Amazon ಸೇಲ್‌ನಲ್ಲಿ ಕೈಗೆಟಕುವ ಬೆಲೆಗೆ ಅತ್ಯುತ್ತಮ 4G ಫೋನ್‌ಗಳು ₹7000 ರೂಗಳೊಳಗೆ ಲಭ್ಯ | Best Offer

HIGHLIGHTS

ಅಮೆಜಾನ್ ತನ್ನ ಅತಿದೊಡ್ಡ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon GIF Sale 2023) ಕೆಲವೇ ದಿನಗಳಲ್ಲಿ ಕೊನೆಗೊಳಿಸಲಿದೆ.

ಈ ಪಟ್ಟಿಯಲ್ಲಿ ಕಂಪನಿಯ ಲೇಟೆಸ್ಟ್ 4G ಫೋನ್ಗಳು ಇಲ್ಲಿ ಕೈಗೆಟಕುವ ಬೆಲೆಗೆ ಪಡೆಯಬಹುದು.

ಅನೇಕ ಗಮನ ಸೆಳೆಯುವ 4G ಸ್ಮಾರ್ಟ್‌ಫೋನ್‌ಗಳ ಮೇಲೆ ಅದ್ಭುತವಾದ ರಿಯಾಯಿತಿಗಳನ್ನು ಅಮೆಜಾನ್ ನೀಡುತ್ತಿದೆ.

Amazon ಸೇಲ್‌ನಲ್ಲಿ ಕೈಗೆಟಕುವ ಬೆಲೆಗೆ ಅತ್ಯುತ್ತಮ 4G ಫೋನ್‌ಗಳು ₹7000 ರೂಗಳೊಳಗೆ ಲಭ್ಯ | Best Offer

Best 4G Phones: ಅಮೆಜಾನ್ ತನ್ನ ಅತಿದೊಡ್ಡ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon GIF Sale 2023) ಕೆಲವೇ ದಿನಗಳಲ್ಲಿ ಕೊನೆಗೊಳಿಸಲಿದೆ. ನಿಮಗೊಂದು ಸ್ಮಾರ್ಟ್ಫೋನ್ ಅಥವಾ ಮನೆಯಲ್ಲಿರುವ ಹಿರಿಯರಿಗಾಗಿ ಮೊದಲ ಸ್ಮಾರ್ಟ್ಫೋನ್ ಅನುಭವವನ್ನು ನೀಡಲು ಯೋಚಿಸುತ್ತಿದ್ದರೆ ಈ ಪಟ್ಟಿಯಲ್ಲಿನ ಲೇಟೆಸ್ಟ್ 4G ಫೋನ್‌ಗಳನ್ನು (4G Smartphone) ಖರೀದಿಸಬಹುದು. ಈ ಪಟ್ಟಿಯಲ್ಲಿ ಕಂಪನಿಯ ಲೇಟೆಸ್ಟ್ 4G ಫೋನ್ಗಳು ಇಲ್ಲಿ ಕೈಗೆಟಕುವ ಬೆಲೆಗೆ ಪಡೆಯಬಹುದು. ಅಮೆಜಾನ್ ನಿಮಗೆ ICICI, Bank Of Baroda, IDFC First Bank ಮತ್ತು OneCard ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌‌ಗಳ ಮೇಲೆ ತ್ವರಿತ 10% ಡಿಸ್ಕೌಂಟ್ ಪಡೆಯಬಹುದು. ಅನೇಕ ಗಮನ ಸೆಳೆಯುವ 4G ಸ್ಮಾರ್ಟ್‌ಫೋನ್‌ಗಳ ಮೇಲೆ ಅದ್ಭುತವಾದ ರಿಯಾಯಿತಿಗಳನ್ನು ಅಮೆಜಾನ್ ನೀಡುತ್ತಿದೆ.

Digit.in Survey
✅ Thank you for completing the survey!

Also Read: Amazon ಸೇಲ್‌ನಲ್ಲಿ ಕೈಗೆಟಕುವ ಬೆಲೆಗೆ ಮಾರಾಟವಾಗುತ್ತಿರುವ Affordable ಕ್ಯಾಮೆರಾ ಸ್ಮಾರ್ಟ್ಫೋನ್ – 2023

Redmi 12C

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ ಈ 4G ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿಯ ಡೀಲ್ ಮಾತು ಡಿಸ್ಕೌಂಟ್ ನೀಡುತ್ತಿದೆ. ಇದರ ಹೈಲೈಟ್ ನೋಡುವುದಾದರೆ ಇದರಲ್ಲಿ 5000mAh ಬ್ಯಾಟರಿ ಮತ್ತು 6.71 ಇಂಚಿನ HD ಡಿಸ್ಪ್ಲೇಯನ್ನು ಹೊಂದಿದೆ. ಈ ಲೇಟೆಸ್ಟ್ ಸ್ಮಾರ್ಟ್ಫೋನ್ ಬೆಲೆ ಸಾಮಾನ್ಯ M.R.P. ಬೆಲೆ 13,999 ರೂಗಳಾಗಿದ್ದು ಅಮೆಜಾನ್ ಮಾರಾಟದಲ್ಲಿ ಇದನ್ನು ಕೇವಲ ₹6,799 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು. ನೀವು ICICI, Bank Of Baroda, IDFC First Bank ಮತ್ತು OneCard ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌‌ ಬಳಸಿ ತ್ವರಿತ 10% ಡಿಸ್ಕೌಂಟ್ ಸಹ ಪಡೆಯಬಹುದು.

Amazon GIF Sale 2023

Samsung Galaxy M04

ಅಮೆಜಾನ್ 2023 ಮಾರಾಟದಲ್ಲಿ ಲೇಟೆಸ್ಟ್ 4G ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿಯ ಡೀಲ್ ಮಾತು ಡಿಸ್ಕೌಂಟ್ ಪಡೆಯಬಹುದು. ಈ ಫೋನಿನ ಹೈಲೈಟ್ ಬಗ್ಗೆ ಮಾತನಾಡುವುದಾದರೆ 5000mAh ಬ್ಯಾಟರಿ ಮತ್ತು 6.5 ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ. ಈ ಲೇಟೆಸ್ಟ್ ಸ್ಮಾರ್ಟ್ಫೋನ್ ಬೆಲೆ ಸಾಮಾನ್ಯ M.R.P. ಬೆಲೆ 11,999 ರೂಗಳಾಗಿದ್ದು ಅಮೆಜಾನ್ ಮಾರಾಟದಲ್ಲಿ ಇದನ್ನು ಕೇವಲ ₹6,528 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು. ನೀವು ICICI, Bank Of Baroda, IDFC First Bank ಮತ್ತು OneCard ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌‌ ಬಳಸಿ ತ್ವರಿತ 10% ಡಿಸ್ಕೌಂಟ್ ಸಹ ಪಡೆಯಬಹುದು.

Redmi A2

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ ಈ 4G ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿಯ ಡೀಲ್ ಮಾತು ಡಿಸ್ಕೌಂಟ್ ನೀಡುತ್ತಿದೆ. ಇದರ ಹೈಲೈಟ್ ನೋಡುವುದಾದರೆ ಇದರಲ್ಲಿ 5000mAh ಬ್ಯಾಟರಿ ಮತ್ತು 6.52 ಇಂಚಿನ HD ಡಿಸ್ಪ್ಲೇಯನ್ನು ಹೊಂದಿದೆ. ಈ ಲೇಟೆಸ್ಟ್ ಸ್ಮಾರ್ಟ್ಫೋನ್ ಬೆಲೆ ಸಾಮಾನ್ಯ M.R.P. ಬೆಲೆ 9,999 ರೂಗಳಾಗಿದ್ದು ಅಮೆಜಾನ್ ಮಾರಾಟದಲ್ಲಿ ಇದನ್ನು ಕೇವಲ ₹5,299 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು. ನೀವು ICICI, Bank Of Baroda, IDFC First Bank ಮತ್ತು OneCard ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌‌ ಬಳಸಿ ತ್ವರಿತ 10% ಡಿಸ್ಕೌಂಟ್ ಸಹ ಪಡೆಯಬಹುದು.

Realme Narzo 50i Prime

ಅಮೆಜಾನ್ 2023 ಮಾರಾಟದಲ್ಲಿ ಲೇಟೆಸ್ಟ್ 4G ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿಯ ಡೀಲ್ ಮಾತು ಡಿಸ್ಕೌಂಟ್ ಪಡೆಯಬಹುದು. ಈ ಫೋನಿನ ಹೈಲೈಟ್ ಬಗ್ಗೆ ಮಾತನಾಡುವುದಾದರೆ 5000mAh ಬ್ಯಾಟರಿ ಮತ್ತು 6.5 ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ. ಈ ಲೇಟೆಸ್ಟ್ ಸ್ಮಾರ್ಟ್ಫೋನ್ ಬೆಲೆ ಸಾಮಾನ್ಯ M.R.P. ಬೆಲೆ 8,999 ರೂಗಳಾಗಿದ್ದು ಅಮೆಜಾನ್ ಮಾರಾಟದಲ್ಲಿ ಇದನ್ನು ಕೇವಲ ₹7,199 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು. ನೀವು ICICI, Bank Of Baroda, IDFC First Bank ಮತ್ತು OneCard ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌‌ ಬಳಸಿ ತ್ವರಿತ 10% ಡಿಸ್ಕೌಂಟ್ ಸಹ ಪಡೆಯಬಹುದು.

TECNO Spark 9

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ ಈ 4G ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿಯ ಡೀಲ್ ಮಾತು ಡಿಸ್ಕೌಂಟ್ ನೀಡುತ್ತಿದೆ. ಇದರ ಹೈಲೈಟ್ ನೋಡುವುದಾದರೆ ಇದರಲ್ಲಿ 5000mAh ಬ್ಯಾಟರಿ ಮತ್ತು 6.6 ಇಂಚಿನ HD ಡಿಸ್ಪ್ಲೇಯನ್ನು ಹೊಂದಿದೆ. ಈ ಲೇಟೆಸ್ಟ್ ಸ್ಮಾರ್ಟ್ಫೋನ್ ಬೆಲೆ ಸಾಮಾನ್ಯ M.R.P. ಬೆಲೆ 11,499 ರೂಗಳಾಗಿದ್ದು ಅಮೆಜಾನ್ ಮಾರಾಟದಲ್ಲಿ ಇದನ್ನು ಕೇವಲ ₹6,949 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು. ನೀವು ICICI, Bank Of Baroda, IDFC First Bank ಮತ್ತು OneCard ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌‌ ಬಳಸಿ ತ್ವರಿತ 10% ಡಿಸ್ಕೌಂಟ್ ಸಹ ಪಡೆಯಬಹುದು.

Lava Yuva 2

ಅಮೆಜಾನ್ 2023 ಮಾರಾಟದಲ್ಲಿ ಲೇಟೆಸ್ಟ್ 4G ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿಯ ಡೀಲ್ ಮಾತು ಡಿಸ್ಕೌಂಟ್ ಪಡೆಯಬಹುದು. ಈ ಫೋನಿನ ಹೈಲೈಟ್ ಬಗ್ಗೆ ಮಾತನಾಡುವುದಾದರೆ 5000mAh ಬ್ಯಾಟರಿ ಮತ್ತು 6.5 ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ. ಈ ಲೇಟೆಸ್ಟ್ ಸ್ಮಾರ್ಟ್ಫೋನ್ ಬೆಲೆ ಸಾಮಾನ್ಯ M.R.P. ಬೆಲೆ 8,499 ರೂಗಳಾಗಿದ್ದು ಅಮೆಜಾನ್ ಮಾರಾಟದಲ್ಲಿ ಇದನ್ನು ಕೇವಲ ₹6,999 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು. ನೀವು ICICI, Bank Of Baroda, IDFC First Bank ಮತ್ತು OneCard ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌‌ ಬಳಸಿ ತ್ವರಿತ 10% ಡಿಸ್ಕೌಂಟ್ ಸಹ ಪಡೆಯಬಹುದು.

Follow Us

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo