ಬೆಸ್ಟ್ ಸ್ಮಾರ್ಟ್ಫೋನ್ಸ್ ಕೇವಲ ₹10,000 ರೂಪಾಯಿಗಳ ಒಳಗೆ ಲಭ್ಯ

ಇವರಿಂದ Ravi Rao | ಪ್ರಕಟಿಸಲಾಗಿದೆ Aug 19 2019
ಬೆಸ್ಟ್ ಸ್ಮಾರ್ಟ್ಫೋನ್ಸ್ ಕೇವಲ ₹10,000 ರೂಪಾಯಿಗಳ ಒಳಗೆ ಲಭ್ಯ

Make your home smarter than the average home

Make your life smarter, simpler, and more convenient with IoT enabled TVs, speakers, fans, bulbs, locks and more.

Click here to know more

HIGHLIGHTS

ಸ್ಮಾರ್ಟ್ಫೋನಿನ ಪರ್ಫಾರ್ಮೆನ್ಸ್, ಬ್ಯಾಟರಿ ಮತ್ತು ಡಿಸ್ಪ್ಲೇ ಇನ್ನಿತರೇ ವಿವಿಧ ಅಂಶಗಳ ಮೇಲೆ ಹೆಚ್ಚು ಗೊಂದಲ ಅವಲಂಬಿಸಿರುತ್ತದೆ.

ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಭಾರತದಲ್ಲಿ ಈಗ ಸದ್ಯಕ್ಕೆ 10,000 ರೂಪಾಯಿಗಳ ಬಜೆಟ್ ಒಳಗೆ ಲಭ್ಯವಿರುವ ಅತ್ಯುತ್ತಮವಾದ ಸ್ಮಾರ್ಟ್ಫೋನ್ಗಳ ಪಟ್ಟಿಯನ್ನು ನೀಡಿದ್ದೇನೆ.

ನೀವು ₹10,000 ರೂಪಾಯಿಗಳ ಬಜೆಟ್ ಹೊಂದಿದ್ದು ನೀವೊಂದು ಲೇಟೆಸ್ಟ್ ಸ್ಮಾರ್ಟ್ಫೋನ್ ಖರೀದಿಸಲು ಬಯಸುತ್ತಿದ್ದರೆ ನಿಮ್ಮ ಮುಂದೆ  ಖಂಡಿತವಾಗಿಯೂ ಸಾಕಷ್ಟು ಆಯ್ಕೆಗಳಿವೆ. ಅದರಲ್ಲೂ ಒಂದಲ್ಲ ಒಂದು ಸರಿ ಗೂಗಲಲ್ಲಿ ಸರ್ಚ್ ಮಾಡಿ ಅಥವಾ ನಿಮ್ಮ ಸ್ನೇಹಿತರೊಂದಿಗೆ ಹೇಳಿ ಕೇಳಿ ಕಂಫ್ಯೂನಶನ್ ಆಗಿರಬವುದು. ಏಕೆಂದರೆ ನಿಮ್ಮ ಅಗತ್ಯಕ್ಕಾಗಿ ಸರಿಯಾದಂತಹ ಸ್ಮಾರ್ಟ್‌ಫೋನ್ ಅನ್ನು ಆರಿಸುವುದು ಸದ್ಯದ ದಿನಗಳಲ್ಲಿ ಕಷ್ಟಕರವಾಗಿದೆ. ಮತ್ತು ನೀವು ಖರೀದಿಸುವ ಆ ಸ್ಮಾರ್ಟ್ಫೋನಿನ ಪರ್ಫಾರ್ಮೆನ್ಸ್, ಬ್ಯಾಟರಿ ಮತ್ತು ಡಿಸ್ಪ್ಲೇ ಇನ್ನಿತರೇ ವಿವಿಧ ಅಂಶಗಳ ಮೇಲೆ ಹೆಚ್ಚು ಗೊಂದಲ ಅವಲಂಬಿಸಿರುತ್ತದೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಭಾರತದಲ್ಲಿ ಈಗ ಸದ್ಯಕ್ಕೆ 10,000 ರೂಪಾಯಿಗಳ ಬಜೆಟ್ ಒಳಗೆ ಲಭ್ಯವಿರುವ ಅತ್ಯುತ್ತಮವಾದ ಸ್ಮಾರ್ಟ್ಫೋನ್ಗಳ ಪಟ್ಟಿಯನ್ನು ನೀಡಿದ್ದೇನೆ. ಈ ಟಾಪ್ 10 ಫೋನ್ಗಳ ಪಟ್ಟಿಯನ್ನು ಬೆಲೆ, ಪರ್ಫಾರ್ಮೆನ್ಸ್, ಬ್ಯಾಟರಿ, ಡಿಸ್ಪ್ಲೇ ಮತ್ತು ಇನ್ನಿತರೇ ಮುಖ್ಯ ಅಂಶಗಳ ಆಧಾರ ಮೇರೆಗೆ ಸೇರಿಸಲಾಗಿದೆ.

Nokia 5.1 Plus

ಹತ್ತನೇ ಸ್ಥಾನದಲ್ಲಿದೆ ನೋಕಿಯಾ ೫.೧ ಸ್ಮಾರ್ಟ್ಫೋನ್ ಒಟ್ಟು ಎರಡು ವೆರಿಯಂಟ್ಗಳಲ್ಲಿ ಲಭ್ಯವಿದೆ 3GB RAM 32GB ಸ್ಟೋರೇಜ್ & 4GB RAM 64GB ಸ್ಟೋರೇಜ್ ಇದರ ಬೆಲೆ 10,999 ಮತ್ತೊಂದು 12,999 ರೂಗಳಲ್ಲಿ ಪಡೆಯಬವುದು. ಇದಲ್ಲದೆ ಇದರ ಸ್ಟೋರೇಜ್ ಅನ್ನು ಸುಮಾರು 400GB ವರೆಗೆ ವಿಸ್ತರಿಸಬವುದು. ಈ ಸ್ಮಾರ್ಟ್ಫೋನ್ 5.8 ಇಂಚಿನ HD+ ಅದ್ದೂರಿಯ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು ಡುಯಲ್ ರೇರ್ ಕ್ಯಾಮೆರಾ 13MP + 5MP ಮೆಗಾಪಿಕ್ಸೆಲ್ ಮತ್ತು ಇದರ ಫ್ರಂಟಲ್ಲಿ 8MP ಮೆಗಾಪಿಕ್ಸೆಲ್ ನೀಡಲಾಗಿದೆ. ಈ ಸ್ಮಾರ್ಟ್ಫೋನ್ ಮೀಡಿಯಾ ಟೆಕ್ ಹೆಲಿಯೋ P60 ಪ್ರೊಸೆಸರ್ ಜೊತೆಗೆ ರನ್ ಮಾಡುತ್ತದೆ. ಕೊನೆಯದಾಗಿ ಈ ಫೋನಲ್ಲಿ ನಿಮಗೆ 3060mAh ಬ್ಯಾಟರಿಯನ್ನು ನೀಡಲಾಗಿದೆ.

LG W30

ಒಂಭತ್ತನೇ ಸ್ಥಾನದಲ್ಲಿದೆ ಎಲ್ಜಿಯ ಡಬ್ಲ್ಯೂ೩೦ ಸ್ಮಾರ್ಟ್ಫೋನ್ ಇದು ಕೇವಲ ಒಂದೇ ಒಂದು ರೂಪಾಂತರದಲ್ಲಿ ಲಭ್ಯವಿದೆ. 3GB RAM 32GB ಸ್ಟೋರೇಜ್ ಇದರ ಬೆಲೆ 9,999 ರೂಗಳು. ಇದಲ್ಲದೆ ಇದರ ಸ್ಟೋರೇಜ್ ಅನ್ನು ಸುಮಾರು 256GB ವರೆಗೆ ವಿಸ್ತರಿಸಬವುದು. ಈ ಸ್ಮಾರ್ಟ್ಫೋನ್ 6.26 ಇಂಚಿನ HD+ IPS ಡಾಟ್ ಫುಲ್ ವ್ಯೂ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು ಟ್ರಿಪಲ್ ರೇರ್ ಕ್ಯಾಮೆರಾ 12MP Sony IMX486 + 13MP + 2MP ಮೆಗಾಪಿಕ್ಸೆಲ್ ಮತ್ತು ಇದರ ಫ್ರಂಟಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 13MP ಮೆಗಾಪಿಕ್ಸೆಲ್ ನೀಡಲಾಗಿದೆ. ಈ ಸ್ಮಾರ್ಟ್ಫೋನ್ ಮೀಡಿಯಾ ಟೆಕ್ ಹೆಲಿಯೋ P22 ಪ್ರೊಸೆಸರ್ ಜೊತೆಗೆ ರನ್ ಮಾಡುತ್ತದೆ. ಕೊನೆಯದಾಗಿ ಈ ಫೋನಲ್ಲಿ 4000mAh ಬ್ಯಾಟರಿಯನ್ನು ನೀಡಲಾಗಿದೆ.

Realme U1

ಎಂಟನೇ ಸ್ಥಾನದಲ್ಲಿದೆ ರಿಯಲ್ ಮೀ ಯು೧ ಸ್ಮಾರ್ಟ್ಫೋನ್ ಒಟ್ಟು ಎರಡು ವೆರಿಯಂಟ್ಗಳಲ್ಲಿ ಲಭ್ಯವಿದೆ 3GB RAM 32GB ಸ್ಟೋರೇಜ್ & 4GB RAM 64GB ಸ್ಟೋರೇಜ್ ಇದರ ಬೆಲೆ 8,999 ಮತ್ತೊಂದು 11,999 ರೂಗಳಲ್ಲಿ ಪಡೆಯಬವುದು. ಇದಲ್ಲದೆ ಇದರ ಸ್ಟೋರೇಜ್ ಅನ್ನು ಸುಮಾರು 256GB ವರೆಗೆ ವಿಸ್ತರಿಸಬವುದು. ಈ ಸ್ಮಾರ್ಟ್ಫೋನ್ 6.3 ಇಂಚಿನ Full HD+ LTPS IPS ಅದ್ದೂರಿಯ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು ಡುಯಲ್ ರೇರ್ ಕ್ಯಾಮೆರಾ 13MP + 2MP ಮೆಗಾಪಿಕ್ಸೆಲ್ ಮತ್ತು ಇದರ ಫ್ರಂಟಲ್ಲಿ 25MP ಮೆಗಾಪಿಕ್ಸೆಲ್ ನೀಡಲಾಗಿದೆ. ಈ ಸ್ಮಾರ್ಟ್ಫೋನ್ ಕಲರ್ OS 5.2 ಆಧಾರಿತ ಮೀಡಿಯಾ ಟೆಕ್ ಹೆಲಿಯೋ P70 ಮಾಲಿ G72 GUP ಪ್ರೊಸೆಸರ್ ಜೊತೆಗೆ ರನ್ ಮಾಡುತ್ತದೆ. ಕೊನೆಯದಾಗಿ ಈ ಫೋನಲ್ಲಿ ನಿಮಗೆ 3500mAh ಬ್ಯಾಟರಿಯನ್ನು ನೀಡಲಾಗಿದೆ.

Zenfone Max M2

ಏಳನೇ ಸ್ಥಾನದಲ್ಲಿದೆ ಜೆನ್ಫೋನ್ ಮ್ಯಾಕ್ಸ್ ಎಂ೨ ಸ್ಮಾರ್ಟ್ಫೋನ್ ಇದು ಒಟ್ಟು ಎರಡು ವೆರಿಯಂಟ್ಗಳಲ್ಲಿ ಲಭ್ಯವಿದೆ 3GB RAM 32GB ಸ್ಟೋರೇಜ್ & 4GB RAM 64GB ಸ್ಟೋರೇಜ್ ಇದರ ಬೆಲೆ 7,999 ಮತ್ತೊಂದು 9,499 ರೂಗಳಲ್ಲಿ ಪಡೆಯಬವುದು. ಇದಲ್ಲದೆ ಇದರ ಸ್ಟೋರೇಜ್ ಅನ್ನು ಸುಮಾರು 2TB ವರೆಗೆ ವಿಸ್ತರಿಸಬವುದು. ಈ ಸ್ಮಾರ್ಟ್ಫೋನ್ 6.26 ಇಂಚಿನ Full HD+ ಅದ್ದೂರಿಯ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು ಡುಯಲ್ ರೇರ್ ಕ್ಯಾಮೆರಾ 13MP + 2MP ಮೆಗಾಪಿಕ್ಸೆಲ್ ಮತ್ತು ಇದರ ಫ್ರಂಟಲ್ಲಿ 8MP ಮೆಗಾಪಿಕ್ಸೆಲ್ ನೀಡಲಾಗಿದೆ. ಈ ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 632 ಓಕ್ಟಾ ಕೋರ್ ಆಧಾರಿತ ಪ್ರೊಸೆಸರ್ ಜೊತೆಗೆ ರನ್ ಮಾಡುತ್ತದೆ. ಕೊನೆಯದಾಗಿ ಈ ಫೋನಲ್ಲಿ ನಿಮಗೆ 4000mAh ಬ್ಯಾಟರಿಯನ್ನು ನೀಡಲಾಗಿದೆ.

Zenfone Max Pro M2

ಆರನೇ ಸ್ಥಾನದಲ್ಲಿದೆ ಜೆನ್ಫೋನ್ ಮ್ಯಾಕ್ಸ್ ಪ್ರೊ ಎಂ೨ ಸ್ಮಾರ್ಟ್ಫೋನ್ ಇದು ಒಟ್ಟು ಮೂರು ವೆರಿಯಂಟ್ಗಳಲ್ಲಿ ಲಭ್ಯವಿದೆ. 3GB RAM 32GB ಸ್ಟೋರೇಜ್ 4GB RAM 64GB ಸ್ಟೋರೇಜ್ ಮತ್ತೋಂದು 6GB RAM 64GB ಸ್ಟೋರೇಜ್ ಇದರ ಬೆಲೆಯೂ ಸಹ ಅದೇ ರೀತಿಯಲ್ಲಿ 9,999 ಮತ್ತು  11,999 ರೂಗಳು ಮತ್ತೊಂದು 13,999 ರೂಗಳಲ್ಲಿ ಪಡೆಯಬವುದು. ಇದಲ್ಲದೆ ಇದರ ಸ್ಟೋರೇಜ್ ಅನ್ನು ಸುಮಾರು 2TB ವರೆಗೆ ವಿಸ್ತರಿಸಬವುದು. ಈ ಸ್ಮಾರ್ಟ್ಫೋನ್ 6.26 ಇಂಚಿನ Full HD+ ಅದ್ದೂರಿಯ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು ಡುಯಲ್ ರೇರ್ ಕ್ಯಾಮೆರಾ 12MP + 5MP ಮೆಗಾಪಿಕ್ಸೆಲ್ ಮತ್ತು ಇದರ ಫ್ರಂಟಲ್ಲಿ 13MP ಮೆಗಾಪಿಕ್ಸೆಲ್ ನೀಡಲಾಗಿದೆ. ಈ ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 660 ಓಕ್ಟಾ ಕೋರ್ ಆಧಾರಿತ ಪ್ರೊಸೆಸರ್ ಜೊತೆಗೆ ರನ್ ಮಾಡುತ್ತದೆ. ಕೊನೆಯದಾಗಿ ಈ ಫೋನಲ್ಲಿ ನಿಮಗೆ 5000mAh ಬ್ಯಾಟರಿಯನ್ನು ನೀಡಲಾಗಿದೆ.

Realme 3

ಐದನೇ ಸ್ಥಾನದಲ್ಲಿದೆ ರಿಯಲ್ ಮೀ ೩ ಸ್ಮಾರ್ಟ್ಫೋನ್ ಇದು ಒಟ್ಟು ಮೂರು ವೆರಿಯಂಟ್ಗಳಲ್ಲಿ ಲಭ್ಯವಿದೆ. 3GB RAM 32GB ಸ್ಟೋರೇಜ್ 3GB RAM 64GB ಸ್ಟೋರೇಜ್ ಮತ್ತೋಂದು 4GB RAM 64GB ಸ್ಟೋರೇಜ್ ಇದರ ಬೆಲೆಯೂ ಸಹ ಅದೇ ರೀತಿಯಲ್ಲಿ 8,995 ಮತ್ತು 9,999 ರೂಗಳು ಮತ್ತೊಂದು 10,999 ರೂಗಳಲ್ಲಿ ಪಡೆಯಬವುದು. ಇದಲ್ಲದೆ ಇದರ ಸ್ಟೋರೇಜ್ ಅನ್ನು ಸುಮಾರು 256GB ವರೆಗೆ ವಿಸ್ತರಿಸಬವುದು. ಈ ಸ್ಮಾರ್ಟ್ಫೋನ್ 6.22 ಇಂಚಿನ Full HD+ ಮಲ್ಟಿ ಟಚ್ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು ಡುಯಲ್ ರೇರ್ ಕ್ಯಾಮೆರಾ 13MP + 2MP ಮೆಗಾಪಿಕ್ಸೆಲ್ ಮತ್ತು ಇದರ ಫ್ರಂಟಲ್ಲಿ 13MP ಮೆಗಾಪಿಕ್ಸೆಲ್ ನೀಡಲಾಗಿದೆ. ಈ ಸ್ಮಾರ್ಟ್ಫೋನ್ ಮೀಡಿಯಾ ಟೆಕ್ ಹೆಲಿಯೋ P70 ಪ್ರೊಸೆಸರ್ ಜೊತೆಗೆ ರನ್ ಮಾಡುತ್ತದೆ. ಕೊನೆಯದಾಗಿ ಈ ಫೋನಲ್ಲಿ 4230mAH ಬ್ಯಾಟರಿಯನ್ನು ನೀಡಲಾಗಿದೆ.

Xiaomi Mi A2

ನಾಲ್ಕನೇ ಸ್ಥಾನದಲ್ಲಿದೆ ಮೀ ಎ೨ ಸ್ಮಾರ್ಟ್ಫೋನ್ ಇದು ಒಟ್ಟು ಎರಡು ವೆರಿಯಂಟ್ಗಳಲ್ಲಿ ಲಭ್ಯವಿದೆ. 4GB RAM 64GB ಸ್ಟೋರೇಜ್ 6GB RAM 128GB ಸ್ಟೋರೇಜ್ ಇದರ ಬೆಲೆಯೂ ಸಹ ಅದೇ ರೀತಿಯಲ್ಲಿ 10,499 ರೂಗಳು ಮತ್ತೊಂದು 15,999 ರೂಗಳಲ್ಲಿ ಪಡೆಯಬವುದು. ಈ ಸ್ಮಾರ್ಟ್ಫೋನ್ 5.99 ಇಂಚಿನ Full HD+ ಮಲ್ಟಿ ಟಚ್ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು ಡುಯಲ್ ರೇರ್ ಕ್ಯಾಮೆರಾ 12MP + 20MP ಮೆಗಾಪಿಕ್ಸೆಲ್ ಮತ್ತು ಇದರ ಫ್ರಂಟಲ್ಲಿ 20MP ಮೆಗಾಪಿಕ್ಸೆಲ್ ನೀಡಲಾಗಿದೆ. ಈ ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 660 ಓಕ್ಟಾ ಕೋರ್ ಆಧಾರಿತ ಪ್ರೊಸೆಸರ್ ಜೊತೆಗೆ ರನ್ ಮಾಡುತ್ತದೆ. ಕೊನೆಯದಾಗಿ ಈ ಫೋನಲ್ಲಿ ನಿಮಗೆ 3010mAh ಬ್ಯಾಟರಿಯನ್ನು ನೀಡಲಾಗಿದೆ.

Samsung Galaxy M20

ಮೂರನೇ ಸ್ಥಾನದಲ್ಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ೨೦ ಸ್ಮಾರ್ಟ್ಫೋನ್ ಇದು ಒಟ್ಟು ಎರಡು ವೆರಿಯಂಟ್ಗಳಲ್ಲಿ ಲಭ್ಯವಿದೆ. 3GB RAM 32GB ಸ್ಟೋರೇಜ್ ಮತ್ತೊಂದು 4GB RAM 64GB ಸ್ಟೋರೇಜ್ ಇದರ ಬೆಲೆಯೂ ಸಹ ಅದೇ ರೀತಿಯಲ್ಲಿ 9,990 ರೂಗಳು ಮತ್ತೊಂದು 11,990 ರೂಗಳಲ್ಲಿ ಪಡೆಯಬವುದು. ಈ ಸ್ಮಾರ್ಟ್ಫೋನ್ 6.3 ಇಂಚಿನ Full HD+ ಇನ್ಫಿನಿಟಿ V ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು ಡುಯಲ್ ರೇರ್ ಕ್ಯಾಮೆರಾ 12MP + 5MP ಮೆಗಾಪಿಕ್ಸೆಲ್ ಮತ್ತು ಇದರ ಫ್ರಂಟಲ್ಲಿ 8MP ಮೆಗಾಪಿಕ್ಸೆಲ್ ನೀಡಲಾಗಿದೆ. ಈ ಸ್ಮಾರ್ಟ್ಫೋನ್ ಎಕ್ಸಿನೋಸ್ 7904 ಓಕ್ಟಾ ಕೋರ್ ಆಂಡ್ರಾಯ್ಡ್ P ಆಧಾರಿತ ಪ್ರೊಸೆಸರ್ ಜೊತೆಗೆ ರನ್ ಮಾಡುತ್ತದೆ. ಕೊನೆಯದಾಗಿ ಈ ಫೋನಲ್ಲಿ ನಿಮಗೆ 5000mAh ಬ್ಯಾಟರಿಯನ್ನು ನೀಡಲಾಗಿದೆ.

Redmi Y3

ಎರಡನೇ ಸ್ಥಾನದಲ್ಲಿದೆ ರೆಡ್ಮಿ ವೈ೩ ಸ್ಮಾರ್ಟ್ಫೋನ್ ಇದು ಒಟ್ಟು ಎರಡು ವೆರಿಯಂಟ್ಗಳಲ್ಲಿ ಲಭ್ಯವಿದೆ. 3GB RAM 32GB ಸ್ಟೋರೇಜ್ ಮತ್ತೊಂದು 4GB RAM 64GB ಸ್ಟೋರೇಜ್ ಇದರ ಬೆಲೆಯೂ ಸಹ ಅದೇ ರೀತಿಯಲ್ಲಿ 8,999 ರೂಗಳು ಮತ್ತೊಂದು 11,999 ರೂಗಳಲ್ಲಿ ಪಡೆಯಬವುದು. ಈ ಸ್ಮಾರ್ಟ್ಫೋನ್ 6.26 ಇಂಚಿನ ಡಾಟ್ ನಾಚ್ HD+ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು ಡುಯಲ್ ರೇರ್ ಕ್ಯಾಮೆರಾ 12MP + 2MP ಮೆಗಾಪಿಕ್ಸೆಲ್ ಮತ್ತು ಇದರ ಫ್ರಂಟಲ್ಲಿ 32MP ಮೆಗಾಪಿಕ್ಸೆಲ್ ನೀಡಲಾಗಿದೆ. ಈ ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 632 ಓಕ್ಟಾ ಕೋರ್ ಆಧಾರಿತ ಪ್ರೊಸೆಸರ್ ಜೊತೆಗೆ ರನ್ ಮಾಡುತ್ತದೆ. ಕೊನೆಯದಾಗಿ ಈ ಫೋನಲ್ಲಿ ನಿಮಗೆ 4000mAh ಬ್ಯಾಟರಿಯನ್ನು ನೀಡಲಾಗಿದೆ.

Redmi Note 7S

ಮೊದಲ ಸ್ಥಾನ ಅಂದ್ರೆ 2019 ಆಗಸ್ಟ್ 2019 ಈವರೆಗೆ ಕೇವಲ 10,000 ರೂಗಳೊಳಗೆ ನೀವು ಖರೀದಿಸಬವುದುದಾದ ಸ್ಮಾರ್ಟ್ಫೋನ್ ಅಂದ್ರೆ ರೆಡ್ಮಿ ನೋಟ್ ೭ಎಸ್. ಈ ಸ್ಮಾರ್ಟ್ಫೋನ್ ಇದು ಒಟ್ಟು ಎರಡು ವೆರಿಯಂಟ್ಗಳಲ್ಲಿ ಲಭ್ಯವಿದೆ. 3GB RAM 32GB ಸ್ಟೋರೇಜ್ ಮತ್ತೊಂದು 4GB RAM 64GB ಸ್ಟೋರೇಜ್ ಇದರ ಬೆಲೆಯೂ ಸಹ ಅದೇ ರೀತಿಯಲ್ಲಿ 9,999 ರೂಗಳು ಮತ್ತೊಂದು 11,999 ರೂಗಳಲ್ಲಿ ಪಡೆಯಬವುದು. ಈ ಸ್ಮಾರ್ಟ್ಫೋನ್ 6.3 ಇಂಚಿನ ಡಾಟ್ ನಾಚ್ HD+ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು ಡುಯಲ್ ರೇರ್ ಕ್ಯಾಮೆರಾ 48MP + 5MP ಮೆಗಾಪಿಕ್ಸೆಲ್ ಮತ್ತು ಇದರ ಫ್ರಂಟಲ್ಲಿ 13MP ಮೆಗಾಪಿಕ್ಸೆಲ್ ನೀಡಲಾಗಿದೆ. ಈ ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 660 ಓಕ್ಟಾ ಕೋರ್ ಆಂಡ್ರಾಯ್ಡ್ ಪೈ ಆಧಾರಿತ ಪ್ರೊಸೆಸರ್ ಜೊತೆಗೆ ರನ್ ಮಾಡುತ್ತದೆ. ಕೊನೆಯದಾಗಿ ಈ ಫೋನಲ್ಲಿ ನಿಮಗೆ 4000mAh ಬ್ಯಾಟರಿಯನ್ನು ನೀಡಲಾಗಿದೆ.
 

ವೀಡಿಯೊಗಳು

ರಿಲಯನ್ಸ್  AGM 2019: ಜಿಯೋ ಫೈಬರ್ 5ನೇ ಸೆಪ್ಟೆಂಬರ್ 2019 ರಂದು ಬಿಡುಗಡೆಯಾಗಲಿದೆ | Meeting of #RIL
logo
Ravi Rao

Redmi Note 7S 32GB

Advertisements

ಟ್ರೆಂಡಿಂಗ್ ಲೇಖನಗಳು

Advertisements
Advertisements

ಟಾಪ್ ಪ್ರಾಡಕ್ಟ್ಗಳು

ಹಾಟ್ ಡೀಲ್ಗಳು

ಎಲ್ಲವನ್ನು ವೀಕ್ಷಿಸಿ

Digit caters to the largest community of tech buyers, users and enthusiasts in India. The all new Digit in continues the legacy of Thinkdigit.com as one of the largest portals in India committed to technology users and buyers. Digit is also one of the most trusted names when it comes to technology reviews and buying advice and is home to the Digit Test Lab, India's most proficient center for testing and reviewing technology products.

We are about leadership-the 9.9 kind! Building a leading media company out of India.And,grooming new leaders for this promising industry.(Kannada)