Smart TV Deal: ಅತಿ ಕಡಿಮೆ ಬೆಲೆಗೆ ಈ ಬಜೆಟ್ Smart TV ಅಮೆಜಾನ್ ಮಾರಾಟದಲ್ಲಿ ಇಂದೇ ಖರೀದಿಸಬಹುದು

Smart TV Deal: ಅತಿ ಕಡಿಮೆ ಬೆಲೆಗೆ ಈ ಬಜೆಟ್ Smart TV ಅಮೆಜಾನ್ ಮಾರಾಟದಲ್ಲಿ ಇಂದೇ ಖರೀದಿಸಬಹುದು
HIGHLIGHTS

ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಸ್ಮಾರ್ಟ್ ಟಿವಿಗಳಿಗಾಗಿ ವಿಶೇಷ ನವರಾತ್ರಿ ಕೊಡುಗೆಗಳು

ನೀವು Citibank ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವುದರಿಂದ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬವುದು.

ಈ 43 ಇಂಚಿನ FHD ಪ್ರಮಾಣೀಕೃತ ಆಂಡ್ರಾಯ್ಡ್ ಎಲ್ಇಡಿ ಸ್ಮಾರ್ಟ್ ಟಿವಿ ಸೇಲ್‌ನಲ್ಲಿ ಕೇವಲ ₹25,999 ರೂಗಳಲ್ಲಿ ಖರೀದಿಸಬವುದು

ಅಕ್ಟೋಬರ್ 7 ರಿಂದ ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ (Amazon Great Indian Festival Sale 2021) ವಿಶೇಷ ನವರಾತ್ರಿ ಕೊಡುಗೆಗಳು, ಸ್ಮಾರ್ಟ್ ಟಿವಿಗಳಿಗಾಗಿ ಹಲವಾರು ಉತ್ತಮ ಆಯ್ಕೆಗಳೊಂದಿಗೆ ಮನೆಯಲ್ಲಿ ತಮ್ಮ ದೂರದರ್ಶನವನ್ನು ಅಪ್‌ಗ್ರೇಡ್ ಮಾಡಲು ಬಯಸುವ ಜನರಿಗೆ ಇದು ಉತ್ತಮ ಸಮಯವಾಗಿದೆ. ನೀವು ಇದೀಗ ಹೊಸ ದೂರದರ್ಶನವನ್ನು ಖರೀದಿಸಲು ಬಯಸುತ್ತಿದ್ದರೆ ಅಮೆಜಾನ್ ಆಕರ್ಷಕವಾದ ಹಲವಾರು ಡೀಲ್‌ಗಳನ್ನು ಹೊಂದಿದೆ. ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2021 ಈಗ ನಡೆಯುತ್ತಿದೆ. ಮತ್ತು ಭಾರತದಲ್ಲಿ ಮಾರಾಟ ಮತ್ತು ಹಬ್ಬದಲ್ಲಿ ಲಾಭ ಪಡೆಯಲು ಖರೀದಿದಾರರಿಗೆ ಹಲವಾರು ಡೀಲ್‌ಗಳಿವೆ. ನಮ್ಮ ಆಯ್ಕೆಗಳು ಬೆಲೆ ವ್ಯಾಪ್ತಿಯಲ್ಲಿ ಆಯ್ಕೆಗಳನ್ನು ಒಳಗೊಂಡಿರುತ್ತವೆ. ಮತ್ತು ವಿವಿಧ ಗಾತ್ರಗಳು ಮತ್ತು ವೈಶಿಷ್ಟ್ಯಗಳ ಸೆಟ್ಗಳನ್ನು ಸಹ ನೋಡುತ್ತವೆ. ಇದೀಗ ಅಮೆಜಾನ್‌ನಲ್ಲಿ ಉತ್ತಮ ಡೀಲ್‌ಗಳಿಗಾಗಿ ನಮ್ಮ ಉನ್ನತ ಆಯ್ಕೆಗಳು ಇಲ್ಲಿವೆ.

TV

Kodak 126 cm (50 Inches) 4K Ultra HD Certified Android LED TV

ಡೀಲ್ ಬೆಲೆ: ₹30,999ಇಲ್ಲಿಂದ ಖರೀದಿಸಿ
ಇದು ಕೊಡಕ್ ಕಂಪನಿಯ ಅತ್ಯುತ್ತಮವಾದ ಸ್ಮಾರ್ಟ್ ಟಿವಿಯಾಗಿದ್ದು ಈ 50 ಇಂಚಿನ ಪೂರ್ಣ ಎಚ್ಡಿ ಪ್ರಮಾಣೀಕೃತ ಆಂಡ್ರಾಯ್ಡ್ ಎಲ್ಇಡಿ ಸ್ಮಾರ್ಟ್ ಟಿವಿಯಾಗಿದೆ. ಈ ಸ್ಮಾರ್ಟ್ ಟಿವಿಯನ್ನು ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ (Amazon Great Indian Festival Sale 2021) ಸೇಲ್‌ನಲ್ಲಿ ಕೇವಲ ₹30,999 ರೂಗಳಲ್ಲಿ ಖರೀದಿಸಬವುದು. ಈ ಸ್ಮಾರ್ಟ್ ಟಿವಿಯಲ್ಲಿ ALT Balaji, Zee5, Voot, Prive Video, SonyLiv, YouTube, MXPlayer, Disney+ Hotstar ಅನ್ನು ನೀಡಲಾಗಿದೆ. ಇದರಲ್ಲಿ ನೀವು 4K Ultra HD (3840 x 2160) ರೆಸೊಲ್ಯೂಷನ್ ಜೊತೆಗೆ 60hz ರಿಫ್ರೆಶ್ ರೇಷು ನೀಡುತ್ತದೆ. ಅಷ್ಟೇಯಲ್ಲದೆ ಈ ಸ್ಮಾರ್ಟ್ ಟಿವಿಯನ್ನು ಇನ್ನು ಕಡಿಮೆ ಬೆಲೆಗೆ ಖರೀದಿಸಬವುದು. ಅದಕ್ಕಾಗಿ ನೀವು Citibank ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವುದರಿಂದ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬವುದು. ಇದನ್ನೂ ಓದಿ: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ Mi Smart Band 6 ಈಗ ಕೇವಲ 2,999 ರೂಗಳಿಗೆ ಲಭ್ಯ

Mi 108 cm (43 Inches) 4K Ultra HD Android Smart LED TV

ಡೀಲ್ ಬೆಲೆ: ₹27,999ಇಲ್ಲಿಂದ ಖರೀದಿಸಿ
ಇದು ಮಿ ಕಂಪನಿಯ ಅತ್ಯುತ್ತಮವಾದ ಸ್ಮಾರ್ಟ್ ಟಿವಿಯಾಗಿದ್ದು ಈ 43 ಇಂಚಿನ ಪೂರ್ಣ ಎಚ್ಡಿ ಪ್ರಮಾಣೀಕೃತ ಆಂಡ್ರಾಯ್ಡ್ ಎಲ್ಇಡಿ ಸ್ಮಾರ್ಟ್ ಟಿವಿಯಾಗಿದೆ. ಈ ಸ್ಮಾರ್ಟ್ ಟಿವಿಯನ್ನು ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ (Amazon Great Indian Festival Sale 2021) ಸೇಲ್‌ನಲ್ಲಿ ಕೇವಲ ₹27,999 ರೂಗಳಲ್ಲಿ ಖರೀದಿಸಬವುದು. ಈ ಸ್ಮಾರ್ಟ್ ಟಿವಿಯಲ್ಲಿ  Built-In Wi-Fi | PatchWall | Netflix | Prime Video | Disney+Hotstar and more | Android TV 9.0 | Google Assistant ಅನ್ನು ನೀಡಲಾಗಿದೆ. ಇದರಲ್ಲಿ ನೀವು 4K Ultra HD (3840 x 2160) ರೆಸೊಲ್ಯೂಷನ್ ಜೊತೆಗೆ 60hz ರಿಫ್ರೆಶ್ ರೇಷು ನೀಡುತ್ತದೆ. ಅಷ್ಟೇಯಲ್ಲದೆ ಈ ಸ್ಮಾರ್ಟ್ ಟಿವಿಯನ್ನು ಇನ್ನು ಕಡಿಮೆ ಬೆಲೆಗೆ ಖರೀದಿಸಬವುದು. ಅದಕ್ಕಾಗಿ ನೀವು Citibank ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವುದರಿಂದ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬವುದು.

OnePlus 108 cm (43 inches) Y Series Full HD LED Smart Android TV

ಡೀಲ್ ಬೆಲೆ: ₹25,999ಇಲ್ಲಿಂದ ಖರೀದಿಸಿ
ಇದು ಒನ್‌ಪ್ಲಸ್ ಕಂಪನಿಯ ಅತ್ಯುತ್ತಮವಾದ ಸ್ಮಾರ್ಟ್ ಟಿವಿಯಾಗಿದ್ದು ಈ 43 ಇಂಚಿನ ಪೂರ್ಣ ಎಚ್ಡಿ ಪ್ರಮಾಣೀಕೃತ ಆಂಡ್ರಾಯ್ಡ್ ಎಲ್ಇಡಿ ಸ್ಮಾರ್ಟ್ ಟಿವಿಯಾಗಿದೆ. ಈ ಸ್ಮಾರ್ಟ್ ಟಿವಿಯನ್ನು ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ (Amazon Great Indian Festival Sale 2021) ಸೇಲ್‌ನಲ್ಲಿ ಕೇವಲ ₹25,999 ರೂಗಳಲ್ಲಿ ಖರೀದಿಸಬವುದು. ಈ ಸ್ಮಾರ್ಟ್ ಟಿವಿಯಲ್ಲಿ Built-In Wi-Fi | PatchWall | Netflix | Prime Video | Disney+Hotstar and more | Android TV 9.0 | Google Assistant ಅನ್ನು ನೀಡಲಾಗಿದೆ. ಇದರಲ್ಲಿ ನೀವು 4K Ultra HD (1920×1080) ರೆಸೊಲ್ಯೂಷನ್ ಜೊತೆಗೆ 60hz ರಿಫ್ರೆಶ್ ರೇಷು ನೀಡುತ್ತದೆ. ಅಷ್ಟೇಯಲ್ಲದೆ ಈ ಸ್ಮಾರ್ಟ್ ಟಿವಿಯನ್ನು ಇನ್ನು ಕಡಿಮೆ ಬೆಲೆಗೆ ಖರೀದಿಸಬವುದು. ಅದಕ್ಕಾಗಿ ನೀವು Citibank ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವುದರಿಂದ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬವುದು. ಇದನ್ನೂ ಓದಿ: ಅಮೆಜಾನ್‌ನಲ್ಲಿ 5000mAh ಬ್ಯಾಟರಿ ಮತ್ತು 48MP ಟ್ರಿಪಲ್ ಕ್ಯಾಮೆರಾದ ಈ ಸ್ಮಾರ್ಟ್‌ಫೋನ್‌ಗಳು 12,999 ರೂಗಳಲ್ಲಿ ಲಭ್ಯ

Redmi 126 cm (50 inches) 4K Ultra HD Android Smart LED TV

ಡೀಲ್ ಬೆಲೆ: ₹32,999ಇಲ್ಲಿಂದ ಖರೀದಿಸಿ
ಇದು ರೆಡ್ಮಿ ಕಂಪನಿಯ ಅತ್ಯುತ್ತಮವಾದ ಸ್ಮಾರ್ಟ್ ಟಿವಿಯಾಗಿದ್ದು ಈ 50 ಇಂಚಿನ ಪೂರ್ಣ ಎಚ್ಡಿ ಪ್ರಮಾಣೀಕೃತ ಆಂಡ್ರಾಯ್ಡ್ ಎಲ್ಇಡಿ ಸ್ಮಾರ್ಟ್ ಟಿವಿಯಾಗಿದೆ. ಈ ಸ್ಮಾರ್ಟ್ ಟಿವಿಯನ್ನು ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ (Amazon Great Indian Festival Sale 2021) ಸೇಲ್‌ನಲ್ಲಿ ಕೇವಲ ₹32,999 ರೂಗಳಲ್ಲಿ ಖರೀದಿಸಬವುದು. ಈ ಸ್ಮಾರ್ಟ್ ಟಿವಿಯಲ್ಲಿ Built-In Wi-Fi | PatchWall | Netflix | Prime Video | Disney+Hotstar and more | Android TV 10.0 | Google Assistant ಅನ್ನು ನೀಡಲಾಗಿದೆ. ಇದರಲ್ಲಿ ನೀವು 4K Ultra HD (3840 x 2160) ರೆಸೊಲ್ಯೂಷನ್ ಜೊತೆಗೆ 60hz ರಿಫ್ರೆಶ್ ರೇಷು ನೀಡುತ್ತದೆ. ಅಷ್ಟೇಯಲ್ಲದೆ ಈ ಸ್ಮಾರ್ಟ್ ಟಿವಿಯನ್ನು ಇನ್ನು ಕಡಿಮೆ ಬೆಲೆಗೆ ಖರೀದಿಸಬವುದು. ಅದಕ್ಕಾಗಿ ನೀವು Citibank ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವುದರಿಂದ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬವುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo