ಪ್ರಸ್ತುತ ನಿಮಗೊಂದು ದೊಡ್ಡ ಸ್ಕ್ರೀನ್ ಸ್ಮಾರ್ಟ್ ಟಿವಿ ಬೇಕಿದ್ದರೆ ಈ ಸುವರ್ಣವಕಾಶ ಇಲ್ಲಿದೆ.
Amazon ಸೇಲ್ನಲ್ಲಿ ಲೇಟೆಸ್ಟ್ 43 ಇಂಚಿನ ಸ್ಮಾರ್ಟ್ ಟಿವಿಯ ಮೇಲೆ ಭರ್ಜರಿ ಡಿಸ್ಕೌಂಟ್ ಸೀಮಿತ ಅವಧಿಗೆ ಲಭ್ಯ.
ಅಮೆಜಾನ್ ಸೇಲ್ನಲ್ಲಿ ಆಸಕ್ತ ಬಳಕೆದಾರರು ಬ್ಯಾಂಕ್ ಮತ್ತು ವಿನಿಮಯ ಆಫರ್ಗಳನ್ನು ಸಹ ಪಡೆಯಬಹುದು.
ಪ್ರಸ್ತುತ ನಿಮಗೊಂದು ದೊಡ್ಡ ಸ್ಕ್ರೀನ್ ಸ್ಮಾರ್ಟ್ ಟಿವಿ ಬೇಕಿದ್ದರೆ ಈ ಸುವರ್ಣವಕಾಶ ಇಲ್ಲಿದೆ ಅಮೆಜಾನ್ನಲ್ಲಿ ಪ್ರಸ್ತುತ VW 43 inche QLED OptimaX Android Smart TV (VW43AQ1) ಮೇಲೆ ದೊಡ್ಡ ಡೀಲ್ ಲಭ್ಯವಿದೆ. ಈ ಟಿವಿ ಅಸಲಿ ಬೆಲೆ (MRP) ಬೆಲೆ ನೋಡುವುದಾದರೆ ₹24,999 ರೂಗಳೊಂದಿಗೆ ಪರಿಚಯಿಸಲಾಗಿದೆ. ಆದರೆ ಇಂದು ಅಮೆಜಾನ್ ಮೂಲಕ ಇದನ್ನು ಕೇವಲ ₹12,999 ಬೆಲೆಗೆ ನಿಮ್ಮ ಮನೆಗೆ ಕೊಂಡೊಯ್ಯಬಹುದು. ಪ್ರಸ್ತುತ ಈ ಸ್ಮಾರ್ಟ್ ಟಿವಿ ಕೈಗೆಟಕುವ ಬೆಲೆಗೆ ಈಗ ಖರೀದಿಯಲ್ಲಿ ಮಾರಾಟಕ್ಕಿದೆ. ಇದರ ಜೊತೆಗೆ ಕೆಲವು ಬ್ಯಾಂಕ್ ಕಾರ್ಡ್ಗಳು ಬಳಸಿದರೆ ಹೆಚ್ಚಿನ ರಿಯಾಯಿತಿಗಳು ಮತ್ತು ಎಕ್ಸ್ಚೇಂಜ್ ಆಫರ್ ಸಹ ಪಡೆಯುವ ಸಾಧ್ಯತೆಗಳಿವೆ.
SurveyAlso Read: OnePlus 15 ಬಿಡುಗಡೆಗೆ ಡೇಟ್ ಕಂಫಾರ್ಮ್ ಆಗಿದೆ! ಇದರ ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?
VW 43 inches QLED OptimaX FHD Android Smart TV:
ಈ ಎಲ್ಲಾ ಆಫರ್ಗಳನ್ನು ಬಳಸಿಕೊಂಡರೆ ನಿಮಗೆ ಅತ್ಯಾಧುನಿಕ QLED ಟೆಕ್ನಾಲಜಿ ಟಿವಿ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವುದು ಖಚಿತವಾಗಿದೆ. ನೀವು ಈ VW 43 ಇಂಚಿನ ಸ್ಮಾರ್ಟ್ ಟಿವಿಯನ್ನು ಕೊಳ್ಳಲು ಮುಖ್ಯ ಕಾರಣ ಇದು ನಿಮಗೆ QLED ತಂತ್ರಜ್ಞಾನವನ್ನು ಕ್ವಾಂಟಮ್ ಡಾಟ್ LED ಕಡಿಮೆ ಬೆಲೆಯಲ್ಲಿ ನೀಡಲಾಗಿದೆ. QLED ಎಂದರೆ ಟಿವಿಯಲ್ಲಿ ಬಣ್ಣಗಳು ಹೆಚ್ಚು ಪ್ರಕಾಶಮಾನವಾಗಿ ಸ್ಪಷ್ಟವಾಗಿ ಮತ್ತು ಜೀವಂತವಾಗಿ ಕಾಣುತ್ತವೆ. ಇದು ಸಾಮಾನ್ಯ LED ಟಿವಿಯಾಗಿದೆ ಉತ್ತಮ ಅನುಭವ ನೀಡಿದರು.

ಇದು ಆಂಡ್ರಾಯ್ಡ್ ಟಿವಿ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದೆ. ಅಂದರೆ ನೀವು Google Play Store ನಿಂದ ಸಾವಿರಾರು ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಬಹುದು. ಇದರಲ್ಲಿ ಪ್ರೈಮ್ ವಿಡಿಯೋ, ಯೂಟ್ಯೂಬ್ ಮುಂತಾದ ಜನಪ್ರಿಯ ಆಪ್ಗಳು ಮೊದಲೇ ಇನ್ಸ್ಟಾಲ್ ಆಗಿರುತ್ತದೆ. ಜೊತೆಗೆ ಇದರ ಅಂಚುರಹಿತ ವಿನ್ಯಾಸವು ನಿಮ್ಮ ಮನೆಯ ಅಂದವನ್ನು ಹೊಂದಿದೆ. ಒಟ್ಟಿನಲ್ಲಿ ಇದು ಉತ್ತಮ ಇಮೇಜ್ ಗುಣಮಟ್ಟ ಸ್ಮಾರ್ಟ್ ವೈಶಿಷ್ಟ್ಯಗಳು ಮತ್ತು ಕಡಿಮೆ ಬೆಲೆಯ ಪರಿಪೂರ್ಣ ಮಿಶ್ರಣವಾಗಿದೆ.
VW 43 ಇಂಚಿನ QLED ಟಿವಿ ಪ್ರಸ್ತುತ ಬೆಲೆ ಮತ್ತು ಕೊಡುಗೆಗಳು:
ಪ್ರಸ್ತುತ ಡೀಲ್ಗಳ ಪ್ರಕಾರ VW 43 ಇಂಚಿನ OptimaX ಸರಣಿಯ ಫುಲ್ HD ಸ್ಮಾರ್ಟ್ QLED ಆಂಡ್ರಾಯ್ಡ್ ಟಿವಿ (VW43AQ1) ಅನ್ನು ಅಮೆಜಾನ್ನಲ್ಲಿ ಬೃಹತ್ ರಿಯಾಯಿತಿ ನೀಡಲಾಗಿದೆ ಸುಮಾರು ₹12,999 ಕ್ಕೆ ಮಾರಾಟ ಮಾಡಲಾಗುತ್ತಿದೆ. ಇದರ ಮೂಲ ಬೆಲೆ ₹24,999 ರೂಗಳಾಗಿವೆ ಅಂದರೆ ನಿಮಗೆ ಸುಮಾರು 48% ಹೆಚ್ಚು ರಿಯಾಯಿತಿ ಸಿಗುತ್ತಿದೆ. ಇದರ ಜೊತೆಗೆ ನಿರ್ದಿಷ್ಟ HDFC ಬ್ಯಾಂಕ್ಗಳ ಕ್ರೆಡಿಟ್ ಕಾರ್ಡ್ಗಳನ್ನು HDFC) ಬಳಸಿದರೆ ನಿಮಗೆ ₹1,250 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ತಕ್ಷಣ ರಿಯಾಯಿತಿ ಸಿಗುತ್ತದೆ.
VW 43 ಇಂಚಿನ QLED Smart TV ಸ್ಮಾರ್ಟ್ ಫೀಚರ್ಗಳೇನು?
ಈ QLED ತಂತ್ರಜ್ಞಾನದ ಸ್ಮಾರ್ಟ್ ಟಿವಿ ಫುಲ್ HD (1920 x 1080) ಪ್ಯಾನೆಲ್ ಅನ್ನು ಹೊಂದಿದೆ. ಇಮೇಜ್ ಮತ್ತು ವಿಡಿಯೋ ಸ್ಪಷ್ಟವಾಗಿ ಬಣ್ಣಗಳು ಪ್ರಕಾಶಮಾನವಾಗಿ ಕಾಣುತ್ತವೆ. ಇದು HDR (ಹೈ ಡೈನಾಮಿಕ್ ರೇಂಜ್) ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಉತ್ತಮ ಅನುಭವಕ್ಕಾಗಿ ಇದು 24W ಸ್ಪಷ್ಟ ಸೌಂಡ್ ನೀಡುವುದರೊಂದಿಗೆ ಸ್ಟೀರಿಯೋ ಸರೌಂಡ್ ಸೌಂಡ್ ಹೊಂದಿದೆ.
Also Read: Withdraw PF Online: ಉಮಾಂಗ್ ಅಪ್ಲಿಕೇಶನ್ನಿಂದ ಪಿಎಫ್ ಹಣವನ್ನು ಹಿಂಪಡೆಯಬಹುದು ಹೇಗೆ?
ಇದು ಆಂಡ್ರಾಯ್ಡ್ ಟಿವಿ ಆಪರೇಟಿಂಗ್ ಸಿಸ್ಟಮ್ನಿಂದ ಕಾರ್ಯನಿರ್ವಹಿಸುತ್ತದೆ ಮತ್ತು ವೇಗದ ಕಾರ್ಯನಿರ್ವಹಣೆ ಕ್ವಾಡ್-ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. ನಿಮ್ಮ ಫೋನಿನ ವಿಷಯಗಳನ್ನು ಟಿವಿಯಲ್ಲಿ ನೋಡಲು ಮಿರಾರ್ಕಾಸ್ಟ್ (Miracast) ಮತ್ತು Wi-Fi ಸಂಪರ್ಕದಂತಹ ವೈಶಿಷ್ಟ್ಯಗಳು ಸೇರಿವೆ. ಸೆಟ್ಟಾಪ್ ಬಾಕ್ಸ್, ಗೇಮಿಂಗ್ ಕನ್ಸೋಲ್ ಮತ್ತು ಬ್ಲೂ-ರೇ ಪ್ಲೇಯರ್ಗಳನ್ನು ಸಂಪರ್ಕಿಸಲು 2 HDMI ಪೋರ್ಟ್ಗಳು ಮತ್ತು ಹಾರ್ಡ್ ಡ್ರೈವ್ಗಳು ಸಂಪರ್ಕಿಸಲು 2 USB ಪೋರ್ಟ್ಗಳು ಲಭ್ಯವಿವೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile