ಅಮೆಜಾನ್‌ನಲ್ಲಿ 9,999 ರೂಗಳಿಗೆ ಬರೋಬ್ಬರಿ 108MP ಕ್ಯಾಮೆರಾವುಳ್ಳ POCO M6 Plus 5G ಮಾರಾಟ!

HIGHLIGHTS

ನಿಮಗೆ ಕಡಿಮೆ ಬೆಲೆಗೆ ಜಬರ್ದಸ್ತ್ 5G ಸ್ಮಾರ್ಟ್ಫೋನ್ ಬೇಕಿದ್ದರೆ ಈ ಆಫರ್ ಬಗ್ಗೆ ತಿಳಿಯಲೇಬೇಕು.

ಕೇವಲ 9,999 ರೂಗಳಿಗೆ 6GB RAM ಮತ್ತು 108MP ಕ್ಯಾಮೆರಾದ ಸ್ಮಾರ್ಟ್ಫೋನ್ ಮೇಲೆ ಉತ್ತಮ ಆಫರ್ ಇಲ್ಲಿದೆ.

POCO M6 Plus 5G ಅಮೆಜಾನ್‌ನಲ್ಲಿ ಬ್ಯಾಂಕ್ ಆಫರ್ಗಳೊಂದಿಗೆ ಕೇವಲ 9,999 ರೂಗಳಿಗೆ ಮಾರಾಟವಾಗುತ್ತಿದೆ.

ಅಮೆಜಾನ್‌ನಲ್ಲಿ 9,999 ರೂಗಳಿಗೆ ಬರೋಬ್ಬರಿ 108MP ಕ್ಯಾಮೆರಾವುಳ್ಳ POCO M6 Plus 5G ಮಾರಾಟ!

POCO M6 Plus 5G Price Cut: ನಿಮಗೆ ಅಥವಾ ನಿಮಗೆ ತಿಳಿದವರಿಗೊಂದು ಅತಿ ಕಡಿಮೆ ಬಜೆಟ್‌ನಲ್ಲಿ ಅಂದ್ರೆ ಸುಮಾರು 10,000 ರೂಗಳೊಳಗೆ ಅತ್ಯುತ್ತಮ ಕ್ಯಾಮೆರಾವುಳ್ಳ ಅದರಲ್ಲೂ ದೊಡ್ಡ ಸೂಪರ್ ಕ್ಯಾಮೆರಾ ಸೆನ್ಸರ್ ಹೊಂದಿರುವ ಜಬರ್ದಸ್ತ್ 5G ಸ್ಮಾರ್ಟ್ಫೋನ್ ಬೇಕಿದ್ದರೆ ನೇರವಾಗಿ ಅಮೆಜಾನ್‌ನ ಈ ಆಫರ್ ಬಗ್ಗೆ ತಿಳಿಯಲೇಬೇಕು. ಯಾಕೆಂದರೆ ಕೇವಲ ₹9,999 ರೂಗಳಿಗೆ ಬರೋಬ್ಬರಿ 6GB RAM ಮತ್ತು 108MP ಕ್ಯಾಮೆರಾವುಳ್ಳ ಹೊಸ POCO M6 Plus 5G ಅಮೆಜಾನ್‌ನಲ್ಲಿ ಮಾರಾಟವಾಗುತ್ತಿದೆ. ಹಾಗಾದರೆ ಈ ಸೂಪರ್ ಡೀಲ್ ನಿಮ್ಮ ಕೈ ಜಾರಲು ಬಿಡಲೇಬೇಡಿ.

Digit.in Survey
✅ Thank you for completing the survey!

ಭಾರತದಲ್ಲಿ POCO M6 Plus 5G ಆಫರ್ ಬೆಲೆ

POCO M6 Plus 5G ಸ್ಮಾರ್ಟ್ಫೋನ್‌ ಒಟ್ಟಾರೆಯಾಗಿ ಎರಡು ರೂಪಾಂತದರಲ್ಲಿ ಅಮೆಜಾನ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹10,999 ರೂಗಳಿಗೆ ಮತ್ತು ಇದರ ಮತ್ತೊಂದು 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹11,999 ರೂಗಳಿಗೆ ಪಟ್ಟಿ ಮಾಡಲಾಗಿದೆ. POCO M6 Plus 5Gಸ್ಮಾರ್ಟ್ಫೋನ್ ಅನ್ನು ಆಸಕ್ತರು Misty Lavender, Ice Silver ಮತ್ತು Graphite Black ಬಣ್ಣಗಳಲ್ಲಿ ಖರೀದಿಸಬಹುದು.

POCO M6 Plus 5G Price Cut
POCO M6 Plus 5G Price Cut

ಆದರೆ ಆಸಕ್ತ ಬಳಕೆದಾರರು ಇದನ್ನು Federal Bank Credit Card ಅನ್ನು ಸರಳ EMI ಸೌಲಭ್ಯದೊಂದಿಗೆ ಬಳಸಿಕೊಂಡು ಸುಮಾರು 1000 ರೂಗಳ ಹೆಚ್ಚುವರಿ ಡಿಸ್ಕೌಂಟ್ ಅನ್ನು ಸಹ ಪಡೆಯುವ ಮೂಲಕ ಅಮೆಜಾನ್‌ನಲ್ಲಿ ಇದರ ಆರಂಭಿಕ ರೂಪಾಂತರವನ್ನು ಕೇವಲ 9,999 ರೂಗಳಿಗೆ ಈ ಸ್ಮಾರ್ಟ್ಫೋನ್‌ ಖರೀದಿಸಬಹುದು.

Also Read: 50MP IMX882 ಕ್ಯಾಮೆರಾ ಮತ್ತು 5500mAh ಬ್ಯಾಟರಿಯ Vivo T3 Pro 5G ಮೇಲೆ 4000 ರೂಗಳ ಇಳಿಕೆ!

POCO M6 Plus 5G ಫೀಚರ್ಗಳೇನು?

ಈ POCO M6 Plus 5G ಸ್ಮಾರ್ಟ್ಫೋನ್ ವಿಶಾಲವಾದ 6.79 ಇಂಚಿನ LCD ಡಿಸ್ಪ್ಲೇಯನ್ನು ಹೊಂದಿದ್ದು ನಯವಾದ ಸ್ಕ್ರೋಲಿಂಗ್ ಮತ್ತು ಗೇಮಿಂಗ್‌ಗಾಗಿ 120Hz ಹೆಚ್ಚಿನ ರಿಫ್ರೆಶ್ ದರವನ್ನು ಹೊಂದಿದೆ. POCO M6 Plus 5G ಡಿಸ್ಪ್ಲೇ 1080 x 2460 ಪಿಕ್ಸೆಲ್ಗಳ ರೆಸಲ್ಯೂಶನ್ ನೀಡುತ್ತದೆ. ಈ POCO M6 Plus 5G ಸ್ಮಾರ್ಟ್ಫೋನ್ ಪ್ರೈಮರಿ 108MP ಕ್ಯಾಮೆರಾ AI ಡುಯಲ್ ಲೆನ್ಸ್ f/1.75 ಅಪರ್ಚರ್ನೊಂದಿಗೆ ಬಂದ್ರೆ ಇದರ ಸೆಕೆಂಡರಿ ಕ್ಯಾಮೆರಾವಾಗಿ 2MP ಸೆನ್ಸರ್ ಅನ್ನು ಮ್ಯಾಕ್ರೋ ಲೆನ್ಸ್ ಆಗಿ ಅಳವಡಿಸಲಾಗಿದೆ.

POCO M6 Plus 5G Price Cut
POCO M6 Plus 5G Price Cut

POCO M6 Plus 5G ಮುಂಭಾಗದಲ್ಲಿ ವಿಡಿಯೋ ಕರೆ ಮತ್ತು ಸೆಲ್ಫಿಗಳಿಗಾಗಿ 13MP ಲೆನ್ಸ್ f/2.45 ಅಪರ್ಚರ್ನೊಂದಿಗೆ ಕ್ಯಾಮೆರಾವನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ 5030mAh ಬ್ಯಾಟರಿಯಾಗಿದ್ದು ಸಂಪೂರ್ಣ ದಿನದ ಬಳಕೆಗಾಗಿ ಸಾಕಷ್ಟು ರಸವನ್ನು ನೀಡುತ್ತದೆ. ಇದಲ್ಲದೆ ಇದು ತ್ವರಿತ ಟಾಪ್ ಅಪ್‌ಗಳಿಗಾಗಿ 33W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಭದ್ರತೆಗಾಗಿ ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo