ಭಾರತದಲ್ಲಿ ಬಿಸಿಲಿನ ಬೇಗೆಯಿಂದ ಮುಕ್ತಿ ಪಡೆಯಲು ಹೊಸ ಏರ್ ಕಂಡಿಷರ್ (AC – Air Conditioner) ನಿಮ್ಮ ಬಜೆಟ್ ಬೆಲೆಯಲ್ಲಿ ಹುಡುಕುತ್ತಿದ್ದರೆ ಅಮೆಜಾನ್ Godrej 1 Ton Inverter Split AC ಮೇಲೆ ಅದ್ದೂರಿಯ ಡೀಲಗಳನ್ನು ನೀಡುತ್ತಿದೆ. ಈ ಎಸಿ ಪ್ರಸ್ತುತ ಅಮೆಜಾನ್ನಲ್ಲಿ ಸುಮಾರು 28,490 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಗ್ರಾಹಕರು ಆಯ್ದ ಬ್ಯಾಂಕ್ ಆಫರ್ ಅಡಿಯಲ್ಲಿ 1500 ರೂಗಳ ಡಿಸ್ಕೌಂಟ್ ನಂತರ ಸುಮಾರು ₹26,990 ರೂಗಳಿಗೆ Godrej 1 Ton Inverter Split AC ಖರೀದಿಸಬಹುದು. ಹಾಗಾದ್ರೆ ಇದರ ಡೀಲ್ ಮತ್ತು ಫೀಚರ್ಗಳೇನು ಎಲ್ಲವನ್ನು ಈ ಕೆಳಗೆ ಹಂತ ಹಂತವಾಗಿ ವಿವರಿಸಲಾಗಿದೆ.
ಪ್ರಸ್ತುತ ಅಮೆಜಾನ್ ಮೂಲಕ ಪಟ್ಟಿಯಾಗಿರುವ ಈ Godrej 1 Ton Inverter Split AC ಮೇಲೆ ಅದ್ದೂರಿಯ ಡೀಲಗಳನ್ನು ನೀಡುತ್ತಿದೆ. ಇದರ 1 ಟನ್ ಸಾಮರ್ಥ್ಯದ ಬರೋಬ್ಬರಿ 5 ವರ್ಷದ Comprehensive ವಾರೆಂಟಿಯೊಂದಿಗೆ 5-1 ಕನ್ವರ್ಟಿಬಲ್ ಕೂಲಿಂಗ್ ನೀಡುವ ಈ ಏರ್ ಕಂಡಿಷರ್ ₹28,490 ರೂಗಳಿಗೆ ಪಟ್ಟಿ ಮಾಡಲಾಗಿದೆ.
ಈಗಾಗಲೇ ಮೇಲೆ ತಿಳಿಸಿರುವಂತೆ ಆಸಕ್ತ ಗ್ರಾಹಕರು ಆಯ್ದ ಬ್ಯಾಂಕ್ ಆಫರ್ ಅಡಿಯಲ್ಲಿ 1500 ರೂಗಳ ಡಿಸ್ಕೌಂಟ್ ನಂತರ ಸುಮಾರು ₹26,990 ರೂಗಳಿಗೆ ಖರೀದಿಸಬಹುದು. ಅಲ್ಲದೆ ಹೆಚ್ಚುವರಿಯಾಗಿ ನಿಮ್ಮ ಹಳೆಯ ಏರ್ ಕಂಡಿಷರ್ ನೀಡಿ ವಿನಿಮಯ ಮಾಡುವುದರೊಂದಿಗೆ ಸುಮಾರು 7,600 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಏರ್ ಕಂಡಿಷರ್ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ.
ಇದನ್ನೂ ಓದಿ: 8GB RAM ಮತ್ತು 50MP + 50MP + 8MP ಕ್ಯಾಮೆರಾವುಳ್ಳ Nothing Phone 2 Pro ಸ್ಮಾರ್ಟ್ಫೋನ್ ಬೆಲೆ ಕಡಿತವಾಗಿದೆ!
ಈ Godrej 1 Ton Inverter Split AC ಏರ್ ಕಂಡಿಷರ್ ಸುಮಾರು 120 ಚದರ ವ್ಯಾಪ್ತಿಯ ಮನೆಯ ಕೋಣೆಯನ್ನು ತಂಪಾಗಿಡುತ್ತದೆ. ಅಲ್ಲದೆ ಇದು ನಿಮಗೆ ಸುಮಾರು 52° ತಾಪಮಾನದಲ್ಲೂ ನಿಮಗೆ ಉತ್ತಮ ಕೂಲಿಂಗ್ ನೀಡಿ ಕಾರ್ಯನಿರ್ವಹಿಸುತ್ತದೆ. ಈ ಸ್ಪ್ಲಿಟ್ AC ಟರ್ಬೊ ಕೂಲ್ ತಂತ್ರಜ್ಞಾನದೊಂದಿಗೆ ಅನೇಕ ಫಿಲ್ಟರ್‌ಗಳೊಂದಿಗೆ ಬರುತ್ತದೆ. ಈ ಸ್ಪ್ಲಿಟ್ ಏರ್ ಕಂಡಿಷರ್ ನಿಮಗೆ 100% ತಾಮ್ರದ ಬಾಷ್ಪೀಕರಣಕಾರಕವು ಹೈಡ್ರೋಫಿಲಿಕ್ ನೀಲಿ ರೆಕ್ಕೆಗಳನ್ನು ಹೊಂದಿದ್ದು ಇದು ನಿರಂತರ ಶಕ್ತಿಯುತ ತಂಪಾಗಿಸುವಿಕೆಗಾಗಿ ಬಾಳಿಕೆ ಮತ್ತು ಭಾರೀ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ.
ವಿಶೇಷವಾಗಿ ಇದರಲ್ಲಿ ಇನ್ವರ್ಟರ್ ಕಂಪ್ರೆಸರ್‌ನೊಂದಿಗೆ 5-ಇನ್-1 ಕನ್ವರ್ಟಿಬಲ್ ತಂತ್ರಜ್ಞಾನ 100% ತಾಮ್ರ ಕಂಡೆನ್ಸರ್, R32 ರೆಫ್ರಿಜರೆಂಟ್, ಆಂಟಿ-ಫ್ರೀಜ್ ಥರ್ಮೋಸ್ಟಾಟ್, ಆಂಟಿ-ಮೈಕ್ರೋಬಿಯಲ್ ಸೆಲ್ಫ್ ಕ್ಲೀನ್ ತಂತ್ರಜ್ಞಾನ, ಐ-ಸೆನ್ಸ್ ತಂತ್ರಜ್ಞಾನ, ಸ್ವಯಂ ರೋಗನಿರ್ಣಯ ಫೀಚರ್ಗಳೊಂದಿಗೆ ಬರುತ್ತದೆ. ಇದರ ಸೆನ್ಸರ್ ನಿಮ್ಮ ಸುತ್ತಲಿನ ತಾಪಮಾನವನ್ನು ದೂರದಿಂದಲೇ ಗ್ರಹಿಸುತ್ತದೆ ಮತ್ತು ನಿಮ್ಮ ಸ್ಥಳದ ತಾಪಮಾನದೊಂದಿಗೆ ಹೊಂದಿಸಲು ಹವಾನಿಯಂತ್ರಣವನ್ನು ನಿಯಂತ್ರಿಸುತ್ತದೆ. ಇದು ಅತ್ಯಂತ ಸೌಕರ್ಯವನ್ನು ಒದಗಿಸುತ್ತದೆ.