ಅಮೆಜಾನ್ ಪ್ರೈಮ್ ಸದಸ್ಯರಿಗೆ ‘Amazon Great Summer Sale 2025’ ಶುರು! ಭರ್ಜರಿ ಡೀಲ್ ಮತ್ತು ಡಿಸ್ಕೌಂಟ್ ಪಡೆಯಿರಿ!

HIGHLIGHTS

ಪ್ರಸ್ತುತ Amazon Great Summer Sale 2025 ಪ್ರೈಮ್ ಸದಸ್ಯರಿಗಾಗಿ ಆರಂಭವಾಗಿದೆ.

ಇಂದು ರಾತ್ರಿ 1ನೇ ಮೇ 2025 ರಿಂದ ಮಧ್ಯಾಹ್ನ 12:00 ಗಂಟೆಗೆ ಎಲ್ಲಾ ಸಾಮಾನ್ಯ ಅಮೆಜಾನ್ ಗ್ರಾಹಕರಿಗೆ ಲಭ್ಯ.

ಅಮೆಜಾನ್ ಸೇಲ್‌ನಲ್ಲಿ HDFC ಬ್ಯಾಂಕ್ ಕಾರ್ಡ್ ಬಳಸಿ ಖರೀದಿಸಿದರೆ 10% ತ್ವರಿತ ಡಿಸ್ಕೌಂಟ್ ಸಹ ಲಭ್ಯವಾಗಲಿದೆ.

ಅಮೆಜಾನ್ ಪ್ರೈಮ್ ಸದಸ್ಯರಿಗೆ ‘Amazon Great Summer Sale 2025’ ಶುರು! ಭರ್ಜರಿ ಡೀಲ್ ಮತ್ತು ಡಿಸ್ಕೌಂಟ್ ಪಡೆಯಿರಿ!

ಅಮೆಜಾನ್ ಕೊನೆಗೂ ಆನ್‌ಲೈನ್ ಶಾಪಿಂಗ್ ಗ್ರಾಹಕರಿಗಾಗಿ ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ (Amazon Great Summer Sale 2025) ಅನ್ನು ಮೊದಲು ಪ್ರೈಮ್ ಸದಸ್ಯರಿಗೆ ಪ್ರಾರಂಭಿಸಿ ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್ ನೀಡುತ್ತಿದೆ. ಆದರೆ ಇಂದು ರಾತ್ರಿ 1ನೇ ಮೇ 2025 ರಿಂದ ಮಧ್ಯಾಹ್ನ 12:00 ಗಂಟೆಗೆ ಎಲ್ಲಾ ಸಾಮಾನ್ಯ ಅಮೆಜಾನ್ ಗ್ರಾಹಕರಿಗೆ ಲಭ್ಯವಾಗಲಿದೆ. ಅಲ್ಲದೆ ಖರೀದಿದಾರರು HDFC ಬ್ಯಾಂಕ್ ಕ್ರೆಡಿಟ್ ಮತ್ತು EMI ವಹಿವಾಟುಗಳ ಮೇಲೆ 10% ತ್ವರಿತ ರಿಯಾಯಿತಿ ಮತ್ತು ಮಾರಾಟದ ಸಮಯದಲ್ಲಿ ನಿರೀಕ್ಷಿಸಲಾದ ಹೆಚ್ಚಿನ ಅತ್ಯಾಕರ್ಷಕ ಕೊಡುಗೆಗಳನ್ನು ಆನಂದಿಸಬಹುದು.

Digit.in Survey
✅ Thank you for completing the survey!

ಈ ಅಮೆಜಾನ್ ಸೇಲ್‌ನಲ್ಲಿ ಬಹುತೇಕ ಎಲ್ಲಾ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ಇಂಟ್ರೆಸ್ಟಿಂಗ್ ಮತ್ತು ದೊಡ್ಡ ರಿಯಾಯಿತಿಗಳು ಸಿಗಲಿವೆ. ದುಬಾರಿ ಸ್ಮಾರ್ಟ್‌ಫೋನ್‌ಗಳು, ಎಸಿಗಳು, ರೆಫ್ರಿಜರೇಟರ್‌ಗಳು, ಕೂಲರ್‌ಗಳು, ಫ್ಯಾನ್‌ಗಳು, ಏರ್ ಪ್ಯೂರಿಫೈಯರ್‌ಗಳು ಮತ್ತು ವಾಷಿಂಗ್ ಮೆಷಿನ್‌ಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಗೃಹೋಪಯೋಗಿ ವಸ್ತುಗಳು ರಿಯಾಯಿತಿ ದರದಲ್ಲಿ ಲಭ್ಯವಿರುತ್ತವೆ. ಹಾಗಾದರೆ ಹೆಚ್ಚು ಸಮಯ ವ್ಯರ್ಥ ಮಾಡದೆ ಡೀಲ್‌ಗಳನ್ನು ನೋಡೋಣ.

ಇದನ್ನೂ ಓದಿ: Best Portable AC: ಬೇಸಿಗೆಯಲ್ಲಿ ಬಿಸಿಲಿನಲ್ಲೂ ನಿಮ್ಮ ರೂಮನ್ನು ಕಾಶ್ಮೀರದಂತೆ ತಪಗಿಡುವ ಬೆಸ್ಟ್ ಪೋರ್ಟಬಲ್ ಏರ್ ಕೂಲರ್ಗಳು!

ಅಮೆಜಾನ್ ಸೇಲ್‌ನಲ್ಲಿ ಏರ್ ಕಂಡೀಷನರ್ (AC) ಮೇಲೆ 50% ವರೆಗೆ ರಿಯಾಯಿತಿ:

ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ 2025 ರ ಸಮಯದಲ್ಲಿ 50% ವರೆಗಿನ ರಿಯಾಯಿತಿಯಲ್ಲಿ ಲಭ್ಯವಿರುವ ಶಕ್ತಿಶಾಲಿ ಏರ್ ಕಂಡೀಷನರ್ (AC) ಗಳೊಂದಿಗೆ ಬಿಸಿಲಿನಿಂದ ಮುಕ್ತಿ ಪಡೆಯಬವುದು. ಈ ಪಟ್ಟಿಯಲ್ಲಿ ಉನ್ನತ ಬ್ರ್ಯಾಂಡ್‌ಗಳು ಮತ್ತು ಸಮರ್ಥ ಮಾದರಿಗಳು ಲಭ್ಯವಿದ್ದು ಪ್ರೈಮ್ ಸದಸ್ಯರು ಮಧ್ಯರಾತ್ರಿಯಿಂದಲೇ ಆರಂಭಿಕ ಪ್ರವೇಶವನ್ನು ಆನಂದಿಸುತ್ತಿದ್ದಾರೆ.

ಅಲ್ಲದೆ ಈ ಬೇಸಿಗೆಯಲ್ಲಿ ಅಮೆಜಾನ್ ಸೇಲ್ 2025 ರಲ್ಲಿ ಏರ್ ಕೂಲರ್‌ಗಳ ಮೇಲೆ 60% ವರೆಗೆ ರಿಯಾಯಿತಿ ದೊರೆಯಲಿದ್ದು ತಂಗಾಳಿಯಿಂದ ಶಾಖೆಯನ್ನು ಓಡಿಸಬಹುದು. ಈ ಕಾಂಪ್ಯಾಕ್ಟ್ ನಿಂದ ಡೆಸರ್ಟ್ ಕೂಲರ್‌ಗಳವರೆಗೆ ವಿವಿಧ ಆಯ್ಕೆಗಳು ಲಭ್ಯವಿದೆ. ಪ್ರೈಮ್ ಬಳಕೆದಾರರು ಮಧ್ಯರಾತ್ರಿಯಿಂದಲೇ ಡೀಲ್‌ಗಳನ್ನು ಖರೀದಿಸಬಹುದು.

Amazon Great Summer Sale 2025 ರೆಫ್ರಿಜರೇಟರ್ ಮೇಲೆ 43% ವರೆಗೆ ರಿಯಾಯಿತಿ:

ಈ ಅಮೆಜಾನ್ ಸೇಲ್‌ನಲ್ಲಿ 43% ವರೆಗಿನ ರಿಯಾಯಿತಿಯಲ್ಲಿ ಲಭ್ಯವಿರುವ ರೆಫ್ರಿಜರೇಟರ್‌ಗಳೊಂದಿಗೆ ಸ್ಟಾಕ್ ಮಾಡಿ ಮತ್ತು ಉಳಿಸಿ. ಅಮೆಜಾನ್ ಸಮ್ಮರ್ ಸೇಲ್ 2025 ಸಿಂಗಲ್ ಮತ್ತು ಡಬಲ್-ಡೋರ್ ಮಾದರಿಗಳ ಮೇಲೆ ದೊಡ್ಡ ರಿಯಾಯಿತಿಗಳನ್ನು ನೀಡುತ್ತದೆ. ಪ್ರೈಮ್ ಸದಸ್ಯರಿಗೆ ಮಧ್ಯರಾತ್ರಿಯಿಂದ ಆರಂಭಿಕ ಪ್ರವೇಶ ಪ್ರಾರಂಭವಾಗುತ್ತದೆ. ಆದ್ದರಿಂದ ಅದ್ಭುತ ಡೀಲ್‌ಗಳನ್ನು ಕಳೆದುಕೊಳ್ಳಬೇಡಿ.

ಸೇಲ್‌ನಲ್ಲಿ ವಾಷಿಂಗ್ ಮೆಷಿನ್‌ ಮತ್ತು ವಾಟರ್ ಪ್ಯೂರಿಫೈಯರ್‌ಗಳ ಮೇಲೆ ರಿಯಾಯಿತಿ

ಅಮೆಜಾನ್ ಸೇಲ್ 2025 ರ ಸಮಯದಲ್ಲಿ 58% ವರೆಗೆ ರಿಯಾಯಿತಿಯಲ್ಲಿ ಲಭ್ಯವಿರುವ ವಾಷಿಂಗ್ ಮೆಷಿನ್‌ಗಳೊಂದಿಗೆ ಲಾಂಡ್ರಿ ತೊಂದರೆಯಿಲ್ಲದೆ ಮಾಡಿ. ಸಂಪೂರ್ಣ ಸ್ವಯಂಚಾಲಿತದಿಂದ ಹಿಡಿದು ಟಾಪ್-ಲೋಡ್ ಮಾದರಿಗಳವರೆಗೆ ಉನ್ನತ ಬ್ರ್ಯಾಂಡ್‌ಗಳು ಆಫರ್‌ನಲ್ಲಿವೆ. ಪ್ರೈಮ್ ಸದಸ್ಯರು ಮಧ್ಯರಾತ್ರಿಯಿಂದ ಈ ಎಲ್ಲಾ ಡೀಲ್‌ಗಳಿಗೆ ಆರಂಭಿಕ ಪ್ರವೇಶವನ್ನು ಆನಂದಿಸುತ್ತಾರೆ.

ಅಲ್ಲದೆ ಈ ಬೇಸಿಗೆಯಲ್ಲಿ ಶುದ್ಧ ಕುಡಿಯುವ ನೀರನ್ನು ಖಚಿತಪಡಿಸಿಕೊಳ್ಳಿ. ಸುಧಾರಿತ ನೀರಿನ ಶುದ್ಧೀಕರಣ ಯಂತ್ರಗಳ ಮೇಲೆ 48% ವರೆಗೆ ರಿಯಾಯಿತಿ ಪಡೆಯಿರಿ. ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ 2025 ಉನ್ನತ ಬ್ರ್ಯಾಂಡ್‌ಗಳನ್ನು ಉತ್ತಮ ಬೆಲೆಯಲ್ಲಿ ತರುತ್ತದೆ. ಮೇ 1 ರ ಮಧ್ಯರಾತ್ರಿಯಿಂದ ಪ್ರೈಮ್ ಸದಸ್ಯರಿಗೆ ಮಾತ್ರ ಆರಂಭಿಕ ಡೀಲ್‌ಗಳು ಲಭ್ಯವಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo