ಅಮೆಜಾನ್ (Amazon) ಈ ಸ್ಮಾರ್ಟ್ ಟಿವಿಗಳ (Smart TV) ಖರೀದಿ ಮೇಲೆ ಭರ್ಜರಿ ಆಫರ್‌ಗಳನ್ನು ನೀಡುತ್ತಿದೆ

ಅಮೆಜಾನ್ (Amazon) ಈ ಸ್ಮಾರ್ಟ್ ಟಿವಿಗಳ (Smart TV) ಖರೀದಿ ಮೇಲೆ ಭರ್ಜರಿ ಆಫರ್‌ಗಳನ್ನು ನೀಡುತ್ತಿದೆ
HIGHLIGHTS

ಅಮೆಜಾನ್ (Amazon) ಈಗಾಗಲೇ ಮುಂಬರಲಿರುವ ತನ್ನ ದೊಡ್ಡ ಸೇಲ್ ದಿನಾಂಕವನ್ನು ಪ್ರಕಟಿಸಿದೆ.

ಅಮೆಜಾನ್ (Amazon) ಸ್ಮಾರ್ಟ್ ಟಿವಿಗಳ (Smart TV) ಖರೀದಿ ಮೇಲೆ ಬಹುದೊಡ್ಡ ಕೊಡುಗೆಗಳನ್ನು ಪಡೆಯುವ ಅವಕಾಶವನ್ನು ನೀಡುತ್ತಿದೆ.

ಅಮೆಜಾನ್ (Amazon) ಈ ಪಟ್ಟಿಯಲ್ಲಿ ಹೆಚ್ಚು ವಿಶ್ವಾಸಾರ್ಹ ಬ್ರಾಂಡ್ Samsung, LG, iFFALCOM, Kodak ಮತ್ತು Sony ಸೇರಿದಂತೆ ಹಲವು ಬ್ರಾಂಡ್‌ಗಳ ಟಿವಿಗಳ ಮೇಲೆ ಅದ್ಭುತ ರಿಯಾಯಿತಿ ಲಭ್ಯವಿದೆ.

ಅಮೆಜಾನ್ (Amazon) ಈಗಾಗಲೇ ಮುಂಬರಲಿರುವ ತನ್ನ ದೊಡ್ಡ ಸೇಲ್ ದಿನಾಂಕವನ್ನು ಪ್ರಕಟಿಸಿದೆ. ಅದಕ್ಕೂ ಮುಂಚೆ ಸ್ಮಾರ್ಟ್ ಟಿವಿಗಳ (Smart TV) ಖರೀದಿ ಮೇಲೆ ಬಹುದೊಡ್ಡ ಕೊಡುಗೆಗಳನ್ನು ಪಡೆಯುವ ಅವಕಾಶವನ್ನು ನೀಡುತ್ತಿದೆ. ಇಂದು ನಾವು ಭರ್ಜರಿ ರಿಯಾಯತಿ ಹೊಂದಿರುವ ಹೆಚ್ಚು ಬೇಡಿಕೆ ಮತ್ತು ಮಾರಾಟವಾಗುತ್ತಿರುವ ಸ್ಮಾರ್ಟ್ ಟಿವಿ (Smart TV) ಬಗ್ಗೆ ನಿಮಗೆ ತಿಳಿಸಲಿದ್ದೇವೆ. ನಿಮ್ಮ ಕುಟುಂಬಕ್ಕೆ ಸೂಕ್ತವಾದ ಈ ಸ್ಮಾರ್ಟ್ ಟಿವಿ (Smart TV) ನಿಮ್ಮ ಬಜೆಟ್‌ಗೆ ತಕ್ಕ ಹೊಸ ಫೀಚರ್‌ಗಳನ್ನು ನೀಡುತ್ತಿದೆ. ಇದಕ್ಕೆ ಪೈಪೋಟಿ ನೀಡಲು ಮಾರುಕಟ್ಟೆಯಲ್ಲಿ ಹಲವು ಟೆಲಿವಿಷನ್ ಗಳು ಲಭ್ಯವಿವೆ. ಆದರೆ ಒಂದು ಸಾಧಾರಣ ಕುಟುಂಬಕ್ಕೆ ಬೇಕಾಗುವ ಎಲ್ಲಾ ಆಯ್ಕೆಗಳನ್ನು ಈ ಪಟ್ಟಿಯ ಸ್ಮಾರ್ಟ್ ಟಿವಿಗಳು ಪೂರೈಸುತ್ತವೆ. ಅಮೆಜಾನ್ (Amazon) ಈ ಪಟ್ಟಿಯಲ್ಲಿ ಹೆಚ್ಚು ವಿಶ್ವಾಸಾರ್ಹ ಬ್ರಾಂಡ್ Samsung, LG, iFFALCOM, Kodak ಮತ್ತು Sony ಸೇರಿದಂತೆ ಹಲವು ಬ್ರಾಂಡ್‌ಗಳ ಟಿವಿಗಳ ಮೇಲೆ ಅದ್ಭುತ ರಿಯಾಯಿತಿ ಲಭ್ಯವಿದೆ.

iFFALCON 108 cm (43 inches) 4K Ultra HD Android Smart LED TV

ಇದು 43 ಇಂಚಿನ ಡಿಸ್ಪ್ಲೇ ಹೊಂದಿರುವ ಸ್ಮಾರ್ಟ್ ಟಿವಿ 4K ಅಲ್ಟ್ರಾ ಹೈ ಡೆಫಿನೇಷನ್ ಟೆಕ್ನಾಲಜಿಯೊಂದಿಗೆ ಬರುತ್ತದೆ. ಇದರಲ್ಲಿ 60 Hertz ಡಿಸ್ಪ್ಲೇ ರಿಫ್ರೆಶ್ ರೇಟ್ ಸಹ ಹೊಂದಿದೆ. ಇದು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಡಾಲ್ಬಿ ಆಡಿಯೊ ಬೆಂಬಲದೊಂದಿಗೆ 24W ಸ್ಪೀಕರ್‌ಗಳನ್ನು ಹೊಂದಿದೆ. ಅಲ್ಲದೆ ಡಿಟಿಎಸ್ ಟ್ರೂಸರೌಂಡ್ ತಂತ್ರಜ್ಞಾನವನ್ನೂ ನೀಡಲಾಗಿದೆ. ಸ್ಮಾರ್ಟ್ ಟಿವಿ ರಿಮೋಟ್ ಮೂಲಕ Netflix, Google Assistant, Android TV, Amazon Video, YouTube ತ್ವರಿತ ಪ್ರವೇಶವನ್ನು ನೀಡುತ್ತದೆ.

Deal Price

iFFALCON 108 cm (43 inches) 4K Ultra HD Certified Android Smart LED TV 43U61 (Black) (2021 Model)

₹ 22990

Kodak 108 cm (43 inches) 4K Ultra HD Smart Android LED TV 

ಇದು ಕೊಡಕ್ ಕಂಪನಿಯ 43 ಇಂಚಿನ ಡಿಸ್ಪ್ಲೇ ಹೊಂದಿರುವ ಸ್ಮಾರ್ಟ್ ಟಿವಿ 4K ಅಲ್ಟ್ರಾ ಹೈ ಡೆಫಿನೇಷನ್ ಟೆಕ್ನಾಲಜಿಯೊಂದಿಗೆ ಬರುತ್ತದೆ. ಇದರಲ್ಲಿ 60 Hertz ಡಿಸ್ಪ್ಲೇ ರಿಫ್ರೆಶ್ ರೇಟ್ ಸಹ ಹೊಂದಿದೆ. ಇದು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಡಾಲ್ಬಿ ಆಡಿಯೊ ಬೆಂಬಲದೊಂದಿಗೆ 40W ಸ್ಪೀಕರ್‌ಗಳನ್ನು ಹೊಂದಿದೆ. ಅಲ್ಲದೆ ಡಿಟಿಎಸ್ ಟ್ರೂಸರೌಂಡ್ ತಂತ್ರಜ್ಞಾನವನ್ನೂ ನೀಡಲಾಗಿದೆ. ಸ್ಮಾರ್ಟ್ ಟಿವಿ ರಿಮೋಟ್ ಮೂಲಕ Netflix, Google Assistant, Android TV, Amazon Video, YouTube ತ್ವರಿತ ಪ್ರವೇಶವನ್ನು ನೀಡುತ್ತದೆ.

Deal Price

Kodak 108 cm (43 inches) 4K Ultra HD Smart Android LED TV 43UHDX7XPROBL (Black) (2022 Model) | With Bezel-Less Design

₹ 27049

LG 108 cm (43 inches) 4K Ultra HD Smart LED TV

ಇದು ಎಲ್ಜಿ ಕಂಪನಿಯ 43 ಇಂಚಿನ ಡಿಸ್ಪ್ಲೇ ಹೊಂದಿರುವ ಸ್ಮಾರ್ಟ್ ಟಿವಿ 4K ಅಲ್ಟ್ರಾ ಹೈ ಡೆಫಿನೇಷನ್ ಟೆಕ್ನಾಲಜಿಯೊಂದಿಗೆ ಬರುತ್ತದೆ. ಇದರಲ್ಲಿ 60Hertz ಡಿಸ್ಪ್ಲೇ ರಿಫ್ರೆಶ್ ರೇಟ್ ಸಹ ಹೊಂದಿದೆ. ಇದು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಡಾಲ್ಬಿ ಆಡಿಯೊ ಬೆಂಬಲದೊಂದಿಗೆ 20W ಸ್ಪೀಕರ್‌ಗಳನ್ನು ಹೊಂದಿದೆ. ಅಲ್ಲದೆ ಡಿಟಿಎಸ್ ಟ್ರೂಸರೌಂಡ್ ತಂತ್ರಜ್ಞಾನವನ್ನೂ ನೀಡಲಾಗಿದೆ. ಸ್ಮಾರ್ಟ್ ಟಿವಿ ರಿಮೋಟ್ ಮೂಲಕ WebOS Smart TV | AI ThinQ, Built-in Google Assistant & Alexa | Apple Airplay 2 & Homekit | Unlimited OTT App Support: Netflix, Prime Video, Disney+ Hotstar, Apple TV, SonyLIV, Discovery+, Zee5, Voot, Google Play Movies & TV, YuppTV, Youtube, Eros Now ತ್ವರಿತ ಪ್ರವೇಶವನ್ನು ನೀಡುತ್ತದೆ.

Deal Price

LG 108 cm (43 inches) 4K Ultra HD Smart LED TV 43UP7500PTZ (Rocky Black) (2021 Model)

₹ 59990

Samsung 108 cm (43 inches) Crystal 4K Series Ultra HD Smart LED TV 

ಇದು ಸ್ಯಾಮ್ಸಾಂಗ್ ಕಂಪನಿಯ 43 ಇಂಚಿನ ಡಿಸ್ಪ್ಲೇ ಹೊಂದಿರುವ ಸ್ಮಾರ್ಟ್ ಟಿವಿ 4K ಅಲ್ಟ್ರಾ ಹೈ ಡೆಫಿನೇಷನ್ ಟೆಕ್ನಾಲಜಿಯೊಂದಿಗೆ ಬರುತ್ತದೆ. ಇದರಲ್ಲಿ 60Hertz ಡಿಸ್ಪ್ಲೇ ರಿಫ್ರೆಶ್ ರೇಟ್ ಸಹ ಹೊಂದಿದೆ. ಇದು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಡಾಲ್ಬಿ ಆಡಿಯೊ ಬೆಂಬಲದೊಂದಿಗೆ 20W ಸ್ಪೀಕರ್‌ಗಳನ್ನು ಹೊಂದಿದೆ. ಅಲ್ಲದೆ ಡಿಟಿಎಸ್ ಟ್ರೂಸರೌಂಡ್ ತಂತ್ರಜ್ಞಾನವನ್ನೂ ನೀಡಲಾಗಿದೆ. ಸ್ಮಾರ್ಟ್ ಟಿವಿ ರಿಮೋಟ್ ಮೂಲಕ Prime Video, Hotstar, Netflix, Zee5 and more | Tap View | PC Mode | Universal Guide | Web Browser | Screen Mirroring ತ್ವರಿತ ಪ್ರವೇಶವನ್ನು ನೀಡುತ್ತದೆ.

Deal Price

Samsung 108 cm (43 inches) Crystal 4K Series Ultra HD Smart LED TV UA43AUE60AKLXL (Black) (2021 Model)

₹ 38990

Sony Bravia 108 cm (43 inches) 4K Ultra HD Smart LED Google TV

ಇದು ಸೋನಿ ಕಂಪನಿಯ 43 ಇಂಚಿನ ಡಿಸ್ಪ್ಲೇ ಹೊಂದಿರುವ ಸ್ಮಾರ್ಟ್ ಟಿವಿ 4K ಅಲ್ಟ್ರಾ ಹೈ ಡೆಫಿನೇಷನ್ ಟೆಕ್ನಾಲಜಿಯೊಂದಿಗೆ ಬರುತ್ತದೆ. ಇದರಲ್ಲಿ 60Hertz ಡಿಸ್ಪ್ಲೇ ರಿಫ್ರೆಶ್ ರೇಟ್ ಸಹ ಹೊಂದಿದೆ. ಇದು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಡಾಲ್ಬಿ ಆಡಿಯೊ ಬೆಂಬಲದೊಂದಿಗೆ 20W ಸ್ಪೀಕರ್‌ಗಳನ್ನು ಹೊಂದಿದೆ. ಅಲ್ಲದೆ ಡಿಟಿಎಸ್ ಟ್ರೂಸರೌಂಡ್ ತಂತ್ರಜ್ಞಾನವನ್ನೂ ನೀಡಲಾಗಿದೆ. ಸ್ಮಾರ್ಟ್ ಟಿವಿ ರಿಮೋಟ್ ಮೂಲಕ Google TV | Watchlist | Voice Search | Google Play | Chromecast | Netflix | Amazon Prime Video | Additional Features: Apple Airplay | Apple Homekit |Alexa ತ್ವರಿತ ಪ್ರವೇಶವನ್ನು ನೀಡುತ್ತದೆ.

Deal Price

Samsung 108 cm (43 inches) Crystal 4K Series Ultra HD Smart LED TV UA43AUE60AKLXL (Black) (2021 Model)

₹ 38990

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo