iQOO Z9x 5G ಫೋನ್‌ಗಿಂತ ಕಡಿಮೆ ಬೆಲೆಗೆ ಬೇರೆ 5G ಫೋನ್ ಇಲ್ಲ! 50MP ಕ್ಯಾಮೆರಾ ಮತ್ತು 6000mAh ಬ್ಯಾಟರಿ ಕೇವಲ ₹9,499 ರೂಗಳಿಗೆ ಮಾರಾಟ!

HIGHLIGHTS

ಪ್ರಸ್ತುತ iQOO Z9x 5G ಸ್ಮಾರ್ಟ್ಫೋನ್ ಅಮೆಜಾನ್‌ನಲ್ಲಿ ಕೇವಲ 11,999 ರೂಗಳಿಗೆ ಪಟ್ಟಿ ಮಾಡಲಾಗಿದೆ.

ಲೇಟೆಸ್ಟ್ iQOO Z9x 5G ಸ್ಮಾರ್ಟ್ಫೋನ್ ಅಮೆಜಾನ್‌ನಲ್ಲಿ ಅತ್ಯುತ್ತಮವಾದ ಡೀಲ್ ಮತ್ತು ಆಫರ್ ನೀಡುತ್ತಿದೆ.

ಆರಂಭಿಕ 4GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ಕೇವಲ ₹9,499 ರೂಗಳಿಗೆ ಖರೀದಿಸಬಹುದು.

iQOO Z9x 5G ಫೋನ್‌ಗಿಂತ ಕಡಿಮೆ ಬೆಲೆಗೆ ಬೇರೆ 5G ಫೋನ್ ಇಲ್ಲ! 50MP ಕ್ಯಾಮೆರಾ ಮತ್ತು 6000mAh ಬ್ಯಾಟರಿ ಕೇವಲ ₹9,499 ರೂಗಳಿಗೆ ಮಾರಾಟ!

ಭಾರತದಲ್ಲಿ iQOO Z9x 5G ಸ್ಮಾರ್ಟ್ಫೋನ್ ಅಮೆಜಾನ್‌ನಲ್ಲಿ ಅತ್ಯುತ್ತಮವಾದ ಡೀಲ್ ಮತ್ತು ಆಫರ್ ನೀಡುತ್ತಿದೆ. ಈ ಜಬರ್ದಸ್ತ್ 5G ಸ್ಮಾರ್ಟ್ ಫೋನ್ ಬ್ಯಾಂಕ್ ಮತ್ತು ಉಚಿತ ಕೂಪನ್ ಜೊತೆಗೆ ಆರಂಭಿಕ 4GB RAM ಮಾದರಿಯನ್ನು ಕೇವಲ 9,749 ರೂಗಳಿಗೆ ಖರೀದಿಸಲು ಅತ್ಯುತ್ತಮ ಆಫರ್ ನೀಡುತ್ತಿದೆ. ಈ ಹೊಸ iQOO Z9x 5G ಸ್ಮಾರ್ಟ್ಫೋನ್ 50MP ಕ್ಯಾಮೆರಾ ಮತ್ತು 6000mAh ಬ್ಯಾಟರಿಯೊಂದಿಗೆ ಬರುವ ವಾಟರ್ಪ್ರೊಫ್ ಮತ್ತು ಫುಲ್ ಫೀಚರ್ ಲೋಡೆಡ್ 5G ಸ್ಮಾರ್ಟ್‌ಫೋನ್ ಪ್ರಸ್ತುತ ಅಮೆಜಾನ್‌ನಲ್ಲಿ ಮಾರಾಟವಾಗುತ್ತಿದೆ.

Digit.in Survey
✅ Thank you for completing the survey!

ಇದನ್ನೂ ಓದಿ: 7300mAh ಬ್ಯಾಟರಿಯ Vivo T4 5G ಸ್ಮಾರ್ಟ್ಫೋನ್ ಬಿಡುಗಡೆ! ಆಫರ್ ಬೇಳೆಯೊಂದಿಗೆ ಟಾಪ್ ಫೀಚರ್ಗಳೇನು ತಿಳಿಯಿರಿ!

iQOO Z9x 5G ಆಫರ್ ಬೆಲೆ ಮತ್ತು ಲಭ್ಯತೆ

ಈ iQOO Z9x 5G ಸ್ಮಾರ್ಟ್ಫೋನ್ ಪ್ರಸ್ತುತ ಒಟ್ಟು 2 ರೂಪಾಂತರದಲ್ಲಿ ಲಭ್ಯವಿದ್ದು ಇದರ ಆರಂಭಿಕ 4GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ಅಮೆಜಾನ್ ಮೂಲಕ ₹11,999 ರೂಗಳಿಗೆ ಪಟ್ಟಿ ಮಾಡಲಾಗಿದ್ದು ಇದರ ಮತ್ತೊಂದು 6GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ಅಮೆಜಾನ್ ಮೂಲಕ ₹13,499 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಅಮೆಜಾನ್ ಲಿಮಿಟೆಡ್ ಸಮಯಕ್ಕೆ ₹1500 ರೂಗಳ ಉಚಿತ ಕೂಪನ್ ಡಿಸ್ಕೌಂಟ್ ನೀಡುತ್ತಿದೆ. ಇದರೊಂದಿಗೆ ಆಯ್ದ ಬ್ಯಾಂಕ್ ಕಾರ್ಡ್ ಬಳಸಿಕೊಂಡು ಮತ್ತೆ 1000 ರೂಗಳವರೆಗೆ ಡಿಸ್ಕೌಂಟ್ ಪಡೆಯಬಹುದು ಈ ಮೂಲಕ ಸ್ಮಾರ್ಟ್ಫೋನ್ ಆರಂಭಿಕ ಕೇವಲ ₹9,499 ರೂಗಳಿಗೆ ಅಮೆಜಾನ್ನಿಂದ ಖರೀದಿಸಬಹುದು.

 iQOO Z9x 5G Price Drop
iQOO Z9x 5G Price Drop

ಇದೊಂದಿಗೆ ಅದೇ ಸಮಯದಲ್ಲಿ ನೀವು ಹಳೆಯ ಸ್ಮಾರ್ಟ್‌ಫೋನ್ ಅನ್ನು ಬದಲಾಯಿಸಲು ಬಯಸಿದರೆ ನಿಮಗೆ ಬರೋಬ್ಬರಿ ₹12,800 ರೂಪಾಯಿಗಳವರೆಗೆ ವಿನಿಮಯ ಕೊಡುಗೆಯನ್ನು ನೀಡಲಾಗುತ್ತಿದೆ. ಆದರೆ ಅದಕ್ಕಾಗಿ ನೀವು ಅದರ ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ಪೂರೈಸಬೇಕು ಆಗ ಮಾತ್ರ ನೀವು ಈ ಮೌಲ್ಯವನ್ನು ಪಡೆಯಬಹುದು. iQOO Z9x 5G ಸ್ಮಾರ್ಟ್ಫೋನ್ ವಿನಿಮಯ ಆಫರ್ ನಿಮ್ಮ ಹಳೆಯ ಸ್ಮಾರ್ಟ್ಫೋನ್ ಸ್ಥಿತಿಗೆ ಅನುಗುಣವಾಗಿ ಈ ಮೌಲ್ಯ ಬದಲಾಗಬಹುದು. ಇಷ್ಟೇ ಅಲ್ಲ ನೀವು ಈ ಹ್ಯಾಂಡ್‌ಸೆಟ್ ಅನ್ನು ತಿಂಗಳಿಗೆ 582 ರೂಗಳನ್ನು ನೀಡುವ EMI ಆಯ್ಕೆಯಲ್ಲಿ ಖರೀದಿಸಬಹುದು.

iQOO Z9x 5G ವಿಶೇಷಣಗಳು ಮತ್ತು ಫೀಚರ್ಗಳೇನು?

iQOO Z9x 5G ಸ್ಮಾರ್ಟ್ಫೋನ್ ದೊಡ್ಡ 6.72 ಇಂಚಿನ ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಇದು 120Hz ರಿಫ್ರೆಶ್ ದರಕ್ಕೆ ಬೆಂಬಲದೊಂದಿಗೆ ಬರುತ್ತದೆ. ಹ್ಯಾಂಡ್‌ಸೆಟ್ 1000 ನಿಟ್‌ಗಳ ಗರಿಷ್ಠ ಹೊಳಪಿನೊಂದಿಗೆ ಬರುತ್ತದೆ. ಇದು Qualcomm Snapdragon 6 Gen 1 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದು ಬಾಕ್ಸ್ ಹೊರಗೆ ಆಂಡ್ರಾಯ್ಡ್ 14 ನಲ್ಲಿಯೂ ಸಹ ಕಾರ್ಯನಿರ್ವಹಿಸುತ್ತದೆ.

iQOO Z9x 5G ಸ್ಮಾರ್ಟ್ಫೋನ್ ನೀವು ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಪಡೆಯುತ್ತೀರಿ. ಇದು 50MP ಪ್ರೈಮರಿ ಕ್ಯಾಮೆರಾದೊಂದಿಗೆ ಬರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8MP ಕ್ಯಾಮೆರಾ ಕೂಡ ಇದೆ. ಇದಲ್ಲದೆ iQOO Z9x 5G ಸ್ಮಾರ್ಟ್ಫೋನ್ 6000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದು 44W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo