Republic Day Wishes in Kannada: 50+ ಅಧಿಕ ಗಣರಾಜ್ಯೋತ್ಸದ ಮೆಸೇಜ್ ಮತ್ತು ಸ್ಟಿಕರ್ ಶುಭಾಶಯಗಳು!

HIGHLIGHTS

ಭಾರತದ 76ನೇ ಗಣರಾಜ್ಯೋತ್ಸವವನ್ನು ಇಂದು 26ನೇ ಜನವರಿಯಂದು ಆಚರಿಸಲಾಗುತ್ತದೆ.

Republic Day Wishes in Kannada: 50+ ಅಧಿಕ ಗಣರಾಜ್ಯೋತ್ಸದ ಮೆಸೇಜ್ ಮತ್ತು ಸ್ಟಿಕರ್ ಶುಭಾಶಯಗಳು ಇಲ್ಲಿವೆ.

Republic Day Wishes in Kannada: 50+ ಅಧಿಕ ಗಣರಾಜ್ಯೋತ್ಸದ ಮೆಸೇಜ್ ಮತ್ತು ಸ್ಟಿಕರ್ ಶುಭಾಶಯಗಳು!

Happy Republic Day Wishes in Kannada 2025: ಭಾರತದ 76ನೇ ಗಣರಾಜ್ಯೋತ್ಸವವನ್ನು ಇಂದು 26ನೇ ಜನವರಿಯಂದು ಆಚರಿಸಲಾಗುತ್ತದೆ. ವಿಶ್ವದ ಇತರ ದೇಶಗಳಿಗಿಂತ ಭಿನ್ನವಾದ ಭಾರತೀಯ ಸಂವಿಧಾನವು ಜಾರಿಗೆ ಬಂದ ದಿನ ಇದು. ಭಾರತದ ಸಂವಿಧಾನವನ್ನು 26ನೇ ನವೆಂಬರ್ 1949 ರಂದು ಅಂಗೀಕರಿಸಲಾಯಿತು. ಆದರೆ ಸಂವಿಧಾನವು 26ನೇ ಜನವರಿ 1950 ರಂದು ಜಾರಿಗೆ ಬಂದಿತು. ಗಣರಾಜ್ಯೋತ್ಸವ ಪರೇಡ್ ಭಾರತದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಮಿಲಿಟರಿ ಬಲವನ್ನು ಎತ್ತಿ ತೋರಿಸುತ್ತದೆ.

Digit.in Survey
✅ Thank you for completing the survey!

ಗಣರಾಜ್ಯ ದಿನವು ದೇಶದ ಹೆಮ್ಮೆ ಮತ್ತು ಆಚರಣೆಯ ದಿನಗಳಲ್ಲಿ ಒಂದು. ನವದೆಹಲಿಯಲ್ಲಿ ರಾಷ್ಟ್ರೀಯ ಮೆರವಣಿಗೆಯನ್ನು ಒಳಗೊಂಡಿವೆ, ಸಾಂಸ್ಕೃತಿಕ ಪ್ರದರ್ಶನಗಳು, ಮಿಲಿಟರಿ ಪ್ರದರ್ಶನಗಳು ಮತ್ತು ಭಾರತದ ವೈವಿಧ್ಯಮಯ ಪರಂಪರೆಗೆ ಗೌರವ. ವಿವಿಧ ರಾಜ್ಯಗಳು ತಮ್ಮ ವಿಶಿಷ್ಟ ಸಂಪ್ರದಾಯಗಳು, ಇತಿಹಾಸ ಮತ್ತು ಪ್ರಗತಿಯನ್ನು ಪ್ರತಿನಿಧಿಸುವ ಟೇಬಲ್‌ಆಕ್ಸ್‌ನೊಂದಿಗೆ ಭಾಗವಹಿಸುತ್ತವೆ. ಗಣರಾಜ್ಯ ದಿನದ ಸಂದರ್ಭದಲ್ಲಿ ನಿಮ್ಮ ಹತ್ತಿರದ ಮತ್ತು ಆತ್ಮೀಯರಿಗೆ ಹ್ಯಾಪಿ ರಿಪಬ್ಲಿಕ್ ಡೇ ಶುಭಾಶಯಗಳ ಸಾಲುಗಳು ಇಲ್ಲಿವೆ.

Happy Republic Day Wishes in Kannada 2025:

ನಿಮಗೆ ಹಾಗೂ ನಿಮ್ಮ ಪ್ರೀತಿಪಾತ್ರರಿಗೆ 76ನೇ ಗಣರಾಜ್ಯೋತ್ಸವದ ಶುಭಾಶಯಗಳು.

ಇಂದು 76ನೇ ಗಣರಾಜ್ಯೋತ್ಸವದ ಸಂಭ್ರಮ. ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.

ಗಗನ ಗಾಳಿಯಲಿ ನಮ್ಮ ತ್ರಿವರ್ಣ ಧ್ವಜ ಹಾರಲಿ ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.

ನಮ್ಮ ದೇಶದ ಶ್ರೀಮಂತ ಪರಂಪರೆಯನ್ನು ಸಂಭ್ರಮಿಸೋಣ ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯ.

ಎಲ್ಲರೂ ಒಂದಾಗಿ 76ನೇ ಗಣರಾಜ್ಯೋತ್ಸವದ ಸಂಭ್ರಮಾರಣೆ ಮಾಡೋಣ ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.

ದೇಶ ಪ್ರಗತಿ ಸಾಧಿಸುವುದು ಅಲ್ಲಿನ ಜನರಿಂದ ಪ್ರಗತಿಯಲ್ಲಿ ಪಾಲ್ಗೊಳ್ಳೋಣ. ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.

ವೈವಿಧ್ಯತೆಯಲ್ಲಿ ಏಕತೆ ಇರುವ ದೇಶ ನಮ್ಮದು ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಗಣರಾಜ್ಯೋತ್ಸವದ ಶುಭಾಶಯಗಳು.

ನಮ್ಮ ಸಂವಿಧಾನದಲ್ಲಿ ಉಲ್ಲೇಖಿಸಿರುವ ವೈವಿಧ್ಯತೆಯಲ್ಲಿ ಏಕತೆಯೇ ನಮ್ಮ ಶಕ್ತಿ. ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.

ಪ್ರತಿಯೊಬ್ಬ ಭಾರತೀಯರಿಗೂ ಅವರ ಜೀವನದಲ್ಲಿ ಶಾಂತಿ, ಸಮೃದ್ಧಿ ಹಾಗೂ ಪ್ರಗತಿ ಕಾಣಲಿ ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.

ಈ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ದೇಶಕ್ಕಾಗಿ ತ್ಯಾಗ ಮಾಡಿದವರಿಗೆ ಧನ್ಯವಾದ ಹೇಳೋಣ ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.

ದೇಶಕ್ಕಾಗಿ ದೊಡ್ಡ ಕನಸುಗಳನ್ನು ಕಾಣುವ. ಆ ಕನಸುಗಳನ್ನು ನನಸು ಮಾಡಲು ಶ್ರಮಿಸೋಣ ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.

ದೇಶಕ್ಕಾಗಿ ಮಡಿದ ನಮ್ಮ ಜನಪ್ರಿಯ ನಾಯಕರ ಒಂದು ವಾಣಿ!

ಜೈ ಹಿಂದ್, ದಿಲ್ಲಿ ಚಲೋ, ತುಮ್ ಮುಜೆ ಖೂನ್ ದೋ ಮೇ ತುಮೆ ಆಝದಿ ದುಂಗ – ನೇತಾಜಿ ಸುಭಾಷ್ ಚಂದ್ರ ಬೋಸ್
ಮಾಡು ಇಲ್ಲವೇ ಮಡಿ – ಮಹಾತ್ಮ ಗಾಂಧಿ
ಸತ್ಯಮೇವ ಜಯತೆ – ಪಂಡಿತ್ ಮದನ್ ಮೋಹನ್ ಮಾಳವೀಯ
ಸರ್ಫರೋಶಿ ಕಿ ತಮನ್ನಾ ಅಬ್ ಹಮಾರೆ ದಿಲ್ ಮೆ ಹೈ – ರಾಮಪ್ರಸಾದ್ ಬಿಸ್ಮಿಲ್
ಇಂಕ್ವಿಲಾಬ್ ಜಿಂದಾಬಾದ್ – ಶಹೀದ್ ಭಗತ್ ಸಿಂಗ್
ಜೈ ಜವಾನ್ ಜೈ ಕಿಸಾನ್ – ಲಾಲ್ ಬಹದ್ದೂರ್ ಶಾಸ್ತ್ರಿ
ಸೈಮನ್ ಗೋ ಬ್ಯಾಕ್ – ಲಾಲಾ ಲಜಪತ್ ರಾಯ್
ಸ್ವರಾಜ್ ಮೇರಾ ಜನಮ್ ಸಿಫ್ ಅಧಿಕಾರ ಹೈ – ಬಾಲಗಂಗಾಧರ ತಿಲಕ್
ವಂದೇ ಮಾತರಂ – ಬಂಕಿಮ್ ಚಂದ್ರ ಚಟರ್ಜಿ
ಸರ್ಫರೋಶಿ ಕಿ ತಮನ್ನಾ – ರಾಮಪ್ರಸಾದ್ ಬಿಸ್ಮಿಲ್
ಸಾರೆ ಜಹಾನ್ ಸೆ ಅಚ್ಛಾ – ಮುಹಮ್ಮದ್ ಇಟ್ಬಾಲ್
ಆರಾಮ್ ಹರಾಮ್ ಹೈ – ಜವಾಹರ್ ಲಾಲ್ ನೆಹರು

ಗಣರಾಜ್ಯೋತ್ಸದ ಸ್ಟಿಕರ್ ಶುಭಾಶಯಗಳು!

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo