ಟಿವಿ ಸೇಲ್: ಪೆಟಿಎಂ ಮಾಲ್ ಈ ಬ್ರಾಂಡೆಡ್ ಟಿವಿಗಳ ಮೇಲೆ ಅದ್ದೂರಿಯ ಡೀಲ್ಗಳನ್ನು ನೀಡುತ್ತಿದೆ

ಟಿವಿ ಸೇಲ್: ಪೆಟಿಎಂ ಮಾಲ್ ಈ ಬ್ರಾಂಡೆಡ್ ಟಿವಿಗಳ ಮೇಲೆ ಅದ್ದೂರಿಯ ಡೀಲ್ಗಳನ್ನು ನೀಡುತ್ತಿದೆ
HIGHLIGHTS

ನಾರ್ಮಲ್ ಉಪಯೋಗ ಅಥವಾ ಸ್ಮಾರ್ಟ್ ಅಪ್ಲಿಕೇಶನ್ ಬಳಕೆ ಅಥವಾ ಗೇಮಿಂಗ್ ಈ ರೀತಿಯಲ್ಲಿ ನಿಮ್ಮ ರುಚಿಯನ್ನು ಮೊದಲು ನಿರ್ಧರಿಸಬೇಕಾಗುತ್ತದೆ.

ಇಂದಿನ ದಿನಗಳಲ್ಲಿ ಸರಿಯಾದ ಮತ್ತು ಉತ್ತಮವಾದ ಟಿವಿಯನ್ನು ಪಡೆಯುವುದು ಒಂದು ರೀಯಲ್ಲಿ ದೊಡ್ಡ ಮತ್ತು ಮುಖ್ಯ ಕೆಲಸವಾಗಿದೆ. ನೀವು ಬಳಸುವುದರೊಂದಿಗೆ ಅಲಂಕಾರಿಕತೆಯನ್ನು ತೆಗೆದುಕೊಳ್ಳುವಂತಹ ಮೊದಲ ದೂರದರ್ಶನಗಳನ್ನು ನೀವು ಆಯ್ಕೆ ಮಾಡುವ ಮೊದಲು ಅದರಿಂದ ನೀವು ನಿಜವಾಗಿ ಏನನ್ನು ಬಯಸುತ್ತೀರಿ ಎಂಬುದನ್ನು ಪರಿಗಣಿಸುವುದು ಮುಖ್ಯವಾಗಿದೆ. ಅಂದ್ರೆ ನಾರ್ಮಲ್ ಉಪಯೋಗ ಅಥವಾ ಸ್ಮಾರ್ಟ್ ಅಪ್ಲಿಕೇಶನ್ ಬಳಕೆ ಅಥವಾ ಗೇಮಿಂಗ್ ಈ ರೀತಿಯಲ್ಲಿ ನಿಮ್ಮ ರುಚಿಯನ್ನು ಮೊದಲು ನಿರ್ಧರಿಸಬೇಕಾಗುತ್ತದೆ. ಇದರೊದಿಗೆ ಪೆಟಿಎಂ ನಿಮಗೆ ವಿಶೇಷ ರಿಯಾಯಿತಿ ಕೊಡುಗೆಗಳಲ್ಲಿ ಟಿವಿಗಳನ್ನು ಉತ್ತಮ ಬೆಲೆಗೆ ಖರೀದಿಸಬಹುದು. ನಾವು ಡಿಜಿಟ್ ಕನ್ನಡ ಪೆಟಿಎಂ ಅಲ್ಲಿ ಕಂಡುಬರುವ ಕೆಲವು ಟಿವಿಗಳನ್ನು ನಿಮ್ಮ ಕೈಗೆಟುಕುವ ಬೆಲೆಯಲ್ಲಿ ಬರುತ್ತದೆ. ಪೆಟಿಎಂ ಈ ಪ್ರಾಡಕ್ಟ್ಗಳ ಮೇಲೆ ಹೆಚ್ಚಿನ ರಿಯಾಯಿತಿಗಳು ಮತ್ತು ಕ್ಯಾಶ್ಬ್ಯಾಕ್ ಅನ್ನು ಸಹ ಒದಗಿಸುತ್ತಿದೆ.

VU 32 Inch (80 cm) 32EF120 Play HD LED TV

ಇದು 32 ಇಂಚಿನ HD LED ಟಿವಿ ಇದರಲ್ಲಿ 2x HDMI ಪೋರ್ಟ್ನ್ ನೀಡಿದ್ದು ನೀವು ಇದರಲ್ಲಿ ನಾರ್ಮಲ್ ಉಪಯೋಗದೊಂದಿಗೆ ಸೆಟಪ್ ಬಾಕ್ಸ್, ಗೇಮಿಂಗ್ ಕನ್ಸೋಲ್, ಲ್ಯಾಪ್ಟಾಪ್ ಮತ್ತು ಬ್ಲೂ ರೇ ಪ್ಲೇಯರ್ಗಳನ್ನು ಕನೆಕ್ಟ್ ಮಾಡಬುವುದು. ಇದರಲ್ಲಿ 2x USB ಸಹ ನೀಡಲಾಗಿದ್ದು ಹಾರ್ಡ್ಡ್ರೈವ್ ಮತ್ತು ಪೆನ್ಡ್ರೈವ್, ಡಿಜಿಟಲ್ ಕ್ಯಾಮೆರಾ ಮತ್ತಿತರೇ USB ಡಿವೈಸ್ಗಳನ್ನು ಬಳಸಬವುದು. ವಾಸ್ತವಿಕ MRP ಬೆಲೆ 18,000 ರೂಗಳು ಆದರೆ ಇದನ್ನು BUY7 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 13,001 ರೂಪಾಯಿಗಳಲ್ಲಿ ಪಡೆಯಬವುದು. ಈ ಟಿವಿಯನ್ನು ಇಂದೇ ಇಲ್ಲಿಂದ ಖರೀದಿಸಿರಿ. 

Panasonic 81 cm (32 inch) HD Ready LED TH-32F200DX TV

ಪ್ಯಾನಸೋನಿಕ್ ಕಂಪನಿಯ 32 ಇಂಚಿನ HD ರೆಡಿ LED ಟಿವಿಯಾಗಿದ್ದು ಇದರಲ್ಲು ಸಹ 2x HDMI ಪೋರ್ಟ್ನ್ ನೀಡಿದ್ದು ನೀವು ಇದರಲ್ಲಿ ನಾರ್ಮಲ್ ಉಪಯೋಗದೊಂದಿಗೆ ಸೆಟಪ್ ಬಾಕ್ಸ್, ಗೇಮಿಂಗ್ ಕನ್ಸೋಲ್, ಲ್ಯಾಪ್ಟಾಪ್ ಮತ್ತು ಬ್ಲೂ ರೇ ಪ್ಲೇಯರ್ಗಳನ್ನು ಕನೆಕ್ಟ್ ಮಾಡಬುವುದು. 1x USB ಸಹ ನೀಡಲಾಗಿದ್ದು ಹಾರ್ಡ್ಡ್ರೈವ್ ಮತ್ತು ಪೆನ್ಡ್ರೈವ್ ಡಿವೈಸ್ಗಳನ್ನು ಬಳಸಬವುದು. ವಾಸ್ತವಿಕ MRP ಬೆಲೆ 25,900 ರೂಗಳು ಆದರೆ ಇದನ್ನು BUY7 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 14,219 ರೂಪಾಯಿಗಳಲ್ಲಿ ಪಡೆಯಬವುದು. ಈ ಟಿವಿಯನ್ನು ಇಂದೇ ಇಲ್ಲಿಂದ ಖರೀದಿಸಿರಿ. 

Mitashi 80 cm (32 inch) MiDE032v12 HD Ready LED TV

ಈ ಟಿವಿ ಜನಪ್ರಿಯ ಮಿತಾಶಿ ಕಂಪನಿಯಾಗಿದ್ದು ಇದರಲ್ಲು ಸಹ 2x HDMI ಪೋರ್ಟ್ನ್ ನೀಡಿದ್ದು ನೀವು ಇದರಲ್ಲಿ ನಾರ್ಮಲ್ ಉಪಯೋಗದೊಂದಿಗೆ ಸೆಟಪ್ ಬಾಕ್ಸ್, ಗೇಮಿಂಗ್ ಕನ್ಸೋಲ್, ಲ್ಯಾಪ್ಟಾಪ್ ಮತ್ತು ಬ್ಲೂ ರೇ ಪ್ಲೇಯರ್ಗಳನ್ನು ಕನೆಕ್ಟ್ ಮಾಡಬುವುದು. 1x USB ಸಹ ನೀಡಲಾಗಿದ್ದು ಹಾರ್ಡ್ಡ್ರೈವ್ ಮತ್ತು ಪೆನ್ಡ್ರೈವ್ ಡಿವೈಸ್ಗಳನ್ನು ಬಳಸಬವುದು. ವಾಸ್ತವಿಕ MRP ಬೆಲೆ 19,999 ರೂಗಳು ಆದರೆ ಇದನ್ನು BUY7 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 13,941 ರೂಪಾಯಿಗಳಲ್ಲಿ ಪಡೆಯಬವುದು. ಈ ಟಿವಿಯನ್ನು ಇಂದೇ ಇಲ್ಲಿಂದ ಖರೀದಿಸಿರಿ.   

TCL 81.28 cm (32 inch) 32S6500 HD Ready LED Smart TV

ಇದು ಟಿಸಿಎಲ್ ಕಂಪನಿಯ 32 ಇಂಚಿನ HD ರೆಡಿ LED ಸ್ಮಾರ್ಟ್ ಟಿವಿಯಾಗಿದ್ದು ಇದರ ಡಿಸ್ಪ್ಲೇಯಲ್ಲಿ 1366×768 ರೆಸುಲ್ಯೂಷನ್ ನೀಡುತ್ತದೆ. 
ಇದರಲ್ಲಿ ಸ್ಮಾರ್ಟ್ ಟಿವಿಯಾಗಿದ್ದು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಅನ್ನು ಒಳಗೊಂಡಿದೆ. ಇದರ ಆನ್ ಬೋರ್ಡ್ ಅಲ್ಲಿ 8GB ಯ ಸ್ಟೋರೇಜ್ ಜಾಗವನ್ನು ಒಳಗೊಂಡಿದೆ. 2x HDMI ಪೋರ್ಟ್ನ್ ನೀಡಿದ್ದು ನೀವು ಇದರಲ್ಲಿ ನಾರ್ಮಲ್ ಉಪಯೋಗದೊಂದಿಗೆ ಸೆಟಪ್ ಬಾಕ್ಸ್, ಗೇಮಿಂಗ್ ಕನ್ಸೋಲ್, ಲ್ಯಾಪ್ಟಾಪ್ ಕನೆಕ್ಟ್ ಮಾಡಬುವುದು. 1x USB ಸಹ ನೀಡಲಾಗಿದ್ದು ಹಾರ್ಡ್ಡ್ರೈವ್ ಮತ್ತು ಪೆನ್ಡ್ರೈವ್ ಡಿವೈಸ್ಗಳನ್ನು ಬಳಸಬವುದು. ವಾಸ್ತವಿಕ MRP ಬೆಲೆ 29,999 ರೂಗಳು ಆದರೆ ಇದನ್ನು BUY7 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 13,553 ರೂಪಾಯಿಗಳಲ್ಲಿ ಪಡೆಯಬವುದು.

Micromax 81.28 cm (32 inch) HD Ready LED TV

ಇದು ಮೈಕ್ರೋಮ್ಯಾಕ್ಸ್ ಕಂಪನಿಯ 32 ಇಂಚಿನ HD ರೆಡಿ LED ಟಿವಿಯಾಗಿದ್ದು 2x HDMI ಪೋರ್ಟ್ನ್ ನೀಡಿದ್ದು ನೀವು ಇದರಲ್ಲಿ ನಾರ್ಮಲ್ ಉಪಯೋಗದೊಂದಿಗೆ ಸೆಟಪ್ ಬಾಕ್ಸ್, ಗೇಮಿಂಗ್ ಕನ್ಸೋಲ್, ಲ್ಯಾಪ್ಟಾಪ್ ಮತ್ತು ಬ್ಲೂ ರೇ ಪ್ಲೇಯರ್ಗಳನ್ನು ಕನೆಕ್ಟ್ ಮಾಡಬುವುದು. ಇದರಲ್ಲಿ 2x USB ಸಹ ನೀಡಲಾಗಿದ್ದು ಹಾರ್ಡ್ಡ್ರೈವ್ ಮತ್ತು ಪೆನ್ಡ್ರೈವ್, ಡಿಜಿಟಲ್ ಕ್ಯಾಮೆರಾ ಮತ್ತಿತರೇ USB ಡಿವೈಸ್ಗಳನ್ನು ಬಳಸಬವುದು. ವಾಸ್ತವಿಕ MRP ಬೆಲೆ 19,990 ರೂಗಳು ಆದರೆ ಇದನ್ನು BUY7 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 10,593 ರೂಪಾಯಿಗಳಲ್ಲಿ ಪಡೆಯಬವುದು. ಈ ಟಿವಿಯನ್ನು ಇಂದೇ ಇಲ್ಲಿಂದ ಖರೀದಿಸಿರಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo