14,999 ರೂಗಳಲ್ಲಿ 32 ಇಂಚಿನ Redmi HD Ready ಸ್ಮಾರ್ಟ್ ಟಿವಿ ಅಮೆಜಾನ್‌ನಲ್ಲಿ ಇಂದೇ ಖರೀದಿಸಬಹುದು

Ravi Rao ಇವರಿಂದ | ಪ್ರಕಟಿಸಲಾಗಿದೆ 23 Nov 2021 15:38 IST
HIGHLIGHTS
  • Redmi 32 inch Smart Android ನಿಮಗೆ ಜನಪ್ರಿಯ OTT ಮತ್ತು ಸ್ಟ್ರೀಮಿಂಗ್ ಅಪ್ಲಿಕೇಶನ್ ಗುಣಮಟ್ಟದ ವಿಷಯವು ಎಂದಿಗೂ ನಿಮಗೆ ಬೇಸರಿಸುವುದಿಲ್ಲ.

  • Redmi 32 inch Smart Android ಟಿವಿ ಬ್ಯಾಂಕ್ ಆಫರ್ ಜೊತೆಗೆ ಕೆಲವ 14,999 ರೂಗಳಲ್ಲಿ ಖರೀದಿಸುವ ಅವಕಾಶವನ್ನು ಹೊಂದಿದೆ.

  • Redmi 32 inch Smart Android ಟಿವಿ ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವುದರಿಂದ ನೇರವಾಗಿ 1000 ರೂಗಳ ತ್ವರಿತ ರಿಯಾಯಿತಿ

14,999 ರೂಗಳಲ್ಲಿ 32 ಇಂಚಿನ Redmi HD Ready ಸ್ಮಾರ್ಟ್ ಟಿವಿ ಅಮೆಜಾನ್‌ನಲ್ಲಿ ಇಂದೇ ಖರೀದಿಸಬಹುದು
14,999 ರೂಗಳಲ್ಲಿ 32 ಇಂಚಿನ Redmi HD Ready ಸ್ಮಾರ್ಟ್ ಟಿವಿ ಅಮೆಜಾನ್‌ನಲ್ಲಿ ಇಂದೇ ಖರೀದಿಸಬಹುದು

ನಿಮ್ಮ ಮೆಚ್ಚಿನ ಚಲನಚಿತ್ರ ಅಥವಾ ಟಿವಿಯಲ್ಲಿ ಬರುವ ಯಾವುದೇ ಕಾರ್ಯಕ್ರಮವನ್ನು ಈ ಸ್ಮಾರ್ಟ್ ಟಿವಿಯಲ್ಲಿನ ಡಿಸ್ಪ್ಲೇ ನಿಮಗೆ ಮಟ್ಟತ್ಸು ಹೆಚ್ಚಿನ ಆಸಕ್ತಿಯನ್ನುಂಟು ಮಾಡುವಲ್ಲಿ ಯಾವುದೇ ಕಸರತ್ತನ್ನು ಬಿಡೋದಿಲ್ಲ. ಇದರ ಡಿಸ್ಪ್ಲೇಯ ಗುಣಮಟ್ಟವು ಈ ಬೆಲೆಯಲ್ಲಿ ಬೇರೆ ಯಾವುದೇ ಟಿವಿ ಸದ್ಯದ ಮರುಕಟ್ಟೆಯಲಿಲ್ಲ. ನೀವು ಇದರಲ್ಲಿ ವೀಕ್ಷಣಾ ವಿನೋದವನ್ನು ಹೆಚ್ಚಿಸಿ ಉತ್ತಮ ಮತ್ತು ಸ್ಪಷ್ಟ-ಗುಣಮಟ್ಟದಲ್ಲಿ ವೀಕ್ಷಿಸಬಹುದು. ಇದರಲ್ಲಿ ನೀಡಲಾಗಿರುವ ಇದರ HD ರೆಡಿ ಡಿಸ್ಪ್ಲೇ ನಿಮ್ಮ ವೀಕ್ಷಣೆಯ ಅನುಭವವನ್ನು ಉತ್ತಮಗೊಳಿಸುತ್ತದೆ. ನೀವು ಈ ಸ್ಮಾರ್ಟ್ ಟಿವಿಯಲ್ಲಿ ಕೇವಲ ಸಿನಿಮಾ ಮತ್ತು ಟಿವಿ ಕಾರ್ಯಕ್ರಮಗಳನ್ನು ಮಾತ್ರವಲ್ಲದೆ  ವೀಡಿಯೊ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳನ್ನು ಸಹ ಆರಾಮಾಗಿ ಪ್ರವೇಶಿಸಬಹುದು. 

ಇದರಲ್ಲಿ ನಿಮಗೆ ಜನಪ್ರಿಯ OTT ಮತ್ತು ಸ್ಟ್ರೀಮಿಂಗ್ ಅಪ್ಲಿಕೇಶನ್ ಗುಣಮಟ್ಟದ ವಿಷಯವು ಎಂದಿಗೂ ನಿಮಗೆ ಬೇಸರಿಸುವುದಿಲ್ಲ. ಇದರಲ್ಲಿ  Prime Video | Netflix | Disney + Hotstar | YouTube | Apple TV | 5000+ apps from Play Store ಸೇರಿದೆ. ಈ ಸ್ಮಾರ್ಟ್ ಟಿವಿ 2 ಅದ್ದೂರಿಯ ಸ್ಪೀಕರ್‌ಗಳೊಂದಿಗೆ ಬರುತ್ತದೆ.  ಅದು ಶಕ್ತಿಯುತವಾದ ಆಡಿಯೊವನ್ನು ನೀಡುತ್ತದೆ. ಇದರಲ್ಲಿ ಸೌಂಡ್ ಬಗ್ಗೆ ಹೇಳುವುದಾದರೆ 20W ಔಟ್ಪುಟ್ ಜೊತೆಗೆ 60Hz ಡಿಸ್ಪ್ಲೇ ರಿಫ್ರೆಶ್ ಅನ್ನು ಒಳಗೊಂಡಿದೆ. ಈ ಟಿವಿಯನ್ನು ಇಲ್ಲಿಂದ ಖರೀದಿಸಿ.

 

Redmi 32 inch Smart Android ಬೆಲೆ ಮತ್ತು ಆಫರ್

ಈ ಸ್ಮಾರ್ಟ್ ಟಿವಿಯನ್ನು 2019 ರಂದು ಬಿಡುಗಡೆಗೊಳಿಸಲಾಗಿತ್ತು ಈ ಮೂಲಕ ಇದರ ಬಿಡುಗಡೆಯ ಬೆಲೆ ಅಮೆಜಾನ್ ನಲ್ಲಿ 24,999 ರೂಗಳಾಗಿತ್ತು. ಆದರೆ ಇಂದು ಈ ಸ್ಮಾರ್ಟ್ ಟಿವಿ ಬ್ಯಾಂಕ್ ಆಫರ್ ಜೊತೆಗೆ ಕೆಲವ 14,999 ರೂಗಳಲ್ಲಿ ಖರೀದಿಸುವ ಅವಕಾಶವನ್ನು ಹೊಂದಿದೆ. ಅಲ್ಲದೆ ಅಮೆಜಾನ್ ಮೂಲಕ ಇಂದೇ ಖರೀದಿಸಿದರೆ 10 ದಿನಗಳ ಸರಳ ವಾಪಾಸ್ ಮಾಡಬವುದಾದ ಆಯ್ಕೆಯನ್ನು ಪಡೆಯಬವುದು. ಇದರಲ್ಲಿ 3 HDMI ಮತ್ತು 2 USB ಪೋರ್ಟ್ ಅನ್ನು ನೀಡಲಾಗಿದೆ. ಈ ಸ್ಮಾರ್ಟ್ ಟಿವಿ ಅಲ್ಲದೆ ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವುದರಿಂದ ನೇರವಾಗಿ 1000 ರೂಗಳ ತ್ವರಿತ ರಿಯಾಯಿತಿಯನ್ನು ಪಡೆಯಬವುದು.   

Redmi 32 inch Smart Android ಟಿವಿಯ ಡಿಸ್ಪ್ಲೇ 

ಇದು HD ರೆಡಿ ಡಿಸ್ಪ್ಲೇಯೊಂದಿಗೆ HD Ready (1366x768) | ರಿಫ್ರೆಶ್ ರೆಟ್ 60 hertz | 178 ಡಿಗ್ರಿ ವೈಡ್ ವೀವಿಂಗ್ ಆಂಗಲ್ ಬರುತ್ತದೆ. ಇದರ ರೆಸುಲ್ಯೂಷನ್ 720p ಆಗಿದೆ. ಇದರಲ್ಲಿ ನಿಮ್ಮ ಚಲನಚಿತ್ರ ಅಥವಾ ಟಿವಿ ವೀಕ್ಷಣೆಯ ಉತ್ತಮ ಅನುಭವವನ್ನು ನೀವು ಪಡೆಯಬಹುದು. ಅಲ್ಲದೆ ದೂರದಿಂದ ಸ್ಫಟಿಕ-ಸ್ಪಷ್ಟ ಡಿಸ್ಪ್ಲೇಯನ್ನು ಅಂದ್ರೆ ಇದು ಕಾಂಟ್ರಾಸ್ಟ್ ಮತ್ತು ಬ್ರೈಟ್‌ನೆಸ್ ಮಟ್ಟವನ್ನು ಅತ್ಯುತ್ತಮವಾಗಿ ಸಮತೋಲಿತವಾಗಿದೆ ಎಂದು ಖಚಿತಪಡಿಸುತ್ತದೆ. ಪುನರುತ್ಪಾದಿಸಲಾದ (reproduction colours) ಬಣ್ಣಗಳನ್ನು ಸಹ ಅವುಗಳ ಸತ್ಯಾಸತ್ಯತೆಯನ್ನು ಉಳಿಸಿಕೊಳ್ಳಲು ತಯಾರಿಸಲಾಗುತ್ತದೆ. ನಿಮಗೆ ಆರೋಗ್ಯಕರ ವೀಕ್ಷಣೆಯ ಅನುಭವವನ್ನು ನೀಡಲು ಈ ವೈಶಿಷ್ಟ್ಯಗಳು ಒಟ್ಟಿಗೆ ಕೆಲಸ ಮಾಡುತ್ತವೆ. ಈ ಟಿವಿಯನ್ನು ಇಲ್ಲಿಂದ ಖರೀದಿಸಿ

Redmi 32 inch Smart Android ಪ್ಯಾಚ್ವಾಲ್ 3.0

ಇದು ಪ್ಯಾಚ್‌ವಾಲ್ 3.0 ನೊಂದಿಗೆ ಸಜ್ಜುಗೊಂಡಿದೆ. ಇದು ವಿವಿಧ ವೀಡಿಯೊ ವಿಷಯಗಳಿಗೆ ಒಂದು ನಿಲುಗಡೆ ಗಮ್ಯಸ್ಥಾನವಾಗಿ ಕಾರ್ಯನಿರ್ವಹಿಸುತ್ತದೆ. ಇದರಳ್ಳಿ ಈಗಾಗಲೇ ಹೇಳಿರುವಂತೆ ಜನಪ್ರಿಯ OTT ಅಪ್ಲಿಕೇಶನ್ Netflix, Disney + Hotstar, YouTube ಮತ್ತು ಹೆಚ್ಚಿನವುಗಳಂತಹ 20 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳು (ವಿಷಯ ಪಾಲುದಾರರು). ಇದು ಹುಡ್ ಸುಧಾರಣೆಗಳ ಅಡಿಯಲ್ಲಿ ಹೊಸ ಅನಿಮೇಷನ್‌ಗಳು ಒಂದೇ ಕ್ಲಿಕ್ ಪ್ಲೇ ಮಾಡುವ ಫೀಚರ್ ಜೊತೆಗೆ ಇತ್ಯಾದಿಗಳಂತಹ ವೈಶಿಷ್ಟ್ಯಗಳನ್ನು ಸಹ ಒಳಗೊಂಡಿದೆ. ಇದು ನಿಮ್ಮ ಬೆಡ್‌ರೂಮ್ ಅಥವಾ ಲಿವಿಂಗ್ ರೂಮ್‌ನಲ್ಲಿ ಸಿನೆಮಾ ಹಾಲ್‌ನ ಪರಿಸರವನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ.

ಕನ್ನಡದಲ್ಲಿ ಹೆಚ್ಚಿನ ತಂತ್ರಜ್ಞಾನ ಸುದ್ದಿಗಳು, ಪ್ರಾಡಕ್ಟ್ ವಿಮರ್ಶೆಗಳು, ವೈಜ್ಞಾನಿಕ ತಂತ್ರಜ್ಞಾನದ ಫೀಚರ್ಗಳು ಮತ್ತು ಅಪ್ಡೇಟ್ಗಳಿಗಾಗಿ Digit.in ಓದುತ್ತಿರಿ ಅಥವಾ Google News ಪೇಜ್ ನೋಡಿ

Ravi Rao
Ravi Rao

Email Email Ravi Rao

Follow Us Facebook Logo Facebook Logo

About Me: Ravi Rao is an Indian technology journalist who has been covering consumer technology since 2016. He is a Senior Editor for Kannada at Digit.in Read More

WEB TITLE

32 inches Redmi HD ready smart tv offers huge deal to buy today under 15000

Advertisements

ಟ್ರೆಂಡಿಂಗ್ ಲೇಖನಗಳು

Advertisements

ಇತ್ತೀಚಿನ ಲೇಖನಗಳು ಎಲ್ಲವನ್ನು ವೀಕ್ಷಿಸಿ

Advertisements

VISUAL STORY ಎಲ್ಲವನ್ನು ವೀಕ್ಷಿಸಿ