Upcoming Phones 2025: ಅತಿ ಶೀಘ್ರದಲ್ಲೇ ಬಿಡುಗಡೆಯಾಗಲು ಸಜ್ಜಾಗಿರುವ ಟಾಪ್ 5G ಫೋನ್‌ಗಳು!

HIGHLIGHTS

ಭಾರತದಲ್ಲಿ ಮುಂಬರಲಿರುವ ಲೇಟೆಸ್ಟ್ 5G ಸ್ಮಾರ್ಟ್ಫೋನ್ ಪಟ್ಟಿ ಈ ಕೆಳಗೆ ನೀಡಲಾಗಿದೆ.

ಮುಂಬರಲಿರುವ Samsung, Nothing, iQOO,Google, Vivo ಮತ್ತು Infinix ಸ್ಮಾರ್ಟ್ಫೋನ್ಗಳು.

ಇಂದಿನಿಂದ 3ನೇ ಮಾರ್ಚ್‌ನಿಂದ Mobile World Congress (MWC 2025) ಈವೆಂಟ್‌ ಶುರುವಾಗಲಿದೆ.

Upcoming Phones 2025: ಅತಿ ಶೀಘ್ರದಲ್ಲೇ ಬಿಡುಗಡೆಯಾಗಲು ಸಜ್ಜಾಗಿರುವ ಟಾಪ್ 5G ಫೋನ್‌ಗಳು!

Upcoming Phones 2025: ಭಾರತದಲ್ಲಿ ಪ್ರತಿ ತಿಂಗಳು ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ Xiaomi, Samsung, Nothing, iQOO,Google, Vivo, Realme, POCO, OPPO ಮತ್ತು Infinix ಕಂಪನಿಯ ಲೇಟೆಸ್ಟ್ 5G ಸ್ಮಾರ್ಟ್ಫೋನ್ಗಳನ್ನು ಲೇಟೆಸ್ಟ್ ಫೀಚರ್ಗಳೊಂದಿಗೆ ಕೈಗೆಟುವ ಬೆಲೆಯ ಶ್ರೇಣಿಯಿಂದ ಪ್ರೀಮಿಯಂ ವಿಭಾಗದವರೆಗೆ ಲಭ್ಯವಾಗಲಿವೆ. ಅಲ್ಲದೆ ಭಾರತ ಮತ್ತು ಪ್ರಪಂಚದಾದ್ಯಂತದ ಸ್ಮಾರ್ಟ್‌ಫೋನ್ ಉತ್ಸಾಹಿಗಳಿಗೆ ಈ ತಿಂಗಳು ರೋಮಾಂಚಕವಾಗಲಿದೆ ಹಾಗಾದ್ರೆ ಈವರೆಗೆ ನಮ್ಮಲಿರುವ ಲೇಟೆಸ್ಟ್ ಅಪ್ಡೇಡ್ ಲಿಸ್ಟ್ ಈ ಕೆಳಗೆ ನೀಡಲಾಗಿದೆ.

Digit.in Survey
✅ Thank you for completing the survey!

Upcoming Mobile Phones 2025

ಇಂದಿನಿಂದ 3ನೇ ಮಾರ್ಚ್‌ನಿಂದ ಶುರುವಾಗಲಿರುವ ಈ Mobile World Congress (MWC 2025) ಇವೆಂಟ್‌ನಲ್ಲಿ ಅನೇಕ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳು ತಮ್ಮ ಮುಂಬರಲಿರುವ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲಿವೆ. ಪ್ರಸ್ತುತ 8 ಕ್ಕೂ ಅಧಿಕ ಮುಂಬರಲಿರುವ ಹೊಸ Xiaomi, Samsung, Nothing, iQOO,Google, Vivo, Realme, POCO, OPPO ಮತ್ತು Infinix ಕಂಪನಿಯ ಲೇಟೆಸ್ಟ್ 5G ಸ್ಮಾರ್ಟ್‌ಫೋನ್ಗಳನ್ನು ಬಿಡುಗಡೆಗಳಿಗಾಗಿ ನಿರೀಕ್ಷೆ ಹೆಚ್ಚುತ್ತಿದೆ.

Also Read: Xiaomi 15 Ultra ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಬಿಡುಗಡೆ! 32MP ಸೆಲ್ಫಿ ಕ್ಯಾಮೆರಾ ಮತ್ತು 5410mAh ಬ್ಯಾಟರಿ ಲಭ್ಯ!

Nothing Phone 3a Series

ನಥಿಂಗ್ ತನ್ನ ಇತ್ತೀಚಿನ ಸ್ಮಾರ್ಟ್‌ಫೋನ್ ಶ್ರೇಣಿಯಾದ Nothing Phone 3a Series ಮುಂದಿನ ತಿಂಗಳು ಅಂದರೆ 4ನೇ ಮಾರ್ಚ್ 2025 ರಂದು ಪರಿಚಯಿಸಲು ಸಜ್ಜಾಗಿದೆ. ಈ ಸರಣಿಯಲ್ಲಿ ನಿಮಗೆ ಎರಡು Nothing Phone 3a ಮತ್ತು Nothing Phone 3a Pro ಎಂಬ ಮಾದರಿಗಳನ್ನು ನಿರೀಕ್ಷಿಸಬಹುದು. ಈ ಬಾರಿ ಜನಪ್ರಿಯ ಮತ್ತು ಪವರ್ಫುಲ್ Qualcomm Snapdragon ಚಿಪ್‌ಸೆಟ್‌ಗಳೊಂದಿಗೆ ಬರುವುದಾಗಿ ನಿರೀಕ್ಷಿಸಲಾಗಿದೆ.

Upcoming Phones 2025 in March
Upcoming Phones 2025 in March

iQOO Neo 10R

ಮುಂಬರಲಿರುವ ಹೊಸ iQOO Neo 10R ಸ್ಮಾರ್ಟ್‌ಫೋನ್‌ Snapdragon 8s Gen 3 ಚಿಪ್‌ನೊಂದಿಗೆ ಶೀಘ್ರದಲ್ಲೇ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಮುಂಬರಲಿರುವ ಲೇಟೆಸ್ಟ್ ಸ್ಮಾರ್ಟ್ಫೋನ್ ಆರಂಭಿಕ 8GB RAM ಸುಮಾರು 30,000 ರೂಗಳೊಳಗೆ ಬರುವುದಾಗಿ ನಿರೀಕ್ಷಿಸಲಾಗಿದೆ. ಈ ಸ್ಮಾರ್ಟ್ಫೋನ್ 11ನೇ ಮಾರ್ಚ್ 2025 ರಂದು ಬಿಡುಗಡೆಯಾಗಲು ಸಿದ್ದವಾಗಿದೆ.

Vivo T4x 5G (Upcoming Phones 2025)

ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ವಿವೋದ ಮುಂಬರುವ ಸ್ಮಾರ್ಟ್‌ಫೋನ್ Vivo T4x 5G ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಕಂಪನಿಯು ಈ ಸ್ಮಾರ್ಟ್‌ಫೋನ್ ಅನ್ನು ಬಜೆಟ್ ಶ್ರೇಣಿಯಲ್ಲಿ ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್ಫೋನ್ 5ನೇ ಮಾರ್ಚ್ 2025 ರಂದು ಬಿಡುಗಡೆಯಾಗಲಿದೆ. ಪ್ರಸಿದ್ಧ ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ವಿವೋ ಈ ಫೋನ್‌ಗಾಗಿ ಮೈಕ್ರೋ ವೆಬ್‌ಸೈಟ್ ಅನ್ನು ಪ್ರಾರಂಭಿಸಿದೆ.

Upcoming Phones 2025 in March
Upcoming Phones 2025 in March

Infinix NOTE 50 Series (Upcoming Phones 2025)

ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಇನ್ಫಿನಿಕ್ಸ್ ಮುಂಬರುವ ಸ್ಮಾರ್ಟ್‌ಫೋನ್ Infinix NOTE 50 Series ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಕಂಪನಿಯು ಈ ಸ್ಮಾರ್ಟ್‌ಫೋನ್ ಅನ್ನು ಬಜೆಟ್ ಶ್ರೇಣಿಯಲ್ಲಿ ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್ಫೋನ್ 3ನೇ ಮಾರ್ಚ್ 2025 ರಂದು ಬಿಡುಗಡೆಯಾಗಲಿದೆ. ಪ್ರಸಿದ್ಧ ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಇನ್ಫಿನಿಕ್ಸ್ ಈ ಫೋನ್‌ಗಾಗಿ ಮೈಕ್ರೋ ವೆಬ್‌ಸೈಟ್ ಅನ್ನು ಪ್ರಾರಂಭಿಸಿದೆ.

Google Pixel 9a

ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಗೂಗಲ್ ಮುಂಬರುವ ಸ್ಮಾರ್ಟ್‌ಫೋನ್ Google Pixel 9a ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಕಂಪನಿಯು ಈ ಸ್ಮಾರ್ಟ್‌ಫೋನ್ ಅನ್ನು ಬಜೆಟ್ ಶ್ರೇಣಿಯಲ್ಲಿ ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್ಫೋನ್ 13ನೇ ಮಾರ್ಚ್ 2025 ರಂದು ಬಿಡುಗಡೆಯಾಗಲಿದೆ. ಈ ಮುಂಬರಲಿರುವ ಲೇಟೆಸ್ಟ್ ಸ್ಮಾರ್ಟ್ಫೋನ್ ಆರಂಭಿಕ 6GB RAM ಸುಮಾರು 30,000 ರೂಗಳೊಳಗೆ ಬರುವುದಾಗಿ ನಿರೀಕ್ಷಿಸಲಾಗಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo