Gold Rate Today: ಚಿನ್ನ ಬೆಳ್ಳಿ ಪ್ರಿಯರಿಗೆ ಸಿಹಿಸುದ್ದಿ! ಇಂದು ಮತ್ತಷ್ಟು ಬೆಲೆ ಇಳಿಕೆ

HIGHLIGHTS

ಇದೀಗ ಬುಧವಾರ ಚಿನ್ನದ ಬೆಲೆಯಲ್ಲಿ (Gold Rate) ಇಳಿಕೆ ಕಂಡುಬಂದಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿಯ (Gold-Silver) ದರ ಎಷ್ಟಿದೆ ಅನ್ನೋದನ್ನು ಆಭರಣ ಪ್ರಿಯರಿಗಾಗಿ ಇಲ್ಲಿ ಕೊಡಲಾಗಿದೆ.

ಈ ಮೇಲಿನ ಡೇಟಾವನ್ನು ಪ್ಲಾಟ್‌ಫಾರ್ಮ್ ಗುಡ್‌ರಿಟರ್ನ್ಸ್‌ನಿಂದ ಸಂಗ್ರಹಿಸಲಾಗಿದೆ.

Gold Rate Today: ಚಿನ್ನ ಬೆಳ್ಳಿ ಪ್ರಿಯರಿಗೆ ಸಿಹಿಸುದ್ದಿ! ಇಂದು ಮತ್ತಷ್ಟು ಬೆಲೆ ಇಳಿಕೆ

Gold Rate Today: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತದ ಹಾವು ಏಣಿ ಆಟ ಮುಂದುವರೆದಿದೆ. ಇಂದು ಬುಧವಾರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಆಯಾಯ ರಾಜ್ಯಗಳಲ್ಲಿ ಅಲ್ಲಿನ ಬೇಡಿಕೆಗೆ ತಕ್ಕಂತೆ ಹಳದಿಲೋಹದ ಬೆಲೆಯಲ್ಲಿ ವ್ಯತ್ಯಾಸವಿದೆ. ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ವಿವರ ಇಲ್ಲಿದೆ. 

Digit.in Survey
✅ Thank you for completing the survey!

ಚಿನ್ನ ಹೆಣ್ಮಕ್ಕಳ ನೆಚ್ಚಿನ ಆಭರಣ. ಚಿನ್ನ ಖರೀದಿಸುವವರು ಮಾತ್ರವಲ್ಲ ಎಲ್ಲರಿಗೂ ಕೂಡ ದಿನದ ಚಿನ್ನದ ಧಾರಣೆ ಎಷ್ಟಿದೆ ಎನ್ನುವ ತಿಳಿಯುವ ಕುತೂಹಲ ಇದ್ದೇ ಇರುತ್ತದೆ. ಇದೀಗ ಬುಧವಾರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿಯ ದರ ಎಷ್ಟಿದೆ ಅನ್ನೋದನ್ನು ಆಭರಣ ಪ್ರಿಯರಿಗಾಗಿ ಇಲ್ಲಿ ಕೊಡಲಾಗಿದೆ.

ಭಾರತೀಯ ಟಾಪ್ ನಗರಗಳಲ್ಲಿ ಪ್ರತಿ 10 ಗ್ರಾಂ ಚಿನ್ನದ ದರ ಇಲ್ಲಿವೆ

Chennai ₹47,650 ₹51,980
Mumbai ₹47,000 ₹51,280
Delhi ₹47,150 ₹51,430
Kolkata ₹47,000 ₹51,280
Bangalore ₹47,050 ₹51,330
Hyderabad ₹47,000 ₹51280
Nashik ₹47,080 ₹51,310
Pune ₹47,080 ₹51,310
Vadodara ₹47,080 ₹51,310
Ahmedabad ₹47,050 ₹51,330
Lucknow ₹47,150 ₹51,430
Chandigarh ₹47,150 ₹51,430
Surat ₹47,050 ₹51,330
Visakhapatnam ₹47,000 ₹51,280
Bhubaneswar ₹47,000 ₹51,280
Mysore ₹47,050 ₹51,330

ಗಮನಿಸಿ ನಿಮ್ಮ ಸ್ಥಳೀಯ ಅಂಗಡಿಗಳ ಬೆಲೆಗಳು ಇಲ್ಲಿ ತೋರಿಸಿದ್ದಕ್ಕಿಂತ ಭಿನ್ನವಾಗಿರಬಹುದು. ಏಕೆಂದರೆ ಪಟ್ಟಿಮಾಡಲಾದ ಕೋಷ್ಟಕವು TDS, GST ಮತ್ತು ಇತರ ತೆರಿಗೆಗಳನ್ನು ಸೇರಿಸದೆಯೇ ತೋರಿಸುತ್ತದೆ. ಮೇಲೆ ತಿಳಿಸಿದ ಪಟ್ಟಿಯು ಭಾರತದಾದ್ಯಂತ ವಿವಿಧ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನ ಮತ್ತು 24-ಕ್ಯಾರೆಟ್ ಚಿನ್ನಕ್ಕೆ ಈ ದಿನದ ಚಿನ್ನದ ಬೆಲೆಯಾಗಿದೆ. 

ಈ ಮೇಲಿನ ಡೇಟಾವನ್ನು ಪ್ಲಾಟ್‌ಫಾರ್ಮ್ ಗುಡ್‌ರಿಟರ್ನ್ಸ್‌ನಿಂದ ಸಂಗ್ರಹಿಸಲಾಗಿದೆ. ಅದನ್ನು ದೇಶಾದ್ಯಂತದ ಪ್ರತಿಷ್ಠಿತ ಆಭರಣಕಾರರಿಂದ ಸಂಗ್ರಹಿಸಲಾಗಿದೆ. ದಿನವು ಮುಂದುವರೆದಂತೆ ಬೆಲೆಗಳು ಬದಲಾಗಬಹುದು. ನವೀಕರಿಸಬಹುದಾದ ಈ ಕಥೆಯ ಮೇಲೆ ಟ್ಯಾಬ್ ಅನ್ನು ಇರಿಸಿಕೊಳ್ಳಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo