ಇನ್ಫಿನಿಕ್ಸ್​ನಿಂದ 3D Curved ಡಿಸ್ಪ್ಲೇ ಮತ್ತು 50MP ಕ್ಯಾಮೆರಾದ Infinix Note 50 Series ಬಿಡುಗಡೆ!

HIGHLIGHTS

ಇನ್ಫಿನಿಕ್ಸ್​ನಿಂದ ಜಾಗತಿಕ ಮಾರುಕಟ್ಟೆಯಲ್ಲಿ Infinix Note 50 Series ಬಿಡುಗಡೆ!

Infinix Note 50 Series ಸ್ಮಾರ್ಟ್ಫೋನ್ಗಳು 3D Curved ಡಿಸ್ಪ್ಲೇ ಮತ್ತು 50MP ಕ್ಯಾಮೆರಾದೊಂದಿಗೆ ಬರುತ್ತವೆ.

Infinix Note 50, Infinix Note 50 Pro ಮತ್ತು Infinix Note 50 Pro+ ಎಂಬ ಮೂರು 5G ಸ್ಮಾರ್ಟ್ಫೋನ್ ಬಿಡುಗಡೆ.

ಇನ್ಫಿನಿಕ್ಸ್​ನಿಂದ 3D Curved ಡಿಸ್ಪ್ಲೇ ಮತ್ತು 50MP ಕ್ಯಾಮೆರಾದ Infinix Note 50 Series ಬಿಡುಗಡೆ!

Infinix Note 50 Series Launched: ಇನ್ಫಿನಿಕ್ಸ್​ ಸ್ಮಾರ್ಟ್ಫೋನ್ ಬ್ರಾಂಡ್ ಸದ್ದಿಲ್ಲದೆ ತನ್ನ ಲೇಟೆಸ್ಟ್ Infinix Note 50 Series ಅಡಿಯಲ್ಲಿ ಒಟ್ಟು ಮೂರು Infinix Note 50, Infinix Note 50 Pro ಮತ್ತು Infinix Note 50 Pro+ ಎಂಬ ಮೂರು 5G ಸ್ಮಾರ್ಟ್ಫೋನ್ಗಳನ್ನು ಇಂಡೋನೇಶಿಯಾದಲ್ಲಿ ಬಿಡುಗಡೆಗೊಳಿಸಿದೆ.

Digit.in Survey
✅ Thank you for completing the survey!

ಈ Infinix Note 50 Series ಸ್ಮಾರ್ಟ್ಫೋನ್ಗಳು 3D Curved ಡಿಸ್ಪ್ಲೇ ಮತ್ತು 50MP ಕ್ಯಾಮೆರಾದೊಂದಿಗೆ ಅನೇಕ ಲೇಟೆಸ್ಟ್ ಮತ್ತು ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಬರುತ್ತವೆ. ಹಾಗಾದ್ರೆ ಈ Infinix Note 50 ಮತ್ತು Infinix Note 50 Pro ಸ್ಮಾರ್ಟ್ಫೋನ್ಗಳ ಆಫರ್ ಬೆಲೆ ಎಷ್ಟು ಮತ್ತು ಫೀಚರ್ಗಳೇನು ಎಲ್ಲವನ್ನು ತಿಳಿಯಿರಿ.

Infinix Note 50 Series ಆಫರ್ ಬೆಲೆ ಎಷ್ಟು?

ಪ್ರಸ್ತುತ ಈ ಸ್ಮಾರ್ಟ್ಫೋನ್ ಕೇವಲ ಇಂಡೋನೇಷ್ಯಾದಲ್ಲಿ ಮಾತ್ರ ಲಭ್ಯವಿದ್ದು ಇನ್ಫಿನಿಕ್ಸ್ ಆನ್ಲೈನ್ ಸ್ಟೋರ್ ಮೂಲಕ ಖರೀದಿಸಲು ಲಭ್ಯವಿರುತ್ತದೆ. ಅಲ್ಲದೆ ಇವುಗಳ ಬೆಲೆಯನ್ನು ನೋಡುವ ಮುಂಚೆ Infinix Note 50 Pro+ ಸ್ಮಾರ್ಟ್ಫೋನ್ ಬೆಲೆಯನ್ನು ಕಂಪನಿ ಇನ್ನೂ ಯಾವುದೇ ಮಾಹಿತಿಯನ್ನು ಕಂಪನಿ ನೀಡಿಲ್ಲ.
Infinix Note 50 – 8GB + 256GB – IDR 28,99,000 (Rs.15,499)
Infinix Note 50 Pro – 8GB + 256GB – IDR 31,99,000 (Rs.17,000)

Infinix Note 50 Series Launched
Infinix Note 50 Series Launched

Infinix Note 50 Series ಫೀಚರ್ ಮತ್ತು ವಿಶೇಷತೆಗಳೇನು?

ಈ Infinix Note 50 Series ಸ್ಮಾರ್ಟ್ಫೋನ್ಗಳು ಒಂದೇ ಮಾದರಿಯ ಅಂದ್ರೆ 6.78 ಇಂಚಿನ FHD+ (1,080 x 2,436 ಪಿಕ್ಸೆಲ್‌ಗಳು) AMOLED ಸ್ಕ್ರೀನ್ 144Hz ರಿಫ್ರೆಶ್ ರೇಟ್ 1,300 nits ಗರಿಷ್ಠ ಹೊಳಪು ಮಟ್ಟ ಮತ್ತು ಯಾವಾಗಲೂ ಆನ್ ಆಗಿರುವ ಡಿಸ್ಪ್ಲೇ ವೈಶಿಷ್ಟ್ಯವನ್ನು ಹೊಂದಿವೆ. ಆದರೆ Infinix Note 50 Pro ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆ ಮತ್ತು TUV ಲೋ ಬ್ಲೂ ಲೈಟ್ ಪ್ರಮಾಣೀಕರಣದೊಂದಿಗೆ 3D Curved AMOLED ಡಿಸ್ಪ್ಲೇಯನ್ನು ಹೊಂದಿವೆ.

Infinix Note 50 Series ಕ್ಯಾಮೆರಾ ಮಾಹಿತಿ

Infinix Note 50 ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಸೆನ್ಸರ್ ಮತ್ತು 2MP ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸರ್ ಮತ್ತು ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 13MP ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸೆನ್ಸರ್ ಅನ್ನು ಹೊಂದಿದೆ. Infinix Note 50 Pro ಸಹ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಸೆನ್ಸರ್ ಮತ್ತು 8MP ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಮತ್ತು 32MP ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ಹೊಂದಿದೆ.

Also Read: BSNL Holi Dhamaka: ಬಿಎಸ್‌ಎನ್ಎಲ್‌ನಿಂದ ಹೋಳಿ ಗಿಫ್ಟ್ 30 ದಿನಗಳ ವ್ಯಾಲಿಡಿಟಿಯೊಂದಿಗೆ 60GB ಹೆಚ್ಚುವರಿ ಡೇಟಾ!

ಕೊನೆಯದಾಗಿ Infinix Note 50 Pro+ ಸ್ಮಾರ್ಟ್ಫೋನ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಜೊತೆಗೆ 2MP ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಮತ್ತು ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 13MP ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸೆನ್ಸರ್ ಅನ್ನು ಹೊಂದಿದೆ.

Infinix Note 50 Series Launched
Infinix Note 50 Series Launched

Infinix Note 50 ಮತ್ತು Infinix Note 50 Pro ಫೋನ್ಗಳು MediaTek Helio G100 ಅಲ್ಟಿಮೇಟ್ ಚಿಪ್‌ಸೆಟ್‌ನೊಂದಿಗೆ 8GB ವರೆಗಿನ LPDDR4X RAM ಮತ್ತು 256GB UFS2.2 ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಬರುತ್ತದೆ. ಈ ಫೋನ್‌ಗಳು ಆಂಡ್ರಾಯ್ಡ್ 15 ಆಧಾರಿತ XOS 15 ನಲ್ಲಿ ಕಾರ್ಯನಿರ್ವಹಿಸುತ್ತವೆ.

ಆದರೆ Infinix Note 50 Pro+ ರೂಪಾಂತರವು MediaTek Helio G100 ಚಿಪ್‌ಸೆಟ್‌ನೊಂದಿಗೆ ಬರುತ್ತದೆ. ಕೊನೆಯದಾಗಿ Infinix Note 50 ಮತ್ತು Infinix Note 50 Pro ಫೋನ್ಗಳು 5200mAh ಬ್ಯಾಟರಿಯೊಂದಿಗೆ 45W ಫಾಸ್ಟ್ ಚಾರ್ಜ್ ಜೊತೆಗೆ ಬಂದ್ರೆ ಇದರ Infinix Note 50 Pro+ ಕೇವಲ 5000mAh ಬ್ಯಾಟರಿ ಮತ್ತು 33W ಚಾರ್ಜರ್ ಜೊತೆಗೆ ಬರುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo