ಬರೋಬ್ಬರಿ 7000mAh ಬ್ಯಾಟರಿವುಳ್ಳ Realme Neo 7 ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ
Realme Neo 7 ಸ್ಮಾರ್ಟ್ಫೋನ್ ತಾಯ್ನಾಡಾಗಿರುವ ಚೀನಾದಲ್ಲಿ ಇಂದು ಬಿಡುಗಡೆಯಾಗಿದೆ.
7000 mAh ಬ್ಯಾಟರಿಯೊಂದಿಗೆ Dimensity 9300+ ಪ್ರೊಸೆಸರ್ ಮತ್ತು 50MP ಡ್ಯುಯಲ್ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಿದೆ.
Realme Neo 7 Launched: ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ಕಂಪನಿಯಾಗಿರುವ ರಿಯಲ್‌ಮಿ (Realme) ತನ್ನ ತಾಯ್ನಾಡಾಗಿರುವ ಚೀನಾದಲ್ಲಿ ಇಂದು ಅಂದರೆ 11ನೇ ಡಿಸೆಂಬರ್ 2024 ರಂದು ಅಧಿಕೃತವಾಗಿ ಬಿಡುಗಡೆಯಾಗಿದೆ. ಇದರಲ್ಲಿ 7000 mAh ಬ್ಯಾಟರಿಯೊಂದಿಗೆ Dimensity 9300+ ಪ್ರೊಸೆಸರ್ ಮತ್ತು 50MP ಡ್ಯುಯಲ್ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಿದೆ. ಈ Realme Neo 7 ಫೋನ್ ಒಟ್ಟಾರೆಯಾಗಿ 5 ರೂಪಾಂತರಗಳಲ್ಲಿ ಬಿಡುಗಡೆಯಾಗಿದ್ದು ಆರಂಭಿಕ 12GB RAM ಮತ್ತು 256GB ಸ್ಟೋರೇಜ್ ¥2099 ಯುವಾನ್‌ಗಳ (24,499 ರೂಗಳು) ಬೆಲೆಗೆ ಬಿಡುಗಡೆಯಾಗಿದೆ.
SurveyAlso Read: Reliance Jio 2025 Plan: ಜಿಯೋ ಸದ್ದಿಲ್ಲದೇ 2025 ರೂಗಳ ಹೊಸ ಪ್ಲಾನ್ 200 ದಿನಗಳ ವ್ಯಾಲಿಡಿಟಿಯೊಂದಿಗೆ ಪರಿಚಯ!
ಚೀನಾದಲ್ಲಿ Realme Neo 7 ಬೆಲೆ ಮತ್ತು ಲಭ್ಯತೆ
ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ಕಂಪನಿಯಾಗಿರುವ ರಿಯಲ್‌ಮಿ (Realme) ತನ್ನ ತಾಯ್ನಾಡಾಗಿರುವ ಚೀನಾದಲ್ಲಿ ಬಿಡುಗಡೆಯಾಗಿದ್ದು Realme Neo 7 ಫೋನ್ ಒಟ್ಟಾರೆಯಾಗಿ 5 ರೂಪಾಂತರಗಳಲ್ಲಿ ಬಿಡುಗಡೆಯಾಗಿದ್ದು ಆರಂಭಿಕ 12GB RAM ಮತ್ತು 256GB ಸ್ಟೋರೇಜ್ ¥2099 ಯುವಾನ್‌ಗಳ (24,499 ರೂಗಳು) ಬೆಲೆಗೆ ಬಿಡುಗಡೆಯಾಗಿದೆ. ಇದನ್ನು ನೀವು Submarine Blue, Meteorite Black ಮತ್ತು Starship Silver ಎಂಬ ಆಕರ್ಷಕ ಬಣ್ಣಗಳಲ್ಲಿ ಬಿಡುಗಡೆಯಾಗಿದೆ.
12GB RAM ಮತ್ತು 256GB ಸ್ಟೋರೇಜ್ ¥2099 (24,499 ರೂಗಳು).
16GB RAM ಮತ್ತು 256GB ಸ್ಟೋರೇಜ್ ¥2299 (26,832 ರೂಗಳು).
12GB RAM ಮತ್ತು 512GB ಸ್ಟೋರೇಜ್ ¥2499 (29,166 ರೂಗಳು).
16GB RAM ಮತ್ತು 512GB ಸ್ಟೋರೇಜ್ ¥2799 (32,668 ರೂಗಳು).
16GB RAM ಮತ್ತು 1024GB ಸ್ಟೋರೇಜ್ ¥3299 (38,504 ರೂಗಳು).
ಚೀನಾದಲ್ಲಿ Realme Neo 7 ಫೀಚರ್ ಮತ್ತು ವಿಶೇಷತೆಗಳೇನು?
Realme Neo 7 5G ಸ್ಮಾರ್ಟ್ಫೋನ್ 6.78 ಇಂಚಿನ 1.5K LTPO OLED ಡಿಸ್ಟ್ರೇಯನ್ನು 120Hz ರಿಫ್ರೆಶ್ ದರ ಮತ್ತು 6,000 nits ಗರಿಷ್ಠ ಹೊಳಪನ್ನು ಹೊಂದಿದೆ. ಫೋನ್ 50MP ಸೋನಿ LYT600 ಪ್ರೈಮರಿ ಸೆನ್ಸರ್ ಕ್ಯಾಮೆರಾ ಮತ್ತು 8MP ಸೋನಿ IMX355 ಅಲ್ಯಾವೈಡ್ ಕ್ಯಾಮೆರಾದೊಂದಿಗೆ ಬರುತ್ತದೆ. Realme Neo 7 5G ಸ್ಮಾರ್ಟ್ಫೋನ್ 16MP ಸೆಲ್ಪಿ ಕ್ಯಾಮೆರಾವನ್ನು ಆಯ್ಕೆ ಮಾಡುತ್ತದೆ.
Realme Neo 7 5G ಸ್ಮಾರ್ಟ್ಫೋನ್ MediaTek Dimensity 9300+ ಮೂಲಕ 16GB LPDDR5x RAM ಮತ್ತು 1TB ವರೆಗಿನ UFS 4.0 ಸ್ಟೋರೇಜ್ ಜೋಡಿಸಲ್ಪಟ್ಟಿದೆ. ಆಂಡ್ರಾಯ್ಡ್ 15 ಆಧಾರಿತ Realme UI 6.0 ಜೊತೆಗೆ 80W ಚಾರ್ಜಿಂಗ್‌ನೊಂದಿಗೆ 7000mAh ಟೈಟಾನ್ ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದರಲ್ಲಿ ಇನ್-ಡಿಸ್ಟ್ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, IP69 ರೇಟಿಂಗ್, ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, ವೈಫೈ 7 ಮತ್ತು ಸಂಪರ್ಕಕ್ಕಾಗಿ ಬ್ಲೂಟೂತ್ ಆವೃತ್ತಿ 5.4 ಸಪೋರ್ಟ್ ಮಾಡುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile