43 Inch Smart TV: ಅಮೆಜಾನ್ ಸೇಲ್‌ನಲ್ಲಿ 43 ಇಂಚಿನ LG ಸ್ಮಾರ್ಟ್ ಟಿವಿಯ ಮೇಲೆ ಭರ್ಜರಿ ಡಿಸ್ಕೌಂಟ್ಗಳು!

HIGHLIGHTS

ಹೊಸ ಮತ್ತು 43 ಇಂಚಿನ ದೊಡ್ಡ ಸ್ಕ್ರೀನ್ ಸ್ಮಾರ್ಟ್ ಟಿವಿಯನ್ನು ಹುಡುಕುತ್ತಿದ್ದರೆ ಈ ಡೀಲ್ ನಿಮಗಾಗಲಿದೆ.

ಪ್ರಸ್ತುತ ಅಮೆಜಾನ್ ಸೇಲ್‌ನಲ್ಲಿ 43 ಇಂಚಿನ LG ಸ್ಮಾರ್ಟ್ ಟಿವಿಯ ಮೇಲೆ ಭರ್ಜರಿ ಡಿಸ್ಕೌಂಟ್ಗಳು ಲಭ್ಯ.

ಅಮೆಜಾನ್ ಸೇಲ್‌ನಲ್ಲಿ ಆಸಕ್ತರು ಈ ಸ್ಮಾರ್ಟ್ ಟಿವಿಯ ಮೇಲೆ ಬರೋಬ್ಬರಿ ₹3000 ರೂಗಳ ಡಿಸ್ಕೌಂಟ್ ಪಡೆಯಬಹುದು.

43 Inch Smart TV: ಅಮೆಜಾನ್ ಸೇಲ್‌ನಲ್ಲಿ 43 ಇಂಚಿನ LG ಸ್ಮಾರ್ಟ್ ಟಿವಿಯ ಮೇಲೆ ಭರ್ಜರಿ ಡಿಸ್ಕೌಂಟ್ಗಳು!

43 Inch Smart TV: ಹೊಸ ಮತ್ತು 43 ಇಂಚಿನ ದೊಡ್ಡ ಸ್ಕ್ರೀನ್ ಸ್ಮಾರ್ಟ್ ಟಿವಿಯನ್ನು ಹುಡುಕುತ್ತಿದ್ದರೆ ಈ ಡೀಲ್ ನಿಮಗಾಗಲಿದೆ. ಅಮೆಜಾನ್ ಫ್ರೀಡಂ ಸೇಲ್ (Amazon Freedom Sale 2025) ಅಡಿಯಲ್ಲಿ LG 43 ಇಂಚಿನ TV ಆಫರ್ ಸೀಮಿತ ಅವಧಿಗೆ ಲಭ್ಯವಿದೆ. ಈ ಲೇಟೆಸ್ಟ್ ಪ್ರೀಮಿಯಂ 4K ಸ್ಮಾರ್ಟ್ ಟಿವಿಗಳ ಮೇಲೆ ವಿಶೇಷ ರಿಯಾಯಿತಿಗಳನ್ನು ನೀಡುತ್ತಿದೆ. ಇವು ಆಕರ್ಷಕ ದೃಶ್ಯಗಳು, ಸ್ಮಾರ್ಟ್ ವೈಶಿಷ್ಟ್ಯಗಳು ಮತ್ತು ನಯವಾದ ಮತ್ತು ಸೊಗಸಾದ ವಿನ್ಯಾಸಗಳಲ್ಲಿ ಪ್ಯಾಕ್ ಮಾಡಲಾದ ಪವರ್ಫುಲ್ Dolby Atmos ಸ್ಮಾರ್ಟ್ ಟಿವಿ ಆಡಿಯೊ ಕಾರ್ಯಕ್ಷಮತೆಯನ್ನು ಆನಂದಿಸಬಹುದು. ಆಸಕ್ತ ಬಳಕೆದಾರರು ಹೆಚ್ಚುವರಿಯಾಗಿ ಆಸಕ್ತರು ಈ ಸ್ಮಾರ್ಟ್ ಟಿವಿಯ ಮೇಲೆ ಬರೋಬ್ಬರಿ ₹3000 ರೂಗಳ ಡಿಸ್ಕೌಂಟ್ ಪಡೆಯಬಹುದು.

Digit.in Survey
✅ Thank you for completing the survey!

LG 108 cm (43 inches) UA82 Series 4K Ultra HD Smart TV

ಇದು ನಿಮ್ಮ ಮನೆಯ ಮನರಂಜನೆಗೆ ಒಂದು ಸ್ಮಾರ್ಟ್ ಹಬ್ ಆಗಿದೆ. ಈ ಹೊಸ LG 43 Inch Smart TV ಪರಿಗಣಿಸಲು ಉತ್ತಮ ಆಯ್ಕೆಯಾಗಿದೆ. ಇದೊಂದು ಪ್ರೀಮಿಯಂ ವೀಕ್ಷಣೆಯ ಅನುಭವವನ್ನು ನೀಡುವ ವೈಶಿಷ್ಟ್ಯಗಳಿಂದ ತುಂಬಿದೆ. ಇದು ಹೊಸ α7 AI ಪ್ರೊಸೆಸರ್ 4K Gen8 ನಿಂದ ಚಾಲಿತವಾಗಿದೆ. ಇದು ಕಡಿಮೆ-ರೆಸಲ್ಯೂಶನ್ ಕಂಟೆಂಟ್ 4K ಕ್ವಾಲಿಟಿಯೊಂದಿಗೆ ಹೆಚ್ಚಿಸುವ ಮೂಲಕ ಇಮೇಜ್ ಮತ್ತು ವಿಡಿಯೋ ಕ್ವಾಲಿಟಿಯನ್ನು ಸೂಪರ್ ಮಾಡುತ್ತದೆ. ಇದರ HDR10 ಮತ್ತು ಡಾಲ್ಬಿ ಅಟ್ಮೋಸ್ ಬೆಂಬಲದೊಂದಿಗೆ ನಿಮ್ಮ ರೂಮ್ ಅನ್ನು ರೋಮಾಂಚಕ ಬಣ್ಣದೊಂದಿಗೆ ನಂಬಲಾಗದ ಕಾಂಟ್ರಾಸ್ಟ್ ಮತ್ತು ತಲ್ಲೀನಗೊಳಿಸುವ ಸಿನಿಮೀಯ ಸೌಂಡ್ ಪಡೆಯುತ್ತೀರಿ.

Also Read: FASTag Annual Pass 2025: ಇಂದಿನಿಂದ ಹೊಸ ಫಾಸ್ಟ್​ಟ್ಯಾಗ್ ವಾರ್ಷಿಕ ಪಾಸ್ ನಿಯಮ ಜಾರಿ! ನೀವೇನು ತಿಳಿದಿರಬೇಕು?

LG 43 Inch Smart TV ಆಫರ್ ಬೆಲೆ ಎಷ್ಟು?

ಅಮೆಜಾನ್ ಮೂಲಕ ಮಾರಾಟಕ್ಕೆ ಲಭ್ಯವಿರುವ ಈ ಸ್ಮಾರ್ಟ್ ಟಿವಿ ₹34,990 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಪ್ರಸ್ತುತ ಇದರ ಮೇಲೆ ಅಮೆಜಾನ್ ಉಚಿತವಾಗಿ 1000 ರೂಗಳ ಕೂಪನ್ ಡಿಸ್ಕೌಂಟ್ ನೀಡುತ್ತಿದೆ. ಹೆಚ್ಚುವರಿಯಾಗಿ ಆಯ್ದ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿಕೊಂಡು 2000 ರೂಗಳ ಹೆಚ್ಚುವರಿಯ ಡಿಸ್ಕೌಂಟ್ ಪಡೆಯಬಹುದು.

LG 43-inch Smart TV Amazon Sale offer in Kannada

ಅಷ್ಟೇಯಲ್ಲದೆ ನೀವು ಈ ಸ್ಮಾರ್ಟ್ ಟಿವಿಯೊಂದಿಗೆ ನಿಮ್ಮ ಹಳೆಯ ಸ್ಮಾರ್ಟ್ ಟಿವಿಯನ್ನು ವಿನಿಮಯ ಆಫರ್ (Exchange Offer) ಅಡಿಯಲ್ಲಿ ಪಡೆಯಬಹುದು. ಈ ಸ್ಮಾರ್ಟ್‌ ಟಿವಿ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ ಟಿವಿಯನ್ನು ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 8,600 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಟಿವಿಯ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.

LG 43 ಇಂಚ್ ಸ್ಮಾರ್ಟ್ ಟಿವಿಯ ಫೀಚರ್ ಮತ್ತು ವಿಶೇಷತೆಗಳೇನು?

ಇದು ಇತ್ತೀಚಿನ webOS 25 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ನಿಮ್ಮ ಎಲ್ಲಾ ನೆಚ್ಚಿನ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳಿಗೆ ಸುಲಭ ಪ್ರವೇಶವನ್ನು ಮತ್ತು ಬಳಕೆದಾರ ಸ್ನೇಹಿ ಇಂಟರ್ಫೇಸ್ ಅನ್ನು ನೀಡುತ್ತದೆ. ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್‌ನಂತಹ ಬಿಲ್ಟ್-ಇನ್ ಅಸಿಸ್ಟೆಂಟ್‌ಗಳೊಂದಿಗೆ ನೀವು ವಾಯ್ಸ್ ಕಂಟ್ರೋಲ್ ಸಹ ಬಳಸಬಹುದು.

LG 43-inch Smart TV Amazon Sale offer in Kannada

ಮೂರು HDMI ಇನ್‌ಪುಟ್‌ಗಳಾದ ವೈ-ಫೈ, ಬ್ಲೂಟೂತ್‌ನೊಂದಿಗೆ ಸರಾಗವಾಗಿ ಸಂಪರ್ಕ ಸಾಧಿಸಿ ಮತ್ತು ವರ್ಚುವಲ್ 9.1.2 ಸರೌಂಡ್ ಮತ್ತು ಡಾಲ್ಬಿ ಅಟ್ಮೋಸ್‌ನೊಂದಿಗೆ AI ಸೌಂಡ್ ಪ್ರೊ ಅನ್ನು ಆನಂದಿಸಬಹುದು. ಗೇಮರುಗಳಿಗಾಗಿ ಟಿವಿಯು ALLM (ಆಟೋ ಲೋ ಲ್ಯಾಟೆನ್ಸಿ ಮೋಡ್) ಮತ್ತು VRR (60Hz ವರೆಗೆ ವೇರಿಯಬಲ್ ರಿಫ್ರೆಶ್ ದರ) ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು ಸುಗಮ, ಲ್ಯಾಗ್-ಮುಕ್ತ ಗೇಮ್‌ಪ್ಲೇ ಅನ್ನು ಖಚಿತಪಡಿಸುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo