50MP ಸೆಲ್ಫಿ ಕ್ಯಾಮೆರಾದ Moto Edge 50 Pro 5G ಮೊದಲ ಮಾರಾಟ ಫ್ಲಿಪ್ಕಾರ್ಟ್ನಲ್ಲಿ ಭರ್ಜರಿ ಆಫರ್ಗಳೊಂದಿಗೆ ಲಭ್ಯ!
Moto Edge 50 Pro 5G ಸ್ಮಾರ್ಟ್ಫೋನ್ 50MP ಸೆಲ್ಫಿ ಕ್ಯಾಮೆರಾ ಮತ್ತು ಅತ್ಯುತ್ತಮವಾದ ಪ್ರೊಸೆಸರ್ ಜೊತೆಗೆ ವಿಶೇಷ ಫೀಚರ್ಗಳನ್ನು ಹೊಂದಿದೆ.
Moto Edge 50 Pro 5G ಸ್ಮಾರ್ಟ್ಫೋನ್ನ ಮೂನ್ ಲೈಟ್ ಪರ್ಲ್ ರೂಪಾಂತರದ ಮೇಲೆ ಸೀಮಿತ ಸಮಯದ ಒಪ್ಪಂದವನ್ನು ನೀಡುತ್ತಿದೆ.
Motorola Edge 50 Pro 5G ಸ್ಮಾರ್ಟ್ಫೋನ್ ಕ್ಯಾಮರಾ ವಿಭಾಗದಲ್ಲಿಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ.
ಮೊಟೊರೊಲಾ ತನ್ನ ಇತ್ತೀಚಿನ ಪ್ರಮುಖ ಸ್ಮಾರ್ಟ್ ಫೋನ್ ಮೊಟೊರೊಲಾ ಎಡ್ 50 ಪ್ರೊ (Moto Edge 50 Pro 5G) ಅನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಮೊಟೊರೊಲಾ ತನ್ನ ಈ ಹೊಸ ಸ್ಮಾರ್ಟ್ಫೋನ್ 50MP ಸೆಲ್ಫಿ ಕ್ಯಾಮೆರಾ ಮತ್ತು ಅತ್ಯುತ್ತಮವಾದ ಪ್ರೊಸೆಸರ್ ಜೊತೆಗೆ ವಿಶೇಷ ಫೀಚರ್ಗಳನ್ನು ಹೊಂದಿದೆ. ಈ Moto Edge 50 Pro 5G ಸ್ಮಾರ್ಟ್ಫೋನ್ ಈಗಾಗಲೇ ಲಭ್ಯವಿರುವ Motorola Edge 40 Pro ಉತ್ತರಾಧಿಕಾರಿಯಾಗಿ ಮಾರುಕಟ್ಟೆಗೆ ಕಾಲಿಟ್ಟಿದೆ. ಹೊಸದಾಗಿ ಬಿಡುಗಡೆಯಾದ ಸ್ಮಾರ್ಟ್ಫೋನ್ ಮೂನ್ ಲೈಟ್ ಪರ್ಲ್, ಲಕ್ಸ್ ಲ್ಯಾವೆಂಡರ್ ಮತ್ತು ಬ್ಲ್ಯಾಕ್ ಬ್ಯೂಟಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಫ್ಲಿಪ್ಕಾರ್ಟ್ನಲ್ಲಿ ಕಂಪನಿಯು Moto Edge 50 Pro 5G ಸ್ಮಾರ್ಟ್ಫೋನ್ನ ಮೂನ್ ಲೈಟ್ ಪರ್ಲ್ ರೂಪಾಂತರದ ಮೇಲೆ ಸೀಮಿತ ಸಮಯದ ಒಪ್ಪಂದವನ್ನು ನೀಡುತ್ತಿದೆ.
Also Read: Chaitra Navratri 2024: ನಿಮ್ಮ ಪ್ರೀತಿಪಾತ್ರರಿಗೆ ಚೈತ್ರ ನವರಾತ್ರಿಯ WhatsApp ಸ್ಟಿಕರ್ ಕಳುಹಿಸುವುದು ಹೇಗೆ?
Moto Edge 50 Pro 5G ಮೊದಲ ಮಾರಾಟ ಪ್ಲಿಪ್ಕಾರ್ಟ್ನಲ್ಲಿ ಲಿಮಿಟೆಡ್ ಡೀಲ್
Moto Edge 50 Pro 5G ಸ್ಮಾರ್ಟ್ಫೋನ್ ಮೂನ್ ಲೈಟ್ ಪರ್ಲ್ ರೂಪಾಂತರದ ಮೇಲೆ ಫಿಡ್ಕಾರ್ಟ್ ವಿಶೇಷ ಸೀಮಿತ ಸಮಯದ ಒಪ್ಪಂದವನ್ನು ಪ್ರಕಟಿಸಿದೆ. ಮೊಟೊರೊಲಾ ತನ್ನ ಉತ್ಸಾಹಿ ಗ್ರಾಹಕರಿಗೆ ಆಕರ್ಷಕ ಬೆಲೆಯಲ್ಲಿ ಈ ಆತ್ಯಾಧುನಿಕ ಸಾಧನವನ್ನು ಪಡೆದುಕೊಳ್ಳುವ ಅವಕಾಶವನ್ನು ನೀಡುತ್ತದೆ. Moto Edge 50 Pro 5G ಇಂದಿನಿಂದ ಅಂದ್ರೆ 9ನೇ ಏಪ್ರಿಲ್ 2024 ರಿಂದ ಏಪ್ರಿಲ್ 9 ರಿಂದ ಮಧ್ಯಾಹ್ನ 12:00 ಗಂಟೆಯಿಂದ ಈ ಮೊದಲ ಮಾರಾಟ Flipkart ಮತ್ತು Motorola.in ಸೇರಿ ದೇಶಾದ್ಯಂತ ವಿವಿಧ ಪ್ರಮುಖ ಚಿಲ್ಲರೆ ಮಾರಾಟ ಮಳಿಗೆಗಳ ಮೂಲಕ ಮಾರಾಟವಾಗಲಿದೆ.
Moto Edge 50 Pro 5G ಬೆಲೆ ಮುತ್ತು ಆರಂಭಿಕ ಪಕ್ಷಿ ಕೊಡುಗೆಗಳು
ಈ ಲೇಟೆಸ್ಟ್ Moto Edge 50 Pro 5G ಸ್ಮಾರ್ಟ್ಫೋನ್ ನಿಮಗೆ ಕೇವಲ ಎರಡು ರೂಪಾಂತಗಳಲ್ಲಿ ಬಿಡುಗಡೆಯಾಗಿದ್ದು 8GB ಮತ್ತು 12GB LPDDR4X RAM ಅನ್ನು ಒಳಗೊಂಡಿದೆ. ಇದರೊಂದಿಗೆ ಸ್ಮಾರ್ಟ್ಫೋನ್ ಒಂದೇ ಒಂದು 256GB UFS 2.2 ಸ್ಟೋರೇಜ್ ರೂಪಾಂತರದೊಂದಿಗೆ ಬಿಡುಗಡೆಯಾಗಿದೆ. Moto Edge 50 Pro 5G ಬೆಲೆಯ ಬಗ್ಗೆ ಮಾತನಾಡುವುದಾದರೆ ಇದರ ಆರಂಭಿಕ 8GB RAM ಮತ್ತು 256GB ಸ್ಟೋರೇಜ್ ನಿಮಗೆ ಸುಮಾರು ₹31,999 ರೂಗಳಿಗೆ ರೂಗಳಿಗೆ ಲಭ್ಯವಿದೆ.
ಇದರ ಮತ್ತೊಂದು 12GB RAM ಮತ್ತು 256GB ಸ್ಟೋರೇಜ್ ನಿಮಗೆ ₹35,999 ರೂಗಳಿಗೆ ಲಭ್ಯವಿದೆ. ಆದರೆ ಸ್ಮಾರ್ಟ್ಫೋನ್ ಭಾರಿ ಡಿಸ್ಕೌಂಟ್ ಜೊತೆಗೆ ಹೆಚ್ಚುವರಿಯಾಗಿ ಗ್ರಾಹಕರು HDFC ಬ್ಯಾಂಕ್ ಕಾರ್ಡ್ಗಳನ್ನು ಬಳಸಿ ನೇರವಾಗಿ ಖರೀದಿಸುವ ಬಳಕೆದಾರರಿಗೆ 2000 ರೂಗಳ ಡಿಸ್ಕೌಂಟ್ ಪಡೆಯಬಹುದು. ಇದರೊಂದಿಗೆ ನೀವು EMI ಮೂಲಕ HDFC ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಖರೀದಿಸಿದರೆ ಬಳಕೆದಾರರಿಗೆ 2250 ರೂಗಳ ಡಿಸ್ಕೌಂಟ್ ಲಭ್ಯವಾಗಲಿದೆ.
ಭಾರತದಲ್ಲಿ Motorola Edge 50 Pro ವಿಶೇಷಣಗಳು
Moto Edge 50 Pro 5G ಸ್ಮಾರ್ಟ್ಫೋನ್ ಅದ್ಭುತವಾದ 6.7 ಇಂಚಿನ 1.5K ಪೋಲ್ಡ್ ಕರ್ವ್ ಡಿಸ್ಟ್ರೇಯನ್ನು ಹೊಂದಿದೆ. ಇದು ಗಮನಾರ್ಹವಾದ 244Hz ರಿದ್ರೆತ್ ರೇಟ್ HDR10+ ಮತ್ತು 2,000 nits ನ ಪ್ರಭಾವಶಾಲಿ ಗರಿಷ್ಠ ಹೊಳವನ್ನು ನೀಡುತ್ತದೆ. Qualcomm Snapdragon 7 Gen 3 ಟೆಡ್ಸೆಟ್ನಿಂದ ನಡೆಸಲ್ಪಡುವ ಇದು 125W TurboPower ಚಾರ್ಜಿಂಗ್ ತಂತ್ರಜ್ಞಾನ ಮತ್ತು 50W ವೈರ್ಸ್ ಚಾರ್ಜಿಂಗ್ ಸಾಮರ್ಥ್ಯಗಳಿಂದ ಬೆಂಬಲಿತವಾದ 4500mAh ಬ್ಯಾಟರಿಯನ್ನು ಹೊಂದಿದೆ. ಹೆಚ್ಚುವರಿಯಾಗಿ ಸ್ಮಾರ್ಟ್ಫೋನ್ ಡಾಲ್ಟಿ ಆಟ್ಯಾನ್, ಡ್ಯುಯಲ್ ಸ್ಟಿರಿಯೊ ಸ್ಪೀಕರ್ಗಳು ಮತ್ತು ಹೆಚ್ಚಿನ ಅನುಕೂಲತೆ ಮತ್ತು ಸುರಕ್ತತೆಗಾಗಿ ಇನ್-ಡಿಸ್ಸೇ ಫಿಂಗಪ್ರಿಂಟ್ ಸೆನ್ಸರ್ ಅನ್ನು ಒಳಗೊಂಡಿದೆ. ಇದರೊಂದಿಗೆ IP68 ರೇಟಿಂಗ್ನೊ೦ದಿಗೆ ಬಳಕೆದಾರರು ಈ ಪ್ರಮುಖ ಸ್ಮಾರ್ಟ್ಫೋನ್ನಿಂದ ಬಾಳಿಕೆ ಮತ್ತು ವಿಶ್ವಾಸಾರ್ಹಡೆಯನ್ನು ನಿರೀಕ್ಷಿಸಬಹುದು.
Moto Edge 50 Pro ಕ್ಯಾಮೆರಾ ವಿಶೇಷತೆಗಳು
ಈ ಲೇಟೆಸ್ಟ್ Moto Edge 50 Pro 5G ಸ್ಮಾರ್ಟ್ಫೋನ್ ಕ್ಯಾಮರಾ ವಿಭಾಗದಲ್ಲಿಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದ್ದು 50MP ಪ್ರೈಮರಿ ವೈಡ್ ಸೆನ್ಸರ್ ಮತ್ತೊಂದು 13MP ಅಲ್ಟ್ರಾ ವೈಡ್ ಆಂಗಲ್ ಸೆನ್ಸರ್ ಮತ್ತು ಕೊನೆಯದಾಗಿ 10MP ಟೆಲಿಫೋಟೋ ಲೆನ್ಸ್ ಸೇರಿದಂತೆ 10MP ಮ್ಯಾಕ್ರೋ ಲೆನ್ಸ್ 3x ಆಪ್ಟಿಕಲ್ ಜೂಮ್ನೊಂದಿಗೆ ಅತ್ಯುತ್ತಮ ಇಮೇಜ್ ಮತ್ತು ವಿಡಿಯೋಗಳನ್ನು ಸೆರೆಹಿಡಿಯಲು ಬೆಂಬಲಿಸುವ ಸೆಟಪ್ನೊಂದಿಗೆ ಬಿಡುಗಡೆಯಾಗಿದೆ. ಇದರ ಅತ್ಯುತ್ತಮ ವಿಷಯವೆಂದರೆ ಸ್ಮಾರ್ಟ್ಫೋನ್ ಮುಂಭಾಗದಲ್ಲಿ 50MP ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ನೀಡಲಾಗಿದ್ದು ಆಟೋ ಫೋಕಸ್ ಅನ್ನು ಸಪೋರ್ಟ್ ಮಾಡುತ್ತದೆ. ಈ ಹೊಸ ಮೋಟೊರೋಲ AI ತಂತ್ರಜ್ಞಾನದ ಬೆಂಬಲದೊಂದಿಗೆ ಫೋಟೋಗ್ರಾಫಿ ಮತ್ತು ವೀಡಿಯೊಗ್ರಫಿ ಎರಡರಲ್ಲೂ ಅಸಾಧಾರಣ ಕಾರ್ಯಕ್ರಮತೆಯನ್ನು ಖಾತ್ರಿಗೊಳಿಸುತ್ತದೆ.
Tags: Edge 50 ProEdge 50 Pro 5GEdge 50 Pro 5G Sale flipkartEdge 50 Pro Cameraedge 50 Pro priceedge 50 Pro price in indiamoto edge 50 pro 5gMotorola Edge 50 Pro 5GMotorola Edge 50 Pro 5G Sale
Ravi Rao
Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile