ಭಾರತದಲ್ಲಿ ಅತಿ ಕಡಿಮೆ ಬೆಲೆಯಲ್ಲಿ HD LED ಆಂಡ್ರಾಯ್ಡ್ ಸ್ಮಾರ್ಟ್ ಟಿವಿ ಬಿಡುಗಡೆ, ಬೆಲೆ ಕೇಳಿದ್ರೆ ಇಂದೇ ಖರಿದಿಸುತ್ತೀರಿ.

ಇವರಿಂದ Ravi Rao | ಪ್ರಕಟಿಸಲಾಗಿದೆ 04 Feb 2019
HIGHLIGHTS
  • ಈ HD LED ಆಂಡ್ರಾಯ್ಡ್ ಸ್ಮಾರ್ಟ್ ಟಿವಿಯಲ್ಲಿ Facebook ಮತ್ತು YouTube ಆಪ್ಗಳನ್ನು ಪ್ರೀ ಲೋಡೆಡ್ ಮಾಡಲಾಗಿದೆ.

ಭಾರತದಲ್ಲಿ ಅತಿ ಕಡಿಮೆ ಬೆಲೆಯಲ್ಲಿ HD LED ಆಂಡ್ರಾಯ್ಡ್ ಸ್ಮಾರ್ಟ್ ಟಿವಿ ಬಿಡುಗಡೆ, ಬೆಲೆ ಕೇಳಿದ್ರೆ ಇಂದೇ ಖರಿದಿಸುತ್ತೀರಿ.
ಭಾರತದಲ್ಲಿ ಅತಿ ಕಡಿಮೆ ಬೆಲೆಯಲ್ಲಿ HD LED ಆಂಡ್ರಾಯ್ಡ್ ಸ್ಮಾರ್ಟ್ ಟಿವಿ ಬಿಡುಗಡೆ, ಬೆಲೆ ಕೇಳಿದ್ರೆ ಇಂದೇ ಖರಿದಿಸುತ್ತೀರಿ.

ಭಾರತದಲ್ಲಿ ಕಡಿಮೆ ಬೆಲೆಯಲ್ಲಿ 32 ಇಂಚಿನ SM32-K5500 HD LED ಆಂಡ್ರಾಯ್ಡ್ ಸ್ಮಾರ್ಟ್ ಟಿವಿ ಬಿಡುಗಡೆ ಮಾಡಲಾಗಿದೆ. ಈ ಟಿವಿ ಭಾರತೀಯ ಕಂಪೆನಿಯ Samy Informatics ಪ್ರಾರಂಭಿಸಲ್ಪಟ್ಟಿದೆ. ಈ ಟಿವಿಯ ಬೆಲೆ 4,999 ರೂಗಳಲ್ಲಿ ಲಭ್ಯವಿದೆ. ಈ ಟಿವಿಯನ್ನು Samy ಅಪ್ಲಿಕೇಶನ್ನೊಂದಿಗೆ ಮಾತ್ರ ಆದೇಶಿಸಬಹುದೆಂದು ಗಮನಿಸಬೇಕಾಗುತ್ತದೆ. ಅಲ್ಲದೆ ಈ ಟಿವಿಯನ್ನು ಆರ್ಡರ್ ಮಾಡುವಾಗ ಇದರ ಶಿಪ್ಪಿಂಗ್ ಚಾರ್ಜ್ ಹೆಚ್ಚುವರಿಯಾಗಿ ಕೇಳಲಾಗುತ್ತದೆ. 

ಅಂದ್ರೆ 1800 ಮತ್ತು 18% ಶೇಕಡಾ GST ಆಗಿದೆ. ಅಂದ್ರೆ ಈ ಟಿವಿ ನಿಮಗೆ ಒಟ್ಟಾರೆಯಾಗಿ 8000 ರೂಗಳಲ್ಲಿ ಲಭ್ಯವಾಗುತ್ತದೆ. ಈ ಟಿವಿಯ ಸ್ಕ್ರೀನ್ 32 ಇಂಚುಗಳಾಗಿದ್ದು ಇದು ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 1366 × 786 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ HD ಡಿಸ್ಪ್ಲೇಯನ್ನು ಹೊಂದಿದೆ. ಅದರ ಆಕಾರ ಅನುಪಾತವು 16: 9 ಆಗಿದೆ ಅದರ ಕ್ರಿಯಾತ್ಮಕ ವ್ಯಾಪ್ತಿಯು 1000000: 1 ಆಗಿದೆ. 

ಅಲ್ಲದೆ ಈ ಟಿವಿ 10ವ್ಯಾಟ್, SRS Dolby Digital ಮತ್ತು 5 ಬ್ಯಾಂಡ್ ವೇಗವರ್ಧಕಗಳ ಎರಡು ಸ್ಪೀಕರ್ಗಳನ್ನು ಹೊಂದಿದೆ. ಇಷ್ಟೇಯಲ್ಲದೆ ಇದರೊಂದಿಗೆ ಕಂಪನಿ ಈ ಟಿವಿಯ ಎಲ್ಲಾ ಭಾಗಗಳನ್ನು ಭಾರತದಲ್ಲಿ ತಯಾರಾಗಿದೆ ಎಂದು ಹೇಳಿದ್ದಾರೆ. 200 ಕ್ಕಿಂತಲೂ ಹೆಚ್ಚಿನ ಜನರು ಇದರಿಂದ ಉದ್ಯೋಗವನ್ನು ಸಹ ಪಡೆದುಕೊಂಡಿದ್ದಾರೆ. ಇದರಲ್ಲಿ ಇದು 512mb ಯ RAM ಮತ್ತು 4GB ಸ್ಟೋರೇಜನ್ನು ಒಳಗೊಂಡಿದೆ.

ಇದರ ಹೆಚ್ಚುವರಿಯಾಗಿ ಇದರಲ್ಲಿ ಫೇಸ್ಬುಕ್ ಮತ್ತು ಯೂಟ್ಯೂಬ್ನಂತಹ ಅಪ್ಲಿಕೇಶನ್ಗಳು ಪ್ರೀ ಲೋಡೆಡ್ ಮಾಡಲಾಗಿದೆ.  ಆಂಡ್ರಾಯ್ಡ್ 4.4 ಆಪರೇಟಿಂಗ್ ಸಿಸ್ಟಂನಲ್ಲಿನ ಫೋನ್ ಕೆಲಸ ಮಾಡುವಂತೆ ಈ ಟಿವಿ ಮಾಡುತ್ತದೆ. ಇದರ ಕನೆಕ್ಟಿವಿಟಿಗಾಗಿ 2HDMI ಮತ್ತು 2USB ಪೋರ್ಟುಗಳನ್ನು ಹೊಂದಿದೆ. ಅಲ್ಲದೆ AV ಔಟ್ ಪೋರ್ಟ್ ಮತ್ತು ವಿಡಿಯೋ ಇನ್ಪುಟ್ ಪೋರ್ಟ್ಗಳನ್ನು ಒದಗಿಸಲಾಗಿದೆ. ಜೊತೆಗೆ ಕಂಪನಿ ಈ ಟಿವಿಗೆ 3 ವರ್ಷದ ವಾರಂಟಿ ಭರವಸೆ ನೀಡಲಾಗಿದೆ.

ಇಮೇಜ್ ಸೋರ್ಸ್:

Tags
  • HD LED Android LED TV
  • Samy Informatics
  • TV 2019
Advertisements

ಟ್ರೆಂಡಿಂಗ್ ಲೇಖನಗಳು

Advertisements

LATEST ARTICLES ಎಲ್ಲವನ್ನು ವೀಕ್ಷಿಸಿ

Advertisements
Micromax 109 cm (43 inch) Ultra HD (4K) LED Smart TV(43E9999UHD/43E7002UHD)
Micromax 109 cm (43 inch) Ultra HD (4K) LED Smart TV(43E9999UHD/43E7002UHD)
₹ 91990 | $hotDeals->merchant_name
Haier 106 cm (42 inch) Full HD LED TV(LE42B9000)
Haier 106 cm (42 inch) Full HD LED TV(LE42B9000)
₹ 36990 | $hotDeals->merchant_name
Redmi 80 cm (32 inches) Android 11 Series HD Ready Smart LED TV | L32M6-RA/L32M7-RA (Black)
Redmi 80 cm (32 inches) Android 11 Series HD Ready Smart LED TV | L32M6-RA/L32M7-RA (Black)
₹ 15999 | $hotDeals->merchant_name
Intex 124cm (49 inch) Full HD LED TV(5010-FHD)
Intex 124cm (49 inch) Full HD LED TV(5010-FHD)
₹ 40500 | $hotDeals->merchant_name
SAMSUNG 123 cm (49 inch) Ultra HD (4K) Curved LED Smart TV(49KU6570)
SAMSUNG 123 cm (49 inch) Ultra HD (4K) Curved LED Smart TV(49KU6570)
₹ 146900 | $hotDeals->merchant_name