Amazon Republic Day 2022 ಮಾರಾಟದಲ್ಲಿ ಅತ್ಯುತ್ತಮ ವಾಟರ್ ಹೀಟರ್‌ನಲ್ಲಿ ಭಾರಿ ಆಫರ್‌ಗಳು ಲಭ್ಯ!

HIGHLIGHTS

ಅಮೆಜಾನ್ ರಿಪಬ್ಲಿಕ್ ಡೇ (Amazon Republic Day 2022) ಮಾರಾಟದ ಇಂದು ಮೂರನೇ ದಿನ.

ಇಂದು ವಾಟರ್ ಹೀಟರ್‌ (Water Heater)ನಲ್ಲಿ ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಗ್ರಾಹಕರು Amazon ನಲ್ಲಿ ಹಲವು ವಿಭಾಗಗಳಲ್ಲಿ ಉತ್ಪನ್ನಗಳನ್ನು ಖರೀದಿಸಬಹುದು

SBI ಕ್ರೆಡಿಟ್ ಕಾರ್ಡ್‌ಗಳು ಮತ್ತು EMI ವಹಿವಾಟುಗಳೊಂದಿಗೆ ಹೆಚ್ಚುವರಿ 10% ತ್ವರಿತ ರಿಯಾಯಿತಿಯನ್ನು ಪಡೆಯುವ ಮೂಲಕ ಹೆಚ್ಚು ಉಳಿಸಬಹುದು.

Amazon Republic Day 2022 ಮಾರಾಟದಲ್ಲಿ ಅತ್ಯುತ್ತಮ ವಾಟರ್ ಹೀಟರ್‌ನಲ್ಲಿ ಭಾರಿ ಆಫರ್‌ಗಳು ಲಭ್ಯ!

ಅಮೆಜಾನ್ ರಿಪಬ್ಲಿಕ್ ಡೇ (Amazon Republic Day 2022) ಮಾರಾಟದ ಇಂದು ಮೂರನೇ ದಿನ. ಈ ಸೇಲ್ ಜನವರಿ 17 ರಿಂದ 20 ರವರೆಗೆ ನಡೆಯಲಿದೆ. ಗ್ರಾಹಕರು ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಪರಿಕರಗಳ ಮೇಲೆ ಶೇಕಡ 40% ರಿಯಾಯಿತಿಯಲ್ಲಿ ಖರೀದಿಸಲು ಸಾಧ್ಯವಾಗುತ್ತದೆ. ಇಂದು ವಾಟರ್ ಹೀಟರ್‌ (Water Heater)ನಲ್ಲಿ ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಗ್ರಾಹಕರು Amazon ನಲ್ಲಿ ಹಲವು ವಿಭಾಗಗಳಲ್ಲಿ ಉತ್ಪನ್ನಗಳನ್ನು ಖರೀದಿಸಬಹುದು. ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಸಮಯದಲ್ಲಿ ಶಾಪಿಂಗ್ ಮಾಡುವ ಗ್ರಾಹಕರು SBI ಕ್ರೆಡಿಟ್ ಕಾರ್ಡ್‌ಗಳು ಮತ್ತು EMI ವಹಿವಾಟುಗಳೊಂದಿಗೆ ಹೆಚ್ಚುವರಿ 10% ತ್ವರಿತ ರಿಯಾಯಿತಿಯನ್ನು ಪಡೆಯುವ ಮೂಲಕ ಹೆಚ್ಚು ಉಳಿಸಬಹುದು. ಬಜಾಜ್ ಫಿನ್‌ಸರ್ವ್ EMI ಕಾರ್ಡ್ ಬಳಸಿ ಯಾವುದೇ ವೆಚ್ಚದ EMI, ಮತ್ತು Amazon Pay ICICI ಕ್ರೆಡಿಟ್ ಕಾರ್ಡ್ ಬಳಸಿ ಉಳಿತಾಯ, Amazon Pay ನಂತರ ಮತ್ತು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಆಯ್ಕೆಮಾಡಬವುದು.

Digit.in Survey
✅ Thank you for completing the survey!

Bajaj Splendora 3L 3KW IWH Instant Water Heater

ಇದು ಬಜಾಜ್ ಕಂಪನಿಯ 3 ಲೀಟರ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿರುವ ಅತ್ಯುತ್ತಮ ವಾಟರ್ ಹೀಟರ್ (Water Heater) ಈ ಅಮೆಜಾನ್ ರಿಪಬ್ಲಿಕ್ ಡೇ (Amazon Republic Day 2022) ಮಾರಾಟದಲ್ಲಿ ಅತಿ ಬೆಲೆಗೆ ಲಭ್ಯವಿದೆ. ಇದರ MRP ಬೆಲೆ ನೋಡುವುದಾದರೆ 5,500 ರೂಗಳಾಗಿದೆ. ಆದರೆ ಅಮೆಜಾನ್ ಮಾರಾಟದಲ್ಲಿ ಭಾರಿ ಡಿಸ್ಕೌಂಟ್ ಜೊತೆಗೆ ಕೇವಲ 2,499 ರೂಗಳಲ್ಲಿ ಖರೀದಿಸಬವುದು. ಅಲ್ಲದೆ SBI ಕ್ರೆಡಿಟ್ ಕಾರ್ಡ್‌ಗಳು ಮತ್ತು EMI ವಹಿವಾಟುಗಳೊಂದಿಗೆ ಹೆಚ್ಚುವರಿ 10% ತ್ವರಿತ ರಿಯಾಯಿತಿಯನ್ನು ಪಡೆಯಬವುದು. ಈ ವಾಟರ್ ಹೀಟರ್ (Water Heater) ಅನ್ನು Buy From Here ಮೇಲೆ ಕ್ಲಿಕ್ ಮಾಡಿ ಖರೀದಿಸಿ.

Havells Monza EC 10-Litre Vertical Storage Water Heater

ಇದು ಹ್ಯಾವೆಲ್ಸ್ ಕಂಪನಿಯ 10 ಲೀಟರ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿರುವ ಅತ್ಯುತ್ತಮ ವಾಟರ್ ಹೀಟರ್ (Water Heater) ಈ ಅಮೆಜಾನ್ ರಿಪಬ್ಲಿಕ್ ಡೇ (Amazon Republic Day 2022) ಮಾರಾಟದಲ್ಲಿ ಅತಿ ಬೆಲೆಗೆ ಲಭ್ಯವಿದೆ. ಇದರ MRP ಬೆಲೆ ನೋಡುವುದಾದರೆ 11,500 ರೂಗಳಾಗಿದೆ. ಆದರೆ ಅಮೆಜಾನ್ ಮಾರಾಟದಲ್ಲಿ ಭಾರಿ ಡಿಸ್ಕೌಂಟ್ ಜೊತೆಗೆ ಕೇವಲ 5,499 ರೂಗಳಲ್ಲಿ ಖರೀದಿಸಬವುದು. ಅಲ್ಲದೆ SBI ಕ್ರೆಡಿಟ್ ಕಾರ್ಡ್‌ಗಳು ಮತ್ತು EMI ವಹಿವಾಟುಗಳೊಂದಿಗೆ ಹೆಚ್ಚುವರಿ 10% ತ್ವರಿತ ರಿಯಾಯಿತಿಯನ್ನು ಪಡೆಯಬವುದು. ಈ ವಾಟರ್ ಹೀಟರ್ (Water Heater) ಅನ್ನು Buy From Here ಮೇಲೆ ಕ್ಲಿಕ್ ಮಾಡಿ ಖರೀದಿಸಿ.

Bajaj New Shakti Neo Plus 15L Storage Water Heater

ಇದು ಬಜಾಜ್ ಕಂಪನಿಯ 15 ಲೀಟರ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿರುವ ಅತ್ಯುತ್ತಮ ವಾಟರ್ ಹೀಟರ್ (Water Heater) ಈ ಅಮೆಜಾನ್ ರಿಪಬ್ಲಿಕ್ ಡೇ (Amazon Republic Day 2022) ಮಾರಾಟದಲ್ಲಿ ಅತಿ ಬೆಲೆಗೆ ಲಭ್ಯವಿದೆ. ಇದರ MRP ಬೆಲೆ ನೋಡುವುದಾದರೆ 11,695 ರೂಗಳಾಗಿದೆ. ಆದರೆ ಅಮೆಜಾನ್ ಮಾರಾಟದಲ್ಲಿ ಭಾರಿ ಡಿಸ್ಕೌಂಟ್ ಜೊತೆಗೆ ಕೇವಲ 6,499 ರೂಗಳಲ್ಲಿ ಖರೀದಿಸಬವುದು. ಅಲ್ಲದೆ SBI ಕ್ರೆಡಿಟ್ ಕಾರ್ಡ್‌ಗಳು ಮತ್ತು EMI ವಹಿವಾಟುಗಳೊಂದಿಗೆ ಹೆಚ್ಚುವರಿ 10% ತ್ವರಿತ ರಿಯಾಯಿತಿಯನ್ನು ಪಡೆಯಬವುದು. ಈ ವಾಟರ್ ಹೀಟರ್ (Water Heater) ಅನ್ನು Buy From Here ಮೇಲೆ ಕ್ಲಿಕ್ ಮಾಡಿ ಖರೀದಿಸಿ.

Jones Shakti Plus 25 Litre Vertical Stainless Steel Geyser

ಇದು ಜೋನ್ಸ್ ಕಂಪನಿಯ 25 ಲೀಟರ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿರುವ ಅತ್ಯುತ್ತಮ ವಾಟರ್ ಹೀಟರ್ (Water Heater) ಈ ಅಮೆಜಾನ್ ರಿಪಬ್ಲಿಕ್ ಡೇ (Amazon Republic Day 2022) ಮಾರಾಟದಲ್ಲಿ ಅತಿ ಬೆಲೆಗೆ ಲಭ್ಯವಿದೆ. ಇದರ MRP ಬೆಲೆ ನೋಡುವುದಾದರೆ 7,999 ರೂಗಳಾಗಿದೆ. ಆದರೆ ಅಮೆಜಾನ್ ಮಾರಾಟದಲ್ಲಿ ಭಾರಿ ಡಿಸ್ಕೌಂಟ್ ಜೊತೆಗೆ ಕೇವಲ 3,989 ರೂಗಳಲ್ಲಿ ಖರೀದಿಸಬವುದು. ಅಲ್ಲದೆ SBI ಕ್ರೆಡಿಟ್ ಕಾರ್ಡ್‌ಗಳು ಮತ್ತು EMI ವಹಿವಾಟುಗಳೊಂದಿಗೆ ಹೆಚ್ಚುವರಿ 10% ತ್ವರಿತ ರಿಯಾಯಿತಿಯನ್ನು ಪಡೆಯಬವುದು. ಈ ವಾಟರ್ ಹೀಟರ್ (Water Heater) ಅನ್ನು Buy From Here ಮೇಲೆ ಕ್ಲಿಕ್ ಮಾಡಿ ಖರೀದಿಸಿ.

Orient Electric Enamour Plus 15-Litre Vertical Storage Water Heater

ಇದು ಓರಿಯಂಟ್ ಕಂಪನಿಯ 15 ಲೀಟರ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿರುವ ಅತ್ಯುತ್ತಮ ವಾಟರ್ ಹೀಟರ್ (Water Heater) ಈ ಅಮೆಜಾನ್ ರಿಪಬ್ಲಿಕ್ ಡೇ (Amazon Republic Day 2022) ಮಾರಾಟದಲ್ಲಿ ಅತಿ ಬೆಲೆಗೆ ಲಭ್ಯವಿದೆ. ಇದರ MRP ಬೆಲೆ ನೋಡುವುದಾದರೆ 16,490 ರೂಗಳಾಗಿದೆ. ಆದರೆ ಅಮೆಜಾನ್ ಮಾರಾಟದಲ್ಲಿ ಭಾರಿ ಡಿಸ್ಕೌಂಟ್ ಜೊತೆಗೆ ಕೇವಲ 7,079 ರೂಗಳಲ್ಲಿ ಖರೀದಿಸಬವುದು. ಅಲ್ಲದೆ SBI ಕ್ರೆಡಿಟ್ ಕಾರ್ಡ್‌ಗಳು ಮತ್ತು EMI ವಹಿವಾಟುಗಳೊಂದಿಗೆ ಹೆಚ್ಚುವರಿ 10% ತ್ವರಿತ ರಿಯಾಯಿತಿಯನ್ನು ಪಡೆಯಬವುದು. ಈ ವಾಟರ್ ಹೀಟರ್ (Water Heater) ಅನ್ನು Buy From Here ಮೇಲೆ ಕ್ಲಿಕ್ ಮಾಡಿ ಖರೀದಿಸಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo