ಮುಂಬರಲಿರುವ ಮತ್ತು ಬಿಡುಗಡೆಯಾಗಿರುವ ನಾಲ್ಕು 5G ಸ್ಮಾರ್ಟ್ಫೋನ್ಗಳ ಹೈಲೈಟ್ ಫೀಚರ್ಗಳು – 2020

HIGHLIGHTS

ಈ ವಿಭಾಗದಲ್ಲಿ ಭಾರತ ಈಗಾಗಲೇ ಸಾಕಷ್ಟು 5G ಬ್ರಾಂಡ್ಗಳ ಕೊಡುಗೆಗಳನ್ನು ಒಳಗೊಂಡಿದೆ

ಮುಂಬರಲಿರುವ ಮತ್ತು ಬಿಡುಗಡೆಯಾಗಿರುವ ನಾಲ್ಕು 5G ಸ್ಮಾರ್ಟ್ಫೋನ್ಗಳ ಹೈಲೈಟ್ ಫೀಚರ್ಗಳು – 2020

ವಿಶ್ವದಲ್ಲಿ ಅನ್ಲಿಮಿಟೆಡ್ ಡೇಟಾ ನೆಟ್ವರ್ಕ್ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ ಆನ್‌ಲೈನ್ ಗೇಮ್ಗಳು, ಮ್ಯೂಸಿಕ್, ವೀಡಿಯೊಗಳಂತಹ ಹೆಚ್ಚಿನ ಡೇಟಾ ತೀವ್ರ ಸೇವೆಗಳ ವಿಷಯದಲ್ಲಿ ಪ್ರಸ್ತುತ ಪೀಳಿಗೆಯ ಮೊಬೈಲ್ ಫೋನ್ ಬಳಕೆದಾರರಿಂದ ಬೇಡಿಕೆ ಹೆಚ್ಚಾಗಿದೆ. ಈಗ ಫೋನ್ ತಯಾರಕರು ಇದರ ವೇಗವನ್ನು ಹಿಡಿಯಲು ನ ಮುಂದು ತಾ ಮುಂದು ಅಂಥ ಹೋರಾಡುತ್ತಿದ್ದಾರೆ. ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿರುವ ಫೋನ್ಗಳಿಗಿಂತ ಹೆಚ್ಚು 5G ಟೆಕ್ನಾಲಜಿ ಫೋನ್ಗಳ ಕ್ರೆಜ್ ಹೆಚ್ಚುತ್ತಿದೆ. ಈ ವಿಭಾಗದಲ್ಲಿ ಭಾರತ ಈಗಾಗಲೇ ಸಾಕಷ್ಟು ಬ್ರಾಂಡ್ಗಳ  ಕೊಡುಗೆಗಳನ್ನು ಒಳಗೊಂಡಿದೆ. ಈ ಕೆಳಗೆ ಮುಂಬರಲಿರುವ ಮತ್ತು ಬಿಡುಗಡೆಯಾಗಿರುವ 5G ಸ್ಮಾರ್ಟ್ಫೋನ್ಗಳನ್ನು ಮತ್ತು ಅವುಗಳ ಕೆಲವು ಹೈಲೈಟ್ ಫೀಚರ್ಗಳನ್ನು ನೋಡಬವುದು.ಈ ಪಟ್ಟಿಯಲ್ಲಿ Realme X50 Pro 5G, iQOO 3 5G, Vivo Z6 5G ಮತ್ತು Samsung Galaxy S20 Ultra  ಸ್ಮಾರ್ಟ್ಫೋನ್ಗಳ ಕೆಲವು ಹೈಲೈಟ್ಗಳನ್ನು ಹೀಗೆ ನಿರೀಕ್ಷಿಸಬವುದು.

Digit.in Survey
✅ Thank you for completing the survey!

Realme X50 Pro 5G
ಡಿಸ್ಪ್ಲೇ: 90Hz ರಿಫ್ರೆಶ್ ರೇಟ್ + ಡುಯಲ್ ಪಂಚ್ ಹೋಲ್
ಕ್ಯಾಮೆರಾ : 64MP ಪ್ರೈಮರಿ + ಡುಯಲ್ ಫ್ರಂಟ್ ಕ್ಯಾಮೆರಾ
RAM: 6GB + 8GB
ಬ್ಯಾಟರಿ: 4500mAh + 65w 
ಪ್ರೊಸೆಸರ್: Snapdragon 865
ಬಿಡುಗಡೆಯ ದಿನಾಂಕ: 24 Feb 2020
ನಿರೀಕ್ಷಿತ ಬೆಲೆ: 35,000 

iQOO 3 5G
ಡಿಸ್ಪ್ಲೇ: 120Hz ರಿಫ್ರೆಶ್ ರೇಟ್ + ಡ್ಯೂಡ್ರಾಪ್ 
ಕ್ಯಾಮೆರಾ : 48MP ಪ್ರೈಮರಿ
RAM: 6GB + 8GB
ಬ್ಯಾಟರಿ: 4300mAh + 55w 
ಪ್ರೊಸೆಸರ್: Snapdragon 865
ಬಿಡುಗಡೆಯ ದಿನಾಂಕ: 25 Feb 2020
ನಿರೀಕ್ಷಿತ ಬೆಲೆ: 42,000 

Vivo Z6 5G
ಡಿಸ್ಪ್ಲೇ: 60Hz ರಿಫ್ರೆಶ್ ರೇಟ್ + ಡ್ಯೂಡ್ರಾಪ್ 
ಕ್ಯಾಮೆರಾ : 48MP ಪ್ರೈಮರಿ
RAM: 6GB + 8GB
ಬ್ಯಾಟರಿ: 5000mAh + 44w  
ಪ್ರೊಸೆಸರ್: Snapdragon 765G
ಬಿಡುಗಡೆಯ ದಿನಾಂಕ: 29 Feb 2020
ನಿರೀಕ್ಷಿತ ಬೆಲೆ: 29,990

Samsung Galaxy S20 Ultra
ಡಿಸ್ಪ್ಲೇ: 120Hz ರಿಫ್ರೆಶ್ ರೇಟ್ + ಡ್ಯೂಡ್ರಾಪ್ 
ಕ್ಯಾಮೆರಾ : 108MP ಪ್ರೈಮರಿ 
RAM: 8GB + 12GB
ಬ್ಯಾಟರಿ: 5000mAh + 45w  
ಪ್ರೊಸೆಸರ್: Exynos 990
ಬಿಡುಗಡೆಯ ದಿನಾಂಕ: 24 April 2020
ನಿರೀಕ್ಷಿತ ಬೆಲೆ: 99,890

ಈ ಸ್ಮಾರ್ಟ್ಫೋನ್ಗಳ ಫೀಚರ್ಗಳು ಬಿಡುಗಡೆಯಾಗುವ ಮುಂಚೆಯೇ ಈಗಾಗಲೇ ತಮ್ಮ ತಮ್ಮ ಅಧಿಕೃತ ವೆಬ್ಸೈಟ್/ಟ್ವಿಟ್ಟರ್ ಅಕೌಂಟ್ಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಹೈಲೈಟ್ ಅಥವಾ ಬಿಡುಗಡೆಯ ದಿನಾಂಕ ಹೀಗೆ ಒಂಚೂರು ಮಾಹಿತಿಯನ್ನು ತೋರಿಸಿದ್ದಾರೆ. ಆದರೂ ಈ ಸ್ಮಾರ್ಟ್ಫೋನ್ಗಳ ಖಚಿತ ಮಾಹಿತಿಗಾಗಿ ನಾವು ನೀವೆಲ್ಲಾ ಈ ಸ್ಮಾರ್ಟ್ಫೋನ್ಗಳ ಬಿಡುಗಡೆವರೆಗೆ ಕಾಯಲೇಬೇಕಿದೆ.

ಇಮೇಜ್ ಸೋರ್ಸ್

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile