ಜಿಯೋ, ಏರ್ಟೆಲ್, ಐಡಿಯಾ ಮತ್ತು ವೋಡಫೋನಿನ ಅದ್ದೂರಿ ಪ್ಲಾನ್ಗಳ ಮಾಹಿತಿ ನಿಮಗೋತ್ತಾ?

Updated on 09-Mar-2018

ಸ್ನೇಹಿತರೇ ನೀವು ಈ ವರ್ಷದಲ್ಲಿ ನೀವು  ಜಿಯೋ, ಏರ್ಟೆಲ್, ಐಡಿಯಾ ಮತ್ತು ವೋಡಫೋನಿನ ಗ್ರಾಹಕರಾಗಿದ್ದರೆ ಒಂದು ಒಳ್ಳೆ ಪ್ಲಾನಿಗೆ ಹೋಗಲು ಯೋಚಿಸುತ್ತಿದ್ದರೆ ಸ್ನೇಹಿತರೇ ತಡ ಮಾಡದೇ ಜಿಯೋ, ಏರ್ಟೆಲ್, ಐಡಿಯಾ ಮತ್ತು ವೋಡಫೋನಿನ ಬೆಸ್ಟ್ ಪ್ರಿಪೇಯ್ಡ್ ಮತ್ತು ಪೋಸ್ಟ್ಪೇಡ್ ಪ್ಲಾನ್ಗಳ ಸಂಪೂರ್ಣ ಮಾಹಿತಿ ಮತ್ತು ನನ್ನ ಕನ್ನಡ ಜನತೆಯ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಡಿಜಿಟ್ ಕನ್ನಡ ನಿಮಗೆ ಈ ಮಾಹಿತಿಯನ್ನು ನೀಡುತ್ತಿದೆ.

ಇವೇಲ್ಲಾ ಭಾರತದಲ್ಲಿನ ಜನಪ್ರಿಯವಾದ ಟೆಲಿಕಾಂಗಳಾದ  ಜಿಯೋ, ಏರ್ಟೆಲ್, ಐಡಿಯಾ ಮತ್ತು ವೋಡಫೋನಿನ ಈ ದಿನಗಳಲ್ಲಿ ಅತಿ ಹೆಚ್ಚು ಅನುಕೂಲವನ್ನು ಒದಗಿಸುವ ಪೋಸ್ಟ್ಪಾಯ್ಡ್ ಮತ್ತು ಪ್ರಿಪೇಯ್ಡ್ ಪ್ಲಾನ್ಗಳು ಇಲ್ಲಿವೆ. ಇದು ನಿಮಗೆ ಆಕರ್ಷಣೀಯವಾದ ಕಾಲಿಂಗ್, SMS, ಡೇಟಾ, ರೋಮಿಂಗ್ ಇವು ನಿಮ್ಮ ಮನಸಿಗೆ ತೃಪ್ತಿಯಾಗುವ ಬೆಲೆಯಲ್ಲಿ ನಿಮಗೆ ಇದು ನೆರವಾಗುತ್ತದೆ. ನೀವು ಕೊಡುವ ಬೆಲೆಗೆ ಈ ಪ್ಲಾನ್ಗಳು ಸ್ಮಾರ್ಟ್ಫೋನ್ಗಳು ಬೆಸ್ಟ್ ಆಗಿವೆ. ಮತ್ತು ಈ ಪ್ಲಾನ್ಗಳ ಸಂಪೂರ್ಣ ಮಾಹಿತಿ ಇಲ್ಲಿ ಪಡೆಯಬವುದು. ಅಲ್ಲದೆ ಸ್ನೇಹಿತರೇ ಈ ಮಾತನ್ನು ಗಮನದಟ್ಟುಕೊಳ್ಳಿರಿ ಈ ಪ್ಲಾನ್ಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ಏರುಪೇರಿನ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ಇವುಗಳ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ.

ಜಿಯೋವಿನ 98 ಪ್ರಿಪೇಯ್ಡ್ ಪ್ಲಾನ್. 
ನಿಮಗೆ ಜಿಯೋ ಕೇವಲ 98 ರೂಗಳಲ್ಲಿ ನಿಮಗೆ ಅನ್ಲಿಮಿಟೆಡ್ ಕಾಲಿಂಗ್ ಮತ್ತು 300 SMSಗಳು ಮತ್ತು ದಿನಕ್ಕೆ 2GB ಯಾ ಡೇಟಾದೊಂದಿಗೆ ನಿಮಗೆ ಒಟ್ಟು 56GB ಅನ್ನು ನಿಮಗೆ ಪೂರ್ತಿ 28 ದಿನಗಳಿಗೆ ನೀಡುತ್ತಿದೆ. ಇದರ ಹೆಚ್ಚಿನ ಮಾಹಿತಿಗಾಗಿ ಒಮ್ಮೆ ಇಲ್ಲಿಂದ ಮಾಹಿತಿ ಪಡೆಯಿರಿ. 

ಜಿಯೋವಿನ 299 ಪ್ರಿಪೇಯ್ಡ್ ಪ್ಲಾನ್. 
ನಿಮಗೆ ಜಿಯೋ ಕೇವಲ 299 ರೂಗಳಲ್ಲಿ ನಿಮಗೆ ಅನ್ಲಿಮಿಟೆಡ್ ಕಾಲಿಂಗ್ ಮತ್ತು ಅನ್ಲಿಮಿಟೆಡ್ (ದಿನಕ್ಕೆ 100) SMSಗಳು ಮತ್ತು ದಿನಕ್ಕೆ 3GB ಯಾ ಡೇಟಾದೊಂದಿಗೆ ನಿಮಗೆ ಒಟ್ಟು 84GB ಅನ್ನು ನಿಮಗೆ ಪೂರ್ತಿ 28 ದಿನಗಳಿಗೆ ನೀಡುತ್ತಿದೆ. ಇದರ ಹೆಚ್ಚಿನ ಮಾಹಿತಿಗಾಗಿ ಒಮ್ಮೆ ಇಲ್ಲಿಂದ ಮಾಹಿತಿ ಪಡೆಯಿರಿ. 

ಜಿಯೋವಿನ 309 ಪೋಸ್ಟ್ಪಾಯ್ಡ್ ಪ್ಲಾನ್.
ನಿಮಗೆ ಜಿಯೋ ಕೇವಲ 309 ರೂಗಳಲ್ಲಿ ನಿಮಗೆ ಅನ್ಲಿಮಿಟೆಡ್ ಕಾಲಿಂಗ್ ಮತ್ತು ಅನ್ಲಿಮಿಟೆಡ್ (ದಿನಕ್ಕೆ 100) SMSಗಳು ಮತ್ತು ದಿನಕ್ಕೆ 1GB ಯಾ ಡೇಟಾದೊಂದಿಗೆ ನಿಮಗೆ ಒಟ್ಟು 30GB ಅನ್ನು ನಿಮಗೆ ಪೂರ್ತಿ ಒಂದು ಬಿಲ್ ಸೈಕಲಿಗೆ ನೀಡುತ್ತಿದೆ. ಇದರ ಹೆಚ್ಚಿನ ಮಾಹಿತಿಗಾಗಿ ಒಮ್ಮೆ ಜಿಯೋ ಮಾಹಿತಿ ಪಡೆಯಿರಿ. 

ಜಿಯೋವಿನ 509 ಪೋಸ್ಟ್ಪಾಯ್ಡ್ ಪ್ಲಾನ್.
ನಿಮಗೆ ಜಿಯೋ ಕೇವಲ 509 ರೂಗಳಲ್ಲಿ ನಿಮಗೆ ಅನ್ಲಿಮಿಟೆಡ್ ಕಾಲಿಂಗ್ ಮತ್ತು ಅನ್ಲಿಮಿಟೆಡ್ (ದಿನಕ್ಕೆ 100) SMSಗಳು ಮತ್ತು ದಿನಕ್ಕೆ 2GB ಯಾ ಡೇಟಾದೊಂದಿಗೆ ನಿಮಗೆ ಒಟ್ಟು 60GB ಅನ್ನು ನಿಮಗೆ ಪೂರ್ತಿ ಒಂದು ಬಿಲ್ ಸೈಕಲಿಗೆ ನೀಡುತ್ತಿದೆ. ಇದರ ಹೆಚ್ಚಿನ ಮಾಹಿತಿಗಾಗಿ ಒಮ್ಮೆ ಜಿಯೋ ಮಾಹಿತಿ ಪಡೆಯಿರಿ. 

ಏರ್ಟೆಲ್ನ 199 ಪ್ರಿಪೇಯ್ಡ್ ಪ್ಲಾನ್. 
ನಿಮಗೆ ಏರ್ಟೆಲ್ ಕೇವಲ 199 ರೂಗಳಲ್ಲಿ ನಿಮಗೆ ಅನ್ಲಿಮಿಟೆಡ್ ಕಾಲಿಂಗ್ ಮತ್ತು ಅನ್ಲಿಮಿಟೆಡ್ (ದಿನಕ್ಕೆ 100) SMSಗಳು ಮತ್ತು 1.4GB ಯಂತೆ ದಿನಕ್ಕೆ ಡೇಟಾದೊಂದಿಗೆ ನಿಮಗೆ ಒಟ್ಟು 39.2GB ಅನ್ನು ಡೇಟಾವನ್ನು ನಿಮಗೆ ಪೂರ್ತಿ 28 ದಿನಗಳಿಗೆ ನೀಡುತ್ತಿದೆ. ಇದರ ಹೆಚ್ಚಿನ ಮಾಹಿತಿಗಾಗಿ ಒಮ್ಮೆ ಇಲ್ಲಿಂದ ಮಾಹಿತಿ ಪಡೆಯಿರಿ. 

ಏರ್ಟೆಲ್ನ 349 ಪ್ರಿಪೇಯ್ಡ್ ಪ್ಲಾನ್. 
ನಿಮಗೆ ಏರ್ಟೆಲ್ ಕೇವಲ 349 ರೂಗಳಲ್ಲಿ ನಿಮಗೆ ಅನ್ಲಿಮಿಟೆಡ್ ಕಾಲಿಂಗ್ ಮತ್ತು ಅನ್ಲಿಮಿಟೆಡ್ (ದಿನಕ್ಕೆ 100) SMSಗಳು ಮತ್ತು 2.5GB ಯಂತೆ ದಿನಕ್ಕೆ ಡೇಟಾದೊಂದಿಗೆ ನಿಮಗೆ ಒಟ್ಟು 70GB ಅನ್ನು ಡೇಟಾವನ್ನು ನಿಮಗೆ ಪೂರ್ತಿ 28 ದಿನಗಳಿಗೆ ನೀಡುತ್ತಿದೆ. ಇದರ ಹೆಚ್ಚಿನ ಮಾಹಿತಿಗಾಗಿ ಒಮ್ಮೆ ಇಲ್ಲಿಂದ ಮಾಹಿತಿ ಪಡೆಯಿರಿ. 

ಏರ್ಟೆಲ್ನ 399 ಪೋಸ್ಟ್ಪಾಯ್ಡ್ ಪ್ಲಾನ್. 
ನಿಮಗೆ ಏರ್ಟೆಲ್ ಕೇವಲ 399 ರೂಗಳಲ್ಲಿ ನಿಮಗೆ ಅನ್ಲಿಮಿಟೆಡ್ ಕಾಲಿಂಗ್ ಮತ್ತು ಅನ್ಲಿಮಿಟೆಡ್ (ದಿನಕ್ಕೆ 100) SMSಗಳು ಮತ್ತು 1GB ಯಂತೆ ದಿನಕ್ಕೆ ಡೇಟಾದೊಂದಿಗೆ ನಿಮಗೆ ಒಟ್ಟು 84GB ಅನ್ನು ಡೇಟಾವನ್ನು ನಿಮಗೆ ಪೂರ್ತಿ 84 ದಿನಗಳಿಗೆ ನೀಡುತ್ತಿದೆ. ಇದರ ಹೆಚ್ಚಿನ ಮಾಹಿತಿಗಾಗಿ ಒಮ್ಮೆ ಇಲ್ಲಿಂದ ಮಾಹಿತಿ ಪಡೆಯಿರಿ. 

ಏರ್ಟೆಲ್ನ 399 ಪೋಸ್ಟ್ಪಾಯ್ಡ್ ಪ್ಲಾನ್. 
ನಿಮಗೆ ಏರ್ಟೆಲ್ ಕೇವಲ 399 ರೂಗಳಲ್ಲಿ ನಿಮಗೆ ಅನ್ಲಿಮಿಟೆಡ್ ಕಾಲಿಂಗ್ ಮತ್ತು ಅನ್ಲಿಮಿಟೆಡ್ (ದಿನಕ್ಕೆ 100) SMSಗಳು ಮತ್ತು 1GB ಯಂತೆ ದಿನಕ್ಕೆ ಡೇಟಾದೊಂದಿಗೆ ನಿಮಗೆ ಒಟ್ಟು 84GB ಅನ್ನು ಡೇಟಾವನ್ನು ನಿಮಗೆ ಪೂರ್ತಿ 84 ದಿನಗಳಿಗೆ ನೀಡುತ್ತಿದೆ. ಇದರ ಹೆಚ್ಚಿನ ಮಾಹಿತಿಗಾಗಿ ಒಮ್ಮೆ ಇಲ್ಲಿಂದ ಮಾಹಿತಿ ಪಡೆಯಿರಿ. 

ವೊಡಾಫೋನ್ 199 ಪ್ರಿಪೇಯ್ಡ್ ಪ್ಲಾನ್. 
ನಿಮಗೆ ವೋಡಫೋನಿನ ಕೇವಲ 199 ರೂಗಳಲ್ಲಿ ನಿಮಗೆ ಅನ್ಲಿಮಿಟೆಡ್ ಕಾಲಿಂಗ್ ಮತ್ತು ಅನ್ಲಿಮಿಟೆಡ್ (ದಿನಕ್ಕೆ 100) SMSಗಳು ಮತ್ತು 1.4GB ಯಂತೆ ದಿನಕ್ಕೆ ಡೇಟಾದೊಂದಿಗೆ ನಿಮಗೆ ಒಟ್ಟು 39.2GB ಅನ್ನು ಡೇಟಾವನ್ನು ನಿಮಗೆ ಪೂರ್ತಿ 28 ದಿನಗಳಿಗೆ ನೀಡುತ್ತಿದೆ. ಇದರ ಹೆಚ್ಚಿನ ಮಾಹಿತಿಗಾಗಿ ಒಮ್ಮೆ ಇಲ್ಲಿಂದ ಮಾಹಿತಿ ಪಡೆಯಿರಿ.  

ವೊಡಾಫೋನ್ 348 ಪ್ರಿಪೇಯ್ಡ್ ಪ್ಲಾನ್.
ನಿಮಗೆ ಏರ್ಟೆಲ್ ಕೇವಲ 348 ರೂಗಳಲ್ಲಿ ನಿಮಗೆ ಅನ್ಲಿಮಿಟೆಡ್ ಕಾಲಿಂಗ್ ಮತ್ತು ಅನ್ಲಿಮಿಟೆಡ್ (ದಿನಕ್ಕೆ 100) SMSಗಳು ಮತ್ತು 2.5GB ಯಂತೆ ದಿನಕ್ಕೆ ಡೇಟಾದೊಂದಿಗೆ ನಿಮಗೆ ಒಟ್ಟು 70GB ಅನ್ನು ಡೇಟಾವನ್ನು ನಿಮಗೆ ಪೂರ್ತಿ 28 ದಿನಗಳಿಗೆ ನೀಡುತ್ತಿದೆ. ಇದರ ಹೆಚ್ಚಿನ ಮಾಹಿತಿಗಾಗಿ ಒಮ್ಮೆ ಇಲ್ಲಿಂದ ಮಾಹಿತಿ ಪಡೆಯಿರಿ. 

ವೊಡಾಫೋನ್ 399 ಪೋಸ್ಟ್ಪಾಯ್ಡ್ ಪ್ಲಾನ್. 
ನಿಮಗೆ ವೊಡಾಫೋನ್ ಕೇವಲ 399 ರೂಗಳಲ್ಲಿ ನಿಮಗೆ ಅನ್ಲಿಮಿಟೆಡ್ ಕಾಲಿಂಗ್ ಮತ್ತು 1GB ಯಂತೆ ದಿನಕ್ಕೆ ಡೇಟಾದೊಂದಿಗೆ ನಿಮಗೆ ಒಟ್ಟು 84GB ಅನ್ನು ಡೇಟಾವನ್ನು ನಿಮಗೆ ಪೂರ್ತಿ ಒಂದು ಬಿಲ್ ಸೈಕಲಿಗೆ ನೀಡುತ್ತಿದೆ. ಇದರ ಹೆಚ್ಚಿನ ಮಾಹಿತಿಗಾಗಿ ಒಮ್ಮೆ ಜಿಯೋ ಮಾಹಿತಿ ಪಡೆಯಿರಿ. 

ವೊಡಾಫೋನ್ 499 ಪೋಸ್ಟ್ಪಾಯ್ಡ್ ಪ್ಲಾನ್.
ನಿಮಗೆ ವೊಡಾಫೋನ್ ಕೇವಲ 499 ರೂಗಳಲ್ಲಿ ನಿಮಗೆ ಅನ್ಲಿಮಿಟೆಡ್ ಕಾಲಿಂಗ್ ಮತ್ತು ಅನ್ಲಿಮಿಟೆಡ್ (ದಿನಕ್ಕೆ 100) SMSಗಳು ಮತ್ತು ದಿನಕ್ಕೆ 2GB ಯಾ ಡೇಟಾದೊಂದಿಗೆ ನಿಮಗೆ ಒಟ್ಟು 60GB ಅನ್ನು ನಿಮಗೆ ಪೂರ್ತಿ ಒಂದು ಬಿಲ್ ಸೈಕಲಿಗೆ ನೀಡುತ್ತಿದೆ. ಇದರ ಹೆಚ್ಚಿನ ಮಾಹಿತಿಗಾಗಿ ಒಮ್ಮೆ ಜಿಯೋ ಮಾಹಿತಿ ಪಡೆಯಿರಿ. 

ಐಡಿಯಾ 199 ಪ್ರಿಪೇಯ್ಡ್ ಪ್ಲಾನ್. 
ನಿಮಗೆ ಐಡಿಯಾ ಕೇವಲ 199 ರೂಗಳಲ್ಲಿ ನಿಮಗೆ ಅನ್ಲಿಮಿಟೆಡ್ ಕಾಲಿಂಗ್ ಮತ್ತು ಅನ್ಲಿಮಿಟೆಡ್ (ದಿನಕ್ಕೆ 100) SMSಗಳು ಮತ್ತು 1.4GB ಯಂತೆ ದಿನಕ್ಕೆ ಡೇಟಾದೊಂದಿಗೆ ನಿಮಗೆ ಒಟ್ಟು 39.2GB ಅನ್ನು ಡೇಟಾವನ್ನು ನಿಮಗೆ ಪೂರ್ತಿ 28 ದಿನಗಳಿಗೆ ನೀಡುತ್ತಿದೆ. ಇದರ ಹೆಚ್ಚಿನ ಮಾಹಿತಿಗಾಗಿ ಒಮ್ಮೆ ಇಲ್ಲಿಂದ ಮಾಹಿತಿ ಪಡೆಯಿರಿ.  

ಐಡಿಯಾ 179 ಪ್ರಿಪೇಯ್ಡ್ ಪ್ಲಾನ್. 
ನಿಮಗೆ ಐಡಿಯಾ ಕೇವಲ 179 ರೂಗಳಲ್ಲಿ ನಿಮಗೆ ಅನ್ಲಿಮಿಟೆಡ್ ಕಾಲಿಂಗ್ ಮತ್ತು ಅನ್ಲಿಮಿಟೆಡ್ (ದಿನಕ್ಕೆ 100) SMSಗಳು ಮತ್ತು 1GB ಯಂತೆ ದಿನಕ್ಕೆ ಡೇಟಾದೊಂದಿಗೆ ನಿಮಗೆ ಒಟ್ಟು 28GB ಅನ್ನು ಡೇಟಾವನ್ನು ನಿಮಗೆ ಪೂರ್ತಿ 28 ದಿನಗಳಿಗೆ ನೀಡುತ್ತಿದೆ. ಇದರ ಹೆಚ್ಚಿನ ಮಾಹಿತಿಗಾಗಿ ಒಮ್ಮೆ ಇಲ್ಲಿಂದ ಮಾಹಿತಿ ಪಡೆಯಿರಿ.  

ಐಡಿಯಾ  389 ಪೋಸ್ಟ್ಪಾಯ್ಡ್ ಪ್ಲಾನ್.
ನಿಮಗೆ ಐಡಿಯಾ ಕೇವಲ 389 ರೂಗಳಲ್ಲಿ ನಿಮಗೆ ಅನ್ಲಿಮಿಟೆಡ್ ಕಾಲಿಂಗ್ ಮತ್ತು ಅನ್ಲಿಮಿಟೆಡ್ (ದಿನಕ್ಕೆ 100) SMSಗಳು ಮತ್ತು ದಿನಕ್ಕೆ 0.71GB ಯಾ ಡೇಟಾದೊಂದಿಗೆ ನಿಮಗೆ ಒಟ್ಟು 20GB ಅನ್ನು ನಿಮಗೆ ಪೂರ್ತಿ ಒಂದು ಬಿಲ್ ಸೈಕಲಿಗೆ ನೀಡುತ್ತಿದೆ. ಇದರ ಹೆಚ್ಚಿನ ಮಾಹಿತಿಗಾಗಿ ಒಮ್ಮೆ ಜಿಯೋ ಮಾಹಿತಿ ಪಡೆಯಿರಿ. 

ಐಡಿಯಾ 499 ಪೋಸ್ಟ್ಪಾಯ್ಡ್ ಪ್ಲಾನ್.
ನಿಮಗೆ ಐಡಿಯಾ ಕೇವಲ 499 ರೂಗಳಲ್ಲಿ ನಿಮಗೆ ಅನ್ಲಿಮಿಟೆಡ್ ಕಾಲಿಂಗ್ ಮತ್ತು ಅನ್ಲಿಮಿಟೆಡ್ (ದಿನಕ್ಕೆ 100) SMSಗಳು ಮತ್ತು ದಿನಕ್ಕೆ 1.4GB ಯಾ ಡೇಟಾದೊಂದಿಗೆ ನಿಮಗೆ ಒಟ್ಟು 39.2GB ಅನ್ನು ನಿಮಗೆ ಪೂರ್ತಿ ಒಂದು ಬಿಲ್ ಸೈಕಲಿಗೆ ನೀಡುತ್ತಿದೆ. ಇದರ ಹೆಚ್ಚಿನ ಮಾಹಿತಿಗಾಗಿ ಒಮ್ಮೆ ಜಿಯೋ ಮಾಹಿತಿ ಪಡೆಯಿರಿ.

ಡಿಜಿಟ್ ಕನ್ನಡ ಕಡೆಯ ಈ ಮಾಹಿತಿ ನಿಮಗೆ ಇಷ್ಟವಾದರೆ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Facebook / Digit Kannada ಲೈಕ್ ಮತ್ತು ಫಾಲೋ ಮಾಡಿ.

Disclaimer: Digit, like all other media houses, gives you links to online stores which contain embedded affiliate information, which allows us to get a tiny percentage of your purchase back from the online store. We urge all our readers to use our Buy button links to make their purchases as a way of supporting our work. If you are a user who already does this, thank you for supporting and keeping unbiased technology journalism alive in India.
Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :