200MP ಕ್ಯಾಮೆರಾದ ಜಬರ್ದಸ್ತ್ 5G ಸ್ಮಾರ್ಟ್ಫೋನ್ ಕೇವಲ 20,000 ರೂಗಳೊಳಗೆ ಮಾರಾಟ!
Redmi Note 13 Pro 5G ಅನ್ನು ಈಗ 20,000 ರೂ.ಗಳಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು.
Redmi Note 13 Pro 5G ಸ್ಮಾರ್ಟ್ಫೋನ್ 200MP ಕ್ಯಾಮೆರಾ ಮತ್ತು ಪವರ್ಫುಲ್ ಪ್ರೊಸೆಸರ್ ಹೊಂದಿದೆ.
Redmi Note 13 Pro 5G ಸ್ಮಾರ್ಟ್ಫೋನ್ ಅಮೆಜಾನ್‌ನಲ್ಲಿ ಕಡಿಮೆ ಬೆಲೆಗೆ ಅದ್ಭುತವಾದ ಕ್ಯಾಮೆರಾದೊಂದಿಗೆ ಬರುತ್ತದೆ.
ನಿಮಗೊಂದು ಹೊಸ ಮತ್ತು ಅತ್ಯುತ್ತಮ ಕ್ಯಾಮೆರಾದ 5G ಸ್ಮಾರ್ಟ್ ಫೋನ್ ಖರೀದಿಸಲು ಬಯಸುತ್ತಿದ್ದರೆ ಪ್ರಸ್ತುತ ಹೆಚ್ಚಿನ ಹಣ ಖರ್ಚು ಮಾಡುವ ಅಗತ್ಯವಿಲ್ಲ. ಯಾಕೆಂದರೆ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ಉತ್ತಮ ಕೊಡುಗೆಯನ್ನು ನೀಡಲಾಗುತ್ತಿದೆ. ಮಧ್ಯಮ ಶ್ರೇಣಿಯ ಬೆಲೆಯಲ್ಲಿ ಪರಿಚಯಿಸಲಾದ Redmi Note 13 Pro 5G ಅನ್ನು ಈಗ 20,000 ರೂ.ಗಳಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಈ Redmi Note 13 Pro 5G ಸ್ಮಾರ್ಟ್ಫೋನ್ 200MP ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ ಮತ್ತು ಇದು ಇನ್-ಸೆನ್ಸರ್ 4x ಜೂಮ್ ಬೆಂಬಲವನ್ನು ಹೊಂದಿದೆ.
Xiaomi ಸ್ಮಾರ್ಟ್ ಫೋನ್‌ನ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ ಇದು ಡಬಲ್ ಸೈಡೆಡ್ ಗ್ಲಾನ್ ಬಾಡಿಯೊಂದಿಗೆ ಪ್ರೋ-ಗ್ರೇಡ್ ವಿನ್ಯಾಸವನ್ನು ಹೊಂದಿದೆ ಮತ್ತು 1.5K AMOLED ಡಿಕ್ಷೆ ಕಾರ್ನಿಂಗ್ ಗೊರಿಲ್ಲಾ ಗ್ಲಾನ್ ವಿಕ್ಸಸ್‌ನ ರಕ್ಷಣಾತ್ಮಕ ಪದರವನ್ನು ಹೊಂದಿದೆ. ಇದು ಪ್ರಬಲ ಕಾರ್ಯಕ್ಷಮತೆಗಾಗಿ ಇನ್-ಡಿಸ್ಟ್ರೇ ಫಿಂಗಪ್ರಿಂಟ್ ಸ್ಕ್ಯಾನರ್ ಮತ್ತು Qualcomm Snapdragon 7s Gen 2 5G ಪ್ರೊಸೆಸರ್ ಅನ್ನು ಹೊಂದಿದೆ. ಇದರ ಮೇಲೆ ಲಭ್ಯವಿರುವ ಡೀಲ್ ಬಗ್ಗೆ ಒಂದಿಸತು ಮಾಹಿತಿ ಇಲ್ಲಿದೆ.
Redmi Note 13 Pro 5G ವಿಶೇಷ ರಿಯಾಯಿತಿಯಲ್ಲಿ ಲಭ್ಯವಿದೆ
Redmi Note 13 Pro 5G ಅನ್ನು ಇ-ಕಾಮರ್ಸ್ ಸೈಟ್ ಅಮೆಜಾನ್‌ನಲ್ಲಿ ₹20,700 ರೂಗಳ ಆರಂಭಿಕ ಬೆಲೆಯಲ್ಲಿ ಪಟ್ಟಿ ಮಾಡಲಾಗಿದೆ. ಇದಲ್ಲದೆ ಗ್ರಾಹಕರು ಈ Redmi Note 13 Pro 5G ಫೋನ್ ಸ್ಕಾರ್ಲೇಟ್ ರೆಡ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಅಲ್ಲದೆ Redmi Note 13 Pro 5G ಸ್ಮಾರ್ಟ್ಫೋನ್ ಮೇಲೆ ಅಮೆಜಾನ್ ನಿಮಗೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು.
ಈ Redmi Note 13 Pro 5G ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 19,650 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
Also Read: OnePlus Nord 5 ಮತ್ತು OnePlus Nord CE 5 ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು!
Redmi Note 13 Pro 5G ಫೀಚರ್ಗಳೇನು?
Xiaomi ಫೋನ್ 6.67 ಇಂಚಿನ AMOLED ಡಿಸ್ಟ್ರೇಯನ್ನು ಹೊಂದಿದ್ದು ಇದು 1.5K (1220x 2712 ಪಿಕ್ಸೆಲ್‌ಗಳು) ರೆಸಲ್ಯೂಶನ್ ಹೊಂದಿದೆ ಮತ್ತು 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಫೋನ್ Qualcomm Snapdragon 7s Gen 2 ಪ್ರೊಸೆಸರ್ ಅನ್ನು ಹೊಂದಿದ್ದು ಇದು 16GB ವರೆಗೆ RAM ಮತ್ತು 512GB ವರೆಗೆ ಇಂಟರ್ನಲ್ ಸ್ಟೋರೇಜ್ ಅನ್ನು ಹೊಂದಿದೆ.
ಕ್ಯಾಮೆರಾದ ಬಗ್ಗೆ ಮತನಾಡುವುದದರೆ 200MP ಪ್ರೈಮರಿ ಕ್ಯಾಮೆರಾ (OIS ಜೊತೆಗೆ) 8MP ಅಲ್ವಾ-ವೈಡ್ ಮತ್ತು 2MP ಮ್ಯಾಕ್ರೋ ಲೆನ್ಸ್ ಹೊಂದಿದೆ. ಮುಂಭಾಗದಲ್ಲಿ 16MP ಸೆಲ್ಪಿ ಕ್ಯಾಮೆರಾ ಇದೆ. ಫೋನ್‌ನ ಬ್ಯಾಟರಿ 5100mAh ಆಗಿದ್ದು ಇದು 67W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಸಾಧನವು IP54 ರೇಟಿಂಗ್, ಡಾಲ್ಟಿ ಅಟ್ರ್ಯಾಸ್ ಸ್ಟೀರಿಯೊ ಸ್ಪೀಕರ್‌ಗಳು, ಇನ್-ಡಿನ್ನೆ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಹೈಪರ್‌ಓಎನ್‌ನೊಂದಿಗೆ ಬರುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile