32MP ಸೆಲ್ಫಿ ಕ್ಯಾಮೆರಾದ Motorola Edge 50 Neo ಕಡಿಮೆ ಬೆಲೆಗೆ ಮಾರಾಟ! ಆಫರ್ ಬೆಲೆ ಮತ್ತು ಫೀಚರ್ಗಳೇನು?
Moto Edge 50 Neo ಸ್ಮಾಟ್ಫೋನ್ ಆರಂಭಿಕ 23,999 ರೂಗಳಿಗೆ ಬಿಡುಗಯಾಗಿತ್ತು.
Moto Edge 50 Neo ಸ್ಮಾಟ್ಫೋನ್ 32MP ಸೆಲ್ಫಿ ಕ್ಯಾಮೆರಾದೊಂದಿಗೆ ಕಡಿಮೆ ಬೆಲೆಗೆ ಲಭ್ಯ.
Moto Edge 50 Neo ಸ್ಮಾಟ್ಫೋನ್ MediaTek Dimensity 7300 ಚಿಪ್‌ನೊಂದಿಗೆ ಬರುತ್ತದೆ.
Moto Edge 50 Neo Price Cut: ಭಾರತದಲ್ಲಿ ಮೊಟೊರೊಲಾ ಕಂಪನಿ ಈಗ ತನ್ನ ಲೇಟೆಸ್ಟ್ Motorola Edge 50 Neo ಸ್ಮಾಟ್ಫೋನ್ ಅನ್ನು 32MP ಸೆಲ್ಫಿ ಕ್ಯಾಮೆರಾ, MediaTek Dimensity 7300 ಚಿಪ್ ಮತ್ತು AI Magic Eraser, AI Magic Editor, AI Photo Unblur ನಂತಹ ಇಂಟ್ರೆಸ್ಟಿಂಗ್ ಕ್ಯಾಮೆರಾ ಫೀಚರ್ಗಳೊಂದಿಗೆ ಸುಮಾರು 23,999 ರೂಗಳಿಗೆ ಬಿಡುಗಡೆಯಾಗಿದೆ. ಇದನ್ನು ಪ್ರತ್ಯೇಕವಾಗಿ ಬಳಕೆದಾರರು ಫ್ಲಿಪ್‌ಕಾರ್ಟ್ (Flipkart) ಮೂಲಕ ಖರೀದಿಗೆ ಲಭ್ಯವಿರುತ್ತದೆ.
SurveyMoto Edge 50 Neo ಆಫರ್ ಬೆಲೆ ಮತ್ತು ಲಭ್ಯತೆ:
Motorola Edge 50 Neo ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಎರಡು ರೂಪಾಂತದರಲ್ಲಿ ಅಮೆಜಾನ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 8GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ₹20,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಬಳಕೆದಾರರು ಇದನ್ನು BOB CARD ಬಳಸಿಕೊಂಡು EMI ಮತ್ತು ಆಯ್ದ ಬ್ಯಾಂಕ್ಗಳ ಕಾರ್ಡ್ ಬಳಸಿಕೊಂಡು ಸುಮಾರು 1500 ರೂಗಳ ಹೆಚ್ಚುವರಿ ಡಿಸ್ಕೌಂಟ್ ಅನ್ನು ಸಹ ಪಡೆಯುವ ಮೂಲಕ ಆರಂಭಿಕ ರೂಪಾಂತರವನ್ನು ಕೇವಲ 19,499 ರೂಗಳಿಗೆ ಈ ಸ್ಮಾರ್ಟ್ಫೋನ್ ಖರೀದಿಸಬಹುದು.

Motorola Edge 50 Neo ಸ್ಮಾಟ್ಫೋನ್ ಫೀಚರ್ ಮತ್ತು ವಿಶೇಷಣಗಳೇನು?
ಈ ಲೇಟೆಸ್ಟ್ Motorola Edge 50 Neo ಸ್ಮಾಟ್ಫೋನ್ 6.4 ಇಂಚಿನ 1.5K ಪೋಲ್ಡ್ LTPO ಡಿಸ್ಪ್ಲೇಯೊಂದಿಗೆ ಬರುತ್ತದೆ. ಪ್ಯಾನಲ್ 120Hz ರಿಫ್ರೆಶ್ ರೇಟ್‌ಗೆ ಬೆಂಬಲವನ್ನು ಹೊಂದಿದೆ ಮತ್ತು 3,000 ನಿಟ್‌ಗಳ ಗರಿಷ್ಠ brightness ಹೊಂದಿದೆ. ಸ್ಕ್ರೀನ್ ಗೊರಿಲ್ಲಾ ಗ್ಲಾಸ್ 3 ನಿಂದ ರಕ್ಷಿಸಲ್ಪಟ್ಟಿದೆ.
Motorola Edge 50 Neo ಕ್ಯಾಮೆರಾ ವಿವರಗಳು:
Motorola Edge 50 Neo ಕ್ಯಾಮರಾ ಮುಂಭಾಗದಲ್ಲಿ ಸ್ಮಾರ್ಟ್ಫೋನ್ OIS ಬೆಂಬಲದೊಂದಿಗೆ 50MP ಮೆಗಾಪಿಕ್ಸೆಲ್ Sony LYTIA 700C ಪ್ರೈಮರಿ ಸೆನ್ಸರ್ 13MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್/ಮ್ಯಾಕ್ರೋ ಕ್ಯಾಮರಾ ಮತ್ತು 3x ಆಪ್ಟಿಕಲ್ ಜೂಮ್ನೊಂದಿಗೆ 10MP ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಅನ್ನು ಹೊಂದಿದೆ. ಸೆಲ್ಫಿಗಳಿಗಾಗಿ ಇದು 32MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

Also Read: BSNL Plan 2025: ಬಿಎಸ್‌ಎನ್ಎಲ್‌ನಿಂದ Voice ಮತ್ತು SMS ನೀಡುವ ಪ್ಲಾನ್ ಬಿಡುಗಡೆ! ಬೆಲೆ ಮತ್ತು ಪ್ರಯೋಜನಗಳೇನು?
Motorola Edge 50 Neo ಕಾರ್ಯಕ್ಷಮತೆಗಾಗಿ ಸ್ಮಾರ್ಟ್ಫೋನ್ MediaTek Dimensity 7300 ಚಿಪ್ ಮತ್ತು LPDDR4x RAM ಮತ್ತು UFS 3.1 ಸ್ಟೋರೇಜ್ ಬೆಂಬಲಿತವಾಗಿದೆ. ಕಂಪನಿ ಈ ಫೋನಿಗೆ 5 ವರ್ಷಗಳ ಆಪರೇಟಿಂಗ್ ಸಿಸ್ಟಮ್ ಮತ್ತು ಸೆಕ್ಯೂರಿಟಿ ಅಪ್ಡೇಟ್ ಭರವಸೆ ನೀಡುತ್ತಿದೆ. ಈ Motorola Edge 50 Neo ಸ್ಮಾರ್ಟ್ಫೋನ್ 68W ವೈರ್ಡ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 4310mAh ಬ್ಯಾಟರಿಯನ್ನು ಹೊಂದಿದೆ. Dolby Atmos ಬೆಂಬಲದೊಂದಿಗೆ ಡ್ಯುಯಲ್ ಸ್ಪೀಕರ್‌ಗಳು ಮತ್ತು ಬಯೋಮೆಟ್ರಿಕ್ಸ್‌ಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಸಹ ನೀಡಲಾಗಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile