ಒಂದು ಸಣ್ಣ ಅಥವಾ ನಿಮ್ಮ ಬಜೆಟಿಗೆ ತಕ್ಕಂತ ರೆಫ್ರಿಜರೇಟರ್ಗಳನ್ನು (Fridge) ಹೊಂದುವುದು ಅನಿವಾರ್ಯವಾಗಿದೆ.
ಅಮೆಜಾನ್ ಇಂಡಿಯಾ (Amazon India) ಈಗ ತನ್ನ ಹೊಸ ಆಫರ್ಗಳನ್ನು ಘೋಷಿಸಿದೆ.
ಸುಮಾರು 15,000 ರೂ. ಒಳಗೆ ಲಭ್ಯವಿರುವ ಲೇಟೆಸ್ಟ್ ರೆಫ್ರಿಜರೇಟರ್ಗಳ (Fridge) ಪಟ್ಟಿ ಈ ಕೆಳಗೆ ನೀಡಲಾಗಿದೆ.
ಈ ಬೇಸಿಗೆಯಲ್ಲಿ ಮನೆಗೆ ತರುವ ದಿನನಿತ್ಯದ ತರಕಾರಿ, ಹಣ್ಣು ಅಥವಾ ಡೈರಿ ಪ್ರಾಡಕ್ಟ್ಗಳನ್ನು ಹಾಳಾಗುವುದರಿಂದ ತಪ್ಪಿಸಲು ಪ್ರತಿಯೊಂದು ಮನೆಗೆ ಒಂದು ಸಣ್ಣ ಅಥವಾ ನಿಮ್ಮ ಬಜೆಟಿಗೆ ತಕ್ಕಂತ ರೆಫ್ರಿಜರೇಟರ್ಗಳನ್ನು (Fridge) ಹೊಂದುವುದು ಅನಿವಾರ್ಯವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಅಮೆಜಾನ್ ಇಂಡಿಯಾ (Amazon India) ಈಗ ತನ್ನ ಹೊಸ ಆಫರ್ಗಳನ್ನು ಘೋಷಿಸಿದೆ. ಇದರಲ್ಲಿ ಜನ ಸಾಮಾನ್ಯರಿಗೆ ಕೈಗೆಟುವ ಬೆಲೆಗೆ ಅತ್ಯುತ್ತಮ ಬ್ರಾಂಡೆಡ್ ರೆಫ್ರಿಜರೇಟರ್ಗಳನ್ನು (Fridge) ನೀಡುತ್ತಿದೆ. ಇದರಲ್ಲಿ ನಿಮ್ಮ ಮನೆಗೆ ತಕ್ಕಂತಹ ಸಿಂಗಲ್ ಅಥವಾ ಡಬಲ್ ಡೋರ್ ರೆಫ್ರಿಜರೇಟರ್ಗಳನ್ನು (Fridge) ಖರೀದಿಸಬವುದು. ಸುಮಾರು 15,000 ರೂ. ಒಳಗೆ ಲಭ್ಯವಿರುವ ಲೇಟೆಸ್ಟ್ ರೆಫ್ರಿಜರೇಟರ್ಗಳ (Fridge) ಪಟ್ಟಿ ಈ ಕೆಳಗೆ ನೀಡಲಾಗಿದೆ. ಕಡಿಮೆ ಬೆಲೆಯೊಂದಿಗೆ EMI ಮತ್ತು ಬ್ಯಾಂಕ್ ಆಫರ್ ಸಹ ಲಭ್ಯವಿದೆ.
Samsung 192 L 2 Star Direct Cool Single Door Refrigerator
ಇದು ಸ್ಯಾಮ್ಸಂಗ್ (Samsung) ಕಂಪನಿಯ 192 ಲೀಟರ್ 2 ಸ್ಟಾರ್ ಹೊಂದಿರುವ ಡೈರೆಕ್ಟ್ ಕೂಲ್ ಸಿಂಗಲ್ ಡೋರ್ ರೆಫ್ರಿಜರೇಟರ್ ಅಮೆಜಾನ್ ಮೂಲಕ ಅತಿ ಕಡಿಮೆ ಬೆಲೆಗೆ ಲಭ್ಯವಿದೆ. ಇದರಲ್ಲಿ ಒಂದು ವರ್ಷದ ಪ್ರಾಡಕ್ಟ್ ಮತ್ತು 10 ವರ್ಷದ ಕಂಪ್ರೆಸರ್ ವಾರಂಟಿಯನ್ನು ಒಳಗೊಂಡಿದೆ. ಇದರ MRP ಬೆಲೆ ₹14,990 ರೂಗಳಾಗಿದೆ ಆದರೆ ಇಂದು ಅಮೆಜಾನ್ ಇದನ್ನು ₹13,190 ರೂಗಳಲ್ಲಿ ನೀಡುತ್ತಿದೆ. ಅಲ್ಲದೆ SBI ಚಿರ್ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವುದರಿಂದ 10% ಡಿಸ್ಕೌಂಟ್ ಸಹ ಪಡೆಯಬವುದು. ಈ ರೆಫ್ರಿಜರೇಟರ್ಗಳನ್ನು (Fridge) ಖರೀದಿಸಲು Buy From Here ಮೇಲೆ ಕ್ಲಿಕ್ ಮಾಡಿ ಇಂದೇ ಖರೀದಿಸಿ.
Whirlpool 190 L 2 Star Direct-Cool Single Door Refrigerator
ಈ ವಿರ್ಪೂಲ್ (Whirlpool) ಕಂಪನಿಯ 190 ಲೀಟರ್ 2 ಸ್ಟಾರ್ ಹೊಂದಿರುವ ಡೈರೆಕ್ಟ್ ಕೂಲ್ ಸಿಂಗಲ್ ಡೋರ್ ರೆಫ್ರಿಜರೇಟರ್ ಅಮೆಜಾನ್ ಮೂಲಕ ಅತಿ ಕಡಿಮೆ ಬೆಲೆಗೆ ಲಭ್ಯವಿದೆ. ಇದು ಸಹ ಒಂದು ವರ್ಷದ ಪ್ರಾಡಕ್ಟ್ ಮತ್ತು 10 ವರ್ಷದ ಕಂಪ್ರೆಸರ್ ವಾರಂಟಿಯನ್ನು ಒಳಗೊಂಡಿದೆ. ಇದರ MRP ಬೆಲೆ ₹15,600 ರೂಗಳಾಗಿದೆ ಆದರೆ ಇಂದು ಅಮೆಜಾನ್ ಇದನ್ನು ₹12,590 ರೂಗಳಲ್ಲಿ ನೀಡುತ್ತಿದೆ. ಅಲ್ಲದೆ SBI ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವುದರಿಂದ 10% ಡಿಸ್ಕೌಂಟ್ ಸಹ ಪಡೆಯಬವುದು. ಈ ರೆಫ್ರಿಜರೇಟರ್ಗಳನ್ನು (Fridge) ಖರೀದಿಸಲು Buy From Here ಮೇಲೆ ಕ್ಲಿಕ್ ಮಾಡಿ ಇಂದೇ ಖರೀದಿಸಿ.
Godrej 190 L 5 Star Inverter Direct-Cool Single Door Refrigerator
ಇದು ಗೋದ್ರಾಜ್ (Godrej) ಕಂಪನಿಯ 190 ಲೀಟರ್ 5 ಸ್ಟಾರ್ ಹೊಂದಿರುವ ಡೈರೆಕ್ಟ್ ಕೂಲ್ ಸಿಂಗಲ್ ಡೋರ್ ರೆಫ್ರಿಜರೇಟರ್ ಅಮೆಜಾನ್ ಮೂಲಕ ಅತಿ ಕಡಿಮೆ ಬೆಲೆಗೆ ಲಭ್ಯವಿದೆ. ಇದರಲ್ಲಿ ಒಂದು ವರ್ಷದ ಪ್ರಾಡಕ್ಟ್ ಮತ್ತು 10 ವರ್ಷದ ಕಂಪ್ರೆಸರ್ ವಾರಂಟಿಯನ್ನು ಒಳಗೊಂಡಿದೆ. ಇದರೊಂದಿಗೆ ತರಕಾರಿ ಟ್ರೈ ಸಹ ಕೆಳಭಾಗದಲ್ಲಿ ನೀಡಲಾಗಿದೆ. ಇದರ MRP ಬೆಲೆ ₹16,490 ರೂಗಳಾಗಿದೆ ಆದರೆ ಇಂದು ಅಮೆಜಾನ್ ಇದನ್ನು ₹19,990 ರೂಗಳಲ್ಲಿ ನೀಡುತ್ತಿದೆ. ಅಲ್ಲದೆ SBI ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವುದರಿಂದ 10% ಡಿಸ್ಕೌಂಟ್ ಸಹ ಪಡೆಯಬವುದು. ಈ ರೆಫ್ರಿಜರೇಟರ್ಗಳನ್ನು (Fridge) ಖರೀದಿಸಲು Buy From Here ಮೇಲೆ ಕ್ಲಿಕ್ ಮಾಡಿ ಇಂದೇ ಖರೀದಿಸಿ.
LG 190 L 3 Star Direct-Cool Single Door Refrigerator
ಇದು ಎಲ್‌ಜಿ (LG) ಕಂಪನಿಯ 190 ಲೀಟರ್ 3 ಸ್ಟಾರ್ ಹೊಂದಿರುವ ಡೈರೆಕ್ಟ್ ಕೂಲ್ ಸಿಂಗಲ್ ಡೋರ್ ರೆಫ್ರಿಜರೇಟರ್ ಅಮೆಜಾನ್ ಮೂಲಕ ಅತಿ ಕಡಿಮೆ ಬೆಲೆಗೆ ಲಭ್ಯವಿದೆ. ಇದರಲ್ಲಿ ಒಂದು ವರ್ಷದ ಪ್ರಾಡಕ್ಟ್ ಮತ್ತು 10 ವರ್ಷದ ಕಂಪ್ರೆಸರ್ ವಾರಂಟಿಯನ್ನು ಒಳಗೊಂಡಿದೆ. ಇದರ MRP ಬೆಲೆ ₹18,899 ರೂಗಳಾಗಿದೆ ಆದರೆ ಇಂದು ಅಮೆಜಾನ್ ಇದನ್ನು ₹13,990 ರೂಗಳಲ್ಲಿ ನೀಡುತ್ತಿದೆ. ಅಲ್ಲದೆ SBI ಚಿರ್ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವುದರಿಂದ 10% ಡಿಸ್ಕೌಂಟ್ ಸಹ ಪಡೆಯಬವುದು. ಈ ರೆಫ್ರಿಜರೇಟರ್ಗಳನ್ನು (Fridge) ಖರೀದಿಸಲು Buy From Here ಮೇಲೆ ಕ್ಲಿಕ್ ಮಾಡಿ ಇಂದೇ ಖರೀದಿಸಿ.