Godrej 1 Ton Inverter Split AC ಮೇಲೆ ಅದ್ದೂರಿಯ ಡೀಲಗಳನ್ನು ನೀಡುತ್ತಿರುವ ಅಮೆಜಾನ್! ಬೆಲೆ ಮತ್ತು ಫೀಚರ್ಗಳೇನು?

HIGHLIGHTS

ಅಮೆಜಾನ್ Godrej 1 Ton Inverter Split AC ಮೇಲೆ ಅದ್ದೂರಿಯ ಡೀಲಗಳನ್ನು ನೀಡುತ್ತಿದೆ.

ನಿಮ್ಮ ಬಜೆಟ್ ಬೆಲೆಗೊಂದು ಏರ್ ಕಂಡಿಷರ್ ಹುಡುಕುತ್ತಿದ್ದರೆ ಈ Godrej 1 Ton Inverter Split AC ಬೆಸ್ಟ್ ಆಯ್ಕೆ.

ಆಯ್ದ ಬ್ಯಾಂಕ್ ಆಫರ್ ಅಡಿಯಲ್ಲಿ ಸುಮಾರು 26,990 ರೂಗಳಿಗೆ Godrej 1 Ton Inverter Split AC ಖರೀದಿಸಬಹುದು.

Godrej 1 Ton Inverter Split AC ಮೇಲೆ ಅದ್ದೂರಿಯ ಡೀಲಗಳನ್ನು ನೀಡುತ್ತಿರುವ ಅಮೆಜಾನ್! ಬೆಲೆ ಮತ್ತು ಫೀಚರ್ಗಳೇನು?

ಭಾರತದಲ್ಲಿ ಬಿಸಿಲಿನ ಬೇಗೆಯಿಂದ ಮುಕ್ತಿ ಪಡೆಯಲು ಹೊಸ ಏರ್ ಕಂಡಿಷರ್ (AC – Air Conditioner) ನಿಮ್ಮ ಬಜೆಟ್ ಬೆಲೆಯಲ್ಲಿ ಹುಡುಕುತ್ತಿದ್ದರೆ ಅಮೆಜಾನ್ Godrej 1 Ton Inverter Split AC ಮೇಲೆ ಅದ್ದೂರಿಯ ಡೀಲಗಳನ್ನು ನೀಡುತ್ತಿದೆ. ಈ ಎಸಿ ಪ್ರಸ್ತುತ ಅಮೆಜಾನ್ನಲ್ಲಿ ಸುಮಾರು 28,490 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಗ್ರಾಹಕರು ಆಯ್ದ ಬ್ಯಾಂಕ್ ಆಫರ್ ಅಡಿಯಲ್ಲಿ 1500 ರೂಗಳ ಡಿಸ್ಕೌಂಟ್ ನಂತರ ಸುಮಾರು ₹26,990 ರೂಗಳಿಗೆ Godrej 1 Ton Inverter Split AC ಖರೀದಿಸಬಹುದು. ಹಾಗಾದ್ರೆ ಇದರ ಡೀಲ್ ಮತ್ತು ಫೀಚರ್ಗಳೇನು ಎಲ್ಲವನ್ನು ಈ ಕೆಳಗೆ ಹಂತ ಹಂತವಾಗಿ ವಿವರಿಸಲಾಗಿದೆ.

Digit.in Survey
✅ Thank you for completing the survey!

ಅಮೆಜಾನ್ Godrej 1 Ton Inverter Split AC ಡೀಲ್ ಬೆಲೆ:

ಪ್ರಸ್ತುತ ಅಮೆಜಾನ್ ಮೂಲಕ ಪಟ್ಟಿಯಾಗಿರುವ ಈ Godrej 1 Ton Inverter Split AC ಮೇಲೆ ಅದ್ದೂರಿಯ ಡೀಲಗಳನ್ನು ನೀಡುತ್ತಿದೆ. ಇದರ 1 ಟನ್ ಸಾಮರ್ಥ್ಯದ ಬರೋಬ್ಬರಿ 5 ವರ್ಷದ Comprehensive ವಾರೆಂಟಿಯೊಂದಿಗೆ 5-1 ಕನ್ವರ್ಟಿಬಲ್ ಕೂಲಿಂಗ್ ನೀಡುವ ಈ ಏರ್ ಕಂಡಿಷರ್ ₹28,490 ರೂಗಳಿಗೆ ಪಟ್ಟಿ ಮಾಡಲಾಗಿದೆ.

Godrej 1 Ton Inverter Split AC
Godrej 1 Ton Inverter Split AC

ಈಗಾಗಲೇ ಮೇಲೆ ತಿಳಿಸಿರುವಂತೆ ಆಸಕ್ತ ಗ್ರಾಹಕರು ಆಯ್ದ ಬ್ಯಾಂಕ್ ಆಫರ್ ಅಡಿಯಲ್ಲಿ 1500 ರೂಗಳ ಡಿಸ್ಕೌಂಟ್ ನಂತರ ಸುಮಾರು ₹26,990 ರೂಗಳಿಗೆ ಖರೀದಿಸಬಹುದು. ಅಲ್ಲದೆ ಹೆಚ್ಚುವರಿಯಾಗಿ ನಿಮ್ಮ ಹಳೆಯ ಏರ್ ಕಂಡಿಷರ್ ನೀಡಿ ವಿನಿಮಯ ಮಾಡುವುದರೊಂದಿಗೆ ಸುಮಾರು 7,600 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಏರ್ ಕಂಡಿಷರ್ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ.

ಇದನ್ನೂ ಓದಿ: 8GB RAM ಮತ್ತು 50MP + 50MP + 8MP ಕ್ಯಾಮೆರಾವುಳ್ಳ Nothing Phone 2 Pro ಸ್ಮಾರ್ಟ್ಫೋನ್ ಬೆಲೆ ಕಡಿತವಾಗಿದೆ!

Godrej 1 Ton Inverter Split AC ಫೀಚರ್ಗಳೇನು?

ಈ Godrej 1 Ton Inverter Split AC ಏರ್ ಕಂಡಿಷರ್ ಸುಮಾರು 120 ಚದರ ವ್ಯಾಪ್ತಿಯ ಮನೆಯ ಕೋಣೆಯನ್ನು ತಂಪಾಗಿಡುತ್ತದೆ. ಅಲ್ಲದೆ ಇದು ನಿಮಗೆ ಸುಮಾರು 52° ತಾಪಮಾನದಲ್ಲೂ ನಿಮಗೆ ಉತ್ತಮ ಕೂಲಿಂಗ್ ನೀಡಿ ಕಾರ್ಯನಿರ್ವಹಿಸುತ್ತದೆ. ಈ ಸ್ಪ್ಲಿಟ್ AC ಟರ್ಬೊ ಕೂಲ್ ತಂತ್ರಜ್ಞಾನದೊಂದಿಗೆ ಅನೇಕ ಫಿಲ್ಟರ್‌ಗಳೊಂದಿಗೆ ಬರುತ್ತದೆ. ಈ ಸ್ಪ್ಲಿಟ್ ಏರ್ ಕಂಡಿಷರ್ ನಿಮಗೆ 100% ತಾಮ್ರದ ಬಾಷ್ಪೀಕರಣಕಾರಕವು ಹೈಡ್ರೋಫಿಲಿಕ್ ನೀಲಿ ರೆಕ್ಕೆಗಳನ್ನು ಹೊಂದಿದ್ದು ಇದು ನಿರಂತರ ಶಕ್ತಿಯುತ ತಂಪಾಗಿಸುವಿಕೆಗಾಗಿ ಬಾಳಿಕೆ ಮತ್ತು ಭಾರೀ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ.

ವಿಶೇಷವಾಗಿ ಇದರಲ್ಲಿ ಇನ್ವರ್ಟರ್ ಕಂಪ್ರೆಸರ್‌ನೊಂದಿಗೆ 5-ಇನ್-1 ಕನ್ವರ್ಟಿಬಲ್ ತಂತ್ರಜ್ಞಾನ 100% ತಾಮ್ರ ಕಂಡೆನ್ಸರ್, R32 ರೆಫ್ರಿಜರೆಂಟ್, ಆಂಟಿ-ಫ್ರೀಜ್ ಥರ್ಮೋಸ್ಟಾಟ್, ಆಂಟಿ-ಮೈಕ್ರೋಬಿಯಲ್ ಸೆಲ್ಫ್ ಕ್ಲೀನ್ ತಂತ್ರಜ್ಞಾನ, ಐ-ಸೆನ್ಸ್ ತಂತ್ರಜ್ಞಾನ, ಸ್ವಯಂ ರೋಗನಿರ್ಣಯ ಫೀಚರ್ಗಳೊಂದಿಗೆ ಬರುತ್ತದೆ. ಇದರ ಸೆನ್ಸರ್ ನಿಮ್ಮ ಸುತ್ತಲಿನ ತಾಪಮಾನವನ್ನು ದೂರದಿಂದಲೇ ಗ್ರಹಿಸುತ್ತದೆ ಮತ್ತು ನಿಮ್ಮ ಸ್ಥಳದ ತಾಪಮಾನದೊಂದಿಗೆ ಹೊಂದಿಸಲು ಹವಾನಿಯಂತ್ರಣವನ್ನು ನಿಯಂತ್ರಿಸುತ್ತದೆ. ಇದು ಅತ್ಯಂತ ಸೌಕರ್ಯವನ್ನು ಒದಗಿಸುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo