Amazon GIF Sale 2023 ನಾಳೆ ಕೊನೆ: ಲೇಟೆಸ್ಟ್ 5G ಸ್ಮಾರ್ಟ್‌ಫೋನ್‌ಗಳು Affordable ಬೆಲೆಗೆ ಖರೀದಿಸಿ!

Amazon GIF Sale 2023 ನಾಳೆ ಕೊನೆ: ಲೇಟೆಸ್ಟ್ 5G ಸ್ಮಾರ್ಟ್‌ಫೋನ್‌ಗಳು Affordable ಬೆಲೆಗೆ ಖರೀದಿಸಿ!
HIGHLIGHTS

ಭಾರತದಲ್ಲಿ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ (Amazon GIF Sale 2023) ನಾಳೆ ಕೊನೆಗೊಳ್ಳಲಿದೆ

ಸುಮಾರು 15,000 ರೂಗಳೊಳಗೆ ಅತಿ ಹೆಚ್ಚು ಜನಪ್ರಿಯ ಮತ್ತು ಲೇಟೆಸ್ಟ್ ಫೀಚರ್‌ಗಳೊಂದಿಗಿನ 5G ಸ್ಮಾರ್ಟ್ಫೋನ್ ಇಲ್ಲಿವೆ

ಆಸಕ್ತರಿಗೆ ICICI, Bank Of Baroda, IDFC First Bank ಮತ್ತು OneCard ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌‌ಗಳ ಮೇಲೆ ತ್ವರಿತ 10% ಡಿಸ್ಕೌಂಟ್ ಲಭ್ಯ

ಭಾರತದಲ್ಲಿ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ (Amazon GIF Sale 2023) ನಾಳೆ ಕೊನೆಗೊಳ್ಳಲಿದೆ. ಈ ವರ್ಷದ ದೀಪಾವಳಿ ಹಬ್ಬದ ಪ್ರಯುಕ್ತ ನೀವೊಂದು ಲೇಟೆಸ್ಟ್ 5G ಸ್ಮಾರ್ಟ್ಫೋನ್ ನಿಮಗಾಗಿ ಅಥವಾ ಯಾರಿಗಾದರೂ ಗಿಫ್ಟ್ ಆಗಿ ನೀಡಲು ಬಯಸಿದರೆ ಸುಮಾರು 15,000 ರೂಗಳೊಳಗೆ ಅತಿ ಹೆಚ್ಚು ಜನಪ್ರಿಯ ಮತ್ತು ಲೇಟೆಸ್ಟ್ ಫೀಚರ್‌ಗಳೊಂದಿಗಿನ 5G ಸ್ಮಾರ್ಟ್ಫೋನ್ ಈ ಕೆಳಗಿನ ಪಟ್ಟಿಯಿಂದ ಖರೀದಿಸಬಹುದು.

ಅಮೆಜಾನ್ ಮಾರಾಟದ ಪ್ರಯುಕ್ತ Xiaomi, Redmi, Realme, iQOO, Vivo ಮತ್ತು Samsung ಫೋನ್‌ಗಳನ್ನು ಭಾರಿ ಡೀಲ್ ಮತ್ತು ಡಿಸ್ಕೌಂಟ್‌ಗಳೊಂದಿಗೆ ಪಡೆಯಬಹುದು. ಆಸಕ್ತರಿಗೆ ರಿಯಾಯಿತಿ, ಕ್ಯಾಶ್‌ಬ್ಯಾಕ್, EMI ಸೇರಿದಂತೆ ವಿಶೇಷ ಆಫರ್‌ಗಳೊಂದಿಗೆ ICICI, Bank Of Baroda, IDFC First Bank ಮತ್ತು OneCard ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌‌ಗಳ ಮೇಲೆ ತ್ವರಿತ 10% ಡಿಸ್ಕೌಂಟ್ ನಿಮಗೆ ಇನ್ನಷ್ಟು ಕೈಗೆಟುಕುವಂತೆ ಮಾಡುತ್ತದೆ.

Amazon GIF Sale 2023

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Samsung Galaxy M34 5G – Buy Now

ಭಾರತದಲ್ಲಿ ನಡೆಯುತ್ತಿರುವ ಅಮೆಜಾನ್ ಮಾರಾಟದಲ್ಲಿ ಲೇಟೆಸ್ಟ್ 5G ಸ್ಮಾರ್ಟ್ಫೋನ್ಗಳ ಮೇಲೆ ಭಾರಿ ಡೀಲ್ ಮತ್ತು ಡಿಸ್ಕೌಂಟ್ಗಳನ್ನು ನೀಡುತ್ತಿದೆ. Samsung Galaxy M34 5G ಫೋನ್ ಹೈಲೈಟ್ ಅಂದ್ರೆ ಇದರ 6000mAh ಬ್ಯಾಟರಿ ಮತ್ತು 6.5 ಇಂಚಿನ ಸೂಪರ್ AMOLED ಡಿಸ್ಪ್ಲೇಯಾಗಿದೆ. ಇದರ ಇಂದಿನ ಬೆಲೆ 16,548 ರೂಗಳಾಗಿದ್ದು ಇದರ ಮೇಲೆ 1500 ರೂಗಳ ಕೋಪನ್ ಡಿಸ್ಕೌಂಟ್ ನಂತರ ಸಹ ಲಭ್ಯವಿದ್ದು ಕೇವಲ ₹15,048 ರೂಗಳಿಗೆ ಖರೀದಿಸಬಹುದು. ಅಮೆಜಾನ್ ಆಸಕ್ತರಿಗೆ ರಿಯಾಯಿತಿ, ಕ್ಯಾಶ್‌ಬ್ಯಾಕ್, EMI ಸೇರಿದಂತೆ ವಿಶೇಷ ಆಫರ್‌ಗಳೊಂದಿಗೆ ನಿಮಗೆ ಇನ್ನಷ್ಟು ಕೈಗೆಟುಕುವಂತೆ ಮಾಡುತ್ತದೆ.

realme narzo N53 – Buy Now

ಅಮೆಜಾನ್ ಮಾರಾಟದಲ್ಲಿ ಲೇಟೆಸ್ಟ್ 4G ಸ್ಮಾರ್ಟ್ಫೋನ್ಗಳ ಮೇಲೆ ಭಾರಿ ಡೀಲ್ ಮತ್ತು ಡಿಸ್ಕೌಂಟ್ಗಳನ್ನು ನೀಡುತ್ತಿದೆ. realme narzo N53 ಫೋನ್ ಹೈಲೈಟ್ ಅಂದ್ರೆ ಇದರ 5000mAh ಬ್ಯಾಟರಿ ಮತ್ತು 50MP AI ಕ್ಯಾಮೆರಾದೊಂದಿಗೆ ಅತಿ ಕಡಿಮೆ ಬೆಲೆಯ 4G ಫೋನ್ ಆಗಿದೆ. ಇದರ ಇಂದಿನ ಬೆಲೆ 7,999 ರೂಗಳಾಗಿದ್ದು ಇದರ ಮೇಲೆ 200 ರೂಗಳ ಕೋಪನ್ ಡಿಸ್ಕೌಂಟ್ ನಂತರ ಸಹ ಲಭ್ಯವಿದ್ದು ಕೇವಲ ₹7,799 ರೂಗಳಿಗೆ ಖರೀದಿಸಬಹುದು. ಅಮೆಜಾನ್ ಆಸಕ್ತರಿಗೆ ರಿಯಾಯಿತಿ, ಕ್ಯಾಶ್‌ಬ್ಯಾಕ್, EMI ಸೇರಿದಂತೆ ವಿಶೇಷ ಆಫರ್‌ಗಳೊಂದಿಗೆ ನಿಮಗೆ ಇನ್ನಷ್ಟು ಕೈಗೆಟುಕುವಂತೆ ಮಾಡುತ್ತದೆ.

Samsung Galaxy M14 5G – Buy Now

ಭಾರತದಲ್ಲಿ ನಡೆಯುತ್ತಿರುವ ಅಮೆಜಾನ್ ಮಾರಾಟದಲ್ಲಿ ಲೇಟೆಸ್ಟ್ 5G ಸ್ಮಾರ್ಟ್ಫೋನ್ಗಳ ಮೇಲೆ ಭಾರಿ ಡೀಲ್ ಮತ್ತು ಡಿಸ್ಕೌಂಟ್ಗಳನ್ನು ನೀಡುತ್ತಿದೆ. Samsung Galaxy M14 5G ಫೋನ್ ಹೈಲೈಟ್ ಅಂದ್ರೆ ಇದರ 6000mAh ಬ್ಯಾಟರಿ ಮತ್ತು 50MP ಪ್ರೈಮರಿ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರ ಇಂದಿನ ಬೆಲೆ 12,039 ರೂಗಳಾಗಿದ್ದು ಇದರ ಮೇಲೆ 1500 ರೂಗಳ ಕೋಪನ್ ಡಿಸ್ಕೌಂಟ್ ನಂತರ ಸಹ ಲಭ್ಯವಿದ್ದು ಕೇವಲ ₹10,539 ರೂಗಳಿಗೆ ಖರೀದಿಸಬಹುದು. ಅಮೆಜಾನ್ ಆಸಕ್ತರಿಗೆ ರಿಯಾಯಿತಿ, ಕ್ಯಾಶ್‌ಬ್ಯಾಕ್, EMI ಸೇರಿದಂತೆ ವಿಶೇಷ ಆಫರ್‌ಗಳೊಂದಿಗೆ ನಿಮಗೆ ಇನ್ನಷ್ಟು ಕೈಗೆಟುಕುವಂತೆ ಮಾಡುತ್ತದೆ.

iQOO Z6 Lite 5G – Buy Now

ಅಮೆಜಾನ್ ಮಾರಾಟದಲ್ಲಿ ಲೇಟೆಸ್ಟ್ 5G ಸ್ಮಾರ್ಟ್ಫೋನ್ಗಳ ಮೇಲೆ ಭಾರಿ ಡೀಲ್ ಮತ್ತು ಡಿಸ್ಕೌಂಟ್ಗಳನ್ನು ನೀಡುತ್ತಿದೆ. iQOO Z6 Lite 5G ಫೋನ್ ಹೈಲೈಟ್ ಅಂದ್ರೆ ಇದರ 5000mAh ಬ್ಯಾಟರಿ ಮತ್ತು 50MP AI ಕ್ಯಾಮೆರಾದೊಂದಿಗೆ ಅತಿ ಕಡಿಮೆ ಬೆಲೆಯ 5G ಫೋನ್ ಆಗಿದೆ. ಇದರ ಇಂದಿನ ಬೆಲೆ 12,999 ರೂಗಳಾಗಿದ್ದು ಇದರ ಮೇಲೆ ಸುಮಾರು 750 ರೂಗಳವರೆಗಿನ ಬ್ಯಾಂಕ್ ಡಿಸ್ಕೌಂಟ್ ನಂತರ ಸಹ ಲಭ್ಯವಿದ್ದು ಕೇವಲ ₹12,249 ರೂಗಳಿಗೆ ಖರೀದಿಸಬಹುದು. ಅಮೆಜಾನ್ ಆಸಕ್ತರಿಗೆ ರಿಯಾಯಿತಿ, ಕ್ಯಾಶ್‌ಬ್ಯಾಕ್, EMI ಸೇರಿದಂತೆ ವಿಶೇಷ ಆಫರ್‌ಗಳೊಂದಿಗೆ ನಿಮಗೆ ಇನ್ನಷ್ಟು ಕೈಗೆಟುಕುವಂತೆ ಮಾಡುತ್ತದೆ.

Vivo Y27 5G – Buy Now

ಭಾರತದಲ್ಲಿ ನಡೆಯುತ್ತಿರುವ ಅಮೆಜಾನ್ ಮಾರಾಟದಲ್ಲಿ ಲೇಟೆಸ್ಟ್ 5G ಸ್ಮಾರ್ಟ್ಫೋನ್ಗಳ ಮೇಲೆ ಭಾರಿ ಡೀಲ್ ಮತ್ತು ಡಿಸ್ಕೌಂಟ್ಗಳನ್ನು ನೀಡುತ್ತಿದೆ. Vivo Y27 5G ಫೋನ್ ಹೈಲೈಟ್ ಅಂದ್ರೆ ಇದರ 6000mAh ಬ್ಯಾಟರಿ ಮತ್ತು 6.4 ಇಂಚಿನ ಸೂಪರ್ AMOLED ಡಿಸ್ಪ್ಲೇಯಾಗಿದೆ. ಇದರ ಇಂದಿನ ಬೆಲೆ 13,999 ರೂಗಳಾಗಿದ್ದು ಇದರ ಮೇಲೆ ಸುಮಾರು 650 ರೂಗಳವರೆಗಿನ ಬ್ಯಾಂಕ್ ಡಿಸ್ಕೌಂಟ್ ನಂತರ ಸಹ ಲಭ್ಯವಿದ್ದು ಕೇವಲ ₹13,349 ರೂಗಳಿಗೆ ಖರೀದಿಸಬಹುದು. ಅಮೆಜಾನ್ ಆಸಕ್ತರಿಗೆ ರಿಯಾಯಿತಿ, ಕ್ಯಾಶ್‌ಬ್ಯಾಕ್, EMI ಸೇರಿದಂತೆ ವಿಶೇಷ ಆಫರ್‌ಗಳೊಂದಿಗೆ ನಿಮಗೆ ಇನ್ನಷ್ಟು ಕೈಗೆಟುಕುವಂತೆ ಮಾಡುತ್ತದೆ.

Also Read: ಇವೇ ನೋಡಿ ₹10,000 ರೂಗಳೊಳಗೆ ಬರುವ ಬೆಸ್ಟ್ Smart TVs! ಫೀಚರ್ ಮತ್ತು ಆಫರ್‌ಗಳೇನು?

realme narzo 60 5G – Buy Now

ಅಮೆಜಾನ್ ಮಾರಾಟದಲ್ಲಿ ಲೇಟೆಸ್ಟ್ 5G ಸ್ಮಾರ್ಟ್ಫೋನ್ಗಳ ಮೇಲೆ ಭಾರಿ ಡೀಲ್ ಮತ್ತು ಡಿಸ್ಕೌಂಟ್ಗಳನ್ನು ನೀಡುತ್ತಿದೆ. realme narzo 60 5G ಫೋನ್ ಹೈಲೈಟ್ ಅಂದ್ರೆ ಇದರ ಫೋನ್ ಹೈಲೈಟ್ ಅಂದ್ರೆ ಇದರ 5000mAh ಬ್ಯಾಟರಿ ಮತ್ತು 6.4 ಇಂಚಿನ AMOLED ಡಿಸ್ಪ್ಲೇಯಾಗಿದೆ. ಇದರ ಇಂದಿನ ಬೆಲೆ 14,999 ರೂಗಳಾಗಿದ್ದು ಇದರ ಮೇಲೆ ಸುಮಾರು 675 ರೂಗಳವರೆಗಿನ ಬ್ಯಾಂಕ್ ಡಿಸ್ಕೌಂಟ್ ನಂತರ ಸಹ ಲಭ್ಯವಿದ್ದು ಕೇವಲ ₹14,324 ರೂಗಳಿಗೆ ಖರೀದಿಸಬಹುದು. ಅಮೆಜಾನ್ ಆಸಕ್ತರಿಗೆ ರಿಯಾಯಿತಿ, ಕ್ಯಾಶ್‌ಬ್ಯಾಕ್, EMI ಸೇರಿದಂತೆ ವಿಶೇಷ ಆಫರ್‌ಗಳೊಂದಿಗೆ ನಿಮಗೆ ಇನ್ನಷ್ಟು ಕೈಗೆಟುಕುವಂತೆ ಮಾಡುತ್ತದೆ.

Redmi Note 12 5G – Buy Now

ಭಾರತದಲ್ಲಿ ನಡೆಯುತ್ತಿರುವ ಅಮೆಜಾನ್ ಮಾರಾಟದಲ್ಲಿ ಲೇಟೆಸ್ಟ್ 5G ಸ್ಮಾರ್ಟ್ಫೋನ್ಗಳ ಮೇಲೆ ಭಾರಿ ಡೀಲ್ ಮತ್ತು ಡಿಸ್ಕೌಂಟ್ಗಳನ್ನು ನೀಡುತ್ತಿದೆ. Redmi Note 12 5G ಫೋನ್ ಹೈಲೈಟ್ ಅಂದ್ರೆ ಇದರ 5000mAh ಬ್ಯಾಟರಿ ಮತ್ತು 6.67 ಇಂಚಿನ AMOLED ಡಿಸ್ಪ್ಲೇಯಾಗಿದೆ. ಇದರ ಇಂದಿನ ಬೆಲೆ 15,499 ರೂಗಳಾಗಿದ್ದು ಇದರ ಮೇಲೆ 865 ರೂಗಳ ಕೋಪನ್ ಡಿಸ್ಕೌಂಟ್ ನಂತರ ಸಹ ಲಭ್ಯವಿದ್ದು ಕೇವಲ ₹14,634 ರೂಗಳಿಗೆ ಖರೀದಿಸಬಹುದು. ಅಮೆಜಾನ್ ಆಸಕ್ತರಿಗೆ ರಿಯಾಯಿತಿ, ಕ್ಯಾಶ್‌ಬ್ಯಾಕ್, EMI ಸೇರಿದಂತೆ ವಿಶೇಷ ಆಫರ್‌ಗಳೊಂದಿಗೆ ನಿಮಗೆ ಇನ್ನಷ್ಟು ಕೈಗೆಟುಕುವಂತೆ ಮಾಡುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo