ಅಮೆಜಾನ್ ಮೀ ಫ್ಯಾನ್ ಫೆಸ್ಟಿವಲ್: ನಿಮ್ಮ ಬಜೆಟಲ್ಲಿ ಪಡೆಯಬವುದಾದ ಫೋನ್ಗಳು, ಪವರ್ ಬ್ಯಾಂಕ್ಗಳು, ಟಿವಿಗಳು ಮತ್ತಷ್ಟು.

ಅಮೆಜಾನ್ ಮೀ ಫ್ಯಾನ್ ಫೆಸ್ಟಿವಲ್: ನಿಮ್ಮ ಬಜೆಟಲ್ಲಿ ಪಡೆಯಬವುದಾದ ಫೋನ್ಗಳು, ಪವರ್ ಬ್ಯಾಂಕ್ಗಳು, ಟಿವಿಗಳು ಮತ್ತಷ್ಟು.
HIGHLIGHTS

ಇಲ್ಲಿ Redmi Note 7 Pro ಮತ್ತು Mi Soundbar ಕೇವಲ 1 ರೂಪಾಯಿಗಳಲ್ಲಿ ಖರೀದಿಸಲು ಸಾಧ್ಯವಾಗುತ್ತದೆ.

ಈ ಚೀನೀ ಕಂಪನಿ Xiaomi ಇಂದಿನಿಂದ ತನ್ನ Xiaomi Mi Fan Festival 2019 ಅನ್ನು ಆಯೋಜಿಸಿದೆ. ಈ ಸೆಲ್ 4ನೇ ಏಪ್ರಿಲ್ 2019 ರಿಂದ 6ನೇ ಏಪ್ರಿಲ್ 2019 ವರೆಗೆ ನಡೆಯಲಿದೆ. ಈ ಸಮಯದಲ್ಲಿ Xiaomi ತನ್ನ ಅದ್ದೂರಿಯ ಫೋನ್ಗಳು, ಪವರ್ ಬ್ಯಾಂಕ್, ಟಿವಿಗಳ ಮೇಲೆ ಅದ್ದೂರಿಯ ಡೀಲ್ ಡಿಸ್ಕೌಂಟ್ಗಳನ್ನು ನೀಡುತ್ತಿದೆ. ಇಲ್ಲಿ Redmi Note 7 Pro ಮತ್ತು Mi Soundbar ಕೇವಲ 1 ರೂಪಾಯಿಗಳಲ್ಲಿ ಖರೀದಿಸಲು ಸಾಧ್ಯವಾಗುತ್ತದೆ.  ಇದಲ್ಲದೆ ಇಲ್ಲಿ ನೀವು Mi Band, Mi Air Purifier 2S, Mi Earphones ಮತ್ತು Mi TV 4 Pro 55 ಕೂಡ ಭಾರಿ ರಿಯಾಯಿತಿ ದರದಲ್ಲಿ ಖರೀದಿಸಲ್ಪಡುತ್ತವೆ. ಅದೇ ಸಮಯದಲ್ಲಿ ಕಂಪನಿಯು Redmi Note 7 Pro, Redmi Note 7 ಮತ್ತು Redmi Go ಮಾರಾಟವನ್ನು ಇಂದು ಮತ್ತು ಈ ಸೇಲಿನ ಪ್ರತಿ 12 ಮಧ್ಯಾಹ್ನ ಆಯೋಜಿಸುತ್ತದೆ.

ಮುಖ್ಯವಾಗಿ ಇಲ್ಲಿ ನೀವು Poco F1 ಸ್ಮಾರ್ಟ್ಫೋನ್ 6GB ಯ RAM ಮತ್ತು 128GB ಯ ಸ್ಟೋರೇಜ್ ರೂಪಾಂತರಗಳನ್ನು 20,999 ರೂಗಳಲ್ಲಿ ನೀಡುತ್ತಿದೆ. ಅದೇ ಸಮಯದಲ್ಲಿ Redmi Note 6 Pro ಸ್ಮಾರ್ಟ್ಫೋನ್ ನಿಮಗೆ 4GB ಯ RAM ಮತ್ತು 64GB ಸ್ಟೋರೇಜ್ ರೂಪಾಂತರಗಳು ಕೇವಲ 10,999 ರೂಗಳಿಗೆ ಲಭ್ಯವಿರುತ್ತವೆ. ಅಂದರೆ ಇದರ ವಾಸ್ತವಿಕ ವೆಚ್ಚದಿಂದ ಸುಮಾರು 3000 ರೂಗಳಿಗಿಂತ ಕಡಿಮೆಯಿದೆ. ಅದೇ ರೀತಿಯಲ್ಲಿ Redmi Note 5 Pro ಅದರ 4GB ಯ RAM ಮತ್ತು 64GB ಯ ಸ್ಟೋರೇಜ್ ರೂಪಾಂತರ 10,999 ರೂಗಳಲ್ಲಿ ಬಂದ್ರೆ 6GB ಯ RAM ಮತ್ತು 128GB ಯ ಸ್ಟೋರೇಜ್ ರೂಪಾಂತರ 11,999 ರೂಗಳಲ್ಲಿ ಲಭ್ಯ. ಅದೇ ಸಮಯದಲ್ಲಿ, Redmi Note 7 Pro, Redmi Note 7 ಮತ್ತು Redmi Go ಇಂದು ಮಧ್ಯಾಹ್ನ 12 ಕ್ಕೆ ಮಾರಾಟಕ್ಕೆ ಲಭ್ಯವಾಗಲಿದೆ. ಇದರೊಂದಿಗೆ ಈ ಪ್ರಾಡಕ್ಟ್ಗಳು ಸಹ ಲಭ್ಯವಿವೆ.

Mi Air Purifier 2S ಇಂದು ಕೇವಲ 8,499 ರೂಗಳಲ್ಲಿ ಲಭ್ಯವಿದೆ. 

Redmi 6A (Black, 2GB RAM, 16GB Storage) ಕೇವಲ 5,999 ರೂಗಳಲ್ಲಿ ಲಭ್ಯ.

Xiaomi Mi A2 (Black, 4GB RAM, 64GB Storage) ಕೇವಲ 11,999 ರೂಗಳಲ್ಲಿ ಲಭ್ಯ.

Mi Band HRX Edition ಕೇವಲ 999 ರೂಗಳಲ್ಲಿ ಲಭ್ಯ.

Mi Compact Bluetooth Speaker 2 ನಿಮಗೆ ಕೇವಲ 699 ರೂಗಳಲ್ಲಿ ಲಭ್ಯ. 

Mi 10000mAH Li-Polymer Power Bank 2i ಕೇವಲ 899 ರೂಗಳಲ್ಲಿ ಲಭ್ಯ.

Mi Earphones with mic ಕೇವಲ 599 ರೂಗಳಲ್ಲಿ ಲಭ್ಯ. 

Mi SXJ02ZM 1080P Basic Home Security Camera ಕೇವಲ 1,999 ರೂಗಳಲ್ಲಿ ಲಭ್ಯ. 

Mi Body Composition ಕೇವಲ 1499 ರೂಗಳಲ್ಲಿ ಲಭ್ಯ. 

Mi TV 4 Pro 55 ಇಂಚಿನ ಟಿವಿ ನಿಮಗೆ ಕೇವಲ 45,999 ರೂಪಾಯಿಗಳಲ್ಲಿ ಖರೀದಿಸಬಹುದು.

ಅಲ್ಲದೆ ಇದರಲ್ಲಿ ನಿಮಗೆ ಬ್ಯಾಂಕ್ಗಳ ಕಾರ್ಡ್ ಬಳಸಿ ಅದ್ದೂರಿಯ ಡಿಸ್ಕೌಂಟ್ಗಳನ್ನು ಪಡೆಯಬವುದು. ಮುಖ್ಯವಾಗಿ HDFC ಬ್ಯಾಂಕ್ ಕಾರ್ಡ್ ಬಳಕೆಗೆ ಬಳಕೆದಾರರಿಗೆ 5% ಅಥವಾ 500 ರೂಪಾಯಿಗಳ ತ್ವರಿತ ರಿಯಾಯಿತಿ ನೀಡಲಾಗುವುದು. ಅದೇ ಸಮಯದಲ್ಲಿ ಮೋಬಿಕ್ವಿಕ್ ಕೂಡ 15% ಇನ್ಸ್ಟಾಂಟ್ ಸೂಪರ್ಕ್ಯಾಶ್ ಅನ್ನು ನೀಡುತ್ತಿದೆ. ಇದು ಗರಿಷ್ಠ 2000 ರೂಗಳ MiPay ಅನ್ನು ಬಳಸುವಾಗ ಬಳಕೆದಾರರು Mi ಟಿವಿ ಮಾದರಿಗಳನ್ನು ಮತ್ತು Redmi Note 7 ಅನ್ನು ಗೆಲ್ಲಲು ಅವಕಾಶವನ್ನು ಪಡೆಯಬಹುದು. ಇದಲ್ಲದೆ ಬಳಕೆದಾರರು Redmi Note 7 ಗೆಲ್ಲಲು ಸಾಧ್ಯವಾಗುವಂತಹ ಹಲವು ಆಟಗಳು ಆಯೋಜಿಸಲ್ಪಡುತ್ತವೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo