ನಿಮಗೆ ಈಗಾಗಲೇ ತಿಳಿದಿರುವಂತೆ ಭಾರತದಲ್ಲಿ ಆಧಾರ್ ಕಾರ್ಡ್ (Aadhaar Card) ಭಾರತೀಯರ ಪ್ರಮುಖ ಗುರುತಿನ ರೂಪವಾಗಿದೆ. ಅದರಲ್ಲೂ ನಿಮ್ಮ ಬ್ಯಾಂಕ್ ಖಾತೆಗಳು, ಹೆಚ್ಚಿನ ಸರ್ಕಾರಿ ಉಪಕ್ರಮಗಳಲ್ಲಿ ಭಾಗವಹಿಸುವಿಕೆ ಮತ್ತು ಇತರ ಚಟುವಟಿಕೆಗಳಿಗೆ ಆಧಾರ್ ಅಗತ್ಯವಿರುತ್ತದೆ. ನಿಮ್ಮ ಯಾವುದೇ ಸಮಸ್ಯೆಗಳನ್ನು ತಪ್ಪಿಸಲು ಸಮಯಕ್ಕೆ ತಕ್ಕಂತೆ ನಿಮ್ಮ್ಮ ಆಧಾರ್ ಕಾರ್ಡ್ (Aadhaar Card) ಮಾಹಿತಿಗಳನ್ನು ಅಪ್ಡೇಟ್ ಮಾಡಿಡುವುದು ಉತ್ತಮ. ಅದರಲ್ಲೂ ಅತಿ ಮುಖ್ಯವಾಗಿ ನಿಮ್ಮ ಮೊಬೈಲ್ ನಂಬರ್ ಏಕೆಂದರೆ ನಿಮ್ಮ ದಾಖಲೆಯ ಪ್ರತಿಯೊಂದು ಅಪ್ಡೇಟ್‌ಗಳಿಗಾಗಿ ಅದರಲ್ಲಿ ದಾಖಲಾಗಿರುವ ಮೊಬೈಲ್ ನಂಬರ್ ಅತಿ ಮುಖ್ಯವಾಗಿದೆ.
Survey
✅ Thank you for completing the survey!
ಆಧಾರ್‌ನಲ್ಲಿ ಹೊಸ ಮೊಬೈಲ್ ಸಂಖ್ಯೆಯನ್ನು ಬದಲಾಯಿಸುವುದು ಹೇಗೆ?
ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀವು ಕಳೆದುಕೊಂಡಿದ್ದರೆ ಅಥವಾ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಲು ಬಯಸಿದರೆ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ Aadhaar Enrolment / Correction Update Form ಭರ್ತಿ ಮಾಡಿ ನೀಡುವುದೊಂದೆ ಮಾರ್ಗ. ಇದನ್ನು ಹೊರೆತುಪಡಿಸಿ ಯಾವುದೇ ಆನ್ಲೈನ್ ಮಾರ್ಗಗಳಿಲ್ಲ ಆನ್ಲೈನ್ ಮೂಲಕ ನೀವು ಕೇವಲ ಈ ಸೇವೆಗಾಗಿ ನೇಮಕಾತಿ ಪಡೆಬಹುದಷ್ಟೆ. ಈ ಲೇಖನವು ಆಧಾರ್ ಕಾರ್ಡ್ ಆನ್ಲೈನ್‌ನಲ್ಲಿ ನಿಮ್ಮ ಹೊಸ ಮೊಬೈಲ್ ಸಂಖ್ಯೆಯನ್ನು ಬದಲಾಯಿಸುವುದು ಅಥವಾ ಈಗಾಗಲೇ ಹೊಂದಿರುವ ನಂಬರ್ ಹೊಸ ಸಿಮ್ ಪಡೆದರೆ ಅಪ್‌ಡೇಟ್ ಮಾಡಲು ನೇಮಕಾತಿ ಪಡೆಯುವುದು ಹೇಗೆ ಎಂಬುದನ್ನು ತಿಳಿಯಿರಿ.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile