ಫ್ಲಿಪ್ಕಾರ್ಟ್ Big Bang Diwali ಸೇಲ್‌ನಲ್ಲಿ ಕೈಗೆಟಕುವ ಬೆಲೆಗೆ ಪ್ರೀಮಿಯಂ ಸ್ಮಾರ್ಟ್ಫೋನ್ಗಳು ಲಭ್ಯ!

HIGHLIGHTS

ಫ್ಲಿಪ್ಕಾರ್ಟ್ Big Bang Diwali ಸೇಲ್‌ನಲ್ಲಿ ಅತ್ಯುತ್ತಮ ಸ್ಮಾರ್ಟ್ಫೋನ್ಗಳು ಮೇಲೆ ಭಾರಿ ಡಿಸ್ಕೌಂಟ್

Samsung, Motorola, Vivo ಮತ್ತು OPPO ಸ್ಮಾರ್ಟ್ಫೋನ್ಗಳು ಭಾರಿ ಡಿಸ್ಕೌಂಟ್ ಬೆಲೆಯೊಂದಿಗೆ ಲಭ್ಯ.

ನಿಮಗೆ ಸುಮಾರು 20,000 ರೂಗಳೊಳಗೆ ಅಲ್ ರೌಂಡರ್ ಸ್ಮಾರ್ಟ್ ಫೋನ್ ಬೇಕಿದ್ದರೆ ಈ ಡೀಲ್ ನಿಮಗಾಗಿದೆ.

ಫ್ಲಿಪ್ಕಾರ್ಟ್ Big Bang Diwali ಸೇಲ್‌ನಲ್ಲಿ ಕೈಗೆಟಕುವ ಬೆಲೆಗೆ ಪ್ರೀಮಿಯಂ ಸ್ಮಾರ್ಟ್ಫೋನ್ಗಳು ಲಭ್ಯ!

ಇಂದು ಹಬ್ಬದ ಸೀಸನ್ ಬಂದಿದ್ದು ಮತ್ತು ಫ್ಲಿಪ್ ಕಾರ್ಟ್‌ನ ಬಿಗ್ ಬ್ಯಾಂಗ್ ದೀಪಾವಳಿ ಸೇಲ್ (Flipkart Big Bang Diwali Sale) ಇದು ದೊಡ್ಡ ದೀಪಾವಳಿ ಮಾರಾಟದಲ್ಲಿ ನಿಮ್ಮ ಹಳೆಯ ಫೋನ್ ಅನ್ನು ಹೊಸದರೊಂದಿಗೆ 5G ಸ್ಮಾರ್ಟ್‌ಫೋನ್‌ಗೆ ಅಪ್‌ಗ್ರೇಡ್ ಮಾಡಲು ಉತ್ತಮ ಸಮಯವಾಗಿದೆ. ಪ್ರಸ್ತುತ ಫ್ಲಿಪ್ಕಾರ್ಟ್ ಈ ಮಾರಾಟದಲ್ಲಿ ₹20,000ಕ್ಕಿಂತ ಕಡಿಮೆ ಬೆಲೆಗೆ Samsung, Motorola, Vivo ಮತ್ತು OPPO ಸ್ಮಾರ್ಟ್ಫೋನ್ಗಳು ಭಾರಿ ಡಿಸ್ಕೌಂಟ್ ಬೆಲೆಯೊಂದಿಗೆ ಖರೀದಿಗೆ ಲಭ್ಯವಿದೆ. ಈಗ ದೊರೆಯುವ ಕೆಲವು ಅತ್ಯುತ್ತಮ 5G ಫೋನ್‌ಗಳನ್ನು ಇಲ್ಲಿ ಪರಿಚಯಿಸಲಾಗಿದೆ. ಇವು ವೇಗವಾದ ಇಂಟರ್ನೆಟ್, ಉತ್ತಮ ಕ್ಯಾಮೆರಾ ಮತ್ತು ಬಲಿಷ್ಠ ಬ್ಯಾಟರಿ ನೀಡುತ್ತವೆ.

Digit.in Survey
✅ Thank you for completing the survey!

Also Read: ಫ್ಲಿಪ್ಕಾರ್ಟ್ ದೀಪಾವಳಿ ಸೇಲ್‌ನಲ್ಲಿ ಕೇವಲ 6500 ರೂಗಳೊಳಗೆ ಜಬರದಸ್ತ್ QLED Smart TV ಲಭ್ಯ!

Motorola G96 5G

ಈ ಫೋನ್‌ನ ಮುಖ್ಯ ವಿಶೇಷತೆ ಎಂದರೆ ಇದರ 144Hz 3D ಕರ್ವ್ಡ್ pOLED ಡಿಸ್ಪ್ಲೇ. ಇದು ನೋಡಲು ತುಂಬಾ ಸುಂದರವಾಗಿರುತ್ತದೆ. ವೀಡಿಯೊಗಳು ಮತ್ತು ಗೇಮಿಂಗ್‌ಗೆ ಅತ್ಯಂತ ಮೃದುವಾದ ಅನುಭವವನ್ನು ನೀಡುತ್ತದೆ. ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 7s Gen 2 ಪ್ರೊಸೆಸರ್ನಿಂದ ಶಕ್ತಿಯನ್ನು ಪಡೆದಿದೆ ಮತ್ತು 5500mAh ದೊಡ್ಡ ಬ್ಯಾಟರಿ ಮತ್ತು 33W ವೇಗದ ಚಾರ್ಜಿಂಗ್ ಹೊಂದಿದೆ. ಫೋನ್ 50MP ಮುಖ್ಯ ಕ್ಯಾಮೆರಾದೊಂದಿಗೆ IP68 ವಾಟರ್ ಮತ್ತು ಡಸ್ಟ್ ರೆಸಿಸ್ಟೆನ್ಸ್ ರೇಟಿಂಗ್ ಇದರ ಬಾಳಿಕೆಯನ್ನು ಹೊಂದಿದೆ. ಒಂದು ಪ್ರೀಮಿಯಂ ಅನುಭವವನ್ನು ಬಯಸುವವರಿಗೆ ಇದು ಉತ್ತಮ ಫೋನ್. ಫ್ಲಿಪ್ಕಾರ್ಟ್ ಬಿಗ್ ಬ್ಯಾಂಗ್ ದೀಪಾವಳಿ ಸೇಲ್ನಲ್ಲಿ ಈ ಸ್ಮಾರ್ಟ್ಫೋನ್ ₹15,999 ರೂಗಳಿಗೆ ಪಟ್ಟೋನ್ ಮಾಡಲಾಗಿದೆ.

Big Bang Diwali

Samsung Galaxy A35 5G

ನೀವು ವಿಶ್ವಾಸಾರ್ಹ ಬ್ರ್ಯಾಂಡ್ ಮತ್ತು ಅತ್ಯುತ್ತಮ ಪರದೆಯನ್ನು ಬಯಸುವುದಿಲ್ಲ Samsung Galaxy A35 5G ಒಂದು ಉತ್ತಮ ಫೋನ್. ಇದು ಸ್ಯಾಮ್‌ಸಂಗ್‌ನ ಟ್ರೇಡ್‌ಮಾರ್ಕ್ ಆಗಿರುವ 120Hz ಸೂಪರ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಎಕ್ಸಿನೋಸ್ 1380 ಪ್ರೊಸೆಸರ್ ಇದರಲ್ಲಿದ್ದು ಇದು ದೈನಂದಿನ ಕೆಲಸಗಳಿಗೆ ಮತ್ತು ಮಲ್ಟಿಟಾಸ್ಕಿಂಗ್‌ಗೆ ಉತ್ತಮವಾಗಿದೆ. ಈ ಫೋನ್‌ನಲ್ಲಿ 50MP ಟ್ರಿಪಲ್ ಕ್ಯಾಮೆರಾ ಸೆಟಪ್ ಇದ್ದು ದಿನದ ಬೆಳಕಿನಲ್ಲಿ ಅತ್ಯಂತ ಉತ್ತಮವಾದ ಫೋಟೋಗಳನ್ನು ಸೆರೆಹಿಡಿಯುತ್ತದೆ. ಇದರ IP67 ರೇಟಿಂಗ್ ಧೂಳು ಮತ್ತು ನೀರಿನಿಂದ ರಕ್ಷಣೆ ನೀಡುತ್ತದೆ. ಫ್ಲಿಪ್ಕಾರ್ಟ್ ಬಿಗ್ ಬ್ಯಾಂಗ್ ದೀಪಾವಳಿ ಸೇಲ್ನಲ್ಲಿ ಈ ಸ್ಮಾರ್ಟ್ಫೋನ್ ₹17,999 ರೂಗಳಿಗೆ ಪಟ್ಟೋನ್ ಮಾಡಲಾಗಿದೆ.

Also Read: ಒಮ್ಮೆ ಈ BSNL ರಿಚಾರ್ಜ್ ಮಾಡಿಕೊಂಡ್ರೆ ವರ್ಷಪೂರ್ತಿ ಅನ್ಲಿಮಿಟೆಡ್ ಕರೆ ಮತ್ತು ಡೇಟಾ ಲಭ್ಯ!

OPPO K13 5G

OPPO K13 5G ಫೋನ್ ಮುಖ್ಯವಾಗಿ ತನ್ನ ಬಲಿಷ್ಠ ಬ್ಯಾಟರಿ ಮತ್ತು ವೇಗದ ಚಾರ್ಜಿಂಗ್‌ಗಾಗಿ ಗಮನ ಸೆಳೆಯುತ್ತದೆ. ಇದರಲ್ಲಿ ಬರೋಬ್ಬರಿ 7000mAh ಸಾಮರ್ಥ್ಯದ ಬ್ಯಾಟರಿ ಇದ್ದು, ಭಾರೀ ಬಳಕೆಯ ನಂತರವೂ ಒಂದಕ್ಕಿಂತ ಹೆಚ್ಚು ದರ ಚಾರ್ಜ್ ಉಳಿಯುತ್ತದೆ. ಜೊತೆಗೆ 80W ಸೂಪರ್ ವುಕ್ ಫಾಸ್ಟ್ ಚಾರ್ಜಿಂಗ್ ಇದ್ದು ಫೋನ್ ಅನ್ನು ಕೆಲವೇ ನಿಮಿಷಗಳಲ್ಲಿ ಚಾರ್ಜ್ ಮಾಡಬಹುದು. ಫ್ಲಿಪ್ಕಾರ್ಟ್ ಬಿಗ್ ಬ್ಯಾಂಗ್ ದೀಪಾವಳಿ ಸೇಲ್ನಲ್ಲಿ ಈ ಸ್ಮಾರ್ಟ್ಫೋನ್ ₹17,999 ರೂಗಳಿಗೆ ಪಟ್ಟೋನ್ ಮಾಡಲಾಗಿದೆ.

ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 6 Gen 4 ಚಿಪ್‌ಸೆಟ್‌ನಿಂದ ಶಕ್ತಿಯನ್ನು ಪಡೆದಿದ್ದು 120Hz ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಹಿಂಭಾಗದಲ್ಲಿ 50MP ಮುಖ್ಯ AI ಕ್ಯಾಮೆರಾ ಇದೆ. ಗೇಮಿಂಗ್ ಅಥವಾ ಹೆಚ್ಚು ಪ್ರಯಾಣಿಸುವ ಮತ್ತು ಬ್ಯಾಟರಿ ಬಾಳಿಕೆಗೆ ಹೆಚ್ಚು ಪ್ರಾಮುಖ್ಯತೆ ನೀಡುವವರಿಗೆ ಈ ಫೋನ್ ಹೇಳಿ ಮಾಡಿಸಿದಂತಿದೆ.

Vivo T4R 5G

Vivo T4R 5G ತನ್ನ ವಿಶಿಷ್ಟ ವಿನ್ಯಾಸ ಮತ್ತು ಶಕ್ತಿಯುತ ವೈಶಿಷ್ಟ್ಯಗಳೊಂದಿಗೆ ಎದ್ದು ಕಾಣುತ್ತದೆ. ಇದು ಬಹಳ ತೆಳುವಾದ ವಿನ್ಯಾಸವನ್ನು ಹೊಂದಿದೆ ಮತ್ತು ಕ್ವಾಡ್ ಕರ್ವ್ಡ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು ದುಬಾರಿ ಫೋನ್‌ಗಳ ಅನುಭವ ನೀಡಲಾಗಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 7400 ಪ್ರೊಸೆಸರ್ ಇದೆ ಆಟವಾಡುವುದು ಮತ್ತು ದೊಡ್ಡ ಅಪ್ಲಿಕೇಶನ್‌ಗಳನ್ನು ಅತ್ಯಂತ ವೇಗವಾಗಿ ಬಳಸಿ ಕಾರ್ಯನಿರ್ವಹಿಸುತ್ತಿದೆ.

ಕ್ಯಾಮೆರಾದಲ್ಲಿ ಇದು 50MP ಮುಖ್ಯ ಕ್ಯಾಮೆರಾ ಮತ್ತು ವಿಶೇಷವಾಗಿ ಮುಂಭಾಗದಲ್ಲಿರುವ 32MP ಸೆಲ್ಫಿ ಕ್ಯಾಮೆರಾ ಎರಡರಲ್ಲೂ 4K ವೀಡಿಯೊ ರೆಕಾರ್ಡಿಂಗ್ ಸಾಮರ್ಥ್ಯವನ್ನು ಹೊಂದಿದೆ. 5700mAh ಬ್ಯಾಟರಿ ಮತ್ತು 44W ಫ್ಲ್ಯಾಶ್ ಚಾರ್ಜ್ ಜೊತೆಗೆ ಇದರ IP68/IP69 ರೇಟಿಂಗ್ ನೀರಿನ ಅಡಿಯಲ್ಲಿ ಫೋಟೋ ತೆಗೆದುಕೊಳ್ಳುವ ಅಂಡರ್ವಾಟರ್ ಫೋಟೋಗ್ರಫಿ ಸೌಲಭ್ಯವೂ ಸಹ ಇದು ಬಹಳ ವಿಶೇಷವಾಗಿದೆ. ಪ್ರೀಮಿಯಂ ವಿನ್ಯಾಸ ಮತ್ತು ಕ್ಯಾಮೆರಾ ವೈಶಿಷ್ಟ್ಯಗಳನ್ನು ಬಯಸುವವರಿಗೆ ಇದು ಒಂದು ಸಮತೋಲಿತ ಆಯ್ಕೆಯಾಗಿದೆ. ಫ್ಲಿಪ್ಕಾರ್ಟ್ ಬಿಗ್ ಬ್ಯಾಂಗ್ ದೀಪಾವಳಿ ಸೇಲ್ನಲ್ಲಿ ಈ ಸ್ಮಾರ್ಟ್ಫೋನ್ ₹19,499 ರೂಗಳಿಗೆ ಪಟ್ಟೋನ್ ಮಾಡಲಾಗಿದೆ

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo