Best Portable AC: ಹೆಚ್ಚಾದ ಬಿಸಿಲ ಬೇಗೆಯಲ್ಲೂ ನಿಮ್ಮ ರೂಮ್ ಕಾಶ್ಮೀರದಂತೆ ತಂಪಾಗಿಸುವ ಟಾಪ್ 5 ಪೋರ್ಟಬಲ್ ಏರ್ ಕೂಲರ್ಗಳು!
ನಿಮಗೊಂದು ಪೋರ್ಟಬಲ್ ಪರಿಹಾರವನ್ನು ಹುಡುಕುತ್ತಿದ್ದರೆ ಅಮೆಜಾನ್ ನಿಮಗೆ ಬೆಸ್ಟ್ ಡೀಲ್ ನೀಡುತ್ತಿದೆ.
ದೇಶದಲ್ಲಿ ಪ್ರಸ್ತುತ ಬೇಸಿಗೆ ಕಾಲ ಹೆಚ್ಚಾಗಿದ್ದು ಮುಂಬರುವ ದಿನಗಳು ಪ್ರತಿ ವರ್ಷದಂತೆ ಅತ್ಯಂತ ಬಿಸಿಯಾಗಿರುತ್ತವೆ.
ಅಮೆಜಾನ್‌ನಲ್ಲಿ ಕೇವಲ 1500 ರೂಗಳೊಳಗೆ ಬರುವ 5 ಅತ್ಯುತ್ತಮ ಪೋರ್ಟಬಲ್ ಏರ್ ಕೂಲರ್‌ಗಳನ್ನು ಪರಿಶೀಲಿಸಬಹುದು.
Best Portable AC: ಪ್ರಸ್ತುತ ದೇಶದಲ್ಲಿ ಬೇಸಿಗೆ ಕಾಲ ಹೆಚ್ಚಾಗಿದ್ದು ಹೆಚ್ಚುತ್ತಿರುವ ಬಿಸಿಲ ಬೇಗೆಯಲ್ಲಿ ನಿಮಗೆ ತಂಪಾಗಿರಲು ನೀವು ಪೋರ್ಟಬಲ್ ಪರಿಹಾರವನ್ನು ಹುಡುಕುತ್ತಿದ್ದರೆ ಅಮೆಜಾನ್‌ನಲ್ಲಿ ಲಭ್ಯವಿರುವ ಟಾಪ್ 5 ಪೋರ್ಟಬಲ್ ಏರ್ ಕೂಲರ್ ಇಲ್ಲಿವೆ. ಯಾಕೆಂದರೆ ಮುಂಬರುವ ದಿನಗಳು ಪ್ರತಿ ವರ್ಷದಂತೆ ಅತ್ಯಂತ ಬಿಸಿಯಾಗಿರುತ್ತವೆ. ಪರಿಣಾಮವಾಗಿ ಕಚೇರಿಯಲ್ಲಿ ಅಥವಾ ಮನೆಯಲ್ಲಿ ಕುಳಿತುಕೊಳ್ಳುವುದು, ಹೊರಗೆ ಕುಳಿತುಕೊಳ್ಳುವುದು ಅಷ್ಟೇನೂ ಸವಾಲಿನದ್ದಲ್ಲ. ಅಂತಹ ಸನ್ನಿವೇಶದಲ್ಲಿ ಶಾಖವನ್ನು ಎದುರಿಸಲು ಏಕೈಕ ಮಾರ್ಗವೆಂದರೆ ಅತ್ಯುತ್ತಮ ಪೋರ್ಟಬಲ್ ಏರ್ ಕೂಲರ್ ಬಳಕೆಯಾಗಿದೆ.
Surveyಟಾಪ್ 5 ಪೋರ್ಟಬಲ್ ಏರ್ ಕೂಲರ್ (Best Portable AC Sale)
ಹಾಗಾದ್ರೆ ಕೇವಲ 1500 ರೂಗಳೊಳಗೆ ಬರುವ 5 ಅತ್ಯುತ್ತಮ ಪೋರ್ಟಬಲ್ ಏರ್ ಏರ್ ಕೂಲರ್‌ಗಳನ್ನು ಪರಿಶೀಲಿಸಬಹುದು. ಈ ವರ್ಷದ ಮೇ ತಿಂಗಳು ಶುರುವಾಗಲಿದ್ದು ಬೇಸಿಗೆ ಕಾಲದ ಬಿಸಿ ಮುಂಬರುವ ದಿನಗಳಲ್ಲಿ ಪ್ರತಿ ವರ್ಷದಂತೆ ಮತ್ತಷ್ಟು ಬಿಸಿಯಾಗಲಿರುವ ಬಗ್ಗೆ ಹವಾಮಾನ ವರದಿ ನೀಡಿದೆ. ಪ್ರಸ್ತುತ ಬಿಸಿಯ ಎಫೆಕ್ಟ್ ನಿಮ್ಮ ಆಫೀಸ್ ಅಥವಾ ಮನೆಯಲ್ಲಿ ಗಂಟೆಗಟ್ಟಲೆ ಕುರುವುದು ಈಗ ಅಷ್ಟೇನೂ ಆರಾಮದಾಯಕ ಅನಿಸೊಲ್ಲ. ಆದ್ದರಿಂದ ಲಿಮಿಟೆಡ್ ಸಮಯಕ್ಕೆ ಅಮೆಜಾನ್ನಲ್ಲಿ ಅತಿ ಕಡಿಮೆ ಬೆಲೆಗೆ ಸಿಕ್ಕಾಪಟ್ಟೆ ಮಾರಾಟವಾಗುತ್ತಿರುವ ಜನಪ್ರಿಯ ಟಾಪ್ 5 ಪೋರ್ಟಬಲ್ ಏರ್ ಕೂಲರ್‌ಗಳ (Best Portable AC) ಬೆಲೆ ಮತ್ತು ಆಫರ್ ಬೆಲೆಯೊಂದಿಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.
Drumstone (Exclusively 10+5 Year Warranty) Portable AC
ಅಮೆಜಾನ್ ಈ ಪೋರ್ಟಬಲ್ ಏರ್ ಕೂಲರ್ ಅನ್ನು ರೂ. ₹1,299 ಮಾರಾಟ ಮಾಡುತ್ತಿದೆ. ಏರ್ ಕಂಡಿಷನರ್ ಮೇಲೆ ₹25 ರಿಯಾಯಿತಿಗೆ ಕೂಪನ್ ಕೊಡುಗೆ ಇದೆ. ಈ ವೈಯಕ್ತಿಕ ಏರ್-ಕೂಲಿಂಗ್ ಫ್ಯಾನ್ ಬೇಸಿಗೆಯ ಪಿಕ್ನಿಕ್, ಕ್ಯಾಂಪಿಂಗ್ ಮತ್ತು ಕೆಲಸದ ಸ್ಥಳಕ್ಕೆ ಸೂಕ್ತವಾಗಿದೆ. ಇದರ ವಿನ್ಯಾಸ ಚಿಕ್ಕದಾಗಿದೆ. ಮತ್ತು ಹಗುರವಾಗಿದ್ದು ಇದನ್ನು ಸರಳವಾಗಿ ಮೇಜಿನ ಮೇಲೆ ಅಥವಾ ಹಾಸಿಗೆಯ ಪಕ್ಕದ ಮೇಜಿನ ಮೇಲೆ ಇಡಬಹುದು. ಅಲ್ಲದೆ 10 ವರ್ಷ ಮತ್ತು 5 ವರ್ಷ ಸೇರಿದ ವಾರಂಟಿಯನ್ನು ನೀಡುತ್ತಿದೆ.

ಇದನ್ನೂ ಓದಿ: iQOO Z10 Turbo Series ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?
Vasukie Table Fan With Mist, Portable Air Conditioner
ಅಮೆಜಾನ್ ಈ ಪೋರ್ಟಬಲ್ ಏರ್ ಕೂಲರ್ ಅನ್ನು ರೂ. ₹2,001 ಮಾರಾಟ ಮಾಡುತ್ತಿದೆ. ಏರ್ ಕಂಡಿಷನರ್ ಮೇಲೆ ₹30 ರಿಯಾಯಿತಿಗೆ ಕೂಪನ್ ಕೊಡುಗೆ ಇದೆ. ಈ ವೈಯಕ್ತಿಕ ಏರ್-ಕೂಲಿಂಗ್ ಫ್ಯಾನ್ ಬೇಸಿಗೆಯ ಪಿಕ್ನಿಕ್, ಕ್ಯಾಂಪಿಂಗ್ ಮತ್ತು ಕೆಲಸದ ಸ್ಥಳಕ್ಕೆ ಸೂಕ್ತವಾಗಿದೆ. ಇದರ ವಿನ್ಯಾಸ ಚಿಕ್ಕದಾಗಿದೆ. ಮತ್ತು ಹಗುರವಾಗಿದ್ದು ಇದನ್ನು ಸರಳವಾಗಿ ಮೇಜಿನ ಮೇಲೆ ಅಥವಾ ಹಾಸಿಗೆಯ ಪಕ್ಕದ ಮೇಜಿನ ಮೇಲೆ ಇಡಬಹುದು.
F4FIVE 4000mAh Double Ended Spray Fan, Cold Air Portable Air Cooler
ಅಮೆಜಾನ್ ಈ ಪೋರ್ಟಬಲ್ ಏರ್ ಕೂಲರ್ ಅನ್ನು ರೂ. ₹1,399 ಮಾರಾಟ ಮಾಡುತ್ತಿದೆ. ಏರ್ ಕಂಡಿಷನರ್ ಮೇಲೆ ₹25 ರಿಯಾಯಿತಿಗೆ ಕೂಪನ್ ಕೊಡುಗೆ ಇದೆ. ಇದು ಪ್ರೊಗ್ರಾಮೆಬಲ್ ಟೈಮಿಂಗ್ ಗೇರ್ ಗಳೊಂದಿಗೆ ಈ ಚಿಕ್ಕ ಏರ್ ಕೂಲರ್ ತ್ವರಿತವಾಗಿ ತಣ್ಣಗಾಗುತ್ತದೆ ಮತ್ತು ಶಾಖವನ್ನು ನಿವಾರಿಸುತ್ತದೆ. ಸಾಧಾರಣ ಗಾತ್ರದ ಹೊರತಾಗಿಯೂ ಬಲವಾದ ಗಾಳಿಯ ವಿತರಣೆಯಿಂದಾಗಿ ನೀವು ಎಲ್ಲಿ ಬೇಕಾದರೂ ತಂಪಾದ ಗಾಳಿಯನ್ನು ಆನಂದಿಸಬಹುದು. ಈ ಸಣ್ಣ ಏರ್ ಕೂಲರ್ ಎಲ್ಲಿ ಬೇಕಾದರೂ ಬಳಸಲು ಅನುಕೂಲಕರವಾಗಿದೆ ಏಕೆಂದರೆ ಇದು ಮೌನವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ನಾಲ್ಕು AA ಬ್ಯಾಟರಿಗಳು ಅಥವಾ USB ಸಂಪರ್ಕದ ಅಗತ್ಯವಿರುತ್ತದೆ.
Hometronics Tower Fan for Home|Lightweight Portable Tower Air Cooler
ಅಮೆಜಾನ್ ಈ ಪೋರ್ಟಬಲ್ ಏರ್ ಕೂಲರ್ ಅನ್ನು ರೂ. ₹1,956 ಮಾರಾಟ ಮಾಡುತ್ತಿದೆ. ಇದು ಪ್ರೊಗ್ರಾಮೆಬಲ್ ಟೈಮಿಂಗ್ ಗೇರ್ ಗಳೊಂದಿಗೆ ಈ ಚಿಕ್ಕ ಏರ್ ಕೂಲರ್ ತ್ವರಿತವಾಗಿ ತಣ್ಣಗಾಗುತ್ತದೆ ಮತ್ತು ಶಾಖವನ್ನು ನಿವಾರಿಸುತ್ತದೆ. ಸಾಧಾರಣ ಗಾತ್ರದ ಹೊರತಾಗಿಯೂ ಬಲವಾದ ಗಾಳಿಯ ವಿತರಣೆಯಿಂದಾಗಿ ನೀವು ಎಲ್ಲಿ ಬೇಕಾದರೂ ತಂಪಾದ ಗಾಳಿಯನ್ನು ಆನಂದಿಸಬಹುದು. ಈ ಸಣ್ಣ ಏರ್ ಕೂಲರ್ ಎಲ್ಲಿ ಬೇಕಾದರೂ ಬಳಸಲು ಅನುಕೂಲಕರವಾಗಿದೆ. ಏಕೆಂದರೆ ಇದು ಮೌನವಾಗಿ ಕಾರ್ಯನಿರ್ವಹಿಸುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile