ಫ್ಲಿಪ್ಕಾರ್ಟ್ Thomson, Samsung, Motorola ಮತ್ತು Micromax ಟಿವಿಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ.

ಫ್ಲಿಪ್ಕಾರ್ಟ್ Thomson, Samsung, Motorola ಮತ್ತು Micromax ಟಿವಿಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ.
HIGHLIGHTS

ಭಾರತದಲ್ಲಿ ಫ್ಲಿಪ್ಕಾರ್ಟ್ ಭಾರಿ ಡಿಸ್ಕೌಂಟ್ ಜೊತೆಗೆ Flipkart TV deals ಅನ್ನು ಶುರು ಮಾಡಿದೆ.

ಫ್ಲಿಪ್ಕಾರ್ಟ್ ನಿಮಗೆ Thomson, Samsung, Motorola ಮತ್ತು Micromax ಟಿವಿಗಳಂತಹ Best smart TV on flipkart ಪಡೆಯಬವುದು.

ಇವೇಲ್ಲಾ ಟಿವಿಗಳು 32 ಇಂಚಿನ ಟಿವಿಗಳಾಗಿದ್ದು ಬೆಲೆಗೆ ತಕ್ಕ ಅಂದ್ರೆ 32 inches TV price on flipkart ಅಲ್ಲಿ ಪಡೆಯಬವುದು.

ಭಾರತದಲ್ಲಿ ಇಂದು ಫ್ಲಿಪ್ಕಾಟ್ ಟಿವಿಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಈ ಎಲ್ಲಾ ಟಿವಿಗಳು 32 ಇಂಚಿನದಾಗಿದ್ದು ಉತ್ತಮವಾದ ಬೆಲೆಯಲ್ಲಿ ಲಭ್ಯವಿದೆ. ಅಲ್ಲದೆ ಈ ಟಿವಿಗಳನ್ನು ನೀವು SBI ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವುದರಿಂದ 10% ಪ್ಲಾಟ್ ತ್ವರಿತ ಡಿಸ್ಕೌಂಟ್ ಪಡೆಯಬವುದು. ಈ ಪಟ್ಟಿಯಲ್ಲಿ ನಿಮಗೆ ಬ್ರಾಂಡೆಡ್ iFFALCON, Thomson, Samsung, Motorola, Vu ಮತ್ತು Micromax ಟಿವಿಗಳನ್ನು ಒಳಗೊಂಡಿದೆ. ಇವೇಲ್ಲಾ ಭರವಸೆಯ ಬ್ರಾಂಡ್ ಟಿವಿಗಳಾಗಿದ್ದು ಯಾವುದೇ ಚೀನಾ ಬ್ರಾಂಡ್ ಇದರಲಿಲ್ಲ. ನೀವೊಂದು ಬಜೆಟ್ ಒಳಗೆ ಅತ್ಯುತ್ತಮವಾದ ಟಿವಿಯನ್ನು ಹುಡುಕುತ್ತಿದ್ದರೆ ಈ ಪಟ್ಟಿ ನಿಮಗಾಗಲಿದೆ. ಮತ್ತು ಈ ಮಾಹಿತಿ ಇಷ್ಟವಾದರೆ ಬೇರೆಯವರೊಂದಿಗೆ ಹಂಚಿಕೊಳ್ಳಿ.

Flipkart TV

iFFALCON by TCL 32 inch HD Ready LED Smart Android TV

ಫ್ಲಿಪ್ಕಾರ್ಟ್ ಡೀಲ್ ಬೆಲೆ: ₹10,999

ಇದು iFFALCON ಕಂಪನಿಯ 32 ಇಂಚಿನ HD Ready LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ. ಇದರಲ್ಲಿ ಮೊದಲೇ Netflix, Disney+Hotstar ಮತ್ತು Youtube ಅಂತಹ ಸ್ಟ್ರೀಮಿಂಗ್ ಅಪ್ಲಿಕೇಶನ್ಗಳನ್ನು ನೀಡಲಾಗಿದೆ. ಈ ಟಿವಿ ನಿಮಗೆ 60Hz ಡಿಸ್ಪ್ಲೇ ರಿಫ್ರೆಶ್ ತಾರೇ ನೀಡುವುದರೊಂದಿಗೆ 16W ಸೌಂಡ್ ಔಟ್ಪುಟ್ ನೀಡುತ್ತದೆ. ಒಟ್ಟಾರೆಯಾಗಿ ಕೇವಲ ₹10,999 ರೂಗಳೊಳಗೆ ನಿಮಗೊಂದು ಉತ್ತಮವಾದ ಆಯ್ಕೆಯಾಗಿದೆ. ಅಲ್ಲದೆ ಈಗಾಗಲೇ ಹೇಳಿರುವಂತೆ ಈ ಟಿವಿಯನ್ನು ನೀವು SBI ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವುದರಿಂದ 10% ಪ್ಲಾಟ್ ತ್ವರಿತ ಡಿಸ್ಕೌಂಟ್ ಪಡೆಯಬವುದು.

Thomson B9 Pro 80cm (32 inch) HD Ready LED Smart TV 

ಫ್ಲಿಪ್ಕಾರ್ಟ್ ಡೀಲ್ ಬೆಲೆ: ₹9,999

ಇದು Thomson ಕಂಪನಿಯ 32 ಇಂಚಿನ HD Ready LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ. ಇದರಲ್ಲಿ ಮೊದಲೇ Netflix, Disney+Hotstar ಮತ್ತು Youtube ಅಂತಹ ಸ್ಟ್ರೀಮಿಂಗ್ ಅಪ್ಲಿಕೇಶನ್ಗಳನ್ನು ನೀಡಲಾಗಿದೆ. ಈ ಟಿವಿ ನಿಮಗೆ 60Hz ಡಿಸ್ಪ್ಲೇ ರಿಫ್ರೆಶ್ ತಾರೇ ನೀಡುವುದರೊಂದಿಗೆ 20W ಸೌಂಡ್ ಔಟ್ಪುಟ್ ನೀಡುತ್ತದೆ. ಒಟ್ಟಾರೆಯಾಗಿ ಕೇವಲ ₹9,999 ರೂಗಳೊಳಗೆ ನಿಮಗೊಂದು ಉತ್ತಮವಾದ ಆಯ್ಕೆಯಾಗಿದೆ. ಅಲ್ಲದೆ ಈಗಾಗಲೇ ಹೇಳಿರುವಂತೆ ಈ ಟಿವಿಯನ್ನು ನೀವು SBI ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವುದರಿಂದ 10% ಪ್ಲಾಟ್ ತ್ವರಿತ ಡಿಸ್ಕೌಂಟ್ ಪಡೆಯಬವುದು.

Samsung 80cm (32 inch) HD Ready LED TV

ಫ್ಲಿಪ್ಕಾರ್ಟ್ ಡೀಲ್ ಬೆಲೆ: ₹12,499

ಇದು Samsung ಕಂಪನಿಯ 32 ಇಂಚಿನ HD Ready LED ಟಿವಿ. ಈ ಟಿವಿ ನಿಮಗೆ 60Hz ಡಿಸ್ಪ್ಲೇ ರಿಫ್ರೆಶ್ ತಾರೇ ನೀಡುವುದರೊಂದಿಗೆ 20W ಸೌಂಡ್ ಔಟ್ಪುಟ್ ನೀಡುತ್ತದೆ. ಒಟ್ಟಾರೆಯಾಗಿ ಕೇವಲ ₹12,499 ರೂಗಳೊಳಗೆ ನಿಮಗೊಂದು ಉತ್ತಮವಾದ ಆಯ್ಕೆಯಾಗಿದೆ. ಅಲ್ಲದೆ ಈಗಾಗಲೇ ಹೇಳಿರುವಂತೆ ಈ ಟಿವಿಯನ್ನು ನೀವು SBI ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವುದರಿಂದ 10% ಪ್ಲಾಟ್ ತ್ವರಿತ ಡಿಸ್ಕೌಂಟ್ ಪಡೆಯಬವುದು.

Motorola (32 inch) HD Ready LED Smart Android TV

ಫ್ಲಿಪ್ಕಾರ್ಟ್ ಡೀಲ್ ಬೆಲೆ: ₹13,999

ಇದು Motorola ಕಂಪನಿಯ 32 ಇಂಚಿನ HD Ready LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ. ಇದರಲ್ಲಿ ಮೊದಲೇ Netflix, Disney+Hotstar ಮತ್ತು Youtube ಅಂತಹ ಸ್ಟ್ರೀಮಿಂಗ್ ಅಪ್ಲಿಕೇಶನ್ಗಳನ್ನು ನೀಡಲಾಗಿದೆ. ಈ ಟಿವಿ ನಿಮಗೆ 60Hz ಡಿಸ್ಪ್ಲೇ ರಿಫ್ರೆಶ್ ತಾರೇ ನೀಡುವುದರೊಂದಿಗೆ 20W ಸೌಂಡ್ ಔಟ್ಪುಟ್ ನೀಡುತ್ತದೆ. ಒಟ್ಟಾರೆಯಾಗಿ ಕೇವಲ ₹13,999 ರೂಗಳೊಳಗೆ ನಿಮಗೊಂದು ಉತ್ತಮವಾದ ಆಯ್ಕೆಯಾಗಿದೆ. ಅಲ್ಲದೆ ಈಗಾಗಲೇ ಹೇಳಿರುವಂತೆ ಈ ಟಿವಿಯನ್ನು ನೀವು SBI ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವುದರಿಂದ 10% ಪ್ಲಾಟ್ ತ್ವರಿತ ಡಿಸ್ಕೌಂಟ್ ಪಡೆಯಬವುದು.

Micromax (32 inch) HD Ready LED TV

ಫ್ಲಿಪ್ಕಾರ್ಟ್ ಡೀಲ್ ಬೆಲೆ: ₹8,499

ಇದು Micromax ಕಂಪನಿಯ 32 ಇಂಚಿನ HD Ready LED ಟಿವಿ. ಇದರಲ್ಲಿ ಮೊದಲೇ Netflix, Disney+Hotstar ಮತ್ತು Youtube ಅಂತಹ ಸ್ಟ್ರೀಮಿಂಗ್ ಅಪ್ಲಿಕೇಶನ್ಗಳನ್ನು ನೀಡಲಾಗಿದೆ. ಈ ಟಿವಿ ನಿಮಗೆ 60Hz ಡಿಸ್ಪ್ಲೇ ರಿಫ್ರೆಶ್ ತಾರೇ ನೀಡುವುದರೊಂದಿಗೆ 24W ಸೌಂಡ್ ಔಟ್ಪುಟ್ ನೀಡುತ್ತದೆ. ಒಟ್ಟಾರೆಯಾಗಿ ಕೇವಲ ₹₹8,499 ರೂಗಳೊಳಗೆ ನಿಮಗೊಂದು ಉತ್ತಮವಾದ ಆಯ್ಕೆಯಾಗಿದೆ. ಅಲ್ಲದೆ ಈಗಾಗಲೇ ಹೇಳಿರುವಂತೆ ಈ ಟಿವಿಯನ್ನು ನೀವು SBI ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವುದರಿಂದ 10% ಪ್ಲಾಟ್ ತ್ವರಿತ ಡಿಸ್ಕೌಂಟ್ ಪಡೆಯಬವುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo