ಅಮೆಜಾನ್ ಗ್ರೇಟ್ ರಿಪಬ್ಲಿಕ್ ದಿನದ ಮಾರಾಟ: ಈ ಅತ್ಯುತ್ತಮವಾದ ಟಿವಿಯನ್ನು ಅಮೆಜಾನ್ ಪ್ರೈಮ್ ಸದಸ್ಯರಿಗೆ ಅತಿ ಕಡಿಮೆ ಬೆಲೆಯಲ್ಲಿ ಲಭ್ಯ

HIGHLIGHTS

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಮಾರಾಟದಲ್ಲಿ ಅತ್ಯುತ್ತಮ ಟಿವಿಗಳ ಮೇಲೆ ಭಾರಿ ಡೀಲ್ ಮತ್ತು ಡಿಸ್ಕೌಂಟ್

ಈ ಉತ್ಪನ್ನಗಳ ಖರೀದಿಯಲ್ಲಿ SBI ಕಾರ್ಡ್‌ನಲ್ಲಿ 10% ತ್ವರಿತ ರಿಯಾಯಿತಿಯನ್ನು ಪಡೆಯಬವುದು.

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಜನವರಿ 20 ರಿಂದ ಜನವರಿ 23 ರವರೆಗೆ ನಡೆಯಲಿದೆ

ಅಮೆಜಾನ್ ಗ್ರೇಟ್ ರಿಪಬ್ಲಿಕ್ ದಿನದ ಮಾರಾಟ: ಈ ಅತ್ಯುತ್ತಮವಾದ ಟಿವಿಯನ್ನು ಅಮೆಜಾನ್ ಪ್ರೈಮ್ ಸದಸ್ಯರಿಗೆ ಅತಿ ಕಡಿಮೆ ಬೆಲೆಯಲ್ಲಿ ಲಭ್ಯ

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಮಾರಾಟವು ಈಗ ಕಂಪನಿಯ ಅಮೆಜಾನ್ ಪ್ರೈಮ್ ಬಳಕೆದಾರರಿಗೆ ಲೈವ್ ಆಗಿದೆ. ಈ 2021 ವರ್ಷದ ಈ ಗಣರಾಜ್ಯೋತ್ಸವದ ವಿಶೇಷ ಮಾರಾಟವು ಇಂದು ಮಧ್ಯರಾತ್ರಿಯಿಂದ ಎಲ್ಲರಿಗಾಗಿ ಪ್ರಾರಂಭವಾಗುತ್ತದೆ. ಜನವರಿ 20 ರಂದು ಪ್ರಾರಂಭವಾಗಬೇಕಿತ್ತು ಆದರೆ ಪ್ರಧಾನ ಸದಸ್ಯರಿಗೆ ಈ ಸೇಲ್ ಇಂದು ಅಂದರೆ ಜನವರಿ 19 ರಿಂದ ಪ್ರಾರಂಭವಾಗುತ್ತಿದೆ. ಇಂದು ನಾವು ಟಿವಿಯಲ್ಲಿನ ಉತ್ತಮ ಕೊಡುಗೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಈ ಮಾರಾಟ ಟಿವಿಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್‌ಗಳಲ್ಲಿ ನೂರಾರು ಉತ್ತಮ ವ್ಯವಹಾರಗಳನ್ನು ನೀಡುತ್ತದೆ. ಅಮೆಜಾನ್ ಎಸ್‌ಬಿಐ ಕಾರ್ಡ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಗಣರಾಜ್ಯೋತ್ಸವದ ಮಾರಾಟದಲ್ಲಿ 1,500 ಕೊಡುಗೆಗಳು ಇದೀಗ ಅಮೆಜಾನ್ ಪ್ರೈಮ್ ಸದಸ್ಯರಿಗೆ ಮಾತ್ರ ಲಭ್ಯವಿದೆ.

Digit.in Survey
✅ Thank you for completing the survey!

Onida 32 Inches Fire TV Edition HD Ready Smart IPS LED TV

ಇದರ MRP ಬೆಲೆ: ₹ 19,990   
ಅಮೆಜಾನ್ ಡೀಲ್ ಬೆಲೆ: ₹ 13,999

ದೇಶದಲ್ಲಿ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಮಾರಾಟದಲ್ಲಿ ಅತ್ಯುತ್ತಮ ಟಿವಿಗಳ ಮೇಲೆ ಭಾರಿ ಡೀಲ್ ಮತ್ತು ಡಿಸ್ಕೌಂಟ್ ಅನ್ನು ನೀಡುತ್ತಿದೆ. ಈ ಮಾರಾಟದಲ್ಲಿ ಎಸ್‌ಬಿಐ ಕಾರ್ಡ್‌ನೊಂದಿಗೆ ಈ ಉತ್ಪನ್ನಗಳ ಖರೀದಿಯಲ್ಲಿ 10% ತ್ವರಿತ ರಿಯಾಯಿತಿಯನ್ನು ಪಡೆಯಬವುದು. ಈ Onida ಮಾರಾಟದಲ್ಲಿ 32 ಇಂಚಿನ ಟಿವಿಯನ್ನು ಅತಿ ಕಡಿಮೆ ಬೆಲೆಗೆ ಅಂದ್ರೆ 13,999 ರೂಗಳಲ್ಲಿ ಖರೀದಿಸಬವುದು. ಈ ಟಿವಿ HD ರೆಡಿ ಅನ್ನು 1366×768 ರೆಸಲ್ಯೂಶನ್ ಅನ್ನು 60hz ರಿಫ್ರೆಶ್ ರೇಟ್ ನೀಡುತ್ತದೆ. ಅಲ್ಲದೆ 20w ಔಟ್ಪುಟ್ ಜೊತೆಗೆ ಡಾಲ್ಬಿ ಡಿಜಿಟಲ್ ಪ್ಲಸ್, ಡಿಟಿಎಸ್ ಟ್ರುಸರೌಂಡ್ ಆಡಿಯೋವನ್ನು ಒಳಗೊಂಡಿದೆ. ಇದು ಸ್ಮಾರ್ಟ್ ಟಿವಿ ಆಗಿರುವ ಕಾರಣ Netflix, YouTube, Prime video ಅನ್ನು ಹೊಂದಿದೆ. ಈ ಟಿವಿ ಬಗ್ಗೆ ಹೆಚ್ಚಾಗಿ ತಿಳಿಯಲು ಮತ್ತು ಡಿಸ್ಕೌಂಟ್ ಜೊತೆಗೆ ಇಂದೇ ಖರೀದಿಸಲು ಮೇಲೆ BUY NOW ಕ್ಲಿಕ್ ಮಾಡಿ. 

OnePlus Y Series 43 inches Full HD LED Smart Android TV

ಇದರ MRP ಬೆಲೆ: ₹ 29,999   
ಅಮೆಜಾನ್ ಡೀಲ್ ಬೆಲೆ: ₹ 23,999

ದೇಶದಲ್ಲಿ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಮಾರಾಟದಲ್ಲಿ ಅತ್ಯುತ್ತಮ ಟಿವಿಗಳ ಮೇಲೆ ಭಾರಿ ಡೀಲ್ ಮತ್ತು ಡಿಸ್ಕೌಂಟ್ ಅನ್ನು ನೀಡುತ್ತಿದೆ. ಈ ಮಾರಾಟದಲ್ಲಿ ಎಸ್‌ಬಿಐ ಕಾರ್ಡ್‌ನೊಂದಿಗೆ ಈ ಉತ್ಪನ್ನಗಳ ಖರೀದಿಯಲ್ಲಿ 10% ತ್ವರಿತ ರಿಯಾಯಿತಿಯನ್ನು ಪಡೆಯಬವುದು. ಈ OnePlus ಮಾರಾಟದಲ್ಲಿ Y ಸರಣಿಯ 43 ಇಂಚಿನ ಟಿವಿಯನ್ನು ಅತಿ ಕಡಿಮೆ ಬೆಲೆಗೆ ಅಂದ್ರೆ 23,999 ರೂಗಳಲ್ಲಿ ಖರೀದಿಸಬವುದು. ಈ ಟಿವಿ ಫುಲ್ HD ಅನ್ನು 1920×1080 ರೆಸಲ್ಯೂಶನ್ ಅನ್ನು 60hz ರಿಫ್ರೆಶ್ ರೇಟ್ ನೀಡುತ್ತದೆ. ಅಲ್ಲದೆ 20w ಔಟ್ಪುಟ್ ಜೊತೆಗೆ ಡಾಲ್ಬಿ ಆಡಿಯೋವನ್ನು ಒಳಗೊಂಡಿದೆ. ಇದು ಸ್ಮಾರ್ಟ್ ಟಿವಿ ಆಗಿರುವ ಕಾರಣ  Netflix, YouTube, Prime video ಅನ್ನು ಹೊಂದಿದೆ. ಈ ಟಿವಿ ಬಗ್ಗೆ ಹೆಚ್ಚಾಗಿ ತಿಳಿಯಲು ಮತ್ತು ಡಿಸ್ಕೌಂಟ್ ಜೊತೆಗೆ ಇಂದೇ ಖರೀದಿಸಲು ಮೇಲೆ BUY NOW ಕ್ಲಿಕ್ ಮಾಡಿ.

Samsung 32 Inches Wondertainment Series HD Ready LED Smart TV

ಇದರ MRP ಬೆಲೆ: ₹ 19,900 
ಅಮೆಜಾನ್ ಡೀಲ್ ಬೆಲೆ: ₹ 17,290

ದೇಶದಲ್ಲಿ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಮಾರಾಟದಲ್ಲಿ ಅತ್ಯುತ್ತಮ ಟಿವಿಗಳ ಮೇಲೆ ಭಾರಿ ಡೀಲ್ ಮತ್ತು ಡಿಸ್ಕೌಂಟ್ ಅನ್ನು ನೀಡುತ್ತಿದೆ. ಈ ಮಾರಾಟದಲ್ಲಿ ಎಸ್‌ಬಿಐ ಕಾರ್ಡ್‌ನೊಂದಿಗೆ ಈ ಉತ್ಪನ್ನಗಳ ಖರೀದಿಯಲ್ಲಿ 10% ತ್ವರಿತ ರಿಯಾಯಿತಿಯನ್ನು ಪಡೆಯಬವುದು. ಈ Samsung ಮಾರಾಟದಲ್ಲಿ 32 ಇಂಚಿನ ಟಿವಿಯನ್ನು ಅತಿ ಕಡಿಮೆ ಬೆಲೆಗೆ ಅಂದ್ರೆ 16,290 ರೂಗಳಲ್ಲಿ ಖರೀದಿಸಬವುದು. ಈ ಟಿವಿ HD ರೆಡಿ ಅನ್ನು 1366×768 ರೆಸಲ್ಯೂಶನ್ ಅನ್ನು 60hz ರಿಫ್ರೆಶ್ ರೇಟ್ ನೀಡುತ್ತದೆ. ಅಲ್ಲದೆ 20w ಔಟ್ಪುಟ್ ಜೊತೆಗೆ ಡಾಲ್ಬಿ ಡಿಜಿಟಲ್ ಪ್ಲಸ್ ಆಡಿಯೋವನ್ನು ಒಳಗೊಂಡಿದೆ. ಇದು ಸ್ಮಾರ್ಟ್ ಟಿವಿ ಆಗಿರುವ ಕಾರಣ Netflix, YouTube, Prime video ಅನ್ನು ಹೊಂದಿದೆ. ಈ ಟಿವಿ ಬಗ್ಗೆ ಹೆಚ್ಚಾಗಿ ತಿಳಿಯಲು ಮತ್ತು ಡಿಸ್ಕೌಂಟ್ ಜೊತೆಗೆ ಇಂದೇ ಖರೀದಿಸಲು ಮೇಲೆ BUY NOW ಕ್ಲಿಕ್ ಮಾಡಿ.

Sony Bravia 43 inches Full HD Smart LED TV

ಇದರ MRP ಬೆಲೆ: ₹ 44,900 
ಅಮೆಜಾನ್ ಡೀಲ್ ಬೆಲೆ: ₹ 34,990

ದೇಶದಲ್ಲಿ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಮಾರಾಟದಲ್ಲಿ ಅತ್ಯುತ್ತಮ ಟಿವಿಗಳ ಮೇಲೆ ಭಾರಿ ಡೀಲ್ ಮತ್ತು ಡಿಸ್ಕೌಂಟ್ ಅನ್ನು ನೀಡುತ್ತಿದೆ. ಈ ಮಾರಾಟದಲ್ಲಿ ಎಸ್‌ಬಿಐ ಕಾರ್ಡ್‌ನೊಂದಿಗೆ ಈ ಉತ್ಪನ್ನಗಳ ಖರೀದಿಯಲ್ಲಿ 10% ತ್ವರಿತ ರಿಯಾಯಿತಿಯನ್ನು ಪಡೆಯಬವುದು. ಈ Sony Bravia ಮಾರಾಟದಲ್ಲಿ 43 ಇಂಚಿನ ಟಿವಿಯನ್ನು ಅತಿ ಕಡಿಮೆ ಬೆಲೆಗೆ ಅಂದ್ರೆ 34,990 ರೂಗಳಲ್ಲಿ ಖರೀದಿಸಬವುದು. ಈ ಟಿವಿ ಫುಲ್ HD ಅನ್ನು 1920×1080 ರೆಸಲ್ಯೂಶನ್ HDR ಅನ್ನು 60hz ರಿಫ್ರೆಶ್ ರೇಟ್ ನೀಡುತ್ತದೆ. ಅಲ್ಲದೆ 20w ಔಟ್ಪುಟ್ ಜೊತೆಗೆ ಓಪನ್ ಬಫ್ಲೇ ಸ್ಪೀಕರ್ ಅನ್ನು ಒಳಗೊಂಡಿದೆ. ಇದು ಸ್ಮಾರ್ಟ್ ಟಿವಿ ಆಗಿರುವ ಕಾರಣ Netflix, YouTube, Prime video ಅನ್ನು ಹೊಂದಿದೆ. ಈ ಟಿವಿ ಬಗ್ಗೆ ಹೆಚ್ಚಾಗಿ ತಿಳಿಯಲು ಮತ್ತು ಡಿಸ್ಕೌಂಟ್ ಜೊತೆಗೆ ಇಂದೇ ಖರೀದಿಸಲು ಮೇಲೆ BUY NOW ಕ್ಲಿಕ್ ಮಾಡಿ.

Vu 43 inches Full HD UltraAndroid LED TV

ಇದರ MRP ಬೆಲೆ: ₹ 31,000 
ಅಮೆಜಾನ್ ಡೀಲ್ ಬೆಲೆ: ₹ 23,999

ದೇಶದಲ್ಲಿ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಮಾರಾಟದಲ್ಲಿ ಅತ್ಯುತ್ತಮ ಟಿವಿಗಳ ಮೇಲೆ ಭಾರಿ ಡೀಲ್ ಮತ್ತು ಡಿಸ್ಕೌಂಟ್ ಅನ್ನು ನೀಡುತ್ತಿದೆ. ಈ ಮಾರಾಟದಲ್ಲಿ ಎಸ್‌ಬಿಐ ಕಾರ್ಡ್‌ನೊಂದಿಗೆ ಈ ಉತ್ಪನ್ನಗಳ ಖರೀದಿಯಲ್ಲಿ 10% ತ್ವರಿತ ರಿಯಾಯಿತಿಯನ್ನು ಪಡೆಯಬವುದು. ಈ Vu ಮಾರಾಟದಲ್ಲಿ A+ ಗ್ರೇಡ್ ಎಲ್ಇಡಿ ಪ್ಯಾನಲ್ ಪ್ರಾಮಾಣಿಕ 43 ಇಂಚಿನ ಟಿವಿಯನ್ನು ಅತಿ ಕಡಿಮೆ ಬೆಲೆಗೆ ಅಂದ್ರೆ 23,999 ರೂಗಳಲ್ಲಿ ಖರೀದಿಸಬವುದು. ಈ ಟಿವಿ ಫುಲ್ HD ಅನ್ನು 1920×1080 ರೆಸಲ್ಯೂಶನ್ HDR ಅನ್ನು 60hz ರಿಫ್ರೆಶ್ ರೇಟ್ ನೀಡುತ್ತದೆ. ಅಲ್ಲದೆ 24w ಔಟ್ಪುಟ್ ಜೊತೆಗೆ ಡಾಲ್ಬಿ ಆಡಿಯೋ, ಡಿಟಿಎಸ್ ಸ್ಟುಡಿಯೋ ಸೌಂಡ್ ಅನ್ನು ಒಳಗೊಂಡಿದೆ. ಇದು ಸ್ಮಾರ್ಟ್ ಟಿವಿ ಆಗಿರುವ ಕಾರಣ Netflix, YouTube, Prime video ಅನ್ನು ಹೊಂದಿದೆ. ಈ ಟಿವಿ ಬಗ್ಗೆ ಹೆಚ್ಚಾಗಿ ತಿಳಿಯಲು ಮತ್ತು ಡಿಸ್ಕೌಂಟ್ ಜೊತೆಗೆ ಇಂದೇ ಖರೀದಿಸಲು ಮೇಲೆ BUY NOW ಕ್ಲಿಕ್ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile