43 ಇಂಚಿನ ಲೇಟೆಸ್ಟ್ 4K Ultra HD Smart TV ಮೇಲೆ ಭರ್ಜರಿ ರಿಯಾಯಿತಿ! ಕೈ ಜಾರುವ ಮುಂಚೆ ಅಮೆಜಾನ್‌ನಿಂದ ಖರೀದಿಸಿ!

43 ಇಂಚಿನ ಲೇಟೆಸ್ಟ್ 4K Ultra HD Smart TV ಮೇಲೆ ಭರ್ಜರಿ ರಿಯಾಯಿತಿ! ಕೈ ಜಾರುವ ಮುಂಚೆ ಅಮೆಜಾನ್‌ನಿಂದ ಖರೀದಿಸಿ!
HIGHLIGHTS

43 ಇಂಚಿನ ಲೇಟೆಸ್ಟ್ 4K Ultra HD Smart TV ಹುಡುಕುತ್ತಿದ್ದರೆ ಈ ಡೀಲ್ ನಿಮ್ಮ ಕೈ ಜಾರುವ ಮುಂಚೆ ಖರೀದಿಸಬಹುದು.

1 ವರ್ಷದ ಸ್ಮಾರ್ಟ್ ಟಿವಿ ವಾರಂಟಿಯನ್ನು ಸಹ ನೀಡುತ್ತಿರುವುದು ಖರೀದಿಸುವ ಬಳಕೆದಾರರಿಗೆ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಸ್ಮಾರ್ಟ್ ಟಿವಿ ಅಮೆಜಾನ್ ಲಿಮಿಟೆಡ್ ಆಫರ್‌ನಲ್ಲಿ ಕೇವಲ ₹19,999 ರೂಗಳಿಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ.

ಈ ಬೇಸಿಗೆಯಲ್ಲಿ ನಿಮಗೊಂದು ಅತಿ ಕಡಿಮೆ ಬೆಲೆಗೆ 43 ಇಂಚಿನ ಲೇಟೆಸ್ಟ್ 4K Ultra HD Smart TV ಹುಡುಕುತ್ತಿದ್ದರೆ ಈ ಡೀಲ್ ನಿಮ್ಮ ಕೈ ಜಾರುವ ಮುಂಚೆ ಅಮೆಜಾನ್‌ನಿಂದ ಖರೀದಿಸಬಹುದು. ಹೊಸ ಸ್ಮಾರ್ಟ್ ಟಿವಿಯನ್ನು ಖರೀದಿಸುವವರಿಗೆ ಅತ್ಯುತ್ತಮ ಡೀಲ್ ಆಫರ್ ಪಡೆಯಲು ಅಮೆಜಾನ್ ಕೈ ಬೀಸಿ ಕರೆಯುತಿದೆ. ಕಡಿಮೆ ಬೆಲೆಗೆ ದೊಡ್ಡ ಮತ್ತು ಸ್ಟೈಲಿಶ್ ಸ್ಮಾರ್ಟ್ ಟಿವಿಯ ಬಗ್ಗೆ ಹೆಚ್ಚು ಆಸಕ್ತ ಬಳಕೆದಾರರು ಬರೋಬ್ಬರಿ 43 ಇಂಚಿನ 4K Ultra HD Smart TV ಅಮೆಜಾನ್ ಲಿಮಿಟೆಡ್ ಆಫರ್‌ನಲ್ಲಿ ಕೇವಲ ₹20,000 ರೂಗಳಿಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ.

Also Read: TRAI Alert: ಅಪ್ಪಿತಪ್ಪಿ ನಿಮಗೂ ಈ ರೀತಿಯ ಕರೆಗಳು ಬಂದ್ರೆ ತಕ್ಷಣ ಎಚ್ಚೆತ್ತುಕೊಳ್ಳಿ, ಸರ್ಕಾರದಿಂದ ಹೈ ಅಲರ್ಟ್ ಜಾರಿ!

ಭಾರತದಲ್ಲಿ ಪ್ರಸ್ತುತ ಅಮೆಜಾನ್ ಈ ಜನಪ್ರಿಯ ಮತ್ತು ಅತಿ ಹೆಚ್ಚಾಗಿ ಮಾರಾಟವಾಗುತ್ತಿರುವ ಸ್ಮಾರ್ಟ್ ಟಿವಿಯನ್ನು ಅತಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಇದರ ಮತ್ತೊಂದು ವಿಶೇಷ ಅಂದ್ರೆ ಕಂಪನಿ ನಿಮಗೆ 1 ವರ್ಷದ ಸ್ಮಾರ್ಟ್ ಟಿವಿ ವಾರಂಟಿಯನ್ನು ಸಹ ನೀಡುತ್ತಿರುವುದು ಖರೀದಿಸುವ ಬಳಕೆದಾರರಿಗೆ ಮೆಚ್ಚುಗೆಗೆ ಪಾತ್ರವಾಗಿದೆ. ಆದ್ದರಿಂದ ಈ ಆಫರ್‌ ಕೊನೆಕೊಳ್ಳುವ ಮೊದಲು ಇಂದೇ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಿಕೊಳ್ಳಿ.

Get huge discounts on latest 43 inches 4k ultra hd smart tv 2024
Get huge discounts on latest 43 inches 4k ultra hd smart tv 2024

43 ಇಂಚಿನ ಲೇಟೆಸ್ಟ್ ಕೊಡಕ್ 4K Ultra HD Smart TV ಬೆಲೆ ಮತ್ತು ಆಫರ್ಗಳು

ಈಗ ಇದರ ಬೆಲೆ ಮತ್ತು ಲಭ್ಯತೆ ಬಗ್ಗೆ ಮಾತನಾಡುವುದಾದರೆ ಸಾಮಾನ್ಯವಾಗಿ ಈ ಸ್ಮಾರ್ಟ್ ಟಿವಿ MRP ಬೆಲೆಯನ್ನು ನೋಡುವುದಾದರೆ ₹33,999 ರೂಗಳಾಗಿವೆ ಆದರೆ ನಿಮಗೆ ಅಮೆಜಾನ್ ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್ ಜೊತೆಗೆ -41% ರಿಯಾಯಿತಿಯೊಂದಿಗೆ ಸುಮಾರು ₹19,999 ರೂಗಳಿಗೆ ಮಾರಾಟ ಮಾಡುತ್ತಿದೆ. ಅಲ್ಲದೆ ಇದರ ಮೇಲೆ ಬ್ಯಾಂಕ್ ಆಫರ್ ಸೇರಿಸುವುದಾದರೆ ಈ ಸ್ಮಾರ್ಟ್ ಟಿವಿಯನ್ನು HSBC ಕ್ರೆಡಿಟ್ ಕಾರ್ಡ್ ಬಳಸಿ ಯಾವುದೇ EMI ಸೌಲಭ್ಯವಿಲ್ಲದೆ ಖರೀದಿ ಮಾಡಿದರೆ ಸುಮಾರು 2000 ರೂಗಳವರೆಗೆ ತ್ವರಿತ ಡಿಸ್ಕೌಂಟ್ ಸಹ ಪಡೆಯಬಹುದು. ಇದರ ನಂತರ ನಿಮ್ಮ ಈ ಸ್ಮಾರ್ಟ್ ಟಿವಿ ಖರೀದಿಯ ಬೆಲೆಯಲ್ಲಿ ಮತ್ತಷ್ಟು ಹಣ ಕಡಿಮೆಯಾಗುತ್ತದೆ.

Kodak 43 inches Bezel-Less Design Series 4K Ultra HD Smart TV ಫೀಚರ್‌ಗಳು

ಅಮೇರಿಕಾದ ಜನಪ್ರಿಯ ಸ್ಮಾರ್ಟ್ ಟಿವಿ ಬ್ರಾಂಡ್ ಕೊಡಕ್ (Kodak) ತನ್ನ ಲೇಟೆಸ್ಟ್ 4K Ultra HD Smart TV ಫೀಚರ್ಗಳ ಬಗ್ಗೆ ಮಾತನಾಡುವುದಾದರೆ 3840×2160 ರೆಸಲ್ಯೂಷನ್ ಜೊತೆಗೆ 43 ಇಂಚಿನ ಸಣ್ಣ ಬೆಝೆಲ್ ಡಿಸ್ಪ್ಲೇಯೊಂದಿಗೆ 60Hz ರಿಫ್ರೆಶ್ ರೇಟ್ ಹೊಂದಿರುವ ಸುಮಾರು 178 ಡಿಗ್ರಿ ವೈಡ್ ವೀಕ್ಷಣಾ ಆಂಗಲ್ HRD 10+ ಸಪೋರ್ಟ್ ಮಾಡುವ ಡಿಸ್ಪ್ಲೇಯನ್ನು ಹೊಂದಿದೆ. ಇದರೊಂದಿಗೆ ನಿಮಗೆ 3 HDMI ಮತ್ತು 2 USB ಟೈಪ್ ಪೋರ್ಟ್ ನೀಡಿದ್ದು ಸುಲಭವಾಗಿ ಸೆಟಪ್ ಬಾಕ್ಸ್ ಕನೆಕ್ಟ್ ಮಾಡಲು ಅನುವು ಮಾಡಿಕೊಡುತ್ತದೆ. ಅಲ್ಲದೆ ಈ ಸ್ಮಾರ್ಟ್ ಟಿವಿ ನಿಮಗೆ ಡುಯಲ್ ಬ್ಯಾಂಡ್ Wi-Fi ಫೀಚರ್ ಹೊಂದಿದ್ದು ಸರಳ ಮತ್ತು ಸುಲಭವಾದ ಬಳಕೆಯ ಅನುಭವವನ್ನು ನೀಡಲು ಸದಾ ಸಿದ್ದವಾಗಿರುತ್ತದೆ.

Get huge discounts on latest 43 inches 4k ultra hd smart tv 2024
Get huge discounts on latest 43 inches 4k ultra hd smart tv 2024

ಈ ಕೊಡಕ್ ಸ್ಮಾರ್ಟ್ ಟಿವಿ ನಿಮಗೆ 40W ಸೌಂಡ್ ಔಟ್ಪುಟ್ ಹೊಂದಿದ್ದು ಟ್ರೂ ಸರೌಂಡ್ ಸೌಂಡ್ ಟೆಕ್ನಾಲಜಿಯನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ನಿಮಗೆ 2GB RAM ಮತ್ತು 8GB ಸ್ಟೋರೇಜ್ 1.4 GHz ವೇಗದಲ್ಲಿ ನಡೆಯುವ ಈ ಸ್ಮಾರ್ಟ್ ಟಿವಿ Cortex-A53 ಪ್ರೊಸೆಸರ್ ಹೊಂದಿದೆ. 1.4 GHz ನಿಮಗೆ ಅತ್ಯುತ್ತಮವಾದ ಸೌಂಡ್ ಕ್ವಾಲಿಟಿಯೊಂದಿಗೆ ಉತ್ತಮ ಅನುಭವ ಪಡೆಯಬಹುದು. ಇದರಲ್ಲಿ ಬಳಕೆದಾರರು 6000+ movies and TV shows from Prime Video, Hotstar, Zee5, Sony LIV ಮತ್ತಷ್ಟು ಪಡೆಯಬಹುದು. ಅಲ್ಲದೆ ವಿಶೇಷವಾಗಿ YouTube, Prime Video, Hotstar, Zee5 ಮತ್ತು SonyLiv ಅಪ್ಲಿಕೇಶನ್ ಸಹ ನೀಡಲಾಗಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo