ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಫಿನಾಲೆ ಡೇಸ್ ಸೇಲ್: 30,000 ರೂಗಿಂತ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಟಿವಿಗಳು

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಫಿನಾಲೆ ಡೇಸ್ ಸೇಲ್: 30,000 ರೂಗಿಂತ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಟಿವಿಗಳು
HIGHLIGHTS

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಇಂದು ಕೊನೆ ದಿನ

ಆದಾಗ್ಯೂ ಈ ಸಮಯದಲ್ಲಿ 30,000 ರೂಗಿಂತ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಟಿವಿಗಳು ಲಭ್ಯ

ಕೊನೆ ದಿನದ ಸಮಯದಲ್ಲಿ 32, 40 ಮತ್ತು 43 ಇಂಚಿನ ಟಿವಿಗಳ ಮೇಲೆ ಉತ್ತಮ ಡೀಲ್ ಮತ್ತು ರಿಯಾಯಿತಿ

Amazon Great Indian Festival Finale Days Sale: ಭಾರತದಲ್ಲಿ ನಡೆಯುತ್ತಿರುವ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಫಿನಾಲೆ ಡೇಸ್ ಇಂದು ಅಂದ್ರೆ 13ನೇ ನವೆಂಬರ್ 2020 ರಂದು ಕೊನೆಗೊಳ್ಳುತ್ತಿದೆ. ಈ ಸಮಯದಲ್ಲಿ ನೀವು ನೂರಾರು ಟಿವಿಗಳ ಮೇಲೆ ಉತ್ತಮ ಡೀಲ್ ಮತ್ತು ರಿಯಾಯಿತಿ ಕೊಡುಗೆಗಳನ್ನು ಸಹ ಪಡೆಯುತ್ತೀರಿ. ನೀವು ದೀಪಾವಳಿಯಲ್ಲಿ ಹೊಸ ಟಿವಿಯನ್ನು ಖರೀದಿಸಲು ಬಯಸಿದರೆ ನೀವು ಈ ವಿಶೇಷ ವ್ಯವಹಾರಗಳನ್ನು ನೋಡಬಹುದು. ಮಾರಾಟದ ಸಮಯದಲ್ಲಿ ಉತ್ಪನ್ನಗಳು SBI ಬ್ಯಾಂಕಿನಿಂದ 10% ತ್ವರಿತ ರಿಯಾಯಿತಿಯನ್ನು ಪಡೆಯುತ್ತಿವೆ ಇದು ಡೆಬಿಟ್, ಕ್ರೆಡಿಟ್ ಕಾರ್ಡ್ ಮತ್ತು ಇಎಂಐನಲ್ಲಿ ಲಭ್ಯವಿದೆ. 32, 40 ಮತ್ತು 43 ಇಂಚಿನ ಟಿವಿ ನೋಡುವ ಅನುಭವವು ಉತ್ತಮ ಆಯ್ಕೆಯಾಗಿದ್ದರೂ ಅಮೆಜಾನ್ ಸೇಲ್ 2020 ರ ಸಮಯದಲ್ಲಿ ನೀವು ಈ ಟಿವಿಯನ್ನು ಉತ್ತಮ ಬೆಲೆ ಮತ್ತು ರಿಯಾಯಿತಿಯೊಂದಿಗೆ ಕಡಿಮೆ ಬೆಲೆಗೆ ಪಡೆಯಬಹುದು.

TCL 108 cm (43 inches)  AI 4K UHD Certified Android Smart LED TV

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಫಿನಾಲೆ ಡೇಸ್ ಮಾರಾಟದಲ್ಲಿ ನೀವು ಈ ಟಿಸಿಎಲ್ 4k UHD ಆಂಡ್ರಾಯ್ಡ್ ಸ್ಮಾರ್ಟ್ ಟಿವಿಯನ್ನು ಖರೀದಿಸಲು ಬಯಸಿದರೆ ನೀವು ಟಿವಿಯನ್ನು ಕೇವಲ 25,999 ರೂಗೆ ಖರೀದಿಸಬಹುದು ಆದರೂ ಈ ಟಿವಿಯ ನಿಜವಾದ ಬೆಲೆ 51,990 ರೂಗಳಾಗಿವೆ. ಇದರರ್ಥ ಈ ಟಿವಿಯಲ್ಲಿ ನೀವು 25,991 ರೂಗಳ ದೊಡ್ಡ ರಿಯಾಯಿತಿಯನ್ನು ಪಡೆಯುತ್ತಿದ್ದೀರಿ ಅಂದರೆ ಸುಮಾರು 50% ಆದಾಗ್ಯೂ ಇದರ ಜೊತೆಗೆ ನೀವು ಬ್ಯಾಂಕ್ ರಿಯಾಯಿತಿ SBI ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ ಪೂರ್ತಿ 10% ಹೆಚ್ಚುವರಿಯ ತ್ವರಿತ ಡಿಸ್ಕೌಂಟ್ ಸಹ ಲಭ್ಯವಿದೆ. ಈ ಟಿವಿಯನ್ನು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಫಿನಾಲೆ ಡೇಸ್ ಮಾರಾಟದಲ್ಲಿ ಈ ಟಿವಿ ಖರೀದಿಸಲು BUY NOW ಮೇಲೆ ಕ್ಲಿಕ್ ಮಾಡಿ.

Mi TV 4A PRO 108 cm (43 Inches) Full HD Android LED TV

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಫಿನಾಲೆ ಡೇಸ್ ಮಾರಾಟದಲ್ಲಿ ನೀವು ಈ ಮೀ ಫುಲ್ ಎಚ್ಡಿ ಆಂಡ್ರಾಯ್ಡ್ ಟಿವಿಯನ್ನು ಖರೀದಿಸಲು ಬಯಸಿದರೆ ನೀವು ಟಿವಿಯನ್ನು ಕೇವಲ 22,499 ರೂಗೆ ಖರೀದಿಸಬಹುದು ಆದರೂ ಈ ಟಿವಿಯ ನಿಜವಾದ ಬೆಲೆ 25,999 ರೂಗಳಾಗಿವೆ. ಇದರರ್ಥ ಈ ಟಿವಿಯಲ್ಲಿ ನೀವು 3,500 ರೂಗಳ ದೊಡ್ಡ ರಿಯಾಯಿತಿಯನ್ನು ಪಡೆಯುತ್ತಿದ್ದೀರಿ ಅಂದರೆ ಸುಮಾರು 13% ಆದಾಗ್ಯೂ ಇದರ ಜೊತೆಗೆ ನೀವು ಬ್ಯಾಂಕ್ ರಿಯಾಯಿತಿ SBI ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ ಪೂರ್ತಿ 10% ಹೆಚ್ಚುವರಿಯ ತ್ವರಿತ ಡಿಸ್ಕೌಂಟ್ ಸಹ ಲಭ್ಯವಿದೆ. ಈ ಟಿವಿಯನ್ನು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಫಿನಾಲೆ ಡೇಸ್ ಮಾರಾಟದಲ್ಲಿ ಈ ಟಿವಿ ಖರೀದಿಸಲು BUY NOW ಮೇಲೆ ಕ್ಲಿಕ್ ಮಾಡಿ.

Onida 108 cm (43 Inches) Fire TV Edition Full HD TV 

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಫಿನಾಲೆ ಡೇಸ್ ಮಾರಾಟದಲ್ಲಿ ನೀವು ಈ ಒನಿಡಾ ಫೈರ್ ಟಿವಿ ಎಡಿಷನ್ ಟಿವಿಯನ್ನು ಖರೀದಿಸಲು ಬಯಸಿದರೆ ನೀವು ಟಿವಿಯನ್ನು ಕೇವಲ 21,990 ರೂಗೆ ಖರೀದಿಸಬಹುದು ಆದರೂ ಈ ಟಿವಿಯ ನಿಜವಾದ ಬೆಲೆ 29,990 ರೂಗಳಾಗಿವೆ. ಇದರರ್ಥ ಈ ಟಿವಿಯಲ್ಲಿ ನೀವು 8,000 ರೂಗಳ ದೊಡ್ಡ ರಿಯಾಯಿತಿಯನ್ನು ಪಡೆಯುತ್ತಿದ್ದೀರಿ ಅಂದರೆ ಸುಮಾರು 17% ಆದಾಗ್ಯೂ ಇದರ ಜೊತೆಗೆ ನೀವು ಬ್ಯಾಂಕ್ ರಿಯಾಯಿತಿ SBI ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ ಪೂರ್ತಿ 10% ಹೆಚ್ಚುವರಿಯ ತ್ವರಿತ ಡಿಸ್ಕೌಂಟ್ ಸಹ ಲಭ್ಯವಿದೆ. ಈ ಟಿವಿಯನ್ನು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಫಿನಾಲೆ ಡೇಸ್ ಮಾರಾಟದಲ್ಲಿ ಈ ಟಿವಿ ಖರೀದಿಸಲು BUY NOW ಮೇಲೆ ಕ್ಲಿಕ್ ಮಾಡಿ.

Vu 108 cm (43 inches) Full HD UltraAndroid LED TV 

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಫಿನಾಲೆ ಡೇಸ್ ಮಾರಾಟದಲ್ಲಿ ನೀವು ಈ ವಿಯು ಅಲ್ಟ್ರಾ ಆಂಡ್ರಾಯ್ಡ್ ಟಿವಿಯನ್ನು ಖರೀದಿಸಲು ಬಯಸಿದರೆ ನೀವು ಟಿವಿಯನ್ನು ಕೇವಲ 24,999 ರೂಗೆ ಖರೀದಿಸಬಹುದು ಆದರೂ ಈ ಟಿವಿಯ ನಿಜವಾದ ಬೆಲೆ 31,000 ರೂಗಳಾಗಿವೆ. ಇದರರ್ಥ ಈ ಟಿವಿಯಲ್ಲಿ ನೀವು 6,001 ರೂಗಳ ದೊಡ್ಡ ರಿಯಾಯಿತಿಯನ್ನು ಪಡೆಯುತ್ತಿದ್ದೀರಿ ಅಂದರೆ ಸುಮಾರು 19% ಆದಾಗ್ಯೂ ಇದರ ಜೊತೆಗೆ ನೀವು ಬ್ಯಾಂಕ್ ರಿಯಾಯಿತಿ SBI ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ ಪೂರ್ತಿ 10% ಹೆಚ್ಚುವರಿಯ ತ್ವರಿತ ಡಿಸ್ಕೌಂಟ್ ಸಹ ಲಭ್ಯವಿದೆ. ಈ ಟಿವಿಯನ್ನು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಫಿನಾಲೆ ಡೇಸ್ ಮಾರಾಟದಲ್ಲಿ ಈ ಟಿವಿ ಖರೀದಿಸಲು BUY NOW ಮೇಲೆ ಕ್ಲಿಕ್ ಮಾಡಿ.

LG 108 cm (43 inches) Full HD LED Smart TV

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಫಿನಾಲೆ ಡೇಸ್ ಮಾರಾಟದಲ್ಲಿ ನೀವು ಈ ಎಲ್ಜಿ ಫುಲ್ ಎಚ್ಡಿ ಸ್ಮಾರ್ಟ್ ಟಿವಿಯನ್ನು ಖರೀದಿಸಲು ಬಯಸಿದರೆ ನೀವು ಟಿವಿಯನ್ನು ಕೇವಲ 28,980 ರೂಗೆ ಖರೀದಿಸಬಹುದು ಆದರೂ ಈ ಟಿವಿಯ ನಿಜವಾದ ಬೆಲೆ 40,990 ರೂಗಳಾಗಿವೆ. ಇದರರ್ಥ ಈ ಟಿವಿಯಲ್ಲಿ ನೀವು 12,010 ರೂಗಳ ದೊಡ್ಡ ರಿಯಾಯಿತಿಯನ್ನು ಪಡೆಯುತ್ತಿದ್ದೀರಿ ಅಂದರೆ ಸುಮಾರು 29% ಆದಾಗ್ಯೂ ಇದರ ಜೊತೆಗೆ ನೀವು ಬ್ಯಾಂಕ್ ರಿಯಾಯಿತಿ SBI ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ ಪೂರ್ತಿ 10% ಹೆಚ್ಚುವರಿಯ ತ್ವರಿತ ಡಿಸ್ಕೌಂಟ್ ಸಹ ಲಭ್ಯವಿದೆ. ಈ ಟಿವಿಯನ್ನು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಫಿನಾಲೆ ಡೇಸ್ ಮಾರಾಟದಲ್ಲಿ ಈ ಟಿವಿ ಖರೀದಿಸಲು BUY NOW ಮೇಲೆ ಕ್ಲಿಕ್ ಮಾಡಿ.

Sony Bravia 80.1 cm (32 inches) Full HD LED Smart TV

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಫಿನಾಲೆ ಡೇಸ್ ಮಾರಾಟದಲ್ಲಿ ನೀವು ಈ ಸೋನಿ ಬ್ರಾವಿಯಾ ಫುಲ್ ಎಚ್ಡಿ ಸ್ಮಾರ್ಟ್ ಟಿವಿಯನ್ನು ಖರೀದಿಸಲು ಬಯಸಿದರೆ ನೀವು ಟಿವಿಯನ್ನು ಕೇವಲ 29,990 ರೂಗೆ ಖರೀದಿಸಬಹುದು ಆದರೂ ಈ ಟಿವಿಯ ನಿಜವಾದ ಬೆಲೆ 33,990 ರೂಗಳಾಗಿವೆ. ಇದರರ್ಥ ಈ ಟಿವಿಯಲ್ಲಿ ನೀವು 4,000 ರೂಗಳ ದೊಡ್ಡ ರಿಯಾಯಿತಿಯನ್ನು ಪಡೆಯುತ್ತಿದ್ದೀರಿ ಅಂದರೆ ಸುಮಾರು 12% ಆದಾಗ್ಯೂ ಇದರ ಜೊತೆಗೆ ನೀವು ಬ್ಯಾಂಕ್ ರಿಯಾಯಿತಿ SBI ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ ಪೂರ್ತಿ 10% ಹೆಚ್ಚುವರಿಯ ತ್ವರಿತ ಡಿಸ್ಕೌಂಟ್ ಸಹ ಲಭ್ಯವಿದೆ. ಈ ಟಿವಿಯನ್ನು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಫಿನಾಲೆ ಡೇಸ್ ಮಾರಾಟದಲ್ಲಿ ಈ ಟಿವಿ ಖರೀದಿಸಲು BUY NOW ಮೇಲೆ ಕ್ಲಿಕ್ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo