ಇಂದು ತಮ್ಮ ತಮ್ಮ ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ತಮ್ಮ ಆಧಾರ್ ಕಾರ್ಡ್ ಜೋತೆಗೆ ದೃಢೀಕರಿಸಲು ಟೆಲಿಕಾಂ ಆಪರೇಟರ್ಗಳು ತಮ್ಮ ಅತ್ಯುತ್ತಮವಾದ ಪ್ರಯತ್ನ ಮಾಡುತ್ತಿದ್ದಾರೆ. ಅದರಂತೆ ...
ವೊಡಾಫೋನ್ ಇಂಡಿಯಾ ಹೊಸ ವಿಶೇಷ ರಿಪಾರ್ಜ್ ಪ್ಯಾಕ್ಗಳನ್ನು ಬಿಡುಗಡೆ ಮಾಡಿತು. ರಿಲಯನ್ಸ್ ಜಿಯೊ ಎದುರಿಸಲು ಇದು ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಪ್ರಾರಂಭವಾದಾಗಿನಿಂದ ಕೆಲ ಹೊಸ ವೈರ್ಲೆಸ್ ...
ಈಗ ಅಮೆಜಾನ್ ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಹೊಸ ವಿಷಯಗಳನ್ನು ಪ್ರಯೋಗಿಸುತ್ತಿದೆ. ಮತ್ತು ಇ-ಕಾಮರ್ಸ್ ಕಂಪೆನಿ ತನ್ನ ಪೋರ್ಟಲ್ನಲ್ಲಿ ಸಿಮ್ ಕಾರ್ಡ್ಗಳನ್ನು ಮಾರಾಟ ಮಾಡಲು ...
ಐಡಿಯಾ ತನ್ನ ಬಳಕೆದಾರರಿಗೆ ಹೊಸ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯ ಬೆಲೆ ರೂ. 357 ಮತ್ತು ಅದರ ಅಡಿಯಲ್ಲಿ ಪ್ರತಿ ದಿನ 1GB ಡೇಟಾವನ್ನು ಪಡೆಯುತ್ತಿದೆ. ಈ ಪ್ರಸ್ತಾಪದ ಅಡಿಯಲ್ಲಿ, ಬಳಕೆದಾರರು ...
ಭಾರತೀಯ ರಿಲಯನ್ಸ್ ಜಿಯೋ ಈಗ ನಮ್ಮ ನಿಮ್ಮೆಲ್ಲರಿಗಾಗಿ ಕಡಿಮೆ ದರದಲ್ಲಿ ದಿನಸಿ ಒದಗಿಸುವುದು ಮತ್ತು ನಮ್ಮೆಲ್ಲರ ವ್ಯಾಪಾರ ಮಾಡಲು ಸುಲಭವಾಗುವುದಕ್ಕೆ ಹೆಚ್ಚಿದ ಡಿಜಿಟಲ್ ಕೂಪನ್ಗಳು ತರಲು ...
ಭಾರ್ತಿ ಏರ್ಟೆಲ್ ಕಂಪನಿಯು ಈಗ 'ಮೇರಾ ಪೆಹ್ಲಾ ಸ್ಮಾರ್ಟ್ಫೋನ್' ಎಂಬ ಎರಡು ಹೊಸ ಸ್ಮಾರ್ಟ್ಫೋನ್ಗಳನ್ನು ತಂದಿದೆ. ಮತ್ತು ಕಾರ್ಬನ್ ಕಂಪೆನಿಯೊಂದಿಗೆ ಸಹಭಾಗಿತ್ವವನ್ನು ...
ಇಂದು ಚೀನಾದ ಹ್ಯಾಂಡ್ಸೆಟ್ನ್ನು ರಚಿಸಿದ ಹೊಸ ಒಪ್ಪೋ ಸೋಮವಾರ ಟೆಲಿಕಾಂ ಕಂಪನಿಯಾದ ಜಿಯೋ ಜೋತೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದಲ್ಲಿ ಗ್ರಾಹಕರಿಗೆ ಹೆಚ್ಚು ಡೇಟಾವನ್ನು ಪಡೆಯಲು ...
ಈಗ ಭಾರ್ತಿ ಏರ್ಟೆಲ್ ತನ್ನ ಹೊಸ ರೀಚಾರ್ಜ್ ಪ್ಲಾನನ್ನು ಪರಿಚಯಿಸಿದೆ. ಇದು ಪ್ರಿಪೇಯ್ಡ್ ಗ್ರಾಹಕರಿಗೆ 3999 ರೂಗಳಲ್ಲಿ ಪುನರ್ಭರ್ತಿಕಾರ್ಯದಲ್ಲಿ ಏರ್ಟೆಲ್ ಪ್ರಿಪೇಯ್ಡ್ ಬಳಕೆದಾರರು ಸುಮಾರು ...
ಇಂದು ವೊಡಾಫೋನ್ ಇಂಡಿಯಾ ತನ್ನ ಎಲ್ಲಾ ಗ್ರಾಹಕರಿಗೆ ಮಿತವ್ಯಯದ ಸಮಗ್ರ ವಾಯ್ಸ್ ಮತ್ತು ಡೇಟಾ ಪ್ಯಾಕನ್ನು ಬಿಡುಗಡೆಗೊಳಿಸಿದೆ. ಮತ್ತು ಈ ಯೋಜನೆಯ ಹೆಸರು "ವೊಡಾಫೋನ್ ಸಣ್ಣ ...
ಈಗ ವೊಡಾಫೋನ್ ಮಂಗಳವಾರ ತನ್ನ ಪೋಸ್ಟ್ಪೇಯ್ಡ್ ಗ್ರಾಹಕರಿಗೆ ಮೂರು ಹೊಸ ಪ್ಲಾನ್ಗಳನ್ನು ಪ್ರಾರಂಭಿಸಿದೆ. ಈ ವೊಡಾಫೋನ್ ರೆಡ್ ಟ್ರಾವೆಲರ್ಸ್ ಯೋಜನೆಯು ಉಚಿತ ರಾಷ್ಟ್ರೀಯ ರೋಮಿಂಗ್ ಮತ್ತು 200GB ಯಾ ...