40,000 ರೂ.ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿರುವ ಅತ್ಯುತ್ತಮ ಲೇಟೆಸ್ಟ್ ಲ್ಯಾಪ್‌ಟಾಪ್‌ಗಳು!

HIGHLIGHTS

ಅಮೆಜಾನ್ ಈಗ ತನ್ನ ಮಾನ್ಸೂನ್ ಕಾರ್ನಿವಾಲ್ (Monsoon Carnival 2022) ಮಾರಾಟವನ್ನು ನಡೆಸುತ್ತಿದೆ.

ನೀವು ಸುಲಭವಾಗಿ 40000 ಅಡಿಯಲ್ಲಿ ಅತ್ಯುತ್ತಮವಾದ ಲ್ಯಾಪ್‌ಟಾಪ್‌ಗಳನ್ನು ಖರೀದಿಸಬಹುದು.

40,000 ರೂ.ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿರುವ ಅತ್ಯುತ್ತಮ ಲೇಟೆಸ್ಟ್ ಲ್ಯಾಪ್‌ಟಾಪ್‌ಗಳು!

ಅಮೆಜಾನ್ ಈಗ ತನ್ನ ಮಾನ್ಸೂನ್ ಕಾರ್ನಿವಾಲ್ (Monsoon Carnival 2022) ಮಾರಾಟವನ್ನು ನಡೆಸುತ್ತಿದೆ. ಕೊರೋನ ಸಾಂಕ್ರಾಮಿಕ ಜನರನ್ನು ಮುಟ್ಟಿದಾಗಲಿಂದ ನಮಗೆಲ್ಲರಿಗೂ ಎಂದಿಗಿಂತಲೂ ಹೆಚ್ಚು ಲ್ಯಾಪ್‌ಟಾಪ್‌ಗಳ ಅಗತ್ಯವಿದೆ. ಆನ್‌ಲೈನ್ ತರಗತಿಗಳು, ವ್ಯಾಪಾರ ಸಭೆಗಳು, ಮನೆಯಿಂದ ಕೆಲಸ, ಮತ್ತು ಇಂಟರ್ನೆಟ್ ಬ್ರೌಸಿಂಗ್ ಮತ್ತು ಶಿಕ್ಷಣದ ಉದ್ದೇಶಗಳಿಗಾಗಿ ನೀವು ನಿರ್ದಿಷ್ಟವಾಗಿ ಆರಂಭಿಕರಿಗಾಗಿ ಅಥವಾ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಾಗಿ ಹುಡುಕುತ್ತಿದ್ದರೆ ಡೇಟಾ ಸ್ಟೋರೇಜ್ ಮತ್ತು ದಾಖಲೆಗಳನ್ನು ಬರೆಯುವುದರ ಜೊತೆಗೆ ನೀವು ಸುಲಭವಾಗಿ 40000 ಅಡಿಯಲ್ಲಿ ಅತ್ಯುತ್ತಮವಾದ ಲ್ಯಾಪ್‌ಟಾಪ್‌ಗಳನ್ನು ಖರೀದಿಸಬಹುದು. 

Digit.in Survey
✅ Thank you for completing the survey!

Lenovo IdeaPad Slim 3 11th Gen Intel i3 Laptop:

ಈ ಲೆನೊವೋ ಲ್ಯಾಪ್‌ಟಾಪ್‌ ನಿಮ್ಮ ದಿನನಿತ್ಯದ ಕೆಲಸಗಳನ್ನು ಮುಗಿಸಲು ಉತ್ತಮ ಆಯ್ಕೆಯಾಗಿದೆ. ಅಲ್ಲದೆ ಅಮೆಜಾನ್ ಇಂದಿನ ಮಾನ್ಸೂನ್ ಕಾರ್ನಿವಾಲ್ (Monsoon Carnival) ಮಾರಾಟದಲ್ಲಿ ಉತ್ತಮ ಬೆಲೆಗೆ ಖರೀದಿಸಲು ನಿಮಗೆ ಅವಕಾಶ ನೀಡುತ್ತಿದೆ. ಇದು ಇಂಟೆಲ್ i3 ಜೊತೆಗೆ 11ನೇ ಜನರೇಷನ್ ಪ್ರೊಸೆಸರ್ ಹೊಂದಿದೆ. ಅಲ್ಲದೆ ಅದ್ರಲ್ಲಿ MS Office Home ಮತ್ತು Student 2021 ಮೊದಲೇ ಹೊಂದಿರುತ್ತದೆ. ಇದರ ಬೆಲೆ ಈ ಮಾರಾಟದಲ್ಲಿ ₹39,490 ರೂಗಳಾಗಿದೆ. ಇದನ್ನು Buy From Here ಮೇಲೆ ಕ್ಲಿಕ್ ಮಾಡಿ ಖರೀದಿಸಿ.  

Dell Insp 3501 15.6 FHD AG Display Laptop:

ಇದು ಡೆಲ್ ಲ್ಯಾಪ್‌ಟಾಪ್‌ ಆಫೀಸ್ ಅಥವಾ ಸ್ಟೂಡೆಂಟ್ ಲ್ಯಾಪ್ಟಾಪ್ ಎನ್ನುವುದರಲ್ಲಿ ಯಾವುದೇ ತಪ್ಪಿಲ್ಲ. ಅಮೆಜಾನ್ ಇಂದಿನ ಮಾನ್ಸೂನ್ ಕಾರ್ನಿವಾಲ್ (Monsoon Carnival) ಮಾರಾಟದಲ್ಲಿ ಉತ್ತಮ ಬೆಲೆಗೆ ಖರೀದಿಸಲು ನಿಮಗೆ ಅವಕಾಶ ನೀಡುತ್ತಿದೆ. ಇದು ಇಂಟೆಲ್ i3 ಜೊತೆಗೆ 10ನೇ ಜನರೇಷನ್ ಪ್ರೊಸೆಸರ್ ಹೊಂದಿದೆ. ಅಲ್ಲದೆ ಅದ್ರಲ್ಲಿ Windows 10 Home Single Language | Microsoft Office Home ಮತ್ತು Student 2019 ಮೊದಲೇ ಹೊಂದಿರುತ್ತದೆ. ಇದರ ಬೆಲೆ ಈ ಮಾರಾಟದಲ್ಲಿ ₹39,959 ರೂಗಳಾಗಿದೆ. ಇದನ್ನು Buy From Here ಮೇಲೆ ಕ್ಲಿಕ್ ಮಾಡಿ ಖರೀದಿಸಿ.  

ASUS 15-X515EA-BQ391TS Intel Core i3 Laptop:

ಈ ಅಸುಸ್ ಲ್ಯಾಪ್‌ಟಾಪ್‌ ನಿಮ್ಮ ದಿನನಿತ್ಯದ ಕೆಲಸಗಳನ್ನು ಮುಗಿಸಲು ಉತ್ತಮ ಆಯ್ಕೆಯಾಗಿದೆ. ಅಲ್ಲದೆ ಅಮೆಜಾನ್ ಇಂದಿನ ಮಾನ್ಸೂನ್ ಕಾರ್ನಿವಾಲ್ (Monsoon Carnival) ಮಾರಾಟದಲ್ಲಿ ಉತ್ತಮ ಬೆಲೆಗೆ ಖರೀದಿಸಲು ನಿಮಗೆ ಅವಕಾಶ ನೀಡುತ್ತಿದೆ. ಇದು ಇಂಟೆಲ್ i3 ಜೊತೆಗೆ 11ನೇ ಜನರೇಷನ್ ಪ್ರೊಸೆಸರ್ ಹೊಂದಿದೆ. ಅಲ್ಲದೆ ಅದ್ರಲ್ಲಿ Windows 10 Home + McAfee/Ms Office H&S 2019 ಮೊದಲೇ ಹೊಂದಿರುತ್ತದೆ. ಇದರ ಬೆಲೆ ಈ ಮಾರಾಟದಲ್ಲಿ ₹39,999 ರೂಗಳಾಗಿದೆ. ಇದನ್ನು Buy From Here ಮೇಲೆ ಕ್ಲಿಕ್ ಮಾಡಿ ಖರೀದಿಸಿ.  

Lenovo V15 (2021) Intel Core i3 10th Gen Laptop:

ಇದು ಲೆನೊವೋ ಲ್ಯಾಪ್‌ಟಾಪ್‌ ಆಫೀಸ್ ಅಥವಾ ಸ್ಟೂಡೆಂಟ್ ಲ್ಯಾಪ್ಟಾಪ್ ಎನ್ನುವುದರಲ್ಲಿ ಯಾವುದೇ ತಪ್ಪಿಲ್ಲ. ಅಮೆಜಾನ್ ಇಂದಿನ ಮಾನ್ಸೂನ್ ಕಾರ್ನಿವಾಲ್ (Monsoon Carnival) ಮಾರಾಟದಲ್ಲಿ ಉತ್ತಮ ಬೆಲೆಗೆ ಖರೀದಿಸಲು ನಿಮಗೆ ಅವಕಾಶ ನೀಡುತ್ತಿದೆ. ಇದು ಇಂಟೆಲ್ i3 ಜೊತೆಗೆ 10ನೇ ಜನರೇಷನ್ ಪ್ರೊಸೆಸರ್ ಹೊಂದಿದೆ. ಅಲ್ಲದೆ ಅದ್ರಲ್ಲಿ Windows 10 Home Single Language | Microsoft Office Home ಮತ್ತು Student 2019 ಮೊದಲೇ ಹೊಂದಿರುತ್ತದೆ. ಇದರ ಬೆಲೆ ಈ ಮಾರಾಟದಲ್ಲಿ ₹39,500 ರೂಗಳಾಗಿದೆ. ಇದನ್ನು Buy From Here ಮೇಲೆ ಕ್ಲಿಕ್ ಮಾಡಿ ಖರೀದಿಸಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo