ದೇಶದಲ್ಲಿ ಚೀನಾ ವಿರೋಧಿ ಭಾವನೆಗಳೊಂದಿಗೆ ಸ್ಥಳೀಯರೇ ತಮ್ಮ ತಮ್ಮ ಸ್ವಂತಃ ಧ್ವನಿಯಾಗಲು ದೇಶದ ಪ್ರಧಾನಿ ನರೇಂದ್ರ ಮೋದಿಯವರ ಕರೆ ಮನೆ ಮನೆಯಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನದ ಬಗ್ಗೆ ...
ಭಾರತದಲ್ಲಿ ಟೆಲಿಕಾಂ ವಲಯದ ದೈತ್ಯ ಟೆಲಿಕಾಂ ಅಪರೇಟರ್ಗಳಾದ ರಿಲಯನ್ಸ್ ಜಿಯೋ ಕಳೆದ ವಾರ 401 ರೂಗಳ ಹೊಸ ಪ್ರಿಪೇಯ್ಡ್ ಯೋಜನೆಯನ್ನು ಪ್ರಕಟಿಸಿದೆ. ಕುತೂಹಲಕಾರಿಯಾಗಿ ಜಿಯೋ ಹೊಸದಾಗಿ ಘೋಷಿಸಿದ ...
ಕಳೆದ ವಾರಕ್ಕೂ ಹೆಚ್ಚು ಕಾಲ ಮೌನ ವಹಿಸಿದ ನಂತರ ಮಿಟ್ರಾನ್ ಆ್ಯಪ್ ಸಂಸ್ಥಾಪಕರಾದ ಶಿವಾಂಕ್ ಅಗರ್ವಾಲ್ ಮತ್ತು ಅನೀಶ್ ಖಂಡೇಲ್ವಾಲ್ ಅವರು ಗೂಗಲ್ ಪ್ಲೇ ಸ್ಟೋರ್‌ಗೆ ಪುನಃ ಮರಳಿದ್ದಾರೆ ಎಂದು ...
ಪ್ರಪಂಚದಾದ್ಯಂತದ ವಿಷಯ ಪ್ರಕಾಶಕರ (Publication) ಉತ್ಸಾಹವನ್ನು ಕುಗ್ಗಿಸುತ್ತಿರುವ ಇನ್‌ಸ್ಟಾಗ್ರಾಮ್ ಫೋಟೋ ಶೇರ್ ಅಪ್ಲಿಕೇಶನ್‌ನ ಸೇವಾ ನಿಯಮಗಳು ಇತರ ಜನರ ಪೋಸ್ಟ್‌ಗಳನ್ನು ...
ರಿಲಯನ್ಸ್ ಜಿಯೋ ಇತ್ತೀಚೆಗೆ ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಜಿಯೋ ಹೊಸ ಪ್ರಿಪೇಯ್ಡ್ ಯೋಜನೆಯ ರೂ 2,599 ರ ಮಾನ್ಯತೆ 365 ದಿನಗಳು. ಮುಖೇಶ್ ಅಂಬಾನಿ ನೇತೃತ್ವದ ಕಂಪನಿಯು ...
ಒಪ್ಪೋ ಇಂಡಿಯಾ ಕಂಪನಿಯು ತನ್ನ ಇತ್ತೀಚಿನ Oppo Reno 4 ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದೆ. ಕಂಪನಿಯು ಉಡಾವಣೆಯ ಸಮಯವನ್ನು ಹಂಚಿಕೊಂಡಿಲ್ಲ. ಆದರೆ Oppo Reno 4 ಸರಣಿಯ ...
ಈಗ ಫೇಸ್‌ಬುಕ್ ಆಕ್ಟಿವಿಟಿ ಲಾಗ್‌ನಲ್ಲಿ ಫೇಸ್‌ಬುಕ್ ಹೊಸ ಮ್ಯಾನೇಜ್ ಆಕ್ಟಿವಿಟಿ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ. ಈ ವೈಶಿಷ್ಟ್ಯದ ಮೂಲಕ, ಬಳಕೆದಾರರು ಸೋಶಿಯಲ್ ...
ಭಾರತದಲ್ಲಿನ ಅತಿ ಹೆಚ್ಚು ಜನಪ್ರಿಯ ಡಿಟಿಎಚ್ ಸೇವಾ ಪೂರೈಕೆದಾರರಾದ ಟಾಟಾ ಸ್ಕೈ ತನ್ನ ಏರ್ ಫ್ರೀ ಪ್ಯಾಕ್‌ನಿಂದ 25 ಚಾನೆಲ್‌ಗಳನ್ನು ಮರುರೂಪಿಸಿದೆ. ಈ ಚಾನೆಲ್‌ಗಳಲ್ಲಿ ನ್ಯೂಸ್ ...
ಟೆಲಿಕಾಂ ಮಾರುಕಟ್ಟೆಯಲ್ಲಿ ಸಾಕಷ್ಟು ಹೊಸತನಗಳಿಗೆ ಸಾಕ್ಷಿಯಾಗಿರುವ ರಿಲಯನ್ಸ್ ಮಾಲೀಕತ್ವದ ಜಿಯೋ ಈ ಬಾರಿ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಆಫರ್ ವೊಂದನ್ನು ನೀಡಲು ಮುಂದಾಗಿದ್ದು ತನ್ನ ...
ಫೇಸ್‌ಬುಕ್ ಅಂತಿಮವಾಗಿ ತನ್ನ ಡೇಟಾ ವರ್ಗಾವಣೆ ಸಾಧನವನ್ನು ಜಾಗತಿಕವಾಗಿ ತೆಗೆದುಕೊಳ್ಳುತ್ತಿದೆ. ಕಳೆದ ವರ್ಷ ಯುರೋಪಿನಲ್ಲಿ ಪ್ರಾರಂಭವಾದ ಫೇಸ್‌ಬುಕ್ ಇತರ ಪ್ರದೇಶಗಳಲ್ಲೂ ಈ ...