿನಿಮಯ ಕೊಡುಗೆ ಇದೆ (Flipkart Exchange offer). ನಿಮ್ಮ ಹಳೆಯ ಟಿವಿಯನ್ನು ವಿನಿಮಯ ಮಾಡಿಕೊಂಡರೆ ಇಷ್ಟು ರಿಯಾಯಿತಿ ಪಡೆಯಬಹುದು. ಆದರೆ ನಿಮ್ಮ ಹಳೆಯ ಟಿವಿಯ ಸ್ಥಿತಿ ಉತ್ತಮವಾಗಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ ಸಂಪೂರ್ಣ 11 ಸಾವಿರ ರೂ.ಗಳ ರಿಯಾಯಿತಿ ಲಭ್ಯವಿರುತ್ತದೆ. ಹೀಗೆ ಸಂಪೂರ್ಣ ಆಫ್ ಪಡೆದುಕೊಂಡರೆ ಟಿವಿಯ ಬೆಲೆ 4,149 ರೂ. ಆಗಿರುತ್ತದೆ.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile