iQOO Z9s 5G ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಖರೀದಿಸಿ! ಬ್ಯಾಂಕ್ ಆಫರ್, FREE ಕೂಪನ್ ಮತ್ತು Exchange ಬೋನಸ್ ಲಭ್ಯ!

HIGHLIGHTS

ಅಮೆಜಾನ್‌ನಲ್ಲಿ iQOO Z9s 5G ಸ್ಮಾರ್ಟ್ಫೋನ್ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ.

iQOO Z9s 5G ಸ್ಮಾರ್ಟ್ಫೋನ್ ಬ್ಯಾಂಕ್ ಆಫರ್, FREE ಕೂಪನ್ ಮತ್ತು Exchange ಬೋನಸ್ ಲಭ್ಯ!

iQOO Z9s 5G ಸ್ಮಾರ್ಟ್ಫೋನ್ Sony IMX882 ಕ್ಯಾಮೆರಾ ಮತ್ತು Dimesity 7300 5G ಪ್ರೊಸೆಸರ್ ಹೊಂದಿದೆ.

iQOO Z9s 5G ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಖರೀದಿಸಿ! ಬ್ಯಾಂಕ್ ಆಫರ್, FREE ಕೂಪನ್ ಮತ್ತು Exchange ಬೋನಸ್ ಲಭ್ಯ!

Limited-Time Deal on iQOO Z9s 5G: ನಿಮ್ಮ ಪರ್ಸ್ ಖಾಲಿ ಮಾಡದ ಪವರ್ಫುಲ್ 5G ಸ್ಮಾರ್ಟ್‌ಫೋನ್‌ಗಾಗಿ ಹುಡುಕುತ್ತಿದ್ದೀರಾ? ಹಾಗಾದ್ರೆ ನೀವು ಅದೃಷ್ಟವಂತರು ಅಂದ್ರೆ ತಪಿಲ್ಲ ಯಾಕೆಂದರೆ ಈ iQOO Z9s 5G ಪ್ರಸ್ತುತ ಅಮೆಜಾನ್ ಇಂಡಿಯಾದಲ್ಲಿ ಅತ್ಯಾಕರ್ಷಕ ಸೀಮಿತ ಅವಧಿಯ ಡೀಲ್‌ನೊಂದಿಗೆ ಲಭ್ಯವಿದೆ. ಅಂದರೆ iQOO Z9s 5G ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಖರೀದಿಸಿ! ಬ್ಯಾಂಕ್ ಆಫರ್, FREE ಕೂಪನ್ ಮತ್ತು Exchange ಬೋನಸ್ ಲಭ್ಯವಿದೆ. ಇದು ಅತ್ಯುತ್ತಮ ಕಾರ್ಯಕ್ಷಮತೆಯೊಂದಿಗೆ ವೈಶಿಷ್ಟ್ಯಪೂರ್ಣ ಸಾಧನವನ್ನು ಬಯಸುವ ಬಳಕೆದಾರರಿಗೆ ವಿಶೇಷವಾಗಿ ಗೇಮಿಂಗ್ ಮತ್ತು ದೈನಂದಿನ ಬಳಕೆಗಾಗಿ ಇನ್ನಷ್ಟು ಆಕರ್ಷಕ ಆಯ್ಕೆಯಾಗಿದೆ.

Digit.in Survey
✅ Thank you for completing the survey!

ಅಮೆಜಾನ್‌ನಲ್ಲಿ iQOO Z9s 5G ಲಿಮಿಟೆಡ್ ಟೈಮ್ ಆಫರ್!

ಈ ಜಬರ್ದಸ್ತ್ ಡೀಲ್ ಆಫರ್ ಕೈ ಜಾರುವ ಮೊದಲು ಖರೀದಿಸಿಕೊಳ್ಳಬಹುದು. ಈ iQOO Z9s 5G ಪ್ರಸ್ತುತ ಅಮೆಜಾನ್‌ನಲ್ಲಿ ಗಮನಾರ್ಹ ರಿಯಾಯಿತಿಗಳೊಂದಿಗೆ ಪಟ್ಟಿಮಾಡಲಾಗಿದೆ. ಬೆಲೆಗಳು ಏರಿಳಿತವಾಗಬಹುದು ಆದರೆ ನೀವು 8GB RAM + 128GB ಸ್ಟೋರೇಜ್ ರೂಪಾಂತರವನ್ನು ಸುಮಾರು ₹18,998 ರೂಗಳಿಗೆ ಪಟ್ಟಿ ಮಾಡಲಾಗಿದೆ ಆದರೆ ನೀವು ಅದರ MRP ₹25,999 ಕ್ಕಿಂತ ಕಡಿಮೆಯಾಗಿದೆ. ಅಮೆಜಾನ್‌ನಲ್ಲಿ ಈ ಡೀಲ್ ನಡೆಯುತ್ತಿರುವ ಮಾರಾಟದ ಭಾಗವಾಗಿರಬಹುದು ಆದ್ದರಿಂದ ಅದು ಮುಗಿಯುವ ಮೊದಲು ಬೇಗನೆ ಖರೀದಿಸಿಕೊಳ್ಳಿ.

Limited-Time Deal on iQOO Z9s 5G

iQOO Z9s 5G ಆಫರ್ ಬೆಲೆ, ಬ್ಯಾಂಕ್ ರಿಯಾಯಿತಿ ಮತ್ತು ವಿನಿಮಯ ಬೋನಸ್‌ಗಳು

ಪ್ರಸ್ತುತ iQOO Z9s 5G ಭಾರಿ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ. ಸಾಮಾನ್ಯವಾಗಿ ₹18,998 ಆಸುಪಾಸಿನಲ್ಲಿ. ಬ್ಯಾಂಕ್ ಕೊಡುಗೆಗಳೊಂದಿಗೆ ನೀವು ಈ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಬಹುದು.ಆಸಕ್ತ ಗ್ರಾಹಕರು ಪ್ರಮುಖ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೇಲೆ ₹1,000 ರೂಗಳ ತ್ವರಿತ ರಿಯಾಯಿತಿಗಳನ್ನು ಸಹ ಪಡೆಯಬಹುದು.

Also Read: Amazon Prime Day Sale 2025: ಅಮೆಜಾನ್ ಪ್ರೈಮ್ ಡೇ ಸೇಲ್ ಇದೆ 12ನೇ ಜುಲೈನಿಂದ 14 ಜುಲೈವರೆಗೆ ನಡೆಯಲಿದೆ!

ಇದು ಪರಿಣಾಮಕಾರಿ ಬೆಲೆಯನ್ನು ಇನ್ನಷ್ಟು ಕಡಿಮೆ ಮಾಡಬಹುದು. ಕೆಲವೊಮ್ಮೆ ₹17,998 ರಷ್ಟು ಕಡಿಮೆಯಾಗಲಿದೆ. ಅಲ್ಲದೆ ಹೆಚ್ಚುವರಿಯಾಗಿ ಅಮೆಜಾನ್‌ನಲ್ಲಿ ಸಾಮಾನ್ಯವಾಗಿ ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ಗೆ ವಿನಿಮಯ ಬೋನಸ್‌ಗಳನ್ನು ನೀಡುತ್ತದೆ. ಇದು ನಿಮ್ಮ ಖರೀದಿಯಲ್ಲಿ ಹೆಚ್ಚುವರಿ ಉಳಿತಾಯವನ್ನು ಒದಗಿಸುತ್ತದೆ.

iQOO Z9s 5G ವಿಶೇಷಣಗಳು ಮತ್ತು ವೈಶಿಷ್ಟ್ಯಗಳು:

iQOO Z9s 5G ಸ್ಮಾರ್ಟ್ ಫೋನ್ 6.77 ಇಂಚಿನ 120Hz 3D ಕರ್ವ್ಡ್ AMOLED ಡಿಸ್ಪ್ಲೇಯನ್ನು ಹೊಂದಿದ್ದು ತಲ್ಲೀನಗೊಳಿಸುವ ದೃಶ್ಯಗಳನ್ನು ನೀಡುತ್ತದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300 5G ಪ್ರೊಸೆಸರ್‌ನಿಂದ ಚಾಲಿತವಾಗಿದ್ದು ಗೇಮಿಂಗ್ ಮತ್ತು ಬಹುಕಾರ್ಯಕಕ್ಕೆ ಸುಗಮ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ. ಈ ಫೋನ್ 44W ಫ್ಲ್ಯಾಶ್‌ಚಾರ್ಜ್ ಬೆಂಬಲದೊಂದಿಗೆ ದೊಡ್ಡ 5500mAh ಬ್ಯಾಟರಿಯನ್ನು ಮತ್ತು ಸ್ಪಷ್ಟ ಫೋಟೋಗಳಿಗಾಗಿ 50MP ಸೋನಿ IMX882 OIS ಕ್ಯಾಮೆರಾವನ್ನು ಹೊಂದಿದ್ದು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP64 ರೇಟಿಂಗ್ ಅನ್ನು ಹೊಂದಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo