Redmi Note 7 ಫೋನ್ ಖರೀದಿದಾರರಿಗೆ ರಿಲಯನ್ಸ್ ಜಿಯೋ ಡಬಲ್ ಡೇಟಾ ಆಫರ್ ನೀಡುತ್ತಿದೆ.

Redmi Note 7 ಫೋನ್ ಖರೀದಿದಾರರಿಗೆ ರಿಲಯನ್ಸ್ ಜಿಯೋ ಡಬಲ್ ಡೇಟಾ ಆಫರ್ ನೀಡುತ್ತಿದೆ.
HIGHLIGHTS

Redmi Note 7 ಖರೀದಿದಾರರು ಒಟ್ಟಾರೆಯಾಗಿ 1120GB ಯ ಡೇಟಾ ಅನ್ಲಿಮಿಟೆಡ್ ಕರೆಗಳನ್ನು ಪಡೆಯಬವುದು.

ಕಳೆದ ವಾರಗಳಲ್ಲಿ ಭಾರತೀಯ ಸ್ಮಾರ್ಟ್ಫೋನ್ ಉದ್ಯಮವನ್ನು ಚಂಡಮಾರುತದಿಂದ ತೆಗೆದುಕೊಂಡ ಪ್ರಮುಖ ಫೋನ್ ಬಿಡುಗಡೆಗಳಲ್ಲಿ ಒಂದಾಗಿರುವ Redmi Note 7 ಫೋನನ್ನು Xiaomi ತನ್ನ ಫೋನ್ ಪರಿಚಯಿಸಿದೆ. ಇದು ಪ್ರಭಾವಶಾಲಿ ಅದ್ದೂರಿಯ ಕ್ಯಾಮರಾ ಸೆನ್ಸರ್ ಮೊದಲ ಬಾರಿಗೆ ಮತ್ತು ತುಂಬ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಇದರ ಡಿಸ್ಪ್ಲೇ ಕಾರ್ಯಕ್ಷಮತೆ ಮತ್ತು ಉತ್ತಮ ಕ್ಯಾಮೆರಾ ಫೋನ್ ಇದಾಗಿದೆ. ಆ ಗುಣಗಳೊಂದಿಗೆ ಭಾರತದಲ್ಲಿ ಮುಂದಿನ ಮಧ್ಯ ಶ್ರೇಣಿಯ ವಿಜೇತರಾಗಬಹುದು ಎಂದು ನಿರೀಕ್ಷಿಸಲಾಗಿದೆ. 

ಕಂಪನಿ ಈ ಫೋನ್ ಪ್ರಾರಂಭವಾದಾಗ Xiaomi ಸಹ ಏರ್ಟೆಲ್ ಮತ್ತು ರಿಲಯನ್ಸ್ ಜಿಯೋ ಸಹಭಾಗಿತ್ವವನ್ನು ಘೋಷಿಸಿತು. ಇದರಲ್ಲಿ Redmi Note 7 ಸರಣಿ ಸ್ಮಾರ್ಟ್ಫೋನ್ನಲ್ಲಿರುವ ಏರ್ಟೆಲ್ನ ಚಂದಾದಾರರು 100% ಹೆಚ್ಚು ಡೇಟಾವನ್ನು ಒಳಗೊಂಡಿರುವ ವಿಶೇಷ ಪ್ರಯೋಜನಗಳನ್ನು ಅನುಭವಿಸುತ್ತಾರೆ. ಈ ಹೊಸ ಅಪ್ಡೇಟ್ನಲ್ಲಿ ರಿಲಯನ್ಸ್ ಜಿಯೊ ಇದೇ ರೀತಿಯ ಪ್ರಸ್ತಾಪವನ್ನು ನೀಡಿದ್ದಾರೆ. ಈ ಎರಡು ಯೋಜನೆಗಳ ನಡುವಿನ ಹೋಲಿಕೆಗಳನ್ನು ಇಲ್ಲಿ ತಿಳಿಯಿರಿ.

ಮತ್ತೊಂದೆಡೆಯಲ್ಲಿ ರಿಲಯನ್ಸ್ ಜಿಯೋ ಇದೇ ರೀತಿಯ ಯೋಜನೆಯನ್ನು ಒದಗಿಸುತ್ತಿದ್ದು ಅದು ಚಂದಾದಾರರಿಗೆ ಡಬಲ್ ಡೇಟಾ ಪ್ರಯೋಜನವನ್ನು ಸಾಗಿಸುತ್ತದೆ. ಆದರೆ ಸ್ವಲ್ಪ ಇಲ್ಲಿ ಕೆಲವು ಷರತ್ತು ಮತ್ತು ನಿಯಮಗಳು ಅನ್ವಯವಾಗುತ್ತದೆ. ರಿಲಯನ್ಸ್ ಜಿಯೊ 398 ರೂಗಳ  ಪ್ರಿಪೇಡ್ ಪ್ಲಾನ್ ಅನ್ನು ದಿನಕ್ಕೆ 4GB ಯ ಡೇಟಾವನ್ನು ಚಂದಾದಾರರಿಗೆ ನೀಡಲಾಗುವುದು. ಮತ್ತು ಇದು ಅದ್ದೂರಿಯ ವ್ಯಾಲಿಡಿಟಿಯನ್ನು 70 ದಿನಗಳವರೆಗೆ ನೀಡುತ್ತದೆ. ಆದರೆ ಇದರ ಎರಡು ಟೆಲಿಕಾಂ ಆಪರೇಟರ್ಗಳ ನಡುವಿನ ವ್ಯತ್ಯಾಸವು ಇಲ್ಲಿ ಬರುತ್ತದೆ.

ರಿಲಯನ್ಸ್ ಜಿಯೊ ಬಳಕೆದಾರರು ಕೇವಲ ನಾಲ್ಕು ಬಾರಿ ಮಾತ್ರ ರಿಚಾರ್ಜ್ ಮಾಡಬೇಕಾಗುತ್ತದೆ. ಇದರ ನಂತರ ಪೂರ್ತಿ 280 ದಿನಗಳಾದ್ಯಂತ ಚಂದದಾರರಾಗಿ ಒಟ್ಟಾರೆಯಾಗಿ 1120GB ಯ ಡೇಟಾವನ್ನು ಮತ್ತು ಅನ್ಲಿಮಿಟೆಡ್ ಕರೆ ಸೌಲಭ್ಯಗಳನ್ನು ಅನುಭವಿಸಬವುದು. ಆದಾಗ್ಯೂ ಚಂದಾದಾರರು ಈ ಸಮಯದಲ್ಲಿ ಕಳೆಯುವ ಮೊತ್ತವು ಬಹಳ ವಿಭಿನ್ನವಾಗಿರುತ್ತದೆ. ರಿಲಯನ್ಸ್ ಜಿಯೊದ ಚಂದಾದಾರರು 280 ದಿನಗಳಿಗೆ ಕೇವಲ 1592 ರೂಗಳನ್ನು ಖರ್ಚು ಮಾಡುತ್ತಾರೆ ಆದರೆ ಇದೇ ರೀತಿಯ ಪ್ಲಾನನ್ನು ಏರ್ಟೆಲ್ ಹೊಂದಿದೆ ಆದರೆ ಅಲ್ಲಿ ನೀವು 2490 ರೂಗಳನ್ನು ಖರ್ಚು ಮಾಡಬೇಕಾಗುತ್ತದೆ.

 

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo