Flipkart TV Days: ಈ ವರ್ಷದ ವ್ಯಾಲೆಂಟೈನ್ ಡೇ ಸಲುವಾಗಿ ಬ್ರಾಂಡೆಡ್ ಟಿವಿಗಳ ಮೇಲೆ ಅದ್ದೂರಿಯ ಡೀಲ್ಗಳನ್ನು ನೀಡುತ್ತಿದೆ.

Flipkart TV Days: ಈ ವರ್ಷದ ವ್ಯಾಲೆಂಟೈನ್ ಡೇ ಸಲುವಾಗಿ ಬ್ರಾಂಡೆಡ್ ಟಿವಿಗಳ ಮೇಲೆ ಅದ್ದೂರಿಯ ಡೀಲ್ಗಳನ್ನು ನೀಡುತ್ತಿದೆ.
HIGHLIGHTS

ವ್ಯಾಲೆಂಟೈನ್ ಡೇ ಸಲುವಾಗಿ Flipkart ಬ್ರಾಂಡೆಡ್ ಟಿವಿಗಳ ಮೇಲೆ ಅದ್ದೂರಿಯ ಡೀಲ್ಗಳನ್ನು ನೀಡುತ್ತಿದೆ.

Mi LED Smart TV 4A Pro 108 cm (43) with Android#JustHere
ಭಾರತದಲ್ಲಿ ಈ ವರ್ಷದ ವ್ಯಾಲೆಂಟೈನ್ ಡೇ ಸಲುವಾಗಿ ಫ್ಲಿಪ್ಕಾರ್ಟ್ ಬ್ರಾಂಡೆಡ್ ಟಿವಿಗಳ ಮೇಲೆ ಅದ್ದೂರಿಯ ಡೀಲ್ಗಳನ್ನು ನೀಡುತ್ತಿದೆ. ನಿಮಗೆ Mi LED Smart TV 4A Pro 43 ಇಂಚಿನ ಟಿವಿಯ ವಾಸ್ತವಿಕ MRP ಬೆಲೆ 25,999 ರೂಗಳು ಆದರೆ ಫ್ಲಿಪ್ಕಾರ್ಟ್ ಈ ಸೇಲಲ್ಲಿ ಕೇವಲ 22,999 ರೂಗಳಲ್ಲಿ ಬಿಡುತ್ತಿದೆ. ಇದರಲ್ಲಿನ ಹೆಚ್ಚಿನ ಮಾಹಿತಿಗಳಿಗಾಗಿ ಕ್ಲಿಕ್ ಮಾಡಿ ತಿಳಿದು ಖರೀದಿಸಿ.

Vu 102cm (40 inch) Full HD LED TV  (40D6575)
ಫ್ಲಿಪ್ಕಾರ್ಟ್ ಈ ಟಿವಿಯ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. Vu 102cm 40 ಇಂಚಿನ Full HD LED TV ಟಿವಿ ಇದರ ವಾಸ್ತವಿಕ MRP 24,000 ರೂಗಳಾಗಿದ್ದು ಈ ಸೇಲ್ ಸಲುವಾಗಿ ಕೆವಲ 15,499 ರೂಗಳಲ್ಲಿ ಪಡೆಯಬವುದು. 
 
Mi LED Smart TV 4A Pro 123.2 cm (49) with Android
ಭಾರತದಲ್ಲಿ ಈ ವರ್ಷದ ವ್ಯಾಲೆಂಟೈನ್ ಡೇ ಸಲುವಾಗಿ ಫ್ಲಿಪ್ಕಾರ್ಟ್ ಬ್ರಾಂಡೆಡ್ ಟಿವಿಗಳ ಮೇಲೆ ಅದ್ದೂರಿಯ ಡೀಲ್ಗಳನ್ನು ನೀಡುತ್ತಿದೆ. ನಿಮಗೆ Mi LED Smart TV 4A Pro 123.2 cm (49) with Android ಇಂಚಿನ ಟಿವಿಯ ವಾಸ್ತವಿಕ MRP ಬೆಲೆ 32,999 ರೂಗಳು ಆದರೆ ಫ್ಲಿಪ್ಕಾರ್ಟ್ ಈ ಸೇಲಲ್ಲಿ ಕೇವಲ 29,999 ರೂಗಳಲ್ಲಿ ಬಿಡುತ್ತಿದೆ. ಇದರಲ್ಲಿನ ಹೆಚ್ಚಿನ ಮಾಹಿತಿಗಳಿಗಾಗಿ ಕ್ಲಿಕ್ ಮಾಡಿ ತಿಳಿದು ಖರೀದಿಸಿ.

Thomson B9 Pro 80cm (32 inch) HD Ready LED Smart TV
ಫ್ಲಿಪ್ಕಾರ್ಟ್ ತನ್ನ ಈ ಸೇಲನ್ನು ಸದ್ದಿಲ್ಲದೇ ಭಾರಿ ಮಾತ್ರದ ಡಿಸ್ಕೌಂಟ್ ಮತ್ತು ರಿಯಾಯಿತಿಗಳೊಂದಿಗೆ ನೀಡುತ್ತಿದೆ. ಈ ಸೇಲಲ್ಲಿ ಈ ಟಿವಿಯ ವಾಸ್ತವಿಕ MRP ಬೆಲೆ 16,999 ಆದರೆ ಇಂದು ಫ್ಲಿಪ್ಕಾರ್ಟ್ ನಿಮಗೆ ಕೇವಲ 11,499 ರೂಗಳಲ್ಲಿ ನೀಡುತ್ತಿದೆ. ಈ ಡೀಲ್ ಕೈ ಜಾರುವ ಮುಂಚೆ ಇಲ್ಲಿ ಕ್ಲಿಕ್ ಮಾಡಿ ಖರೀದಿಸಿ.

Samsung 80cm (32 inch) HD Ready LED TV 2018 Edition
ಸ್ಯಾಮ್ಸಂಗ್ನ ಈ ಹೊಸ 32 ಇಂಚಿನ HD Ready LED TV ನಿಮಗೆ ಹೊಸ ಮತ್ತು ಈ ರೇಂಜಲ್ಲಿ ಬರಲಾರದ ಫೀಚರ್ಗಳಲ್ಲಿ ನೀಡುತ್ತಿದೆ. ಈ ಟಿವಿಯ ವಾಸ್ತವಿಕ MRP ಬೆಲೆ 26,900 ರೂಗಳು ಆದರೆ ಈ ಸೇಲಲ್ಲಿ ಫ್ಲಿಪ್ಕಾರ್ಟ್ ನಿಮಗೆ ಕೇವಲ 14,999 ರೂಗಳಲ್ಲಿ ನೀಡುತ್ತಿದೆ. 
ಇದನ್ನು ಇಲ್ಲಿಂದ ಖರೀದಿಸಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo