iPhone 13 ಅತಿ ಕಡಿಮೆ ಬೆಲೆಗೆ ಖರೀದಿಸುವ ಅವಕಾಶ! ಅಮೆಜಾನ್‌ನಲ್ಲಿ ಭರ್ಜರಿ ಆಫರ್‌ಗಳು!

iPhone 13 ಅತಿ ಕಡಿಮೆ ಬೆಲೆಗೆ ಖರೀದಿಸುವ ಅವಕಾಶ! ಅಮೆಜಾನ್‌ನಲ್ಲಿ ಭರ್ಜರಿ ಆಫರ್‌ಗಳು!
HIGHLIGHTS

iPhone 13 ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಮೂಲಕ ಆಕರ್ಷಕ ಮತ್ತು ಅತಿ ಕಡಿಮೆ ಬೆಲೆಯೊಂದಿಗೆ ಮಾರಾಟ ಮಾಡುತ್ತಿವೆ.

iPhone 13 ಕ್ರೇಜ್ ಮುಂದುವರಿಯುತ್ತ ಇಂದಿಗೂ ಇದನ್ನು ಖರೀದಿಸಲು ಗ್ರಾಹಕರಲ್ಲಿ ಸಖತ್ ಕ್ರೇಜ್ ಇದೆ.

ವಾಸ್ತವವಾಗಿ iPhone 13 ಮಾದರಿಯಲ್ಲಿ ಉತ್ತಮ ರಿಯಾಯಿತಿಯೊಂದಿಗೆ ನಿಮ್ಮ ಸಾವಿರಾರು ರೂಪಾಯಿಗಳನ್ನು ಉಳಿಸಬಹುದು.

ಭಾರತದಲ್ಲಿ ಅಮೆಜಾನ್ ಆಪಲ್ ಐಫೋನ್ ಪ್ರಿಯರಿಗೆ ಅದ್ದೂರಿಯ ಸುದ್ದಿಯೊಂದನ್ನು ನೀಡಿದ್ದು ತಮ್ಮ ಹಳೆಯ ಸ್ಮಾರ್ಟ್‌ಫೋನ್‌ನಿಂದ ಐಫೋನ್ ಕಡೆಗೆ ಮುಖ ಮಾಡುವವರಿಗೆ ಈ iPhone 13 ನಿಜಕ್ಕೂ ಅದ್ದೂರಿಯ ಡೀಲ್ ಆಗಿದೆ. ಅಲ್ಲದೆ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಎರಡರಲ್ಲೂ ಭಾರಿ ಡಿಸ್ಕೌಂಟ್‍ನೊಂದಿಗೆ ಬೆಲೆ ಕಡಿಮೆ ಮಾಡಿ ಮಾರಾಟ ಮಾಡುತ್ತಿವೆ. ವರ್ಷಗಳ ನಂತರವೂ iPhone 13 ಕ್ರೇಜ್ ಮುಂದುವರಿಯುತ್ತ ಇಂದಿಗೂ ಇದನ್ನು ಖರೀದಿಸಲು ಗ್ರಾಹಕರಲ್ಲಿ ಸಖತ್ ಕ್ರೇಜ್ ಇದೆ. ನೀವು ಇದನ್ನು ಅಮೆಜಾನ್‌ನಿಂದ ಖರೀದಿಸಲು ಬಯಸಿದರೆ ನೀವು ಉತ್ತಮ ಉಳಿತಾಯ ಮಾಡುವ ಅವಕಾಶವನ್ನು ಪಡೆಯುತ್ತೀರಿ. ವಾಸ್ತವವಾಗಿ iPhone 13 ಮಾದರಿಯಲ್ಲಿ ಉತ್ತಮ ರಿಯಾಯಿತಿಯೊಂದಿಗೆ ನಿಮ್ಮ ಸಾವಿರಾರು ರೂಪಾಯಿಗಳನ್ನು ಉಳಿಸಬಹುದು. ನೀವು ಈ ಕೊಡುಗೆಯ ಲಾಭವನ್ನು ಪಡೆಯಲು ಬಯಸಿದರೆ ಮುಂದೆ ಒಂದಿಷ್ಟು ಮಾಹಿತಿಯನ್ನು ನೀಡಲಾಗಿದೆ.

Also Read: Lost or Stolen: ಕಳೆದುಹೋದ / ಕಳ್ಳತನವಾದ ಸ್ಮಾರ್ಟ್‌ಫೋನ್‌ಗಳನ್ನು ಟ್ರ್ಯಾಕ್ ಮಾಡಿ ಬ್ಲಾಕ್ ಮಾಡುವುದು ಹೇಗೆ?

ಅಮೆಜಾನ್‌ನಲ್ಲಿ iPhone 13 ಮೇಲೆ ಭಾರಿ ರಿಯಾಯಿತಿ

ನಾವು ರಿಯಾಯಿತಿಗಳ ಬಗ್ಗೆ ಮಾತನಾಡಿದರೆ ಸ್ಮಾರ್ಟ್ಫೋನ್ಗಳಲ್ಲಿ ಗ್ರಾಹಕರಿಗೆ ಉತ್ತಮ ರಿಯಾಯಿತಿಗಳನ್ನು ನೀಡಲಾಗುತ್ತಿದೆ. iPhone 13 ಫ್ಲಿಪ್‌ಕಾರ್ಟ್‌ನಲ್ಲಿ 4GB ಮತ್ತು 128GB ಸ್ಟೋರೇಜ್ ವೇರಿಯೆಂಟ್ ಬೆಲೆಯ ಬಗ್ಗೆ ಮಾತನಾಡುವುದಾದರೆ ಗ್ರಾಹಕರು ಅದಕ್ಕೆ ಪಟ್ಟಿ ಅಮೆಜಾನ್ನಲ್ಲಿ ಸುಮಾರು ₹51,790 ರೂಗಳಿಗೆ ಪಟ್ಟಿ ಮಾಡಲಾಗಿದ್ದು ಇದರ ಮೇಲೆ OneCard Credit Card ಬಳಸಿ EMI ಬಳಸಿ ಖರೀದಿಸುವವರಿಗೆ ನೇರವಾಗಿ 1750 ರೂಗಳ ತ್ವರಿತ ಡಿಸ್ಕೌಂಟ್ ನೀಡಲಾಗುತ್ತಿದೆ. ಆದರೆ ನಿಮಗೆ ತಿಳಿದಿರಲಿ ಇದರ ಸಾಮಾನ್ಯ ಬೆಲೆ ₹59,900 ರೂಗಳಾಗಿವೆ. ಈ ಮೂಲಕ ನಿಮಗೆ ಈಗ 11% ರಿಯಾಯಿತಿಯೊಂದಿಗೆ ಸುಮಾರು 50,040 ರೂಗಳಿಗೆ ಖರೀದಿಸಬಹುದು.

iPhone 13 price offer on amazon
iPhone 13 Best Deals

ಐಫೋನ್ 13 ವಿನಿಮಯ ಕೊಡುಗೆಯ ಲಾಭ ಲಭ್ಯ

ಇದನ್ನು ನಿಮಗೆ ನಂಬಲು ಸ್ವಲ್ಪ ಕಷ್ಟವಾದರೂ ಈ iPhone 13 ಸ್ಮಾರ್ಟ್ಫೋನ್ ಆರಂಭಿಕ ರೂಪಾಂತರಕ್ಕೆ ಕೇವಲ 50,050 ರೂಪಾಯಿಗಳ ವಿನಿಮಯ ಕೊಡುಗೆಯನ್ನು ನೀಡಲಾಗುತ್ತಿದೆ. ನಂತರ ಗ್ರಾಹಕರು ಅದನ್ನು ಖರೀದಿಸಲು ಕಡಿಮೆ ಬೆಲೆಯನ್ನು ಪಾವತಿಸಬೇಕಾಗುತ್ತದೆ. ಅಲ್ಲದೆ ಆಸಕ್ತರು ವಿನಿಮಯ ಕೊಡುಗೆಯ ಮೊತ್ತವು ನಿಮ್ಮ ಫೋನ್‌ನ ಸ್ಥಿತಿಯನ್ನು ಸಂಪೂರ್ಣವಾಗಿ ಅವಲಂಬಿಸಿರುತ್ತದೆ. ನೀವು ವಿನಿಮಯ ಮಾಡಿಕೊಳ್ಳಲು ಬಯಸುವ ಫೋನ್‌ನ ಸ್ಥಿತಿಯು ಉತ್ತಮವಾಗಿದ್ದರೆ ನೀವು ಉತ್ತಮ ಬೆಲೆಯನ್ನು ಪಡೆಯಬಹುದು ಮತ್ತು ನಂತರ ನೀವು ಫೋನ್‌ನ ಪಟ್ಟಿಮಾಡಿದ ಬೆಲೆಗಿಂತ ಕಡಿಮೆ ಪಾವತಿಸಬೇಕಾಗುತ್ತದೆ. iPhone 13 ಈ ಕೊಡುಗೆಯ ಲಾಭವನ್ನು ಪಡೆಯುವ ಮೂಲಕ ಗ್ರಾಹಕರು ದೊಡ್ಡ ಉಳಿತಾಯವನ್ನು ಪಡೆಯಬಹುದು.

iPhone 13 ವಿಶೇಷಣಗಳು

ಈ ಆಪಲ್ ಐಫೋನ್ ಅದ್ಭುತವಾದ 6.1 ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇಯನ್ನು ಹೊಂದಿದ್ದು ಇದು ಎರಡು ಉತ್ತಮ ಗುಣಮಟ್ಟದ ಕ್ಯಾಮೆರಾಗಳೊಂದಿಗೆ ಬರುತ್ತದೆ. 12MP ವೈಡ್ ಮತ್ತು ಅಲ್ಟ್ರಾ-ವೈಡ್ ಕ್ಯಾಮೆರಾ ಸೆಟಪ್ ನೀವು ಫೋಟೋಗ್ರಾಫಿಕ್ ಶೈಲಿಗಳು ಮತ್ತು ಸ್ಮಾರ್ಟ್ HDR 4 ನಂತಹ ವಿಭಿನ್ನ ಛಾಯಾಗ್ರಹಣ ವಿಧಾನಗಳನ್ನು ಬಳಸಬಹುದು. ಇದು ಉತ್ತಮ ಲೊ ಲೈಟ್ ಫೋಟೋಗಳಿಗಾಗಿ ನೈಟ್ ಮೋಡ್ ಅನ್ನು ಸಹ ಹೊಂದಿದೆ. iPhone 13 ಸೂಪರ್-ಫಾಸ್ಟ್ ಕಾರ್ಯಕ್ಷಮತೆಗಾಗಿ A15 ಬಯೋನಿಕ್ ಚಿಪ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇವು iPhone 13 ಹೈಲೈಟ್ ಫೀಚರ್ಗಳಾಗಿದ್ದು ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀವು ಅಮೆಜಾನ್, ಫ್ಲಿಪ್ಕಾರ್ಟ್ ಅಥವಾ ಆಪಲ್ ಸೈಟ್ ಮೂಲಕ ಪಡೆಯಬಹುದು.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ ವಾಟ್ಸಾಪ್ Channel View ಮಾಡಿ ಸೇರಿಕೊಳ್ಳಿ!

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo