Amazon ಫೆಸ್ಟಿವಲ್ ಸೇಲ್‌ನಲ್ಲಿ ಈ ಅತ್ಯುತ್ತಮ Smart TV ಮೇಲೆ ಡಿಸ್ಕೌಂಟ್‌ಗಳ ಸುರಿಮಳೆ

Amazon ಫೆಸ್ಟಿವಲ್ ಸೇಲ್‌ನಲ್ಲಿ ಈ ಅತ್ಯುತ್ತಮ Smart TV ಮೇಲೆ ಡಿಸ್ಕೌಂಟ್‌ಗಳ ಸುರಿಮಳೆ
HIGHLIGHTS

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (AMAZON GREAT INDIAN FESTIVAL SALE 2022) ಪ್ರೈಮ್ ಸದಸ್ಯರಿಗಾಗಿ ಪ್ರಾರಂಭವಾಗಿದೆ.

AMAZON GREAT INDIAN FESTIVAL SALE 2022 ಮಾರಾಟದ ಸಮಯದಲ್ಲಿ ಉತ್ತಮ Smart Tv ಖರೀದಿಸಲು ಬಯಸಿದರೆ ಇದು ಒಳ್ಳೆಯ ಸಮಯ.

SBI ಕಾರ್ಡ್‌ಗಳ ಮೇಲೆ 10% ತ್ವರಿತ ರಿಯಾಯಿತಿ ಮತ್ತು ಮಾರಾಟದ ಸಮಯದಲ್ಲಿ ಮೊದಲ ಖರೀದಿಗೆ ಫ್ಲಾಟ್ 10% ಕ್ಯಾಶ್‌ಬ್ಯಾಕ್ ಸಹ ಇದೆ.

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (AMAZON GREAT INDIAN FESTIVAL SALE 2022) ಪ್ರೈಮ್ ಸದಸ್ಯರಿಗಾಗಿ ಪ್ರಾರಂಭವಾಗಿದೆ. ಅಂದರೆ ಪ್ರೈಮ್ ಸದಸ್ಯರಲ್ಲದ ಇತರ ಎಲ್ಲ ಜನರಿಗೆ ಭಾರತದಲ್ಲಿ ಈ ಮಾರಾಟವು ಸೆಪ್ಟೆಂಬರ್ 23 ರಿಂದ ಪ್ರಾರಂಭವಾಗಲಿದೆ. ಸಾಮಾನ್ಯ ಜನರಿಗಾಗಿ (AMAZON GREAT INDIAN FESTIVAL SALE 2022) ಆರಂಭವಾಗಿದೆ. ಈ ಸೇಲ್ ಸೆಪ್ಟೆಂಬರ್ 23 ರಿಂದ ಸೆಪ್ಟೆಂಬರ್ 30 ರವರೆಗೆ ನಡೆಯಲಿದೆ.

(AMAZON GREAT INDIAN FESTIVAL SALE 2022) ಮಾರಾಟದ ಸಮಯದಲ್ಲಿ ಅನೇಕ ವರ್ಗಗಳ ಉತ್ಪನ್ನಗಳು ಉತ್ತಮ ರಿಯಾಯಿತಿಗಳು ಮತ್ತು ಕೊಡುಗೆಗಳನ್ನು ಪಡೆಯುತ್ತಿವೆ. ನೀವು ಇದೀಗ ನಿಮಗಾಗಿ ಉತ್ತಮ Smart Tv ಖರೀದಿಸಲು ಬಯಸಿದರೆ ಇದು ಒಳ್ಳೆಯ ಸಮಯ. ದೀಪಾವಳಿಯ ಸಮಯದಲ್ಲಿ ಅಮೆಜಾನ್‌ನ ಮಾರಾಟದಲ್ಲಿ ಈ ಸ್ಮಾರ್ಟ್ ಟಿವಿಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. SBI ಕಾರ್ಡ್‌ಗಳ ಮೇಲೆ 10% ತ್ವರಿತ ರಿಯಾಯಿತಿ ಮತ್ತು ಮಾರಾಟದ ಸಮಯದಲ್ಲಿ ಮೊದಲ ಖರೀದಿಗೆ ಫ್ಲಾಟ್ 10% ಕ್ಯಾಶ್‌ಬ್ಯಾಕ್ ಸಹ ಇದೆ. ಉತ್ತಮ ಟಿವಿ ಡೀಲ್‌ಗಳನ್ನು ನೋಡೋಣ.

Redmi 32 inches Android 11 Series HD Ready Smart LED TV
ಡೀಲ್ ಬೆಲೆ: ರೂ 8,999

ರೆಡ್ಮಿಯ ಈ ಟಿವಿಯನ್ನು ಕೇವಲ 8,999 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ನೀವು ಎಸ್‌ಬಿಐ ಕಾರ್ಡ್‌ನೊಂದಿಗೆ ಪಾವತಿಸಿದರೆ ನೀವು 10% ತ್ವರಿತ ರಿಯಾಯಿತಿಯನ್ನು ಪಡೆಯುತ್ತೀರಿ. ಈ ರೀತಿಯಾಗಿ ನೀವು ಈ ಫೋನ್ ಅನ್ನು ರೂ 7,999 ಕ್ಕೆ ಖರೀದಿಸಬಹುದು. ಈ Smart TV ಅಮೆಜಾನ್ ಫೆಸ್ಟಿವಲ್ ಸೇಲ್‌ನಲ್ಲಿ ಈ ಅತ್ಯುತ್ತಮ Smart TV ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

Samsung 32 Inches Series HD Ready LED Smart TV 
ಡೀಲ್ ಬೆಲೆ: ರೂ 12,499

ಈ ಸ್ಯಾಮ್‌ಸಂಗ್ ಟಿವಿ 12,499 ರೂಗಳಲ್ಲಿ ಲಭ್ಯವಿದೆ. ಟಿವಿಗೆ 556 ರೂಪಾಯಿಗಳ ಕೂಪನ್ ರಿಯಾಯಿತಿ ಸಿಗುತ್ತಿದೆ. SBI ಕಾರ್ಡ್ ಪಾವತಿಯ ಮೇಲೆ 10% ತ್ವರಿತ ರಿಯಾಯಿತಿ ಲಭ್ಯವಿದೆ. ಈ ರೀತಿಯಾಗಿ ನಿಮಗೆ 750 ರೂ ರಿಯಾಯಿತಿ ಸಿಗುತ್ತದೆ. ಈ Smart TV ಅಮೆಜಾನ್ ಫೆಸ್ಟಿವಲ್ ಸೇಲ್‌ನಲ್ಲಿ ಈ ಅತ್ಯುತ್ತಮ Smart TV ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

OnePlus 32 inches Y Series HD Ready LED Smart Android TV
ಡೀಲ್ ಬೆಲೆ: ರೂ.9,749 

OnePlus ನ ಈ ಟಿವಿ 9,749 ರೂಗಳಲ್ಲಿ ಲಭ್ಯವಿದೆ. SBI ಕಾರ್ಡ್ ಪಾವತಿಯ ಮೇಲೆ 10% ತ್ವರಿತ ರಿಯಾಯಿತಿ ಲಭ್ಯವಿದೆ. ಈ ಮೂಲಕ ನೀವು 8,749 ರೂ.ಗೆ ಫೋನ್ ಪಡೆಯುತ್ತೀರಿ. ಎಕ್ಸ್ ಚೇಂಜ್ ಆಫರ್ ಅಡಿಯಲ್ಲಿ ಫೋನ್ ಖರೀದಿಸಿದರೆ 2050 ರೂಪಾಯಿ ರಿಯಾಯಿತಿ ನೀಡಲಾಗುತ್ತಿದೆ. ಈ Smart TV ಅಮೆಜಾನ್ ಫೆಸ್ಟಿವಲ್ ಸೇಲ್‌ನಲ್ಲಿ ಈ ಅತ್ಯುತ್ತಮ Smart TV ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

LG  55 inches 4K Ultra HD Smart LED TV
ಡೀಲ್ ಬೆಲೆ: ರೂ. 44,980

LG ಯ ಈ 55 ಇಂಚಿನ ಟಿವಿ 44,980 ರೂಗಳಲ್ಲಿ ಲಭ್ಯವಿದೆ. ನೀವು SBI ಕಾರ್ಡ್ ಮೂಲಕ ಪಾವತಿಸಿದರೆ ನೀವು ಈ ಟಿವಿಯನ್ನು 43480 ರೂ.ಗೆ ಖರೀದಿಸಬಹುದು. ಎಕ್ಸ್ ಚೇಂಜ್ ಆಫರ್ ಅಡಿಯಲ್ಲಿ ರೂ.3760 ರಿಯಾಯಿತಿ ಲಭ್ಯವಿದೆ. ಈ Smart TV ಅಮೆಜಾನ್ ಫೆಸ್ಟಿವಲ್ ಸೇಲ್‌ನಲ್ಲಿ ಈ ಅತ್ಯುತ್ತಮ Smart TV ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

Samsung 43 inches Crystal 4K Neo Series Ultra HD Smart LED TV
ಡೀಲ್ ಬೆಲೆ: ರೂ. 30,990

ಈ ಸ್ಯಾಮ್‌ಸಂಗ್ ಟಿವಿ 30,990 ರೂ.ಗೆ ಲಭ್ಯವಿದೆ. ನೀವು ಹೊಸ ಟಿವಿಯನ್ನು ಖರೀದಿಸಲು ಬಯಸಿದರೆ ನೀವು ಈ ಟಿವಿಯನ್ನು ಖರೀದಿಸಬಹುದು. ನೀವು SBI ಕಾರ್ಡ್‌ನೊಂದಿಗೆ ಖರೀದಿಸಿದರೆ ನೀವು 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಈ ರೀತಿಯಾಗಿ ನಿಮಗೆ 1500 ರೂಪಾಯಿಗಳ ರಿಯಾಯಿತಿ ಸಿಗುತ್ತದೆ. ಈ Smart TV ಅಮೆಜಾನ್ ಫೆಸ್ಟಿವಲ್ ಸೇಲ್‌ನಲ್ಲಿ ಈ ಅತ್ಯುತ್ತಮ Smart TV ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo