Amazon ಗ್ರೇಟ್ ರಿಪಬ್ಲಿಕ್ ಡೇ 2024 ಸೇಲ್‌ನಲ್ಲಿ ಈ ಲೇಟೆಸ್ಟ್ Smart TV ಮೇಲೆ ಭರ್ಜರಿ ಡೀಲ್‌ಗಳು!

Amazon ಗ್ರೇಟ್ ರಿಪಬ್ಲಿಕ್ ಡೇ 2024 ಸೇಲ್‌ನಲ್ಲಿ ಈ ಲೇಟೆಸ್ಟ್ Smart TV ಮೇಲೆ ಭರ್ಜರಿ ಡೀಲ್‌ಗಳು!
HIGHLIGHTS

ಭಾರತದಲ್ಲಿ Amazon Great Republic Day Sale 2024 ಸೇಲ್ 13ನೇ ಜನವರಿಯಿಂದ ಆರಂಭ

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನ ಮೊದಲ ಡೀಲ್ ಮತ್ತು ಆಫರ್ಗಳು ಪ್ರೈಮ್ ಸದಸ್ಯರಿಗೆ ಆರಂಭವಾಗಿದೆ.

ಅಮೆಜಾನ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಲೇಟೆಸ್ಟ್ ಸ್ಮಾರ್ಟ್‌ಟಿವಿಗಳಲ್ಲಿ ಉತ್ತಮ ಡೀಲ್ ಮತ್ತು ಡಿಸ್ಕೌಂಟ್ ಪಡೆಯಬಹುದು.

ಭಾರತದಲ್ಲಿ Amazon Great Republic Day Sale 2024 ಸೇಲ್ ಈಗಾಗಲೇ ಪ್ರಾರಂಭವಾಗಿದೆ. ರೂಢಿಯಲ್ಲಿರುವಂತೆ ಸೇಲ್‌ನ ಮೊದಲ 12 ಘಂಟೆಗಳ ಉತ್ತಮ ಡೀಲ್ ಮತ್ತು ಆಫರ್ಗಳು ಪ್ರೈಮ್ ಸದಸ್ಯರಿಗೆ ಮಾತ್ರ ಲಭ್ಯವಾಗಲಿದ್ದು ಇದರ ನಂತರ 13ನೇ ಜನವರಿ 2024 ರಂದು 12:00pm ಮಧ್ಯಾಹ್ನದಿಂದ ಈ ಸೇಲ್‌ನ ಬೆಸ್ಟ್ ಡೀಲ್‌ ಮತ್ತು ಡಿಸ್ಕೌಂಟ್‌ಗಳು ಸಾಮಾನ್ಯ ಗ್ರಾಹಕರಿಗೆ ಲಭ್ಯವಾಗಲಿವೆ. ಈ ಮಾರಾಟದಲ್ಲಿ ನೀವು ಹಲವು ವಿಭಾಗಗಳಲ್ಲಿ ವಿವಿಧ ಉತ್ಪನ್ನಗಳ ಮೇಲೆ ಉತ್ತಮ ಡೀಲ್‌ಗಳನ್ನು ಪಡೆಯಲಿದ್ದೀರಿ. ಇದರ ಹೊರತಾಗಿ ಗ್ರಾಹಕರು ಈ ಸೇಲ್‌ನಲ್ಲಿ No Cost EMI ಮತ್ತು ವಿನಿಮಯ ಪ್ರಯೋಜನಗಳೊಂದಿಗೆ SBI ಕಾರ್ಡ್‌ಗಳ ಮೇಲೆ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬಹುದು.

Also Read: Aadhaar ಕಾರ್ಡ್‌ನ ಹಳೆ ಫೋಟೋದಿಂದ ಬೇಸರವಾಗಿದ್ರೆ ಹೊಸ Photo ಅಪ್ಡೇಟ್ ಮಾಡಿಸೋದು ಹೇಗೆ?

Redmi 108 cm (43 inches) 4K Ultra HD Smart LED Fire TV
ಅಮೆಜಾನ್ ಡೀಲ್ ಬೆಲೆ: 23,999/-

ರೆಡ್ಮಿ ಕಂಪನಿಯ ಈ ಲೇಟೆಸ್ಟ್ ಸ್ಮಾರ್ಟ್ ಟಿವಿ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಮಾರಾಟದಲ್ಲಿ ಭರ್ಜರಿಯ ಡೀಲ್ ಮತ್ತು ಡಿಸ್ಕೌಂಟ್ಗಳೊಂದಿಗೆ ಕೈಗೆಟಕುವ ಬೆಲೆಗೆ ಲಭ್ಯವಾಗುತ್ತಿದೆ. ಸಾಮಾನ್ಯವಾಗಿ ಇದರ MRP ಬೆಲೆ ₹42,999 ರೂಗಳಾಗಿವೆ. ಆದರೆ ಅಮೆಜಾನ್ ಮಾರಾಟದಲ್ಲಿ 1000 ರೂಗಳ ಕೂಪನ್ ಡಿಸ್ಕೌಂಟ್ ನಂತರ ನೀವು SBI ಕಾರ್ಡ್ ಬಳಸಿ 10% ತ್ವರಿತ ಡಿಸ್ಕೌಂಟ್ ಪಡೆಯಬಹುದು. ಈ ಸ್ಮಾರ್ಟ್ ಟಿವಿಯಲ್ಲಿನ ಸ್ಮಾರ್ಟ್ ಫೀಚರ್ಗಳೆಂದರೆ 4K Ultra HD (3840 x 2160) ರೆಸಲ್ಯೂಷನ್ ಜೊತೆಗೆ 2GB RAM ಮತ್ತು 8GB ಸ್ಟೋರೇಜ್‌ನಲ್ಲಿ ಸ್ಮಾರ್ಟ್ ಟಿವಿ ಹೊಂದಿದೆ. ಇದನ್ನು ಪ್ರಸ್ತುತ ಅಮೆಜಾನ್ ಪ್ರೈಮ್ ಸದಸ್ಯರು Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

LG 108 cm (43 inches) 4K Ultra HD Smart LED TV
ಅಮೆಜಾನ್ ಡೀಲ್ ಬೆಲೆ: ₹29,490

ಎಲ್‌ಜಿ ಅಮೆಜಾನ್ ರಿಪಬ್ಲಿಕ್ ಡೇ ಮಾರ್ಟಾದಲ್ಲಿ ತನ್ನ ಈ ಲೇಟೆಸ್ಟ್ 43 ಇಂಚಿನ ಲೇಟೆಸ್ಟ್ ಸ್ಮಾರ್ಟ್ ಟಿವಿಯನ್ನು ಭರ್ಜರಿಯ ಡೀಲ್ ಮತ್ತು ಡಿಸ್ಕೌಂಟ್ಗಳೊಂದಿಗೆ ಕೈಗೆಟಕುವ ಬೆಲೆಗೆ ಲಭ್ಯವಾಗುತ್ತಿದೆ. ಸಾಮಾನ್ಯವಾಗಿ ಇದರ MRP ಬೆಲೆ ₹49,990 ರೂಗಳಾಗಿವೆ. ಅಮೆಜಾನ್ ಮಾರಾಟದಲ್ಲಿ ನೀವು SBI ಕಾರ್ಡ್ ಬಳಸಿ 10% ತ್ವರಿತ ಡಿಸ್ಕೌಂಟ್ ಪಡೆಯಬಹುದು. ಈ ಸ್ಮಾರ್ಟ್ ಟಿವಿಯಲ್ಲಿನ ಸ್ಮಾರ್ಟ್ ಫೀಚರ್ಗಳೆಂದರೆ 4K Ultra HD (3840 x 2160) ರೆಸಲ್ಯೂಷನ್ ಜೊತೆಗೆ 1.5GB RAM ಮತ್ತು 8GB ಸ್ಟೋರೇಜ್‌ನಲ್ಲಿ ಸ್ಮಾರ್ಟ್ ಟಿವಿ ಹೊಂದಿದೆ. ಇದನ್ನು ಪ್ರಸ್ತುತ ಅಮೆಜಾನ್ ಪ್ರೈಮ್ ಸದಸ್ಯರು Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Hisense 108 cm (43 inches) 4K Ultra HD Smart QLED Google TV
ಅಮೆಜಾನ್ ಡೀಲ್ ಬೆಲೆ: ₹26,999

ಹೈಸೆನ್ಸ್ ಕಂಪನಿಯ ಈ 43 ಇಂಚಿನ ಲೇಟೆಸ್ಟ್ ಸ್ಮಾರ್ಟ್ ಟಿವಿ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಮಾರಾಟದಲ್ಲಿ ಭರ್ಜರಿಯ ಡೀಲ್ ಮತ್ತು ಡಿಸ್ಕೌಂಟ್ಗಳೊಂದಿಗೆ ಕೈಗೆಟಕುವ ಬೆಲೆಗೆ ಲಭ್ಯವಾಗುತ್ತಿದೆ. ಸಾಮಾನ್ಯವಾಗಿ ಇದರ MRP ಬೆಲೆ ₹49,999 ರೂಗಳಾಗಿವೆ. ಅಮೆಜಾನ್ ಮಾರಾಟದಲ್ಲಿ ನೀವು SBI ಕಾರ್ಡ್ ಬಳಸಿ 10% ತ್ವರಿತ ಡಿಸ್ಕೌಂಟ್ ಪಡೆಯಬಹುದು. ಈ ಸ್ಮಾರ್ಟ್ ಟಿವಿಯಲ್ಲಿನ ಸ್ಮಾರ್ಟ್ ಫೀಚರ್ಗಳೆಂದರೆ 4K Ultra HD (3840 x 2160) ರೆಸಲ್ಯೂಷನ್ ಜೊತೆಗೆ 2GB RAM ಮತ್ತು 16GB ಸ್ಟೋರೇಜ್‌ನಲ್ಲಿ ಸ್ಮಾರ್ಟ್ ಟಿವಿ ಹೊಂದಿದೆ. ಇದನ್ನು ಪ್ರಸ್ತುತ ಅಮೆಜಾನ್ ಪ್ರೈಮ್ ಸದಸ್ಯರು Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Samsung 108 cm (43 inches) Crystal iSmart 4K Ultra HD Smart TV
ಅಮೆಜಾನ್ ಡೀಲ್ ಬೆಲೆ: ₹30,990

ಸ್ಯಾಮ್‌ಸಂಗ್‌ ತನ್ನ ಲೇಟೆಸ್ಟ್ 43 ಇಂಚಿನ ಲೇಟೆಸ್ಟ್ ಸ್ಮಾರ್ಟ್ ಟಿವಿ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಮಾರಾಟದಲ್ಲಿ ಭರ್ಜರಿಯ ಡೀಲ್ ಮತ್ತು ಡಿಸ್ಕೌಂಟ್ಗಳೊಂದಿಗೆ ಕೈಗೆಟಕುವ ಬೆಲೆಗೆ ಲಭ್ಯವಾಗುತ್ತಿದೆ. ಸಾಮಾನ್ಯವಾಗಿ ಇದರ MRP ಬೆಲೆ ₹52,900 ರೂಗಳಾಗಿವೆ. ಅಮೆಜಾನ್ ಮಾರಾಟದಲ್ಲಿ ನೀವು SBI ಕಾರ್ಡ್ ಬಳಸಿ 10% ತ್ವರಿತ ಡಿಸ್ಕೌಂಟ್ ಪಡೆಯಬಹುದು. ಈ ಸ್ಮಾರ್ಟ್ ಟಿವಿಯಲ್ಲಿನ ಸ್ಮಾರ್ಟ್ ಫೀಚರ್ಗಳೆಂದರೆ 4K Ultra HD (3840 x 2160) ರೆಸಲ್ಯೂಷನ್ ಜೊತೆಗೆ 2GB RAM ಮತ್ತು 8GB ಸ್ಟೋರೇಜ್‌ನಲ್ಲಿ ಸ್ಮಾರ್ಟ್ ಟಿವಿ ಹೊಂದಿದೆ. ಇದನ್ನು ಪ್ರಸ್ತುತ ಅಮೆಜಾನ್ ಪ್ರೈಮ್ ಸದಸ್ಯರು Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo