ಇವೇಲ್ಲ ಭಾರತದಲ್ಲಿರುವ ಹೊಚ್ಚ ಹೊಸ ಬ್ರಾಂಡೆಡ್ ಗೇಮಿಂಗ್ ಹೆಡ್ಫೋನ್ಗಳು ಇಂದು ಫ್ಲಿಪ್ಕಾರ್ಟಿನಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯವಿವೆ

ಇವರಿಂದ Ravi Rao | ಪ್ರಕಟಿಸಲಾಗಿದೆ 13 Jul 2018
HIGHLIGHTS
  • ಆಡಿಯೊ ಗುಣಮಟ್ಟ, ಪ್ರಬಲ ಡ್ರೈವ್ಗಳು, ಸಾಕಷ್ಟು ಜೋರಾಗಿ ಮತ್ತು ಉನ್ನತ ಬಾಸ್ ಪ್ರತಿಕ್ರಿಯೆಯನ್ನು ಹೊಂದಿವೆ

ಇವೇಲ್ಲ ಭಾರತದಲ್ಲಿರುವ ಹೊಚ್ಚ ಹೊಸ ಬ್ರಾಂಡೆಡ್ ಗೇಮಿಂಗ್ ಹೆಡ್ಫೋನ್ಗಳು ಇಂದು ಫ್ಲಿಪ್ಕಾರ್ಟಿನಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯವಿವೆ

ಇಂದು ಅತ್ಯುತ್ತಮ ಗೇಮಿಂಗ್ ಹೆಡ್ಫೋನ್ಗಳಿಗೆ ಹೆಚ್ಚು ಹಣ ಖರ್ಚಾಗುತ್ತದೆ. ಇದರ ಫಲವಾಗಿ ಆಡಿಯೊ ಕಂಪನಿಗಳು ಗ್ರಾಹಕರ ಬೇಡಿಕೆಗಳಿಗೆ ಹೆಚ್ಚಿನ ಸಂವೇದನಾಶೀಲತೆಯನ್ನು ಹೊಂದಿವೆ. ಹಾಗಾಗಿ ನಾವು ಅಂದ್ರೆ ಡಿಜಿಟ್ ಕನ್ನಡ ನಿಮಗೆ ಸದ್ಯಕ್ಕೆ ಕಡಿಮೆ ಬೆಲೆಗೆ ಬರುವ ಹೊಸ ಮತ್ತು ಬ್ರೆಸ್ಟ್ ಬ್ರಾಂಡೆಡ್ ಗೇಮಿಂಗ್ ಹೆಡ್ಫೋನ್ಗಳು ಸಬ್ಲೈಮ್ ಆಡಿಯೊ ಗುಣಮಟ್ಟ, ಪ್ರಬಲ ಡ್ರೈವ್ಗಳು, ಸಾಕಷ್ಟು ಜೋರಾಗಿ ಮತ್ತು ಉನ್ನತ ಬಾಸ್ ಪ್ರತಿಕ್ರಿಯೆಯನ್ನು ಹೊಂದಿವೆ. ಈ ಪಟ್ಟಿಯಲ್ಲಿ ಕೆಲವು ವಾಸ್ತವವಾಗಿ ತಮ್ಮ ಬೆಲೆ ಬ್ರಾಕೆಟ್ಗಳನ್ನು ಮೀರುತ್ತದೆ.

ಇದು ಹೊಚ್ಚ ಹೊಸ Flipkart SmartBuy Inferno Pro Gaming Headset with Mic and LED lights  (Over the Ear) ನಿಮಗೆ ಈ ಗೇಮಿಂಗ್ ಹೆಡ್ಫೋನನ್ನು ನೀವು Laptop, Audio Player, Gaming Console, Tablet, Mobile ಗಳಲ್ಲಿ ಬಳಸಬವುದು. ಆದರೆ ಇದು ಬ್ಲೂಟೂತ್ ಸಪೋರ್ಟ್ ಮಾಡುವುದಿಲ್ಲ. ಇದನ್ನು ನೀವು ಕ್ಯಾಶ್ ಆನ್ ಡೆಲಿವರಿಯಲ್ಲಿ ಪಡೆಯಬವುದು. ಇದರ ವಾಸ್ತವಿಕ ಬೆಲೆ 1,499 ಆದರೆ ಇಂದು ಅಮೆಜಾನ್ ಇದನ್ನು ನಿಮಗೆ ಕೇವಲ 799 ರೂಳಲ್ಲಿ ನೀಡುತ್ತಿದೆ. ಇದನ್ನು ಇಲ್ಲಿಂದ ಖರೀದಿಸಿ

ಗೇಮಿಂಗ್ ವಿಭಾಗದಲ್ಲಿ Cosmic Byte G4000 Headset with Mic and LED Black/Red Wired Headset with Mic  (Red, Over the Ear) ನಿಮಗೆ ಈ ಗೇಮಿಂಗ್ ಹೆಡ್ಫೋನನ್ನು ನೀವು Laptop, Audio Player, Studio Recording, Gaming Console, Tablet, Mobile, TV ಗಳಲ್ಲಿ ಬಳಸಬವುದು. ಆದರೆ ಇದು ಬ್ಲೂಟೂತ್ ಸಪೋರ್ಟ್ ಮಾಡುವುದಿಲ್ಲ. ಇದನ್ನು ನೀವು ಕ್ಯಾಶ್ ಆನ್ ಡೆಲಿವರಿಯಲ್ಲಿ ಪಡೆಯಬವುದು. ಇದರ ವಾಸ್ತವಿಕ ಬೆಲೆ 1,199 ಆದರೆ ಇಂದು ಅಮೆಜಾನ್ ಇದನ್ನು ನಿಮಗೆ ಕೇವಲ 999 ರೂಳಲ್ಲಿ ನೀಡುತ್ತಿದೆ. ಇದನ್ನು ಇಲ್ಲಿಂದ ಖರೀದಿಸಿ.  

ಭಾರತದಲ್ಲಿ ನಿಮಗೆ Kotion Each Cosmic Byte GS410 Headset with Mic  (Black/Blue, Over the Ear) ನಿಮಗೆ ಈ ಗೇಮಿಂಗ್ ಹೆಡ್ಫೋನನ್ನು ನೀವು Laptop, Audio Player, Gaming Console, Tablet, Mobile ಗಳಲ್ಲಿ ಬಳಸಬವುದು. ಆದರೆ ಇದು ಬ್ಲೂಟೂತ್ ಸಪೋರ್ಟ್ ಮಾಡುವುದಿಲ್ಲ. ಇದನ್ನು ನೀವು ಕ್ಯಾಶ್ ಆನ್ ಡೆಲಿವರಿಯಲ್ಲಿ ಪಡೆಯಬವುದು. ಇದರ ವಾಸ್ತವಿಕ ಬೆಲೆ 999 ಆದರೆ ಇಂದು ಅಮೆಜಾನ್ ಇದನ್ನು ನಿಮಗೆ ಕೇವಲ 799 ರೂಳಲ್ಲಿ ನೀಡುತ್ತಿದೆ. ಇದನ್ನು ಇಲ್ಲಿಂದ ಖರೀದಿಸಿ

ಇಂದು ಹೊಸ Opta BH-002, Wireless High performance Stereo plus Plug ನಿಮಗೆ ಈ ಗೇಮಿಂಗ್ ಹೆಡ್ಫೋನನ್ನು ನೀವು Laptop, Audio Player, Studio Recording, Gaming Console, Tablet, Mobile, TV ಗಳಲ್ಲಿ ಬಳಸಬವುದು. ಆದರೆ ಇದು ಬ್ಲೂಟೂತ್ ಸಪೋರ್ಟ್ ಮಾಡುವುದಿಲ್ಲ. ಇದನ್ನು ನೀವು ಕ್ಯಾಶ್ ಆನ್ ಡೆಲಿವರಿಯಲ್ಲಿ ಪಡೆಯಬವುದು. ಇದರ ವಾಸ್ತವಿಕ ಬೆಲೆ 2,599 ಆದರೆ ಇಂದು ಅಮೆಜಾನ್ ಇದನ್ನು ನಿಮಗೆ ಕೇವಲ 1,281 ರೂಳಲ್ಲಿ ನೀಡುತ್ತಿದೆ. ಇದನ್ನು ಇಲ್ಲಿಂದ ಖರೀದಿಸಿ.

ಇಂದು ಅಮೆಜಾನ್ ನಿಮಗೆ ಈ ಗೇಮಿಂಗ್ ಹೆಡ್ಫೋನ್ ವಿಭಾಗದಲ್ಲಿ Kotion Each B3506 Wired, Bluetooth Headset with Mic ನಿಮಗೆ ಈ ಗೇಮಿಂಗ್ ಹೆಡ್ಫೋನನ್ನು ನೀವು Gaming Console ಗಳಲ್ಲಿ ಬಳಸಬವುದು. ಆದರೆ ಇದು ಬ್ಲೂಟೂತ್ ಸಪೋರ್ಟ್ ಮಾಡುತ್ತದೆ. ಇದನ್ನು ನೀವು ಕ್ಯಾಶ್ ಆನ್ ಡೆಲಿವರಿಯಲ್ಲಿ ಪಡೆಯಬವುದು. ಇದರ ವಾಸ್ತವಿಕ ಬೆಲೆ 2,999 ಆದರೆ ಇಂದು ಅಮೆಜಾನ್ ಇದನ್ನು ನಿಮಗೆ ಕೇವಲ 1,649 ರೂಳಲ್ಲಿ ನೀಡುತ್ತಿದೆ. ಇದನ್ನು ಇಲ್ಲಿಂದ ಖರೀದಿಸಿ

ನಿಮಗೊಂದು ಹೊಸ ಹೆಡ್ಫೋನಾದ ಈ SteelSeries Arctis 3 Wired Headset with Mic ನಿಮಗೆ ಈ ಗೇಮಿಂಗ್ ಹೆಡ್ಫೋನನ್ನು ನೀವು Gaming Console ಗಳಲ್ಲಿ ಬಳಸಬವುದು. ಆದರೆ ಇದು ಬ್ಲೂಟೂತ್ ಸಪೋರ್ಟ್ ಮಾಡುವುದಿಲ್ಲ. ಇದನ್ನು ನೀವು ಕ್ಯಾಶ್ ಆನ್ ಡೆಲಿವರಿಯಲ್ಲಿ ಪಡೆಯಬವುದು. ಇದರ ವಾಸ್ತವಿಕ ಬೆಲೆ 8,999 ಆದರೆ ಇಂದು ಅಮೆಜಾನ್ ಇದನ್ನು ನಿಮಗೆ ಕೇವಲ 6,499 ರೂಳಲ್ಲಿ ನೀಡುತ್ತಿದೆ. ಇದನ್ನು ಇಲ್ಲಿಂದ ಖರೀದಿಸಿ.

ಜನಪ್ರಿಯ ಗೇಮಿಂಗ್ ಹೆಡ್ಫೋನ್ ಆದ Acer Predator PHW510 Wired Headset with Mic ನಿಮಗೆ ಈ ಗೇಮಿಂಗ್ ಹೆಡ್ಫೋನನ್ನು ನೀವು Laptop, Gaming Console, Mobile ಗಳಲ್ಲಿ ಬಳಸಬವುದು. ಆದರೆ ಇದು ಬ್ಲೂಟೂತ್ ಸಪೋರ್ಟ್ ಮಾಡುವುದಿಲ್ಲ. ಇದನ್ನು ನೀವು ಕ್ಯಾಶ್ ಆನ್ ಡೆಲಿವರಿಯಲ್ಲಿ ಪಡೆಯಬವುದು. ಇದರ ವಾಸ್ತವಿಕ ಬೆಲೆ 9,999 ಆದರೆ ಇಂದು ಅಮೆಜಾನ್ ಇದನ್ನು ನಿಮಗೆ ಕೇವಲ 4,499 ರೂಳಲ್ಲಿ ನೀಡುತ್ತಿದೆ. ಇದನ್ನು ಇಲ್ಲಿಂದ ಖರೀದಿಸಿ

ಸೂಚನೆ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

logo
Ravi Rao

email

Advertisements

ಟ್ರೆಂಡಿಂಗ್ ಲೇಖನಗಳು

Advertisements

LATEST ARTICLES ಎಲ್ಲವನ್ನು ವೀಕ್ಷಿಸಿ

Advertisements
DMCA.com Protection Status