ಇವೇ ನೋಡಿ ₹10,000 ರೂಗಳೊಳಗೆ ಬರುವ ಬೆಸ್ಟ್ Smart TVs! ಫೀಚರ್ ಮತ್ತು ಆಫರ್‌ಗಳೇನು? | Best Offer

ಇವೇ ನೋಡಿ ₹10,000 ರೂಗಳೊಳಗೆ ಬರುವ ಬೆಸ್ಟ್ Smart TVs! ಫೀಚರ್ ಮತ್ತು ಆಫರ್‌ಗಳೇನು? | Best Offer
HIGHLIGHTS

ಅಮೆಜಾನ್‌ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ (Amazon GIF Sale 2023) ಮಾರಾಟ

ಲೇಟೆಸ್ಟ್ Smart TVs ಮೇಲೆ ಶೇಕಡಾ 50%ಕ್ಕಿಂತ ಹೆಚ್ಚಿನ ರಿಯಾಯಿತಿಗಳನ್ನು ನೀಡುತ್ತಿದೆ.

ಅಮೆಜಾನ್ ICICI, Bank Of Baroda, IDFC First Bank ಮತ್ತು OneCard ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌‌ಗಳ ಮೇಲೆ ತ್ವರಿತ 10% ಡಿಸ್ಕೌಂಟ್

ಅಮೆಜಾನ್‌ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon GIF Sale 2023) ನಡೆಯುತ್ತಿದೆ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳಿವೆ. ವಿಶೇಷವಾಗಿ Smart TVs ಮೇಲೆ ಶೇಕಡಾ 50%ಕ್ಕಿಂತ ಹೆಚ್ಚಿನ ರಿಯಾಯಿತಿಗಳು ಲಭ್ಯವಿದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಮನೆಯಲ್ಲಿ ಟಿವಿಯನ್ನು ಬದಲಾಯಿಸಲು ನೀವು ಯೋಚಿಸುತ್ತಿದ್ದರೆ ಇದು ನಿಮಗೆ ಸರಿಯಾದ ಸಮಯವಾಗಲಿದೆ. ಏಕೆಂದರೆ ಸ್ಮಾರ್ಟ್ ಟಿವಿಗಳ ಮೇಲೆ 60% ರಷ್ಟು ರಿಯಾಯಿತಿಯೊಂದಿಗೆ ಇದರೊಂದಿಗೆ ಅಮೆಜಾನ್ ICICI, Bank Of Baroda, IDFC First Bank ಮತ್ತು OneCard ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌‌ಗಳ ಮೇಲೆ ತ್ವರಿತ 10% ಡಿಸ್ಕೌಂಟ್ ಪಡೆಯಬಹುದು.

Also Read: Amazon ಸೇಲ್‌ನಲ್ಲಿ ಕೈಗೆಟಕುವ ಬೆಲೆಗೆ ಅತ್ಯುತ್ತಮ 4G ಫೋನ್‌ಗಳು ₹7000 ರೂಗಳೊಳಗೆ ಲಭ್ಯ | Best Offer

Redmi 32 inches F Series HD Ready Smart LED Fire TV

Redmi ಕಂಪನಿಯ ಈ 32 ಇಂಚಿನ HD ರೆಡಿ ಸ್ಮಾರ್ಟ್ ಟಿವಿಯ MRP ವಾಸ್ತವವಾಗಿ ಬೆಲೆ 24,999 ರೂಗಳಾಗಿವೆ. ಅಮೆಜಾನ್ ಈ ಟಿವಿಯಲ್ಲಿ ಶೇಕಡಾ 60% ರಷ್ಟು ರಿಯಾಯಿತಿ ನೀಡುತ್ತಿದೆ. ಇದಾದ ನಂತರ ಟಿವಿ ಬೆಲೆ 24,999 ರೂಗಳಿಂದ ಅತಿ ಕಡಿಮೆ ಬೆಲೆಯ ಅಂದ್ರೆ ಕೇವಲ 9999 ರೂಗಳಿಗೆ ಖರೀದಿಸಬಹುದು. ನೀವು ICICI ಬ್ಯಾಂಕ್ ಕಾರ್ಡ್‌ನೊಂದಿಗೆ ಖರೀದಿಸಿದರೆ ನೀವು ಸುಮಾರು 1500 ರೂಗಳ ಹೆಚ್ಚಿನ ರಿಯಾಯಿತಿಯನ್ನು ಪಡೆಯಬಹುದು. ನೀವು ಬ್ಯಾಂಕ್ ಕೊಡುಗೆಯ ಲಾಭವನ್ನು ಪಡೆಯುವುದರೊಂದಿಗೆ ಈ ಟಿವಿಯನ್ನು ಕೇವಲ 8499 ರೂಗಳಲ್ಲಿ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

ಇವೇ ನೋಡಿ ₹10,000 ರೂಗಳೊಳಗೆ ಬರುವ ಬೆಸ್ಟ್ Smart TVs! ಫೀಚರ್ ಮತ್ತು ಆಫರ್‌ಗಳೇನು | Best Offer

TOSHIBA 32 inches V Series HD Ready Smart Android LED TV

TOSHIBA ಕಂಪನಿಯ ಈ 32 ಇಂಚಿನ HD ರೆಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿಯ MRP ವಾಸ್ತವವಾಗಿ ಬೆಲೆ 24,990 ರೂಗಳಾಗಿವೆ. ಅಮೆಜಾನ್ ಈ ಟಿವಿಯಲ್ಲಿ ಅತಿ ಕಡಿಮೆ ಬೆಲೆಯ ಅಂದ್ರೆ ಶೇಕಡಾ 56% ರಷ್ಟು ರಿಯಾಯಿತಿ ನೀಡುತ್ತಿದೆ. ಕೇವಲ 10,990 ರೂಗಳಿಗೆ ಖರೀದಿಸಬಹುದು. ನೀವು ICICI ಬ್ಯಾಂಕ್ ಕಾರ್ಡ್‌ನೊಂದಿಗೆ ಖರೀದಿಸಿದರೆ ನೀವು ಸುಮಾರು 1500 ರೂಗಳ ಹೆಚ್ಚಿನ ರಿಯಾಯಿತಿಯನ್ನು ಪಡೆಯಬಹುದು. ನೀವು ಬ್ಯಾಂಕ್ ಕೊಡುಗೆಯ ಲಾಭವನ್ನು ಪಡೆದರೆ ನೀವು ಈ ಟಿವಿಯನ್ನು ಕೇವಲ 9490 ರೂಗಳಲ್ಲಿ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

Acer 32 inches Advanced I Series HD Ready Smart TVs

Acer ಕಂಪನಿಯ ಈ 32 ಇಂಚಿನ HD ರೆಡಿ ಸ್ಮಾರ್ಟ್ ಟಿವಿಯ MRP ವಾಸ್ತವವಾಗಿ ಬೆಲೆ 20,999 ರೂಗಳಾಗಿವೆ. ಅಮೆಜಾನ್ ಈ ಟಿವಿಯಲ್ಲಿ ಅತಿ ಕಡಿಮೆ ಬೆಲೆಯ ಅಂದ್ರೆ ಶೇಕಡಾ 56% ರಷ್ಟು ರಿಯಾಯಿತಿ ನೀಡುತ್ತಿದೆ. ಕೇವಲ 10,999 ರೂಗಳಿಗೆ ಖರೀದಿಸಬಹುದು. ನೀವು ICICI ಬ್ಯಾಂಕ್ ಕಾರ್ಡ್‌ನೊಂದಿಗೆ ಖರೀದಿಸಿದರೆ ನೀವು ಸುಮಾರು 1500 ರೂಗಳ ಹೆಚ್ಚಿನ ರಿಯಾಯಿತಿಯನ್ನು ಪಡೆಯಬಹುದು. ನೀವು ಬ್ಯಾಂಕ್ ಕೊಡುಗೆಯ ಲಾಭವನ್ನು ಪಡೆದರೆ ನೀವು ಈ ಟಿವಿಯನ್ನು ಕೇವಲ 9499 ರೂಗಳಲ್ಲಿ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

Also Read: ಆಧಾರ್‌ನಲ್ಲಿ ಎಷ್ಟು ಬಾರಿ ಹೆಸರು, ಹುಟ್ಟಿದ ದಿನಾಂಕ ಮತ್ತು ನಂಬರ್ ಚೇಂಜ್ ಮಾಡ್ಬಹುದು?

VW 32 inches Frameless Series HD Ready Android Smart TVs

VW ಕಂಪನಿಯ ಈ 32 ಇಂಚಿನ HD ರೆಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿಯ MRP ವಾಸ್ತವವಾಗಿ ಬೆಲೆ 16,999 ರೂಗಳಾಗಿವೆ. ಅಮೆಜಾನ್ ಈ ಟಿವಿಯಲ್ಲಿ ಅತಿ ಕಡಿಮೆ ಬೆಲೆಯ ಅಂದ್ರೆ ಶೇಕಡಾ 56% ರಷ್ಟು ರಿಯಾಯಿತಿ ನೀಡುತ್ತಿದೆ. ಕೇವಲ 7199 ರೂಗಳಿಗೆ ಖರೀದಿಸಬಹುದು. ನೀವು ICICI ಬ್ಯಾಂಕ್ ಕಾರ್ಡ್‌ನೊಂದಿಗೆ ಖರೀದಿಸಿದರೆ ನೀವು ಸುಮಾರು 1500 ರೂಗಳ ಹೆಚ್ಚಿನ ರಿಯಾಯಿತಿಯನ್ನು ಪಡೆಯಬಹುದು. ನೀವು ಬ್ಯಾಂಕ್ ಕೊಡುಗೆಯ ಲಾಭವನ್ನು ಪಡೆದರೆ ನೀವು ಈ ಟಿವಿಯನ್ನು ಕೇವಲ 5699 ರೂಗಳಲ್ಲಿ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

Westinghouse 32 inches W2 Series HD Ready Android LED TV

Westinghouse ಕಂಪನಿಯ ಈ 32 ಇಂಚಿನ HD ರೆಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿಯ MRP ವಾಸ್ತವವಾಗಿ ಬೆಲೆ 17,999 ರೂಗಳಾಗಿವೆ. ಅಮೆಜಾನ್ ಈ ಟಿವಿಯಲ್ಲಿ ಅತಿ ಕಡಿಮೆ ಬೆಲೆಯ ಅಂದ್ರೆ ಶೇಕಡಾ 50% ರಷ್ಟು ರಿಯಾಯಿತಿ ನೀಡುತ್ತಿದೆ. ಕೇವಲ 8,999 ರೂಗಳಿಗೆ ಖರೀದಿಸಬಹುದು. ನೀವು ICICI ಬ್ಯಾಂಕ್ ಕಾರ್ಡ್‌ನೊಂದಿಗೆ ಖರೀದಿಸಿದರೆ ನೀವು ಸುಮಾರು 1500 ರೂಗಳ ಹೆಚ್ಚಿನ ರಿಯಾಯಿತಿಯನ್ನು ಪಡೆಯಬಹುದು. ನೀವು ಬ್ಯಾಂಕ್ ಕೊಡುಗೆಯ ಲಾಭವನ್ನು ಪಡೆದರೆ ನೀವು ಈ ಟಿವಿಯನ್ನು ಕೇವಲ 7499 ರೂಗಳಲ್ಲಿ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

Follow Us
Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo