ಫ್ಲಿಪ್ಕಾರ್ಟ್ ಕೊನೆಯ ದಿನದ ಭರ್ಜರಿ ಸೇಲ್: ಇಂದು ಕೊನೆಯ ದಿನವಾದ ಕಾರಣ ಬೆಸ್ಟ್ ಟಿವಿ ಮತ್ತು ಲ್ಯಾಪ್ಟಾಪ್ಗಳ ಮೇಲಿದೆ ನಂಬಲಾಗದ ಡಿಸ್ಕೌಂಟ್ ಮತ್ತು ಆಫರ್ಗಳು

ಫ್ಲಿಪ್ಕಾರ್ಟ್ ಕೊನೆಯ ದಿನದ ಭರ್ಜರಿ ಸೇಲ್: ಇಂದು ಕೊನೆಯ ದಿನವಾದ ಕಾರಣ ಬೆಸ್ಟ್ ಟಿವಿ ಮತ್ತು ಲ್ಯಾಪ್ಟಾಪ್ಗಳ ಮೇಲಿದೆ ನಂಬಲಾಗದ ಡಿಸ್ಕೌಂಟ್ ಮತ್ತು ಆಫರ್ಗಳು
HIGHLIGHTS

ಫ್ಲಿಪ್ಕಾರ್ಟ್ ಈ ಅತ್ಯುತ್ತಮ ಟಿವಿ ಮತ್ತು ಲ್ಯಾಪ್ಟಾಪ್ಗಳ ಡೀಲ್ಗಳ ಬಗ್ಗೆ ಲೆಕ್ಕಾಚಾರ ಮಾಡದೆ ನೀವು ಈ ಅವಕಾಶವನ್ನು ಕಳೆದುಕೊಂಳ್ಳುವ ಮುನ್ನ ನಿಮಗಿಷ್ಟ ಬರುವ ಡೀಲ್ಗಳನ್ನು ಪಡೆದುಕೊಳ್ಳಿರಿ.

ಫ್ಲಿಪ್ಕಾರ್ಟ್ನ ಬಿಗ್ ಬಿಲಿಯನ್ ಡೇಸ್ ಮಾರಾಟವು ಇಂದು ಅಂತ್ಯಗೊಳ್ಳಲಿದೆ ಮತ್ತು ಐದು ದಿನಗಳ ಮಾರಾಟದ ಮೂಲಕ ನಾವು ಹಲವಾರು ಟಿವಿ ಮತ್ತು ಲ್ಯಾಪ್ಟಾಪ್ಗಳಲ್ಲಿ  ಬೃಹತ್ ರಿಯಾಯಿತಿಯನ್ನು ಕಂಡಿದ್ದೇವೆ. ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟ ಅಕ್ಟೋಬರ್ 10 ರಂದು ಪ್ರಾರಂಭವಾಯಿತು ಮತ್ತು ಇಂದು ಕೊನೆಗೊಳ್ಳುತ್ತದೆ (ಅಕ್ಟೋಬರ್ 14). ಎಂದು ಮುಖ್ಯವಾಗಿ ಟಿವಿ ಮತ್ತು ಲ್ಯಾಪ್ಟಾಪ್ಗಳ ಬಗ್ಗೆ ಹೆಚ್ಚು ವ್ಯವಹರಿಸುತ್ತದೆ. ಅಕ್ಟೋಬರ್ 11 ರಿಂದ ಎಲ್ಲರಿಗೂ ಲಭ್ಯವಿತ್ತು ಈ ಆಫರ್ಗಳು ಮತ್ತು ನಿಮ್ಮ ಕೈಯಿಂದ ತಪ್ಪಿಸಿಕೊಂಡಿದ್ದಾರೆ. ಫ್ಲಿಪ್ಕಾರ್ಟ್ ಈ ಅತ್ಯುತ್ತಮ ಟಿವಿ ಮತ್ತು ಲ್ಯಾಪ್ಟಾಪ್ಗಳ ಡೀಲ್ಗಳ ಬಗ್ಗೆ ಲೆಕ್ಕಾಚಾರ ಮಾಡದೆ ನೀವು ಈ ಅವಕಾಶವನ್ನು ಕಳೆದುಕೊಂಳ್ಳುವ ಮುನ್ನ ನಿಮಗಿಷ್ಟ ಬರುವ ಡೀಲ್ಗಳನ್ನು ಪಡೆದುಕೊಳ್ಳಿರಿ.

Kodak X900 80cm (32 inch) HD Ready LED TV
ಇದು ಕೊಡಕ್ ಕಂಪನಿಯ 32 ಇಂಚಿನ HD Ready LED TV ಇಂದು ಅತಿ ಕಡಿಮೆ ಬೆಲೆಗೆ ಲಭ್ಯವಿದೆ. ಇದರ ವಾಸ್ತವ ಬೆಲೆ 16,990 ರೂಗಳಾಗಿದ್ದು ಇಂದು ಫ್ಲಿಪ್ಕಾರ್ಟ್ ಕೊನೆಯ ದಿನದ ಭರ್ಜರಿ ಸೇಲ್ ಆದ್ದರಿಂದ ಇದು ನಿಮಗೆ ಕೇವಲ 9,999 ರೂಗಳಲ್ಲಿ ಲಭ್ಯವಿದೆ.  ಈ ಅವಕಾಶ ಈ ಸೇಲಲ್ಲಿ ಮಾತ್ರ ಲಭ್ಯವಿದೆ. ಕೈಯಿಂದ ಹೋಗುವ ಮೊದಲು ಇಂದೇ ಇಲ್ಲಿಂದ ಈ ಟಿವಿಯನ್ನು ಕ್ಲಿಕ್ ಮಾಡಿ ಖರೀದಿಸಿರಿ.

Micromax 81cm (32 inch) HD Ready LED TV
ಇದು ಮೈಕ್ರೋಮ್ಯಾಕ್ಸ್ ಕಂಪನಿಯ 32 ಇಂಚಿನ HD Ready LED TV ಇಂದು ಅತಿ ಕಡಿಮೆ ಬೆಲೆಗೆ ಲಭ್ಯವಿದೆ. ಇದರ ವಾಸ್ತವ ಬೆಲೆ 19,990 ರೂಗಳಾಗಿದ್ದು ಇಂದು ಫ್ಲಿಪ್ಕಾರ್ಟ್ ಕೊನೆಯ ದಿನದ ಭರ್ಜರಿ ಸೇಲ್ ಆದ್ದರಿಂದ ಇದು ನಿಮಗೆ ಕೇವಲ 10,499 ರೂಗಳಲ್ಲಿ ಲಭ್ಯವಿದೆ.  ಈ ಅವಕಾಶ ಈ ಸೇಲಲ್ಲಿ ಮಾತ್ರ ಲಭ್ಯವಿದೆ. ಕೈಯಿಂದ ಹೋಗುವ ಮೊದಲು ಇಂದೇ ಇಲ್ಲಿಂದ ಈ ಟಿವಿಯನ್ನು ಕ್ಲಿಕ್ ಮಾಡಿ ಖರೀದಿಸಿರಿ. 

Thomson R9 80cm (32 inch) HD Ready LED TV
ಇದು ಥೋಮ್ಸನ್ ಕಂಪನಿಯ 32 ಇಂಚಿನ HD Ready LED TV ಇಂದು ಅತಿ ಕಡಿಮೆ ಬೆಲೆಗೆ ಲಭ್ಯವಿದೆ. ಇದರ ವಾಸ್ತವ ಬೆಲೆ 14,990 ರೂಗಳಾಗಿದ್ದು ಇಂದು ಫ್ಲಿಪ್ಕಾರ್ಟ್ ಕೊನೆಯ ದಿನದ ಭರ್ಜರಿ ಸೇಲ್ ಆದ್ದರಿಂದ ಇದು ನಿಮಗೆ ಕೇವಲ 10,499 ರೂಗಳಲ್ಲಿ ಲಭ್ಯವಿದೆ.  ಈ ಅವಕಾಶ ಈ ಸೇಲಲ್ಲಿ ಮಾತ್ರ ಲಭ್ಯವಿದೆ. ಕೈಯಿಂದ ಹೋಗುವ ಮೊದಲು ಇಂದೇ ಇಲ್ಲಿಂದ ಈ ಟಿವಿಯನ್ನು ಕ್ಲಿಕ್ ಮಾಡಿ ಖರೀದಿಸಿರಿ.

Vu 80cm (32 inch) HD Ready LED TV 
ಇದು ವಿಯೂ ಕಂಪನಿಯ 32 ಇಂಚಿನ HD Ready LED TV ಇಂದು ಅತಿ ಕಡಿಮೆ ಬೆಲೆಗೆ ಲಭ್ಯವಿದೆ. ಇದರ ವಾಸ್ತವ ಬೆಲೆ 16,000 ರೂಗಳಾಗಿದ್ದು ಇಂದು ಫ್ಲಿಪ್ಕಾರ್ಟ್ ಕೊನೆಯ ದಿನದ ಭರ್ಜರಿ ಸೇಲ್ ಆದ್ದರಿಂದ ಇದು ನಿಮಗೆ ಕೇವಲ 10,499 ರೂಗಳಲ್ಲಿ ಲಭ್ಯವಿದೆ.  ಈ ಅವಕಾಶ ಈ ಸೇಲಲ್ಲಿ ಮಾತ್ರ ಲಭ್ಯವಿದೆ. ಕೈಯಿಂದ ಹೋಗುವ ಮೊದಲು ಇಂದೇ ಇಲ್ಲಿಂದ ಈ ಟಿವಿಯನ್ನು ಕ್ಲಿಕ್ ಮಾಡಿ ಖರೀದಿಸಿರಿ. 

Mi LED Smart TV 4A 80 cm (32)
ಇದು ಮೀ ಕಂಪನಿಯ 32 ಇಂಚಿನ HD Ready LED TV ಇಂದು ಅತಿ ಕಡಿಮೆ ಬೆಲೆಗೆ ಲಭ್ಯವಿದೆ. ಇದರ ವಾಸ್ತವ ಬೆಲೆ 15,999 ರೂಗಳಾಗಿದ್ದು ಇಂದು ಫ್ಲಿಪ್ಕಾರ್ಟ್ ಕೊನೆಯ ದಿನದ ಭರ್ಜರಿ ಸೇಲ್ ಆದ್ದರಿಂದ ಇದು ನಿಮಗೆ ಕೇವಲ 13,499 ರೂಗಳಲ್ಲಿ ಲಭ್ಯವಿದೆ.  ಈ ಅವಕಾಶ ಈ ಸೇಲಲ್ಲಿ ಮಾತ್ರ ಲಭ್ಯವಿದೆ. ಕೈಯಿಂದ ಹೋಗುವ ಮೊದಲು ಇಂದೇ ಇಲ್ಲಿಂದ ಈ ಟಿವಿಯನ್ನು ಕ್ಲಿಕ್ ಮಾಡಿ ಖರೀದಿಸಿರಿ.

Dell Vostro 15 3000 Core i3 6th Gen
ಇದು ಡೆಲ್ ಕಂಪನಿಯ Vostro 15 3000 Core i3 6th Gen ಸರಣಿಯ ಲ್ಯಾಪ್ಟಾಪ್ ಇಂದು ಅತಿ ಕಡಿಮೆ ಬೆಲೆಗೆ ಲಭ್ಯವಿದೆ. ಇದರ ವಾಸ್ತವ ಬೆಲೆ 29,007 ರೂಗಳಾಗಿದ್ದು ಇಂದು ಫ್ಲಿಪ್ಕಾರ್ಟ್ ಕೊನೆಯ ದಿನದ ಭರ್ಜರಿ ಸೇಲ್ ಆದ್ದರಿಂದ ಇದು ನಿಮಗೆ ಕೇವಲ 22,990 ರೂಗಳಲ್ಲಿ ಲಭ್ಯವಿದೆ. ಈ ಅವಕಾಶ ಈ ಸೇಲಲ್ಲಿ ಮಾತ್ರ ಲಭ್ಯವಿದೆ. ಕೈಯಿಂದ ಹೋಗುವ ಮೊದಲು ಇಂದೇ ಇಲ್ಲಿಂದ ಈ ಲ್ಯಾಪ್ಟಾಪನ್ನು ಕ್ಲಿಕ್ ಮಾಡಿ ಖರೀದಿಸಿರಿ. 

HP 15q APU Dual Core A9
ಇದು ಎಚ್ಪಿ ಕಂಪನಿಯ 15q APU Dual Core A9 ಸರಣಿಯ ಲ್ಯಾಪ್ಟಾಪ್ ಇಂದು ಅತಿ ಕಡಿಮೆ ಬೆಲೆಗೆ ಲಭ್ಯವಿದೆ. ಇದರ ವಾಸ್ತವ ಬೆಲೆ 30,217 ರೂಗಳಾಗಿದ್ದು ಇಂದು ಫ್ಲಿಪ್ಕಾರ್ಟ್ ಕೊನೆಯ ದಿನದ ಭರ್ಜರಿ ಸೇಲ್ ಆದ್ದರಿಂದ ಇದು ನಿಮಗೆ ಕೇವಲ 21,990 ರೂಗಳಲ್ಲಿ ಲಭ್ಯವಿದೆ. ಈ ಅವಕಾಶ ಈ ಸೇಲಲ್ಲಿ ಮಾತ್ರ ಲಭ್ಯವಿದೆ. ಕೈಯಿಂದ ಹೋಗುವ ಮೊದಲು ಇಂದೇ ಇಲ್ಲಿಂದ ಈ ಲ್ಯಾಪ್ಟಾಪನ್ನು ಕ್ಲಿಕ್ ಮಾಡಿ ಖರೀದಿಸಿರಿ.

Asus Core i3 6th Gen
ಇದು ಅಸೂಸ್ ಕಂಪನಿಯ Core i3 6th Gen ಸರಣಿಯ ಲ್ಯಾಪ್ಟಾಪ್ ಇಂದು ಅತಿ ಕಡಿಮೆ ಬೆಲೆಗೆ ಲಭ್ಯವಿದೆ. ಇದರ ವಾಸ್ತವ ಬೆಲೆ 34,990 ರೂಗಳಾಗಿದ್ದು ಇಂದು ಫ್ಲಿಪ್ಕಾರ್ಟ್ ಕೊನೆಯ ದಿನದ ಭರ್ಜರಿ ಸೇಲ್ ಆದ್ದರಿಂದ ಇದು ನಿಮಗೆ ಕೇವಲ 22,990 ರೂಗಳಲ್ಲಿ ಲಭ್ಯವಿದೆ. ಈ ಅವಕಾಶ ಈ ಸೇಲಲ್ಲಿ ಮಾತ್ರ ಲಭ್ಯವಿದೆ. ಕೈಯಿಂದ ಹೋಗುವ ಮೊದಲು ಇಂದೇ ಇಲ್ಲಿಂದ ಈ ಲ್ಯಾಪ್ಟಾಪನ್ನು ಕ್ಲಿಕ್ ಮಾಡಿ ಖರೀದಿಸಿರಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo