Best Smart TVs Under 20,000
Best Smart TV: ಪ್ರಸ್ತುತ ನಿಮಗೊಂದು ಲೇಟೆಸ್ಟ್ ಮತ್ತು ಪ್ರೀಮಿಯಂ ಶ್ರೇಣಿಯಿಂದ ಮಧ್ಯಮ ಶ್ರೇಣಿಯವರೆಗೆ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಟಿವಿಗಳಿಗೆ ಭಾರಿ ಬೇಡಿಕೆಯಿದೆ. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಮನೆಯ ಹಳೆ ಸ್ಮಾರ್ಟ್ ಟಿವಿಯನ್ನು ಹೊಸ ಟಿವಿಯೊಂದಿಗೆ ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ ಇಲ್ಲಿ ನಿಮಗೆ ತುಂಬಾ ಉಪಯುಕ್ತ ಡೀಲ್ ಬಗ್ಗೆ ಮಾಹಿತಿ ನೀಡಲಿದ್ದೇನೆ. ಪ್ರಸ್ತುತ ಅಮೆಜಾನ್ ಲೇಟೆಸ್ಟ್ ಸ್ಮಾರ್ಟ್ ಟಿವಿಗಳ (Smart TVs) ಮೇಲೆ ದೊಡ್ಡ ರಿಯಾಯಿತಿಗಳನ್ನು ಪಡೆಯುವ ಅತ್ಯುತ್ತಮ ಅವಕಾಶವನ್ನು ನೀಡುತ್ತಿದೆ. ನೀವು 40 ರಿಂದ 43 ಇಂಚಿನ ಸ್ಮಾರ್ಟ್ ಟಿವಿಗಳನ್ನು ಸುಮಾರು 20,000 ರೂಗಳಿಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು.
ಕೊಡಾಕ್ ಕಂಪನಿಯ ಈ ಸ್ಮಾರ್ಟ್ ಟಿವಿಯನ್ನು ನೀವು ಅಮೆಜಾನ್ ಗ್ರೇಟ್ ಸಮ್ಮರ್ ಮಾರಾಟದಲ್ಲಿ 43 ಇಂಚಿನ ಲೇಟೆಸ್ಟ್ ಸ್ಮಾರ್ಟ್ ಟಿವಿ ಕೈಗೆಟಕುವ ಬೆಲೆಗೆ ಹುಡುಕುತ್ತಿದ್ದರೆ ಈ Kodak ಕಂಪನಿಯ 43 ಇಂಚಿನ QLED ಗೂಗಲ್ ಸ್ಮಾರ್ಟ್ ಟಿವಿಯನ್ನು ಪ್ರಸ್ತುತ ₹20,499 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಯ್ದ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಸುಮಾರು 1750 ರೂಗಳವರೆಗೆ ಡಿಸ್ಕೌಂಟ್ ಪಡೆಯುವುದರೊಂದಿಗೆ ಅತಿ ಕಡಿಮೆ ಬೆಲೆಗೆ ಖರೀದಿಸಬಹುದು. ಅಲ್ಲದೆ ನಿಮ್ಮ ಹಳೆಯ ಸ್ಮಾರ್ಟ್ ಟಿವಿ ವಿನಿಮಯ ಮಾಡಿಕೊಳ್ಳುವ ಮೂಲಕ ಸುಮಾರು 5,6 00 ರೂಗಳವರೆಗೆ ಆಫರ್ ಪಡೆಯಬಹುದು.
ಅಮೆಜಾನ್ ಗ್ರೇಟ್ ಸಮ್ಮರ್ ಮಾರಾಟದಲ್ಲಿ ನಿಮಗೊಂದು 43 ಇಂಚಿನ ಲೇಟೆಸ್ಟ್ ಸ್ಮಾರ್ಟ್ ಟಿವಿ ಕೈಗೆಟಕುವ ಬೆಲೆಗೆ ಹುಡುಕುತ್ತಿದ್ದರೆ ಈ VW ಕಂಪನಿಯ 43 ಇಂಚಿನ QLED ಗೂಗಲ್ ಸ್ಮಾರ್ಟ್ ಟಿವಿಯನ್ನು ಪ್ರಸ್ತುತ ₹19,499 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಯ್ದ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಸುಮಾರು 2000 ರೂಗಳವರೆಗೆ ಡಿಸ್ಕೌಂಟ್ ಪಡೆಯುವುದರೊಂದಿಗೆ ಅತಿ ಕಡಿಮೆ ಬೆಲೆಗೆ ಖರೀದಿಸಬಹುದು. ಅಲ್ಲದೆ ನಿಮ್ಮ ಹಳೆಯ ಸ್ಮಾರ್ಟ್ ಟಿವಿ ವಿನಿಮಯ ಮಾಡಿಕೊಳ್ಳುವ ಮೂಲಕ ಸುಮಾರು 2,370 ರೂಗಳವರೆಗೆ ಆಫರ್ ಪಡೆಯಬಹುದು.
ಇದನ್ನೂ ಓದಿ: ಭಾರತದಲ್ಲಿ 6000mAh ಬ್ಯಾಟರಿಯ Realme C73 5G ಸದ್ದಿಲ್ಲದೇ ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ!
ಈ ಸ್ಮಾರ್ಟ್ ಟಿವಿ 40 ಇಂಚಿನ FHD ಪರದೆಯೊಂದಿಗೆ ಬರುತ್ತದೆ. ಇದರ ರೆಸಲ್ಯೂಶನ್ 1920 x 1080 ಪಿಕ್ಸೆಲ್ ಹೊಂದಿದೆ. ಈ ಸ್ಮಾರ್ ಟಿವಿ 60Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಈ ಟಿವಿ 19W ಸೌಂಡ್ ಔಟ್‌ಪುಟ್ ಮತ್ತು ಡಾಲ್ಬಿ ಆಡಿಯೊದೊಂದಿಗೆ ಬರುತ್ತದೆ. ಇದು 1GB RAM, 8GB ಸ್ಟೋರೇಜ್ ಮತ್ತು ವೈ-ಫೈ ಸಂಪರ್ಕದೊಂದಿಗೆ ಬರುತ್ತದೆ. ಈ ಟಿವಿ ನೆಟ್‌ಫ್ಲಿಕ್ಸ್ ಮತ್ತು ಪ್ರೈಮ್ ವಿಡಿಯೋದಂತಹ OTT ಅಪ್ಲಿಕೇಶನ್‌ಗಳೊಂದಿಗೆ ಬರುತ್ತದೆ. ಇದರ ಬೆಲೆ 15,990 ರೂ. ಇದನ್ನು ಯಾವುದೇ ವೆಚ್ಚವಿಲ್ಲದ EMI ಯೊಂದಿಗೆ ಖರೀದಿಸಬಹುದು.
43 ಇಂಚಿನ ಗೂಗಲ್ ಸ್ಮಾರ್ಟ್ ಟಿವಿ 43 ಇಂಚಿನ ಪರದೆಯೊಂದಿಗೆ ಬರುತ್ತದೆ. ಇದು HDR 10 ಮತ್ತು ಮೂವಿ, ಸ್ಪೋರ್ಟ್ ಮತ್ತು ಗೇಮ್‌ನಂತಹ ಹಲವಾರು ಇತರ ಮೋಡ್‌ಗಳೊಂದಿಗೆ ಬರುತ್ತದೆ. ಮನರಂಜನೆಗಾಗಿ ಸ್ಮಾರ್ಟ್ ಟಿವಿ ಯೂಟ್ಯೂಬ್, ಪ್ರೈಮ್ ವಿಡಿಯೋ ಮತ್ತು ನೆಟ್‌ಫ್ಲಿಕ್ಸ್‌ನಂತಹ OTT ಅಪ್ಲಿಕೇಶನ್‌ಗಳಿಗೆ ಬೆಂಬಲದೊಂದಿಗೆ ಬರುತ್ತದೆ. ಇದನ್ನು 18,999 ರೂ.ಗೆ ಖರೀದಿಸಬಹುದು. ನಿಮಗೆ 500 ರೂ. ರಿಯಾಯಿತಿ ಮತ್ತು 970 ರೂ. ಇಎಂಐ ಸಿಗುತ್ತದೆ.
ಈ ಸ್ಮಾರ್ಟ್ ಟಿವಿ 40 ಇಂಚಿನ HD ಡಿಸ್ಪ್ಲೇಯೊಂದಿಗೆ ಬರುತ್ತದೆ. ರೆಸಲ್ಯೂಶನ್ 1920 x 1080 ಪಿಕ್ಸೆಲ್‌ಗಳು. ಈ ಸ್ಮಾರ್ಟ್ ಟಿವಿ 60Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಈ ಟಿವಿ ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್, ಹೆಡ್‌ಫೋನ್ ಜ್ಯಾಕ್ ಮತ್ತು HDMI ಪೋರ್ಟ್‌ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಅದೇ ಸಮಯದಲ್ಲಿ ಈ ಟಿವಿ ವೀಡಿಯೊ ಕರೆ ಕಾರ್ಯದೊಂದಿಗೆ ಜನಪ್ರಿಯ OTT ಅಪ್ಲಿಕೇಶನ್‌ಗಳೊಂದಿಗೆ ಬರುತ್ತದೆ. ಸ್ಮಾರ್ಟ್‌ಫೋನ್ ಬೆಲೆ ರೂ. 16,499ಗಳಾಗಿವೆ. ನೀವು ರೂ. 500 ರಿಯಾಯಿತಿಯನ್ನು ಪಡೆಯಬಹುದು. ನೀವು ಇದನ್ನು ರೂ. 800 ರಿಂದ ಪ್ರಾರಂಭವಾಗುವ EMI ನೊಂದಿಗೆ ಖರೀದಿಸಬಹುದು.