ಅಮೆಜಾನ್ ಪ್ರೈಮ್ ಸದಸ್ಯರಿಗೆ 5 ಅದ್ದೂರಿಯಾದ ಸ್ಮಾರ್ಟ್ಫೋನ್ ಡೀಲ್ಸ್!!!

ಅಮೆಜಾನ್ ಪ್ರೈಮ್ ಸದಸ್ಯರಿಗೆ 5 ಅದ್ದೂರಿಯಾದ ಸ್ಮಾರ್ಟ್ಫೋನ್ ಡೀಲ್ಸ್!!!

ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ಗಳು ದೊಡ್ಡ ಪೂರ್ವ-ಮಾರಾಟದ ಋತುವನ್ನು ಪ್ರಾರಂಭಿಸಿವೆ. ಮತ್ತು ನೀವು ನಮ್ಮಂತೆಯೇ ಇದ್ದರೆ ನೀವು ಬಹುಶಃ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ಗಳ ದೊಡ್ಡ ಮಾರಾಟಕ್ಕಾಗಿ ಹಣ ಉಳಿಸಿಕೊಂಡಿರಬಹುದು. ಫ್ಲಿಪ್ಕಾರ್ಟ್ ಇಂದಿನಿಂದ ಬಿಗ್ ಬಿಲಿಯನ್ ಡೇಸ್ ಮಾರಾಟವನ್ನು ನಡೆಯುತ್ತಿದೆ. ಮೊಬೈಲ್ ಮಾರಾಟ ನಾಳೆ ಪ್ರಾರಂಭವಾಗುತ್ತದೆ. ಈ ಮಧ್ಯೆ ಅಮೆಜಾನ್ ಪ್ರೈಮ್ ಸದಸ್ಯರಿಗೆ ಅದರ ಡೀಲ್ ಪುಟವನ್ನು ಪ್ರತ್ಯೇಕವಾಗಿ ತೆರೆದಿದೆ. ನಿಮ್ಮ ಮಾರ್ಗದಲ್ಲಿ ಒಂದು ಟನ್ ಡೀಲ್ಸ್ ಇಲ್ಲಿವೆ. ನೀವು ಇಂದು ಖರೀದಿಸಬಹುದು ಐದು ಅದ್ದೂರಿ ಫೋನ್ಗಳ ಪಟ್ಟಿ ಇಲ್ಲಿದೆ.

Digit.in Survey
✅ Thank you for completing the survey!

1. OnePlus 3T.

ವಾಸ್ತವಿಕ ಬೆಲೆ 25,999 ರೂಗಳು.

ಡೀಲ್ ಬೆಲೆ24,999  ರೂಗಳು.

OnePlus  ಪ್ರಮುಖ ಕಿಲ್ಲರ್ 2016 ಒಂದು ಸಾವಿರ ರೂಪಾಯಿಯಾ ಪೂರ್ತಿ ರಿಯಾಯಿತಿ ನೀಡುತ್ತಿದೆ. ಅದನ್ನು ಖರೀದಿಸಲು ಈ ಅಮೆಜಾನ್ ಪ್ರೈಮ್ ಒಂದು ಒಳ್ಳೆ ಸುವರ್ಣ ಅವಕಾಶವಾಗಿದೆ.

ಇದರ ಡಿಸ್ಪ್ಲೇ: 5.5 ಇಂಚ್ 1080p
SoC: ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 821
RAM: 6GB
ಸ್ಟೋರೇಜ್: 64/128GB
ಬ್ಯಾಕ್ ಕ್ಯಾಮರಾ: 16MP
ಫ್ರಂಟ್ ಕ್ಯಾಮರಾ: 16MP
ಬ್ಯಾಟರಿ: 3400mAh
ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ 7.1.1

2. Nubia Z17 Mini.

ವಾಸ್ತವಿಕ ಬೆಲೆ18,999 ರೂಗಳು.

ಡೀಲ್ ಬೆಲೆ15,999 ರೂಗಳು.

ನುಬಿಯಾದ Z 17 ಮಿನಿ ಅತ್ಯುತ್ತಮವಾದ ಕ್ಯಾಮರಾ ಮತ್ತು ಕಾರ್ಯಕ್ಷಮತೆಯನ್ನು ಒದಗಿಸುವ ಅದ್ಭುತವಾದ ನುಬಿಯಾ Z11 ಮಿನಿ ಗೆ ಅಪ್ಡೇಟ್ ಆಗಿದೆ.

ಇದರ ಡಿಸ್ಪ್ಲೇ: 5.2 ಇಂಚ್ 1080p
SoC: ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 652
RAM: 4GB
ಸ್ಟೋರೇಜ್: 64GB
ಬ್ಯಾಕ್ ಕ್ಯಾಮರಾ: ಡ್ಯುಯಲ್ 13MP
ಫ್ರಂಟ್ ಕ್ಯಾಮರಾ: 16MP
ಬ್ಯಾಟರಿ: 2950mAh
ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ 6.0.1

3. Coolpad Cool 1.

ವಾಸ್ತವಿಕ ಬೆಲೆ11,999 ರೂಗಳು.

ಡೀಲ್ ಬೆಲೆ8,999 ರೂಗಳು.

ಕೂಲ್ಪ್ಯಾಡ್ ಕೂಲ್ 1 ಈಗ ಸುಮಾರು ಒಂದು ವರ್ಷದಷ್ಟು ಹಳೆಯದಾಗಿದೆ. ಆದರೆ ಇದರ ಬ್ಯಾಲೆನ್ಸ್ ಮತ್ತು ಕ್ಯಾಮೆರಾವನ್ನು ಸಮತೋಲನಗೊಳಿಸುವುದರಲ್ಲಿ ಅದು ಇನ್ನೂ ಉತ್ತಮವಾಗಿ ತಲೆ ಎತ್ತಿ ನಿಂತಿದೆ.

ಇದರ ಡಿಸ್ಪ್ಲೇ: 5.5 ಇಂಚ್ 1080p
SoC: ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 652
RAM: 3GB
ಸ್ಟೋರೇಜ್: 32GB
ಬ್ಯಾಕ್ ಕ್ಯಾಮರಾ: ಡ್ಯುಯಲ್ 13MP
ಫ್ರಂಟ್ ಕ್ಯಾಮರಾ: 8MP
ಬ್ಯಾಟರಿ: 4000mAh
ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ 6.0

4. Xiaomi Redmi 4.

ವಾಸ್ತವಿಕ ಬೆಲೆ8,999 ರೂಗಳು.

ಡೀಲ್ ಬೆಲೆ8,499 ರೂಗಳು.

ರೆಡ್ಮಿ 4 ಇದಕ್ಕೆ ಯಾವುದೇ ಭಿನ್ನವಾದ ಪರಿಚಯ ಅಗತ್ಯವಿಲ್ಲ. ಇದು 9K ಅಡಿಯಲ್ಲಿ ಖರೀದಿಸಲು ಇದು ಅತ್ಯುತ್ತಮ ಫೋನ್ಗಳಲ್ಲಿ ಒಂದಾಗಿದೆ.

ಇದರ ಡಿಸ್ಪ್ಲೇ: 5 ಇಂಚ್ 720p
SoC: ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 435
RAM: 3GB
ಸ್ಟೋರೇಜ್: 32GB
ಬ್ಯಾಕ್ ಕ್ಯಾಮರಾ: 13MP
ಫ್ರಂಟ್ ಕ್ಯಾಮರಾ: 5MP
ಬ್ಯಾಟರಿ: 4100mAh
ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ 6.0.1

5. Xiaomi Mi Max 2.

ವಾಸ್ತವಿಕ ಬೆಲೆ14,999 ರೂಗಳು.

ಡೀಲ್ ಬೆಲೆ12,999 ರೂಗಳು.

ನೀವು ದೊಡ್ಡ ಡಿಸ್ಪ್ಲೇಯ ಸಾಧನವನ್ನು ಹುಡುಕುತ್ತಿದ್ದರೆ. ನಿಮ್ಮ ಬಜೆಟ್ ಖರೀದಿದಾರರಿಗೆ ಕ್ಸಿಯೋಮಿ ಮಿ ಮ್ಯಾಕ್ಸ್ 2 ಫೋನ್ ಆಗಿದೆ.

ಇದರ ಡಿಸ್ಪ್ಲೇ: 6.44 ಇಂಚ್ 1080p
SoC: ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 625
RAM: 4GB
ಸ್ಟೋರೇಜ್: 64GB
ಬ್ಯಾಕ್ ಕ್ಯಾಮರಾ: 12MP
ಫ್ರಂಟ್ ಕ್ಯಾಮರಾ: 5MP
ಬ್ಯಾಟರಿ: 5330mAh
ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ 7.1.1

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile